ಬೈಕ್-ಕಾರು ಡಿಕ್ಕಿ, ವ್ಯಕ್ತಿ ಸಾವು

ಗೊಳಸಂಗಿ: ಸ್ಥಳೀಯ ರಾಷ್ಟ್ರೀಯ ಹೆದ್ದಾರಿ 50ರ ಪೆಟ್ರೋಲ್‌ಪಂಪ್ ಬಳಿ ಶನಿವಾರ ಬೆಳಗ್ಗೆ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಗಾಯಗೊಂಡಿದ್ದ ಇಬ್ಬರು ಸವಾರರನ್ನು 108 ಆಂಬುಲೆನ್ಸ್ ಮೂಲಕ ವಿಜಯಪುರಕ್ಕೆ ಸಾಗಿಸುವಾಗ ಎಡಗಾಲು ತುಂಡರಿಸಿದ್ದ ವ್ಯಕ್ತಿ…

View More ಬೈಕ್-ಕಾರು ಡಿಕ್ಕಿ, ವ್ಯಕ್ತಿ ಸಾವು

ಲಯನ್ಸ್ ಬ್ಲಡ್ ಬ್ಯಾಂಕ್​ಗೆ ಆಂಬುಲೆನ್ಸ್ ದೇಣಿಗೆ

ಹುಬ್ಬಳ್ಳಿ:ಮಹೀಂದ್ರಾ ಫೈನಾನ್ಸ್ ಕಂಪನಿ ವತಿಯಿಂದ ಇಲ್ಲಿನ ವಿವೇಕಾನಂದ ಆಸ್ಪತ್ರೆ ಆವರಣದ ಲಯನ್ಸ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ರಕ್ತ ಭಂಡಾರಕ್ಕೆ ಉಚಿತವಾಗಿ ಆಂಬುಲೆನ್ಸ್ ಹಸ್ತಾಂತರಿಸಲಾಯಿತು. ಮಹೀಂದ್ರಾ ಫೈನಾನ್ಸ್ ಅಸೋಸಿಯೇಟ್…

View More ಲಯನ್ಸ್ ಬ್ಲಡ್ ಬ್ಯಾಂಕ್​ಗೆ ಆಂಬುಲೆನ್ಸ್ ದೇಣಿಗೆ

ಅಧ್ಯಕ್ಷರ ಓಡಾಟಕ್ಕೆ ಆಂಬುಲೆನ್ಸ್

ಅಶೋಕ ಶೆಟ್ಟರ ಬಾಗಲಕೋಟೆ: ಸಾಮಾನ್ಯವಾಗಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಸಾಗಿಸಲು ಆಂಬುಲೆನ್ಸ್ ಬಳಕೆ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ನಗರಸಭೆ ಅಧ್ಯಕ್ಷರೊಬ್ಬರು ನಿತ್ಯದ ಓಡಾಟಕ್ಕೆ ಆಂಬುಲೆನ್ಸ್ ಬಳಕೆ ಮಾಡಿದ್ದಾರೆ ಎಂದರೆ ನಂಬುತ್ತೀರಾ ? ಹೌದು,…

View More ಅಧ್ಯಕ್ಷರ ಓಡಾಟಕ್ಕೆ ಆಂಬುಲೆನ್ಸ್

ಆಂಬುಲೆನ್ಸ್​ನಲ್ಲಿಯೇ ಹೆರಿಗೆ!

ಹುಬ್ಬಳ್ಳಿ: ಸಹಜ ಹೆರಿಗೆ ಕಷ್ಟ, ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದರಿಂದ ಕಿಮ್ಸ್​ಗೆ ಕರೆದುಕೊಂಡು ಹೋಗುತ್ತಿರುವಾಗ ಗರ್ಭಿಣಿ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಗರದಲ್ಲಿ ನಡೆದಿದೆ. 108 ಆರೋಗ್ಯ…

View More ಆಂಬುಲೆನ್ಸ್​ನಲ್ಲಿಯೇ ಹೆರಿಗೆ!

ಕಲಕೇರಿ ಆಸ್ಪತ್ರೆಗೆ ಹೊಸ ಆಂಬುಲೆನ್ಸ್

ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರ ಕೊನೆಗೂ ಹೊಸ ಆಂಬುಲೆನ್ಸ್ ಮಂಜೂರು ಮಾಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, 108 ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ನೆರವೇರಿಸಿ ಸಾರ್ವಜನಿಕ ಸೇವೆ ಒದಗಿಸಿದರು. ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಾಂತ…

View More ಕಲಕೇರಿ ಆಸ್ಪತ್ರೆಗೆ ಹೊಸ ಆಂಬುಲೆನ್ಸ್

ಆಂಬುಲೆನ್ಸ್ ನಿರ್ವಹಣೆಗೆ ಸರ್ಕಾರ ಚಿಂತನೆ

ವಿಜಯಪುರ: 108 ಆಂಬುಲೆನ್ಸ್ ನಿರ್ವಹಣೆಗೆ ಜಿವಿಕೆ ಕಂಪನಿಗೆ ಆರು ತಿಂಗಳ ಟೆಂಡರ್ ಮುಂದು ವರಿಸಲಾಗಿದೆ. ಮುಂದಿನ ದಿನಗಳಲ್ಲಿ ಮರು ಟೆಂಡರ್ ಕರೆದು ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು. ಇಲ್ಲದಿದ್ದರೆ ಸರ್ಕಾರದಿಂದಲೇ ನಿರ್ವಹಣೆ ಮಾಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ…

View More ಆಂಬುಲೆನ್ಸ್ ನಿರ್ವಹಣೆಗೆ ಸರ್ಕಾರ ಚಿಂತನೆ

ಆಂಬುಲೆನ್ಸ್​ಗಳಿಗೆ ಬೇಕಿದೆ ಚಿಕಿತ್ಸೆ !

ಲಕ್ಷೆ್ಮೕಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ತುರ್ತು ಚಿಕಿತ್ಸಾ ವಾಹನ (ಕೆಎ-26-ಜಿ 153) ಮತ್ತು ನಗು-ಮಗು ವಾಹನ (375) ಎರಡು ತಿಂಗಳಿಂದ ಕೆಟ್ಟು ನಿಂತಿದ್ದು, ತುರ್ತು ಸೇವೆಗೆ ಆಂಬುಲೆನ್ಸ್ ಇದ್ದೂ ಇಲ್ಲದಂತಾಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ. ಅಪಘಾತ…

View More ಆಂಬುಲೆನ್ಸ್​ಗಳಿಗೆ ಬೇಕಿದೆ ಚಿಕಿತ್ಸೆ !

ಆಂಬುಲೆನ್ಸ್​-ಲಾರಿ ಡಿಕ್ಕಿ: ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

ಉಡುಪಿ: ಆಂಬುಲೆನ್ಸ್-ಲಾರಿ ನಡುವೆ ಡಿಕ್ಕಿಯಾಗಿ ಅಂಭವಿಸಿದ ಭೀಕರ ಅಪಘಾತದಲ್ಲಿ ಶನಿವಾರ ಮೂವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕೋಟದ ಮಣೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಂಬುಲೆನ್ಸ್​ನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು…

View More ಆಂಬುಲೆನ್ಸ್​-ಲಾರಿ ಡಿಕ್ಕಿ: ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

ಆಂಬುಲೆನ್ಸ್ ಕಲ್ಪಿಸಲು ಆಗ್ರಹ

ಹೊರ್ತಿ: ಹೊರ್ತಿ ಗ್ರಾಮ ರಾಷ್ಟ್ರೀಯ ಹೆದ್ದಾರಿ ಪಕ್ಕದ ಲ್ಲಿದ್ದು, ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚುತ್ತಿವೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಒಂದೇ ಒಂದು ಆಂಬುಲೆನ್ಸ್​ದಿಂದ ಗ್ರಾಮದ ರೋಗಿಗಳು ಪರದಾಡುವಂತಾಗಿದೆ. ಅದಕ್ಕಾಗಿ ಇನ್ನೊಂದು ಆಂಬುಲೆನ್ಸ್ ಪೂರೈಸುವಂತೆ ಗ್ರಾಮಸ್ಥರು…

View More ಆಂಬುಲೆನ್ಸ್ ಕಲ್ಪಿಸಲು ಆಗ್ರಹ

‘ಆಮ್ಲಜನಕ’ ಇಲ್ಲದೇ ‘108’ ಪರದಾಟ

ದಿಗ್ವಿಜಯ/ವಿಜಯವಾಣಿ ವಿಷೇಷ ಹಾವೇರಿ: ಅವಘಡಗಳು ಸಂಭವಿಸಿದ ಸಮಯದಲ್ಲಿ ಸಮೀಪದ ಆಸ್ಪತ್ರೆಗೆ ತುರ್ತು ಕರೆತಂದು ಚಿಕಿತ್ಸೆ ನೀಡಲು ನೆರವಾಗಿದ್ದ 108 ವಾಹನಗಳೇ ಇದೀಗ ಚಿಕಿತ್ಸೆಗಾಗಿ ಕಾಯುತ್ತಿವೆ. 2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಡಿಗಿಳಿದ 108 ಆರೋಗ್ಯ…

View More ‘ಆಮ್ಲಜನಕ’ ಇಲ್ಲದೇ ‘108’ ಪರದಾಟ