ಶಿರಸಿಯ ಬಿಡ್ಕಿಬೈಲ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸಂಚಕಾರ

ಶಿರಸಿ: ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಗರದ ಹೃದಯಭಾಗ ಬಿಡ್ಕಿಬೈಲ್ ಸುತ್ತಮುತ್ತ ವಾಹನಗಳನ್ನು ಅಡ್ಡಾದಿಡ್ಡಿ ರ್ಪಾಂಗ್ ಮಾಡಲಾಗುತ್ತಿದೆ. ಇದರಿಂದ ಇತರ ವಾಹನಗಳ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಮಂಗಳವಾರ ಸಂತೆ ದಿನ. ಶುಕ್ರವಾರ ಅಡಕೆ ಮಾರುಕಟ್ಟೆಗೆ ಗ್ರಾಮೀಣ…

View More ಶಿರಸಿಯ ಬಿಡ್ಕಿಬೈಲ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸಂಚಕಾರ

ವೈವಿಧ್ಯತೆ ಬಿಂಬಿಸುವ ಮೆರವಣಿಗೆ ಅಸ್ತವ್ಯಸ್ತ

ಮೈಸೂರು: ನಾಡಹಬ್ಬ ದಸರಾದಲ್ಲಿ ಹಲವು ಕಲಾ ತಂಡಗಳು ಒಂದೇ ಮಾದರಿಯ ವಾದ್ಯ ನುಡಿಸುತ್ತ ಸಾಗಿದರೆ, ಮುಹೂರ್ತ ಮೀರುತ್ತದೆ ಎಂದು ಮಧ್ಯದಲ್ಲೇ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಶ್ರೀ ಚಾಮುಂಡೇಶ್ವರಿ ತಾಯಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕಳುಹಿಸಿದ್ದರಿಂದ ಕೊನೆಯ ಭಾಗದ…

View More ವೈವಿಧ್ಯತೆ ಬಿಂಬಿಸುವ ಮೆರವಣಿಗೆ ಅಸ್ತವ್ಯಸ್ತ

ಮಹಾಮಳೆಗೆ ತತ್ತರಿಸಿದ ದಾವಣಗೆರೆ

ದಾವಣಗೆರೆ: ಬುಧವಾರ ರಾತ್ರಿ ಸುರಿದ ಮಹಾಮಳೆಗೆ ದಾವಣಗೆರೆ ನಗರ ತತ್ತರಿಸಿ ಹೋಗಿತ್ತು. 3 ಗಂಟೆಗೂ ಹೆಚ್ಚು ಕಾಲ ನಿರಂತರ ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ…

View More ಮಹಾಮಳೆಗೆ ತತ್ತರಿಸಿದ ದಾವಣಗೆರೆ

ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತ

ರಾಣೆಬೆನ್ನೂರ: ನಗರ ಸೇರಿ ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಎರಡು ತಾಸು ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ತುಮ್ಮಿನಕಟ್ಟಿ, ಹಲಗೇರಿ, ಕುಮಾರಪಟ್ಟಣ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದರೆ, ನಗರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ…

View More ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತ

ಮಳೆ ಮುಂದುವರಿಕೆ, ನದಿಗಳು ಭರ್ತಿ, ಜನಜೀವನ ಅಸ್ತವ್ಯಸ್ತ

ಚಿಕ್ಕೋಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾನಯನ ಪ್ರದೇಶಗಳಲ್ಲಿ ನದಿಗಳ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಿದೆ. ಚಿಕ್ಕೋಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ , ವೇದಗಂಗಾ ಹಾಗೂ…

View More ಮಳೆ ಮುಂದುವರಿಕೆ, ನದಿಗಳು ಭರ್ತಿ, ಜನಜೀವನ ಅಸ್ತವ್ಯಸ್ತ

 ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಕಾರವಾರ: ತಾಲೂಕಿನಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿಯಿತು. ಪರಿಣಾಮ ಮಂಗಳವಾರ ಬೆಳಗ್ಗೆ ಜನರು ಏಳುವ ಹೊತ್ತಿಗೆ ಹಲವೆಡೆ ಮನೆ ಬಾಗಿಲವರೆಗೆ ನೀರು ಬಂದು ನಿಂತಿತ್ತು. ಸೋಮವಾರದಿಂದ ಮಂಗಳವಾರ ಬೆಳಗಿನವರೆಗೆ 24 ಗಂಟೆಗಳ ಅವಧಿಯಲ್ಲಿ ಕಾರವಾರದಲ್ಲಿ…

View More  ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ