Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News
Photo| ಪಟೇಲ್​ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ: ವಿನ್ಯಾಸ ಸಿದ್ಧಪಡಿಸಿದ್ದಾರೆ ನಾಯ್ಡು

ಅಮರಾವತಿ: ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲರ ಅತ್ಯಂತ ಎತ್ತರದ ಪ್ರತಿಮೆ ನಿರ್ಮಾಣವಾಗಿದ್ದೇ ದೇಶದಲ್ಲಿ ಅತಿ ಎತ್ತರದ ಕಟ್ಟಡಗಳನ್ನು ನಿರ್ಮಿಸುವ ಟ್ರೆಂಡ್​...

ತಮ್ಮ ಬಳಿ ಬಚ್ಚಿಡುವಷ್ಟು ಆಸ್ತಿ ಹೊಂದಿರುವವರು ಮಾತ್ರ ಸಿಬಿಐಗೆ ಹೆದರುತ್ತಾರೆ: ಜೇಟ್ಲಿ

ಭೋಪಾಲ್​: ತಮ್ಮ ಬಳಿ ಬಚ್ಚಿಡಲು ಅಪಾರ ಪ್ರಮಾಣ ಆಸ್ತಿ ಇರುವವರು ಮಾತ್ರ ಸಿಬಿಐಗೆ ಹೆದರುತ್ತಾರೆ ಎಂದು ಕೇಂದ್ರ ಹಣಕಾಸು ಸಚಿವ...

ಮಹಿಳೆಯರು ಹಗಲಿನಲ್ಲಿ ನೈಟಿ ತೊಟ್ಟರೆ 2,000 ರೂ. ದಂಡ!

ಹೈದರಾಬಾದ್‌: ಪಶ್ಚಿಮ ಗೋಧಾವರಿ ಜಿಲ್ಲೆಯಲ್ಲಿ ವಿಚಿತ್ರ ನಿಯಮವೊಂದನ್ನು ಜಾರಿ ಮಾಡಲಾಗಿದ್ದು, ಗ್ರಾಮದಲ್ಲಿ ಮಹಿಳೆಯರು ಹಗಲಿನಲ್ಲಿ ನೈಟಿ ಧರಿಸಿದರೆ ದಂಡ ವಿಧಿಸಲಾಗುತ್ತದೆಯಂತೆ. ಹೌದು, ನೈಟಿ ಧರಿಸಿ ಓಡಾಡುವ ಮಹಿಳೆಯಿಂದಾಗಿ ಪುರುಷರಿಗೆ ಅಹಿತಕರ ಭಾವನೆ ಅನುಭವಿಸುತ್ತಿದ್ದದ್ದಕ್ಕಾಗಿ ತೊಕಲಪಳ್ಳಿ...

ನಂದಿ ಶಾಲೆ ವಿದ್ಯಾರ್ಥಿಗಳ ಮೇರು ಸಾಧನೆ

<<ಪೆಂಕಾಕ್ ಸಿಲತ್ ಚಾಂಪಿಯನ್​ಶಿಪ್-2018 >> ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ಬಿ.ಟಿ. ಪಾಟೀಲ ಮೆಮೋರಿಯಲ್ ನಂದಿ ಅಂತಾರಾಷ್ಟ್ರೀಯ ವಸತಿ ಶಾಲೆ 87 ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಅಗಾಧ ಸಾಧನೆ ಮೆರೆದಿದ್ದಾರೆ. ಅ.27 ಮತ್ತು 28...

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಬೀಳಗಿ: ಭವ್ಯ ರಾಷ್ಟ್ರ ನಿರ್ವಣಕ್ಕೆ ಯುವ ಜನಾಂಗ ದೈಹಿಕವಾಗಿ ಸದೃಢರಾಗುತ್ತಿರುವುದು ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಹೇಳಿದರು. ಪಟ್ಟಣದ ಮರಗಮ್ಮದೇವಿ ಜಾತ್ರೆ ಮಹೋತ್ಸವ ಹಾಗೂ ದಸರಾ ಉತ್ಸವ ನಿಮಿತ್ತ ನ್ಯೂ...

ಒಂದು ನಿಂಬೆ ಹಣ್ಣಿನ ಕಥೆ, ಮಂತ್ರಕ್ಕೆ ಗಾಳಿಯಲ್ಲೇ ತೇಲುತ್ತೆ!

ಕೋಲಾರ: ಮಾಟ, ಮಂತ್ರ ಅಂದ್ರೆ ಜನ ಕೊಂಚ ಹೆದರುತ್ತಾರೆ. ಬಹಳ ಹಿಂದಿನಿಂದಲೂ ಮಾಟ-ಮಂತ್ರ ತನ್ನ ಕರಾಳತೆಯನ್ನು ತೋರುತ್ತಲೇ ಬಂದಿದೆ. ಆದರೆ, ಮಂತ್ರ ಹೇಳಿದರೆ ನಿಂಬೆಹಣ್ಣು ಗಾಳಿಯಲ್ಲಿ ತೇಲುವುದನ್ನು ಕೇಳಿದ್ದೀರಾ? ಇಲ್ಲಾ ಅಂದ್ರೆ ಇಲ್ಲಿದೆ ಗಾಳಿಯಲ್ಲಿ...

Back To Top