ಗೋದಾವರಿ ನದಿಯಲ್ಲಿ ತಲೆಕೆಳಗಾಗಿ ಮುಳುಗಿದ ಪ್ರವಾಸಿ ದೋಣಿ; ಐವರು ದುರ್ಮರಣ, 30 ಮಂದಿ ನಾಪತ್ತೆ

ಹೈದರಾಬಾದ್​: ಆಂಧ್ರಪ್ರದೇಶದ ದೇವಿಪುತ್ರಂ ಬಳಿ ಗೋದಾವರಿ ನದಿಯಲ್ಲಿ ಪ್ರವಾಸಿಗರ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಐವರು ಮೃತಪಟ್ಟಿದ್ದಾರೆ. ಈ ದೋಣಿಯಲ್ಲಿ ಸಿಬ್ಬಂದಿಯೂ ಸೇರಿ ಒಟ್ಟು 62 ಮಂದಿ ಇದ್ದರು. ಒಟ್ಟು 24 ಜನರನ್ನು ಸದ್ಯ…

View More ಗೋದಾವರಿ ನದಿಯಲ್ಲಿ ತಲೆಕೆಳಗಾಗಿ ಮುಳುಗಿದ ಪ್ರವಾಸಿ ದೋಣಿ; ಐವರು ದುರ್ಮರಣ, 30 ಮಂದಿ ನಾಪತ್ತೆ

ಸೈಕಲ್ ಯಾತ್ರೆ ಜಾಗೃತಿ

ಆಲಮಟ್ಟಿ: ‘ಸೈಕಲ್ ಬಳಸಿ ಆರೋಗ್ಯವಾಗಿರಿ, ಸೈಕಲ್ ಬಳಸಿ ಇಂಧನ-ಪರಿಸರ ಉಳಿಸಿ’ ಘೋಷವಾಕ್ಯದೊಂದಿಗೆ ಯುವಕನೊಬ್ಬ ತಮಿಳುನಾಡಿನ ಸೇಲಂನಿಂದ ದೇಶದ ಮೂಲೆ ಮೂಲೆಗೆ ತೆರಳಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡಿದ್ದಾನೆ. ಸೇಲಂ ಪಟ್ಟಣದಿಂದ 2017 ಅಕ್ಟೋಬರ್ 2…

View More ಸೈಕಲ್ ಯಾತ್ರೆ ಜಾಗೃತಿ

ಸಂಪತ್ತನ್ನು ಉತ್ತಮ ಕಾರ್ಯಕ್ಕೆ ವಿನಿಯೋಗಿಸಿ

ಶ್ರೀಶೈಲಂ: ಶ್ರಮವಹಿಸಿ ದುಡಿದು ಸಂಪಾದಿಸಿದ ಸಂಪತ್ತನ್ನು ಪುಣ್ಯದ ರೂಪದಲ್ಲಿ ಪರಿವರ್ತನೆ ಮಾಡಿಕೊಂಡು ಮುಂದಿನ ಜನ್ಮಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. ಶ್ರಾವಣ ಸೋಮವಾರ…

View More ಸಂಪತ್ತನ್ನು ಉತ್ತಮ ಕಾರ್ಯಕ್ಕೆ ವಿನಿಯೋಗಿಸಿ

ಕ್ರೀಡೆಗೆ ಹೆಚ್ಚು ಒತ್ತು ನೀಡಿ

ವಿಜಯಪುರ: ಆರೋಗ್ಯವಂತ ಯುವಕರಿಂದ ದೇಶ ಕಟ್ಟಲು ಸಾಧ್ಯ. ಸದೃಢ ದೇಹ ಕಾಪಾಡಿಕೊಳ್ಳಲು ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಂ ಹೇಳಿದರು. ನಗರದ ಸೈನಿಕ ಶಾಲೆಯಲ್ಲಿ ಸೋಮವಾರ ನಡೆದ…

View More ಕ್ರೀಡೆಗೆ ಹೆಚ್ಚು ಒತ್ತು ನೀಡಿ

ದುಃಖ ನಿವಾರಣೆಗೆ ಧರ್ಮವೇ ದಿವ್ಯೌಷಧ

ಶ್ರೀಶೈಲಂ: ಮಾನವ ಮಾಡಿದ ಪಾಪಗಳ ಲವಾಗಿ ಪ್ರಾಪ್ತವಾಗುವ ಎಲ್ಲ ದುಃಖವೆಂಬ ರೋಗ ನಿವಾರಣೆಗೆ ಧರ್ಮವೇ ದಿವ್ಯೌಷಧವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಆಂಧ್ರಪ್ರದೇಶದ ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ…

View More ದುಃಖ ನಿವಾರಣೆಗೆ ಧರ್ಮವೇ ದಿವ್ಯೌಷಧ

20 ವರ್ಷದ ಯುವಕನೊಂದಿಗೆ ಓಡಿಹೋಗಿದ್ದ ಅಪ್ರಾಪ್ತೆಗೆ ಗ್ರಾಮದ ಹಿರಿಯರು ಕೊಟ್ಟ ಶಿಕ್ಷೆ ಕ್ಯಾಮರಾದಲ್ಲಿ ಸೆರೆ!

ಹೈದರಾಬಾದ್‌: ಹಲವಾರು ಜನರ ಸಮ್ಮುಖದಲ್ಲಿಯೇ ಗ್ರಾಮದ ಹಿರಿಯರು ಅಪ್ರಾಪ್ತೆಗೆ ಚೆನ್ನಾಗಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕೆ ಪಿ ದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ವಿಡಿಯೋ ವೈರಲ್‌ ಆಗಿದೆ. ಸಂತ್ರಸ್ತೆಯನ್ನು ಅಪ್ರಾಪ್ತೆ ಎನ್ನಲಾಗಿದ್ದು, ತನ್ನ…

View More 20 ವರ್ಷದ ಯುವಕನೊಂದಿಗೆ ಓಡಿಹೋಗಿದ್ದ ಅಪ್ರಾಪ್ತೆಗೆ ಗ್ರಾಮದ ಹಿರಿಯರು ಕೊಟ್ಟ ಶಿಕ್ಷೆ ಕ್ಯಾಮರಾದಲ್ಲಿ ಸೆರೆ!

ಇಂಟರ್ಸಿ ಮಂಗಳಕ್ಕೆ ಭಾರಿ ಬೇಡಿಕೆ

ಶ್ರವಣ್ ಕುಮಾರ್ ನಾಳ, ಪುತ್ತೂರು ಈ ಬಾರಿ ಅಡಕೆ ಗಿಡಗಳಿಗೆ ಹಿಂದೆಂದಿಗಿಂತ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಆಂಧ್ರಪ್ರದೇಶಗಳಲ್ಲಿ ನೀರಿನ ಕೊರತೆ ಪರಿಹರಿಸುವ ಹೊಸ ನೀರಾವರಿ ತಂತ್ರಜ್ಞಾನ ಬಳಸಿ ನಡೆಸಿದ ಅಡಕೆ ಕೃಷಿ ಯಶಸ್ವಿಯಾದ ಪರಿಣಾಮ…

View More ಇಂಟರ್ಸಿ ಮಂಗಳಕ್ಕೆ ಭಾರಿ ಬೇಡಿಕೆ

ಖಾಸಗಿ ಕಂಪನಿಗಳಲ್ಲಿ ಶೇ. 75 ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು: ಮಹತ್ವದ ಕಾಯ್ದೆಗೆ ಆಂಧ್ರ ವಿಧಾನಸಭೆಯಲ್ಲಿ ಅಸ್ತು

ಅಮರಾವತಿ: ಖಾಸಗಿ ಕಂಪನಿಗಳಲ್ಲಿ ಸ್ಥಳೀಯರ ಪ್ರತಿಭಾವಂತ ಯುವಜನರಿಗೆ ಉದ್ಯೋಗ ದೊರೆಯುತ್ತಿಲ್ಲ ಎಂಬುದು ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಇರುವ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸ್ಥಳೀಯ ಯುವಜನತೆಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಜಗನ್​ ಮೋಹನ್​…

View More ಖಾಸಗಿ ಕಂಪನಿಗಳಲ್ಲಿ ಶೇ. 75 ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು: ಮಹತ್ವದ ಕಾಯ್ದೆಗೆ ಆಂಧ್ರ ವಿಧಾನಸಭೆಯಲ್ಲಿ ಅಸ್ತು

ಜಗನ್​ ಮೋಹನ್​ ರೆಡ್ಡಿ ಆಂಧ್ರದ ಸಿಎಂ ಆಗಲೆಂದು ಹಾರೈಸಿ 23 ತಿಂಗಳಿಂದ ಕೈಗೊಳ್ಳಲಾಗಿದ್ದ ಹವನ ಸಂಪನ್ನ

ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ವೈಎಸ್​ಆರ್​ ಕಾಂಗ್ರೆಸ್​ ಅಧ್ಯಕ್ಷ ಜಗನ್​ ಮೋಹನ್​ ರೆಡ್ಡಿ ಸಿಎಂ ಆಗಲಿ ಎಂದು ಹಾರೈಸಿ ಅಮರಾವತಿ ಬಳಿಯ ಗ್ರಾಮದಲ್ಲಿ 23 ತಿಂಗಳ ಹಿಂದೆ ಆರಂಭಿಸಲಾಗಿದ್ದ ಹವನ ಸೋಮವಾರ…

View More ಜಗನ್​ ಮೋಹನ್​ ರೆಡ್ಡಿ ಆಂಧ್ರದ ಸಿಎಂ ಆಗಲೆಂದು ಹಾರೈಸಿ 23 ತಿಂಗಳಿಂದ ಕೈಗೊಳ್ಳಲಾಗಿದ್ದ ಹವನ ಸಂಪನ್ನ

ಚಂದ್ರಬಾಬು ನಾಯ್ಡು ಮಗನಿಗೆ ನೀಡಿದ್ದ ‘ಝಡ್​’ ಸೆಕ್ಯೂರಿಟಿ ಹಿಂತೆಗೆದುಕೊಂಡ ಜಗನ್​ ಸರ್ಕಾರ

ನವದೆಹಲಿ: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಎನ್​.ಚಂದ್ರಬಾಬು ನಾಯ್ಡು ಅವರಿಗೆ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ವಿವಿಐಪಿ ಸೌಲಭ್ಯ ನಿರಾಕರಿಸಲಾಗಿತ್ತು. ಕಳೆದ ವರ್ಷ ತಿರುಪತಿಯಲ್ಲಿ ಮಾವೋವಾದಿಗಳ ದಾಳಿಗೆ ಒಳಗಾಗಿದ್ದ ಬಳಿಕ ಝಡ್​ಪ್ಲಸ್​ ಭದ್ರತೆ ಒದಗಿಸಲಾಗಿತ್ತು.…

View More ಚಂದ್ರಬಾಬು ನಾಯ್ಡು ಮಗನಿಗೆ ನೀಡಿದ್ದ ‘ಝಡ್​’ ಸೆಕ್ಯೂರಿಟಿ ಹಿಂತೆಗೆದುಕೊಂಡ ಜಗನ್​ ಸರ್ಕಾರ