ಕಂಪ್ಲಿಯ ಆಂಜನೇಯ ದೇವಸ್ಥಾನದ ಜಾಗ ಒತ್ತುವರಿ ಪರಿಶೀಲನೆ

ಕಂಪ್ಲಿ: ಪಟ್ಟಣದ ಶಿಬಿರದಿನ್ನಿಯ ಆಂಜನೇಯ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಡಿಸಿ ಆದೇಶದ ಮೇರೆಗೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್ ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.…

View More ಕಂಪ್ಲಿಯ ಆಂಜನೇಯ ದೇವಸ್ಥಾನದ ಜಾಗ ಒತ್ತುವರಿ ಪರಿಶೀಲನೆ

ದಾನದಿಂದ ಜೀವನದಲ್ಲಿ ಆನಂದ

ಗದಗ: ಮನುಷ್ಯನ ಜೀವನದ ಉದ್ದೇಶ ಕೇವಲ ಹಣ ಮಾಡುವುದಲ್ಲ. ತಾನು ಸಂಪಾದನೆ ಮಾಡಿ ಕೇವಲ ತನ್ನ ಸಂಸಾರಕ್ಕೆ, ವೈಭವಕ್ಕೆ ಉಪಯೋಗಿಸಲೂ ಅಲ್ಲ. ಸಂಪಾದಿಸಿದ ಹಣವನ್ನು ದಾನ, ಧರ್ಮ ಮಾಡಿ ನಿಜವಾದ ಜೀವನದ ಉದ್ದೇಶವನ್ನು ಅರಿಯಬೇಕು.…

View More ದಾನದಿಂದ ಜೀವನದಲ್ಲಿ ಆನಂದ

ಆಂಜನೇಯ ದೇಗುಲದ ಕಳಸಾರೋಹಣ

ಚಿಕ್ಕಜಾಜೂರು: ಇಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೇ 10, 11ರಂದು ಕಳಸಾರೋಹಣ, ಗರುಡಕಂಬ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು.…

View More ಆಂಜನೇಯ ದೇಗುಲದ ಕಳಸಾರೋಹಣ

ಹೊಳೆಹರಳಹಳ್ಳೀಲಿ ಗರ್ಭಿಣಿಯರಿಗೆ ಸೀಮಂತ

ಹೊನ್ನಾಳಿ: ನರೇಗಾ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ಅಂಗನವಾಡಿ ಕೇಂದ್ರಗಳ ಆಶ್ರಯದಲ್ಲಿ ಹೊಳೆಹರಳಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಲಾಯಿತು. ಗರ್ಭಿಣಿಯರು ಪ್ರತಿನಿತ್ಯ ಪೌಷ್ಟಿಕ ಆಹಾರ ಸೇವಿಸಿದರೆ ಮಕ್ಕಳು…

View More ಹೊಳೆಹರಳಹಳ್ಳೀಲಿ ಗರ್ಭಿಣಿಯರಿಗೆ ಸೀಮಂತ

ಇಷ್ಟಾರ್ಥ ನೆರವೇರಿಸುವ ಆಂಜನೇಯ

ಮಡಿಕೇರಿ: ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ‘ಶ್ರೀ ಆಂಜನೇಯ’ ಸುಮಾರು 250 ವರ್ಷಗಳಿಂದ ನಗರದ ಬ್ರಾಹ್ಮಣರ ಬೀದಿಯಲ್ಲಿ ನೆಲೆ ನಿಂತಿದ್ದಾನೆ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀ ಆಂಜನೇಯ ದೇವಸ್ಥಾನವನ್ನು ಆಗಿನ ಲಿಂಗರಾಜೇಂದ್ರ ರಾಜನು ತನ್ನ ಸೈನಿಕರಿಗೆ…

View More ಇಷ್ಟಾರ್ಥ ನೆರವೇರಿಸುವ ಆಂಜನೇಯ

ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ನೂರಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ದಾವಣಗೆರೆ: ಕೊನೆಯ ಶ್ರಾವಣ ಶನಿವಾರವಾದಂದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿದ ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯ ಜಗಳೂರು ತಾಲೂಕು ಚಿಳಿಚೋಡು ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ಸಂಭವಿಸಿದ್ದು,…

View More ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ನೂರಕ್ಕೂ ಹೆಚ್ಚು ಭಕ್ತರು ಅಸ್ವಸ್ಥ