ಪ್ಲಾಸ್ಟಿಕ್ಕೇ ಇಲ್ಲಿ ಡೊನೇಷನ್: ಶಿಕ್ಷಣ ಕ್ಷೇತ್ರದಲ್ಲಿ ಯುವಜೋಡಿಯ ಕ್ರಾಂತಿ

ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭಗೊಳ್ಳಲಿವೆೆ. ಶಾಲೆಯ ಹೆಸರು, ಘನತೆಗೆ ತಕ್ಕಂತೆ ಡೊನೇಷನ್ ಪಡೆಯಲು ಶಾಲೆಗಳು ಪೈಪೋಟಿಗೆ ಬಿದ್ದಿದ್ದರೆ, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಲು ಹಲವು ಪೋಷಕರು ದುಡ್ಡು ಎಣಿಸುತ್ತಿದ್ದಾರೆ. ಆದರೆ ಅಸ್ಸಾಂನ…

View More ಪ್ಲಾಸ್ಟಿಕ್ಕೇ ಇಲ್ಲಿ ಡೊನೇಷನ್: ಶಿಕ್ಷಣ ಕ್ಷೇತ್ರದಲ್ಲಿ ಯುವಜೋಡಿಯ ಕ್ರಾಂತಿ

ಕರ್ಪ್ಯೂಗೂ ಕ್ಯಾರೆ ಎನ್ನದೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಮುಸ್ಲಿಂ ಆಟೋ ಚಾಲಕ

ಹೈಲಕಂಡಿ(ಅಸ್ಸಾಂ): ಕೋಮು ಸಾಮರಸ್ಯ ಎಂದರೆ ಹೇಗಿರಬೇಕು ಎಂಬುದಕ್ಕೆ ಈ ಒಂದು ಘಟನೆ ಕನ್ನಡಿ ಹಿಡಿದಂತಿದೆ. ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಕರ್ಪ್ಯೂ ವಿಧಿಸಿದ್ದರು ಕೂಡ ಅದನ್ನು ಲೆಕ್ಕಿಸದೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿಂದು ಮಹಿಳೆಯನ್ನು ಮುಸ್ಲಿಂ…

View More ಕರ್ಪ್ಯೂಗೂ ಕ್ಯಾರೆ ಎನ್ನದೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಮುಸ್ಲಿಂ ಆಟೋ ಚಾಲಕ

ತುಘಲಕ್ ರಸ್ತೆಗೆ ಚುನಾವಣಾ ಅಕ್ರಮ ಹಣ

ಕೆಂಡುಕೊಣ: ಬಡ ಹಾಗೂ ಅಶಕ್ತ ಮಕ್ಕಳ ಪೋಷಣೆಗಾಗಿ ಮೀಸಲಾಗಿದ್ದ ಹಣ ದುರುಪಯೋಗಿಸಿಕೊಂಡ ‘ತುಘಲಕ್ ರೋಡ್ ಚುನಾವಣಾ ಹಗರಣ’ ಎಂಬ ಹೊಸ ಅಕ್ರಮ ಬೆಳಕಿಗೆ ಬಂದಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ಗೆ ಟಾಂಗ್ ನೀಡಿದ್ದಾರೆ. ಅಸ್ಸಾಂನಲ್ಲಿ…

View More ತುಘಲಕ್ ರಸ್ತೆಗೆ ಚುನಾವಣಾ ಅಕ್ರಮ ಹಣ

ವಯಸ್ಸು 104: ಆದರೂ ಮತಚಲಾಯಿಸುವ ಉತ್ಸಾಹ ಬತ್ತಿಲ್ಲ: ಅಸ್ಸಾಂನ ಮೋರನ್​ ಶಾಂತಿಪುರ ಈ ಮಹಿಳೆ ಯಾರು?

ನವದೆಹಲಿ: ಮತದಾನ ಅತ್ಯಂತ ಪವಿತ್ರವಾದ ಕರ್ತವ್ಯ. ಪ್ರತಿ ಐದು ವರ್ಷಕ್ಕೊಮ್ಮೆ ಈ ಕರ್ತವ್ಯವನ್ನು ಎಲ್ಲರೂ ನೆರವೇರಿಸಲೇಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಪ್ರಚಾರ ಮಾಡುತ್ತಲೇ ಇರುತ್ತವೆ. ಆದರೆ ಈ ಕರ್ತವ್ಯವನ್ನು ಮರೆಯುವ…

View More ವಯಸ್ಸು 104: ಆದರೂ ಮತಚಲಾಯಿಸುವ ಉತ್ಸಾಹ ಬತ್ತಿಲ್ಲ: ಅಸ್ಸಾಂನ ಮೋರನ್​ ಶಾಂತಿಪುರ ಈ ಮಹಿಳೆ ಯಾರು?

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಿಡ್ನಿ ಮಾರಲೂ ಸಿದ್ಧ ಎಂದ ಪಕ್ಷೇತರ ಅಭ್ಯರ್ಥಿ

ಧುಬ್ರಿ (ಅಸ್ಸಾಂ): ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯ ಹಣ ಹೊಂದಿಸಲು ವಿಫಲನಾದರೆ ನನ್ನ ಕಿಡ್ನಿಯನ್ನು ಮಾರಲೂ ನಾನು ಸಿದ್ಧ ಎಂದು ಅಸ್ಸಾಂನ ಪಕ್ಷೇತರ ಅಭ್ಯರ್ಥಿಯೊಬ್ಬರು ಹೇಳಿದ್ದಾರೆ. ಅಸ್ಸಾಂನ ಕೋಕ್ರಜಾರ್​ ಜಿಲ್ಲೆಯ ಮೋದತಿ ಗ್ರಾಮದ 26…

View More ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಿಡ್ನಿ ಮಾರಲೂ ಸಿದ್ಧ ಎಂದ ಪಕ್ಷೇತರ ಅಭ್ಯರ್ಥಿ

ಅಸ್ಸಾಂ ಸಮರಕ್ಕೆ ಬಿಜೆಪಿಗೆ ಮೈತ್ರಿ ಬಲ, ಕಾಂಗ್ರೆಸ್ ಏಕಾಂಗಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ವಿಧೇಯಕ ಸದ್ದು ಮಾಡುತ್ತಿರುವ ಅಸ್ಸಾಂನಲ್ಲಿ ಬಿಜೆಪಿಗೆ ಮೈತ್ರಿಯೇ ಬಲವಾಗಿದ್ದರೆ, ವಿಧಾನಸಭಾ ಚುನಾವಣೆ ಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಈ ಬಾರಿಯೂ ಏಕಾಂಗಿಯಾಗಿದೆ. ಪೌರತ್ವ ವಿಧೇಯಕ ತಿದ್ದುಪಡಿ ವಿರೋಧಿಸಿ…

View More ಅಸ್ಸಾಂ ಸಮರಕ್ಕೆ ಬಿಜೆಪಿಗೆ ಮೈತ್ರಿ ಬಲ, ಕಾಂಗ್ರೆಸ್ ಏಕಾಂಗಿ

ಗುವಾಹಟಿ: ರಾಷ್ಟ್ರೀಯ ಏಕತಾ ಶರಣ ಮೇಳ

ಚಿತ್ರದುರ್ಗ: ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ಸಾನ್ನಿಧ್ಯ ಶ್ರೀ ಮುರುಘಾಮಠದಿಂದ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಗುರುವಾರ ರಾಷ್ಟ್ರೀಯ ಏಕತಾ ಶರಣ ಮೇಳವನ್ನು ಆಯೋಜಿಸಲಾಗಿತ್ತು. ಈ ವೇಳೆ ಆಶೀರ್ವಚನ ನೀಡಿದ ಶರಣರು, ಚಿತ್ರದುರ್ಗ ಮುರುಘಾ ರಾಜೇಂದ್ರ…

View More ಗುವಾಹಟಿ: ರಾಷ್ಟ್ರೀಯ ಏಕತಾ ಶರಣ ಮೇಳ

ಅಕ್ರಮ ವಿಷಕಾರಿ ಮಧ್ಯ ಸೇವಿಸಿ 9 ಜನ ಮಹಿಳೆಯರು ಸೇರಿ 32 ಜನ ಸಾವು

ಗುವಾಹಟಿ: ವಿಷಕಾರಿ ಅಕ್ರಮ ಮದ್ಯ ಸೇವನೆಯಿಂದಾಗಿ ಒಂಬತ್ತು ಜನ ಮಹಿಳೆಯರು ಸೇರಿದಂತೆ 32 ಜನ ಟೀ ತೋಟದ ಕಾರ್ಮಿಕರು ಮೃತಪಟ್ಟಿದ್ದು, ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ 50 ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಪೊಲೀಸರ ಪ್ರಕಾರ…

View More ಅಕ್ರಮ ವಿಷಕಾರಿ ಮಧ್ಯ ಸೇವಿಸಿ 9 ಜನ ಮಹಿಳೆಯರು ಸೇರಿ 32 ಜನ ಸಾವು

ತಾವೇ ಅಡಿಗಲ್ಲು ಹಾಕಿದ್ದ ಬೋಗಿ ಬೀಲ್​ ಸೇತುವೆ ವೀಕ್ಷಿಸಿದ ಮಾಜಿ ಪ್ರಧಾನಿ ದೇವೇಗೌಡ

ದಿಬ್ರೂಗಢ: ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಇಂದು ಬೋಗಿ ಬೀಲ್​ ಸೇತುವೆ ಬಳಿಗೆ ತೆರಳಿ ಕೆಲಹೊತ್ತು ವೀಕ್ಷಣೆ ಮಾಡಿದರು. ಅಸ್ಸಾಂ ಮತ್ತು ಅರುಣಾಚಲ ಪ್ರದೇಶವನ್ನು ಸಂಪರ್ಕಿಸುವ, ಭ್ರಹ್ಮಪುತ್ರ ನದಿಗೆ ಅಡ್ಡಲಾಗಿ ದಿಬ್ರೂಗಢ ಮತ್ತು…

View More ತಾವೇ ಅಡಿಗಲ್ಲು ಹಾಕಿದ್ದ ಬೋಗಿ ಬೀಲ್​ ಸೇತುವೆ ವೀಕ್ಷಿಸಿದ ಮಾಜಿ ಪ್ರಧಾನಿ ದೇವೇಗೌಡ

ಪೌರತ್ವ ಮಸೂದೆಯಿಂದ ಅಸ್ಸಾಂ, ಈಶಾನ್ಯ ಜನತೆಯ ಹಿತಾಸಕ್ತಿಗೆ ಧಕ್ಕೆಯಾಗದು: ಪ್ರಧಾನಿ ಮೋದಿ

ಚಾಂಗ್ಸರಿ(ಅಸ್ಸಾಂ): ಪೌರತ್ವ ಮಸೂದೆಯು ನಿಮ್ಮ ಹಿತಾಸಕ್ತಿಗೆ ಯಾವುದೇ ಧಕ್ಕೆ ತರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ ಹಾಗೂ ಈಶಾನ್ಯ ಭಾಗದ ಜನರಿಗೆ ಭರವಸೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ಈಶಾನ್ಯ ಡೆಮಾಕ್ರಟಿಕ್ ಅಲಯನ್ಸ್…

View More ಪೌರತ್ವ ಮಸೂದೆಯಿಂದ ಅಸ್ಸಾಂ, ಈಶಾನ್ಯ ಜನತೆಯ ಹಿತಾಸಕ್ತಿಗೆ ಧಕ್ಕೆಯಾಗದು: ಪ್ರಧಾನಿ ಮೋದಿ