ಗೆದ್ದ ಮೂರು ರಾಜ್ಯಗಳಲ್ಲೂ ಸಾಲಮನ್ನಾ ಮಾಡಿದ ಕಾಂಗ್ರೆಸ್​

ಜೈಪುರ: ಪಂಚ ರಾಜ್ಯಗಳ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಪ್ರಚಂಡ ಗೆಲವು ಸಾಧಿಸಿರುವ ಕಾಂಗ್ರೆಸ್​​​ ಈಗ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಧ್ಯಪ್ರದೇಶ, ಛತ್ತೀಸ್​ಗಢದ ಬಳಿಕ ರಾಜಸ್ಥಾನ…

View More ಗೆದ್ದ ಮೂರು ರಾಜ್ಯಗಳಲ್ಲೂ ಸಾಲಮನ್ನಾ ಮಾಡಿದ ಕಾಂಗ್ರೆಸ್​

ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

<< ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಆದ್ಯತೆ ಮೇಲೆ ಕಾರ್ಯನಿರ್ವಹಣೆ>> ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​ ಹಾಗೂ ಉಪಮುಖ್ಯಮಂತ್ರಿಯಾಗಿ ಯೂತ್​ ಐಕಾನ್​ ಸಚಿನ್​ ಪೈಲಟ್​ ಅವರು ಸೋಮವಾರ ಪ್ರಮಾಣವಚನ…

View More ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

ಗುಜರಾತ್​ನಲ್ಲಿ ಬಿಜೆಪಿಗೆ ಗೆಲುವು ಕಷ್ಟವಾಗುವಂತೆ ಮಾಡಿದ್ದ ‘ಜಾದೂಗಾರ’ ಅಶೋಕ್​ ಗೆಹ್ಲೋಟ್​ ಬಗ್ಗೆ ಗೊತ್ತಿರದ ಸಂಗತಿಗಳಿವು

ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​ ಅವರನ್ನು ಕಾಂಗ್ರೆಸ್​ ಹೈಕಮಾಂಡ್​ ಕೊನೆಗೂ ಆಯ್ಕೆ ಮಾಡಿದೆ. ಪಕ್ಷದ ಗೆಲುವಿಗೆ ಅವಿರತ ಶ್ರಮಿಸಿದ್ದ ಸಚಿನ್​ ಪೈಲಟ್​ರಂಥ ಯುವ ನಾಯಕ ಇದ್ದಾಗಲೂ ಅದಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಶೋಕ್​…

View More ಗುಜರಾತ್​ನಲ್ಲಿ ಬಿಜೆಪಿಗೆ ಗೆಲುವು ಕಷ್ಟವಾಗುವಂತೆ ಮಾಡಿದ್ದ ‘ಜಾದೂಗಾರ’ ಅಶೋಕ್​ ಗೆಹ್ಲೋಟ್​ ಬಗ್ಗೆ ಗೊತ್ತಿರದ ಸಂಗತಿಗಳಿವು

ರಾಜಸ್ಥಾನಕ್ಕೆ ಗೆಹ್ಲೋಟ್ ಪೈಲಟ್

<< 3 ದಿನಗಳ ಸರ್ಕಸ್ ಅಂತ್ಯ | ಛತ್ತೀಸ್​ಗಢ ಸಿಎಂ ಆಯ್ಕೆ ಇಂದು ಘೊಷಣೆ>> ನವದೆಹಲಿ: ಮಧ್ಯಪ್ರದೇಶ ಮಾದರಿಯಲ್ಲೇ ರಾಜಸ್ಥಾನದಲ್ಲಿಯೂ ಯುವ ಮುಖಂಡರ ಬದಲಿಗೆ ಹಿರಿಯರಿಗೆ ಮಣೆ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ಈಗಾಗಲೇ ಎರಡು…

View More ರಾಜಸ್ಥಾನಕ್ಕೆ ಗೆಹ್ಲೋಟ್ ಪೈಲಟ್

ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್​ ಸಿಎಂ, ಸಚಿನ್​ ಪೈಲಟ್​ ಡಿಸಿಎಂ ಆಗಿ ಅಧಿಕೃತ ಘೋಷಣೆ

ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರು ದಿನಗಳಾದ ಬಳಿಕ ಕಾಂಗ್ರೆಸ್​ ಹೈಕಮಾಂಡ್​ ಸಿಎಂ, ಡಿಸಿಎಂ ಹುದ್ದೆ ಹಣಾಹಣಿ ಅಂತ್ಯಗೊಳಿಸಿದ್ದು, ಸಿಎಂ ಆಗಿ 67 ವರ್ಷದ ಅಶೋಕ್​ ಗೆಹ್ಲೋಟ್​ ಮತ್ತು ಡಿಸಿಎಂ ಆಗಿ…

View More ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್​ ಸಿಎಂ, ಸಚಿನ್​ ಪೈಲಟ್​ ಡಿಸಿಎಂ ಆಗಿ ಅಧಿಕೃತ ಘೋಷಣೆ

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಡಿಸಿಎಂ ಸಚಿನ್​ ಪೈಲಟ್ ಸುಳಿವು ನೀಡಿದ ರಾಹುಲ್ ಟ್ವೀಟ್

ನವದೆಹಲಿ: ಭಾರಿ ಕುತೂಹಲ ಮೂಡಿಸಿದ್ದ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆ ಹಣಾಹಣಿ ಬಹುತೇಕ ಅಂತ್ಯವಾಗಿದ್ದು, ಅಶೋಕ್​ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮತ್ತು ಸಚಿನ್​ ಪೈಲಟ್​ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಸಿಎಂ, ಡಿಸಿಎಂ…

View More ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಡಿಸಿಎಂ ಸಚಿನ್​ ಪೈಲಟ್ ಸುಳಿವು ನೀಡಿದ ರಾಹುಲ್ ಟ್ವೀಟ್

ಅಶೋಕ್​ ಗೆಹ್ಲೋಟ್​ಗೆ ಒಲಿಯಿತು ರಾಜಸ್ಥಾನದ ಮುಖ್ಯಮಂತ್ರಿ ಪಟ್ಟ, ಅಧಿಕೃತ ಘೋಷಣೆ ಬಾಕಿ

ನವದೆಹಲಿ: ಅಶೋಕ್​ ಗೆಹ್ಲೋಟ್​ ಅವರೇ ರಾಜಸ್ಥಾನದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ. ಅಧಿಕೃತ ಪ್ರಕಟಣೆ ಸದ್ಯವೇ ಹೊರಬೀಳಲಿದೆ. ಒಂದೊಮ್ಮೆ ಅವರು ಅಧಿಕಾರ ಸ್ವೀಕರಿಸಿದರೆ, ಮೂರನೇ ಬಾರಿಗೆ ಮುಖ್ಯಮಂತ್ರಿ ಭಾಗ್ಯ ದೊರೆತಂತಾಗುವುದು. ಕಾಂಗ್ರೆಸ್​ ಅಧ್ಯಕ್ಷ…

View More ಅಶೋಕ್​ ಗೆಹ್ಲೋಟ್​ಗೆ ಒಲಿಯಿತು ರಾಜಸ್ಥಾನದ ಮುಖ್ಯಮಂತ್ರಿ ಪಟ್ಟ, ಅಧಿಕೃತ ಘೋಷಣೆ ಬಾಕಿ

ಮತಗಟ್ಟೆ ಸಮೀಕ್ಷೆಯಲ್ಲಿ ರಾಜಸ್ಥಾನ ಕಾಂಗ್ರೆಸ್​ಗೆ: ಮುಖ್ಯಮಂತ್ರಿ ಪಟ್ಟ ಯಾರಿಗೆ?

ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿ ಈ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಸಾಧ್ಯತೆಗಳ ಬಗ್ಗೆ ಚುನಾವಣೆ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಇದೀಗ ಮತಗಟ್ಟೆ ಸಮೀಕ್ಷೆಗಳೂ ಅದನ್ನೇ ಹೇಳಿವೆ. ಕಾಂಗ್ರೆಸ್​ ಅಧಿಕಾರದತ್ತ ದಾಪುಗಾಲು ಹಾಕುತ್ತಿರುವಾಗಲೇ ಪಕ್ಷದಲ್ಲಿ…

View More ಮತಗಟ್ಟೆ ಸಮೀಕ್ಷೆಯಲ್ಲಿ ರಾಜಸ್ಥಾನ ಕಾಂಗ್ರೆಸ್​ಗೆ: ಮುಖ್ಯಮಂತ್ರಿ ಪಟ್ಟ ಯಾರಿಗೆ?

ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆದ್ದರೆ ಯಾರು ಮುಖ್ಯಮಂತ್ರಿ ಎಂಬ ಪ್ರಶ್ನೆಗೆ ಸಚಿನ್​ ಪೈಲಟ್​ ಹೇಳಿದ್ದೇನು?

ಜೈಪುರ (ರಾಜಸ್ಥಾನ): ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಜಸ್ಥಾನದಲ್ಲಿ ಈ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆಗಳು ಈಗಾಗಲೇ ಹೇಳಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೈ ಪಾಳಯದಲ್ಲಿ ಪೈಪೋಟಿ ಆರಂಭವಾಗಿದೆ. ರಾಜಸ್ಥಾನ ಕಾಂಗ್ರೆಸ್​ನಲ್ಲಿ ಅಶೋಕ್​…

View More ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆದ್ದರೆ ಯಾರು ಮುಖ್ಯಮಂತ್ರಿ ಎಂಬ ಪ್ರಶ್ನೆಗೆ ಸಚಿನ್​ ಪೈಲಟ್​ ಹೇಳಿದ್ದೇನು?

ಭಾರತ್​ ಬಂದ್​ ದಿನದಂದೇ ಇಂಧನ ದರದಲ್ಲಿ ದಾಖಲೆಯ ಏರಿಕೆ!

ನವದೆಹಲಿ: ಇಂಧನ ದರ ಏರಿಕೆ ವಿರೋಧಿಸಿ ಇಂದು ಭಾರತ್​​ ಬಂದ್​ ಪ್ರತಿಭಟನೆ ನಡೆಯುತ್ತಿದ್ದರೆ, ಇದರ ನಡುವೆಯೇ ಮತ್ತೆ ಪೆಟ್ರೋಲ್​ ಡೀಸೆಲ್​ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡಿದೆ. ಇಂಧನ ದರವನ್ನು ಜಿಎಸ್​ಟಿ ಅಡಿಯಲ್ಲಿ ತರಬೇಕು ಇಲ್ಲವಾದಲ್ಲಿ…

View More ಭಾರತ್​ ಬಂದ್​ ದಿನದಂದೇ ಇಂಧನ ದರದಲ್ಲಿ ದಾಖಲೆಯ ಏರಿಕೆ!