ಚುನಾವಣೆಗೂ ರಂಜಾನ್​ಗೂ ಸಂಬಂಧ ಕಲ್ಪಿಸಬೇಡಿ: ಅಸಾದುದ್ದೀನ್​ ಓವೈಸಿ

ಹೈದರಾಬಾದ್​: ರಂಜಾನ್​ ತಿಂಗಳಿನಲ್ಲಿ ಚುನಾವಣೆ ನಡೆಯುತ್ತಿರುವ ಕುರಿತು ರಾಜಕೀಯ ಪಕ್ಷಗಳು ವಿವಾದವನ್ನು ಸೃಷ್ಟಿಸಬಾರದು, ಈ ತಿಂಗಳಿನಲ್ಲಿ ಮುಸ್ಲಿಂ ಸಮುದಾಯ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಅಭಿಪ್ರಾಯ ಪಟ್ಟಿದ್ದಾರೆ.…

View More ಚುನಾವಣೆಗೂ ರಂಜಾನ್​ಗೂ ಸಂಬಂಧ ಕಲ್ಪಿಸಬೇಡಿ: ಅಸಾದುದ್ದೀನ್​ ಓವೈಸಿ

ಮುಸ್ಲಿಮರು ಪಾರ್ಕ್‌ಗಳಲ್ಲಿ ನಮಾಜ್‌ ಮಾಡುವಂತಿಲ್ಲ ಆದೇಶದ ವಿರುದ್ಧ ಒವೈಸಿ ಕಿಡಿ

ನವದೆಹಲಿ: ಸಾರ್ವಜನಿಕ ಉದ್ಯಾನಗಳಲ್ಲಿ ಮುಸ್ಲಿಮರ ಶುಕ್ರವಾರದ ಪ್ರಾರ್ಥನೆಯನ್ನು ನಿಷೇಧಿಸಿ ನೋಯ್ಡಾ ಪೊಲೀಸರು ಹೊರಡಿಸಿರುವ ಆದೇಶದ ವಿರುದ್ಧ ಅಖಿಲ ಭಾರತ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮಿನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಕಿಡಿಕಾರಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಕಾನ್ವಾರಿಯಾಗಳಿಗೆ(ಶಿವ…

View More ಮುಸ್ಲಿಮರು ಪಾರ್ಕ್‌ಗಳಲ್ಲಿ ನಮಾಜ್‌ ಮಾಡುವಂತಿಲ್ಲ ಆದೇಶದ ವಿರುದ್ಧ ಒವೈಸಿ ಕಿಡಿ

‘ಭಾರತ ನಮ್ಮಪ್ಪನ ದೇಶ’: ಅಸಾದುದ್ದೀನ್​ ಒವೈಸಿ

ಹೈದರಾಬಾದ್​: ಭಾರತ ನಮ್ಮಪ್ಪನ ದೇಶ. ನನ್ನನ್ನು ದೇಶದಿಂದ ಹೊರಹೋಗುವಂತೆ ಒತ್ತಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಹೈದರಾಬಾದ್ ವಿಮೋಚನಾ…

View More ‘ಭಾರತ ನಮ್ಮಪ್ಪನ ದೇಶ’: ಅಸಾದುದ್ದೀನ್​ ಒವೈಸಿ

ಅಲ್ಲಾಹುವೇ ನರೇಂದ್ರ ಮೋದಿಯವರನ್ನು ಸೋಲಿಸುತ್ತಾರೆ: ಒವೈಸಿ

ನವದೆಹಲಿ: ಪ್ರಧಾನಿ ಮೋದಿಯನ್ನು ಅಲ್ಲಾಹುವೇ ಸೋಲಿಸುತ್ತಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್​ ಒವೈಸಿ ಹೇಳಿದರು. ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒವೈಸಿ ಪಲಾಯನ ಮಾಡಬೇಕಾಗುತ್ತದೆ ಎಂದು ಯೋಗಿ ಆದಿತ್ಯನಾಥ್​ ಅವರು ಚುನಾವಣಾ ಪ್ರಚಾರದಲ್ಲಿ ಹೇಳಿಕೆ…

View More ಅಲ್ಲಾಹುವೇ ನರೇಂದ್ರ ಮೋದಿಯವರನ್ನು ಸೋಲಿಸುತ್ತಾರೆ: ಒವೈಸಿ

ಅಮಿತ್​ ಷಾಗೆ ಗೋಮಾಂಸ ಬಿರ್ಯಾನಿ ಕಳಿಸಲು ಕೆಸಿಆರ್​ಗೆ ಕೋರುತ್ತೇನೆ ಎಂದ ಅಸಾದುದ್ದೀನ್​ ಓವೈಸಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರಿಗೆ ಬಿರ್ಯಾನಿ ಎಂದರೆ ಇಷ್ಟ ಎಂದು ಗೊತ್ತಿರಲಿಲ್ಲ. ಅವರಿಗೆ ಕೂಡಲೇ ಕಲ್ಯಾಣಿ ಬಿರ್ಯಾನಿ (ಗೋಮಾಂಸ) ಕಳಿಸಿ ಎಂದು ನಾನು ತೆಲಂಗಾಣ ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇನೆ…

View More ಅಮಿತ್​ ಷಾಗೆ ಗೋಮಾಂಸ ಬಿರ್ಯಾನಿ ಕಳಿಸಲು ಕೆಸಿಆರ್​ಗೆ ಕೋರುತ್ತೇನೆ ಎಂದ ಅಸಾದುದ್ದೀನ್​ ಓವೈಸಿ

ಅಲ್ಲಾಹು ಕೃಪೆಯಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಎಂದ ಓವೈಸಿ

ಬಾಗಲಕೋಟೆ : ನಾನು ಮತ್ತೆ ಸಿಎಂ ಆಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪರ ವಿರೋಧ ವ್ಯಕ್ತಪಡಿಸುವವರ ಸಂಖ್ಯೆ ಏರುತ್ತಿದ್ದು ಈಗ ಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಈ ಹೇಳಿಕೆ ವಿರೋಧಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ಪರ…

View More ಅಲ್ಲಾಹು ಕೃಪೆಯಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಎಂದ ಓವೈಸಿ