ಕೆರೆ ಕಳೆ ತೆಗೆಸಲು 60 ಲಕ್ಷ ರೂ. ವೆಚ್ಚ

ಜಗಳೂರು: ಪಟ್ಟಣದ ಕೆರೆಯನ್ನು ನನ್ನ ಅವಧಿಯಲ್ಲಿ 1.75 ಕೋಟಿ ರೂ. ವೆಚ್ಚದಲ್ಲಿ ಹದ್ದುಬಸ್ತು ಮತ್ತು ಏರಿ ವಿಸ್ತರಣೆ ಮಾಡಲಾಗಿತ್ತು. ಆದರೆ, ಇದೀಗ ಅದೇ ಕೆರೆಯಲ್ಲಿ ಕೇವಲ ಕಳೆ ಕೀಳಿಸಲು 60 ಲಕ್ಷ ರೂ. ಲೆಕ್ಕ…

View More ಕೆರೆ ಕಳೆ ತೆಗೆಸಲು 60 ಲಕ್ಷ ರೂ. ವೆಚ್ಚ

ಮೇವು ಅವ್ಯವಹಾರ ಬಯಲು

ಚಳ್ಳಕೆರೆ: ಗೋಶಾಲೆಗೆ ಮೇವು ಪೂರೈಕೆ ಮಾಡುವಲ್ಲಿ ಅವ್ಯವಹಾರ ನಡೆಸುತ್ತಿದ್ದವನ್ನು ಟ್ರಾೃಕ್ಟರ್ ಸಮೇತ ಭಾನುವಾರ ತಹಸೀಲ್ದಾರ್ ವಶಕ್ಕೆ ಪಡೆದಿದ್ದಾರೆ. ಅಧಿಕ ತೂಕ ಬರಲೆಂದು ಟ್ರಾೃಕ್ಟರ್‌ನಲ್ಲಿ ಕಲ್ಲು ತುಂಬಿಸಿ ಗೋಶಾಲೆಗೆ ಮೇವು ಸಾಗಿಸುತ್ತಿದ್ದವರನ್ನು ಟ್ರಾೃಕ್ಟರ್ ಸಮೇತ ಹಿಡಿದ…

View More ಮೇವು ಅವ್ಯವಹಾರ ಬಯಲು

ಬರ್ಗದ್ದೆ ಸೊಸೈಟಿಯಲ್ಲಿ ಅವ್ಯವಹಾರ ಶಂಕೆ

ಕುಮಟಾ: ತಾಲೂಕಿನ ಬರ್ಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ (ಸೊಸೈಟಿ)ದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೆಡಿಸಿಸಿ ಬ್ಯಾಂಕಿನ ಕಾರ್ಯವೈಖರಿಗೆ ಆಕ್ರೋಶ…

View More ಬರ್ಗದ್ದೆ ಸೊಸೈಟಿಯಲ್ಲಿ ಅವ್ಯವಹಾರ ಶಂಕೆ

ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

ಹೊಸದುರ್ಗ: ಒಂದೇ ದಿನದಲ್ಲಿ ಅಂದಾಜು 800 ಇಂಜಿನಿಯರ್‌ಗಳನ್ನು ವರ್ಗಾವಣೆಗೊಳಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ 500 ಕೋಟಿ ರೂ. ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು…

View More ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

ತಾಲೂಕು ಅಧಿಕಾರಿಗಳಿಗೆ ಶಾಸಕ ಬೊಮ್ಮಾಯಿ ಫುಲ್​ಕ್ಲಾಸ್

ಶಿಗ್ಗಾಂವಿ: ಕಡತದಲ್ಲಿ ಕಾಮಗಾರಿ ತೋರಿಸ್ತೀರಿ. ವರ್ಷ ಆದ್ರೂ ಕೆಲಸ ಮುಗಿಸಲ್ಲ, ಪರ್ಸೆಂಟೇಜಿಗಾಗಿ ಏನು ಬೇಕಾದರೂ ಮಾಡ್ತೀರಿ. ನಿಮ್ಮನ್ನ ಯಾರೂ ಲೆಕ್ಕ ಕೇಳುತ್ತಿಲ್ಲ ಅಂತ ಲೂಟಿ ಆಟ ನಡೆಸಿದ್ದೀರಿ.. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸದಿದ್ದಲ್ಲಿ ಪರಿಣಾಮ…

View More ತಾಲೂಕು ಅಧಿಕಾರಿಗಳಿಗೆ ಶಾಸಕ ಬೊಮ್ಮಾಯಿ ಫುಲ್​ಕ್ಲಾಸ್

ಗೋ ಸಂವರ್ಧನ ಕೇಂದ್ರದ ದಾಖಲೆ ಪತ್ರ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಪಟ್ಟಣದ ಖಿಲಾರಿ ತಳಿ ಗೋ ಸಂವರ್ಧನಾ ಕೇಂದ್ರಕ್ಕೆ ಪಶುಸಂಗೋಪನಾ ಇಲಾಖೆ ಅಪರ ನಿರ್ದೇಶಕ, ಜಾಗ್ರತ ಮತ್ತು ಲೆಕ್ಕ ತಪಾಸಣಾಧಿಕಾರಿ ಮಹೇಶ್ವರಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಬುಧವಾರ ಹಾಗೂ ಗುರುವಾರ…

View More ಗೋ ಸಂವರ್ಧನ ಕೇಂದ್ರದ ದಾಖಲೆ ಪತ್ರ ಪರಿಶೀಲನೆ

ಕಾಳಗಿ ಗ್ರಾಪಂಗೆ ತಾಪಂ ಇಒ ಭೇಟಿ

ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಪಂನಲ್ಲಿ ಈ ಹಿಂದಿನ ಅವಧಿಯಲ್ಲಿ ವಿವಿಧ ಯೋಜನೆಗಳಡಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತಾಪಂ ಪ್ರಭಾರಿ ಇಒ ಪ್ರಕಾಶ ದೇಸಾಯಿ ಶನಿವಾರ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ…

View More ಕಾಳಗಿ ಗ್ರಾಪಂಗೆ ತಾಪಂ ಇಒ ಭೇಟಿ

ದಾಖಲೆ ಬಹಿರಂಗಪಡಿಸಲು ಒತ್ತಾಯ

ಮುದ್ದೇಬಿಹಾಳ: ಜಿಲ್ಲೆಯ ನೀರಾವರಿ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದೆ ಎಂದು ಮತಕ್ಷೇತ್ರದ ಶಾಸಕರು ಆರೋಪಿಸುತ್ತಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸಬೇಕು ಎಂದು ಯುವಜನ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಶಿವಾನಂದ…

View More ದಾಖಲೆ ಬಹಿರಂಗಪಡಿಸಲು ಒತ್ತಾಯ

ತನಿಖಾಧಿಕಾರಿ ಎದುರು ರೈತರ ಹೇಳಿಕೆ ದಾಖಲು

ಮುದ್ದೇಬಿಹಾಳ: ತಾಲೂಕಿನ ಕೊಣ್ಣೂರ ಪಿಕೆಪಿಎಸ್‌ನಲ್ಲಿ 2013-14ನೇ ಸಾಲಿನಲ್ಲಿ ಬಿಡುಗಡೆಯಾದ ಆಲಿಕಲ್ಲು ಬೆಳೆ ಪರಿಹಾರ ವಿತರಣೆಯಲ್ಲಿ ಆಗಿರುವ ಅವ್ಯವಹಾರ ತನಿಖೆಯ ಮುಂದುವರಿದ ಭಾಗವಾಗಿ ನೇಮಕವಾಗಿರುವ ತನಿಖಾಧಿಕಾರಿ ಎಸ್.ಆರ್. ನಾಯಕ ರೈತರ ಹೇಳಿಕೆಗಳನ್ನು ಭಾನುವಾರ ಲಿಖಿತವಾಗಿ ದಾಖಲಿಸಿಕೊಂಡರು.…

View More ತನಿಖಾಧಿಕಾರಿ ಎದುರು ರೈತರ ಹೇಳಿಕೆ ದಾಖಲು

ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?

ಚಿಕ್ಕಮಗಳೂರು: ನಾಲ್ಕು ಎಕರೆ ಜಮೀನಿಟ್ಟುಕೊಂಡು ಎತ್ತಿನ ಗಾಡಿ ಮೇಲೆ ಬಂದೆ ಎನ್ನುವವರು ಸಾವಿರಾರು ಕೋಟಿ ರೂ. ಒಡೆಯರಾಗಿದ್ದು ಯಾವ ವ್ಯವಹಾರದಿಂದ ಎಂಬುದು ರಾಜ್ಯ ಜನತೆಗೆ ಗೊತ್ತಾಗಬೇಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಶಾಸಕ…

View More ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?