ಕ್ಯಾದಿಗುಂಟೇಲಿ ಆಂಜನೇಯ ಉತ್ಸವ

ಪರಶುರಾಮಪುರ: ಸಮೀಪದ ಕ್ಯಾದಿಗುಂಟೆ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಉತ್ಸವದ ಅಂಗವಾಗಿ ಅಭಿಷೇಕ, ಅಲಂಕಾರ, ಪವಮಾನ ಹೋಮ, ಗಣಪತಿ ಮತ್ತು ನವಗ್ರಹ ಪೂಜೆ, ಪೂರ್ಣಾಹುತಿ ಕಾರ್ಯಗಳು ನಡೆದವು. ದೇವಸ್ಥಾನ ಸಮಿತಿ ವತಿಯಿಂದ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ…

View More ಕ್ಯಾದಿಗುಂಟೇಲಿ ಆಂಜನೇಯ ಉತ್ಸವ

ಚಿಕ್ಕಜಾಜೂರಲ್ಲಿ ಗರುಡಗಂಬ ಪ್ರತಿಷ್ಠಾಪನೆ

ಚಿಕ್ಕಜಾಜೂರು: ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗರುಡಗಂಬ ಹಾಗೂ ಪಾದಗಟ್ಟೆ ಪ್ರತಿಷ್ಠಾಪನೆ ಕಾರ್ಯ ಜರುಗಿತು. 22 ಅಡಿ ಎತ್ತರದ ಗರುಡಗಂಭ ಮತ್ತು ಪಾದಗಟ್ಟೆ ಪ್ರತಿಷ್ಠಾಪನೆ ಬೆಂಗಳೂರಿನ ಶ್ರೀನಿವಾಸಿ ಗುರೂಜಿ ನೇತೃತ್ವದ ತಂಡ ನೆರವೇರಿಸಿತು. ದೇವಸ್ಥಾನದಲ್ಲಿ ನವಗ್ರಹ,…

View More ಚಿಕ್ಕಜಾಜೂರಲ್ಲಿ ಗರುಡಗಂಬ ಪ್ರತಿಷ್ಠಾಪನೆ

ಕನಸಿನಲ್ಲಿ ಬಂದ ಆಂಜನೇಯ: ಜಮೀನು, ಮನೆ ಮಾರಿ ಗುಡಿಯ ಕಟ್ಟಿದ ಭಕ್ತ

ಚಿಕ್ಕಬಳ್ಳಾಪುರ: ಕನಸಲ್ಲಿ ಬಂದ ಆಂಜನೇಯನ ಆಣತಿಯಂತೆ ಬೆಟ್ಟದ ಮೇಲೆ ದೇಗುಲ ಕಟ್ಟಿದ ಭಕ್ತನೊಬ್ಬನ ಕತೆಯಿದು. ಚಿಂತಾಮಣಿ ತಾಲ್ಲೂಕು ಕಾವಡಿಗಾನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವವರು ಚಿಕ್ಕಬಳ್ಳಾಪುರ ಜಿಲ್ಲೆಯ ಅಂಬಾಜಿದುರ್ಗದ ಬೆಟ್ಟದ ಮೇಲೆ ಹನುಮನಿಗಾಗಿ ಗುಡಿಯೊಂದನ್ನು ನಿರ್ಮಿಸಿದ್ದಾರೆ.…

View More ಕನಸಿನಲ್ಲಿ ಬಂದ ಆಂಜನೇಯ: ಜಮೀನು, ಮನೆ ಮಾರಿ ಗುಡಿಯ ಕಟ್ಟಿದ ಭಕ್ತ

ಹಂಪಿ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಂದಿರ ನಿರ್ಮಾಣವಾಗಲಿ: ಶ್ರೀಶೈಲ ಜಗದ್ಗುರು ಒತ್ತಾಯ

ಬೆಳಗಾವಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವಂತೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಂದಿರ ನಿರ್ಮಾಣ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ದರಾಮ ಸ್ವಾಮೀಜಿ ಹೇಳಿದರು. ತೋರಣಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಮಾಯಣದಲ್ಲಿ ರಾಮನಷ್ಟೇ…

View More ಹಂಪಿ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಂದಿರ ನಿರ್ಮಾಣವಾಗಲಿ: ಶ್ರೀಶೈಲ ಜಗದ್ಗುರು ಒತ್ತಾಯ

ವಾಟ್ಸ್​ಆ್ಯಪ್​ನಲ್ಲಿ ಆಂಜನೇಯನ ಅವಹೇಳನಕಾರಿ ಫೋಟೋ ಹಾಕಿದ ದಲಿತ ಯುವಕನ ಬಂಧನ

ಭೂಪಾಲ್​: ಹಿಂದು ದೇವರಾದ ಆಂಜನೇಯನ ಕುರಿತು ಅವಹೇಳನಕಾರಿ ಫೋಟೋವನ್ನು ವಾಟ್ಸ್​ಆ್ಯಪ್​ನಲ್ಲಿ ಪೋಸ್ಟ್​ ಮಾಡಿದ ಆರೋಪದಡಿ ಮಧ್ಯಪ್ರದೇಶದ ಬುಂದೇಲ್​ಖಂಡದ ದಲಿತ ಯುವಕನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಜನೇಯನ್ನು ಬಿ.ಆರ್​.ಅಂಬೇಡ್ಕರ್​ ಅವರ ಜತೆ ಕುಳಿತಿರುವಂತೆ…

View More ವಾಟ್ಸ್​ಆ್ಯಪ್​ನಲ್ಲಿ ಆಂಜನೇಯನ ಅವಹೇಳನಕಾರಿ ಫೋಟೋ ಹಾಕಿದ ದಲಿತ ಯುವಕನ ಬಂಧನ

ಶಾಸಕರ ಜತೆ ರಾಮ-ಆಂಜನೇಯರ ಬಾಂಧವ್ಯವಿರಲಿ

ಕಡೂರು: ಸಾರ್ವಜನಿಕರು, ಕಾರ್ಯಕರ್ತರು ಹಾಗೂ ಶಾಸಕರ ನಡುವಿನ ಸಂಬಂಧ ರಾಮ-ಆಂಜನೇಯ ನಡುವಿನ ಬಾಂಧವ್ಯದಂತೆ ಇರಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು. ಎಪಿಎಂಸಿ ಆವರಣದಲ್ಲಿ ಭಾನುವಾರ ಕಾರ್ಯಕರ್ತರಿಗೆ ಅಭಿನಂದನೆ, ಮತದಾರರಿಗೆ ಕೃತಜ್ಞತೆ ಹಾಗೂ ಶಾಸಕರಿಗೆ ನಾಗರಿಕ…

View More ಶಾಸಕರ ಜತೆ ರಾಮ-ಆಂಜನೇಯರ ಬಾಂಧವ್ಯವಿರಲಿ