ನೆರೆಯಿಂದಾದ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಿ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ತಾಲೂಕಿನಾದ್ಯಂತ ನೆರೆ ಹಾವಳಿಯಿಂದ ಉಂಟಾದ ಅವ್ಯವಸ್ಥೆಯನ್ನು ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸವಣೂರು ಉಪವಿಭಾಗಾಧಿಕಾರಿ ಹರ್ಷಲ್ ನಾರಾಯಣರಾವ್ ಸೂಚನೆ ನೀಡಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ…

View More ನೆರೆಯಿಂದಾದ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಿ

ಸಾರಿಗೆ ಅವ್ಯವಸ್ಥೆ ಖಂಡಿಸಿ ಹೇರೂರಿನಲ್ಲಿ ಪ್ರತಿಭಟನೆ

ಸಿದ್ದಾಪುರ: ಸಾರಿಗೆ ಅವ್ಯವಸ್ಥೆ ಖಂಡಿಸಿ ತಾಲೂಕಿನ ಹೇರೂರಿನಲ್ಲಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿ, ಸಮಯಕ್ಕೆ ಸರಿಯಾಗಿ ಬಸ್ ಹಾಗೂ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಆಗ್ರಹಿಸಿದರು. ಹೇರೂರು ಹಾಗೂ ತಟ್ಟಿಕೈ…

View More ಸಾರಿಗೆ ಅವ್ಯವಸ್ಥೆ ಖಂಡಿಸಿ ಹೇರೂರಿನಲ್ಲಿ ಪ್ರತಿಭಟನೆ

ಉಪನ್ಯಾಸಕರಿಲ್ಲದ ಪಿಯು ಕಾಲೇಜ್

ಮೊಳಕಾಲ್ಮೂರು: ವಿದ್ಯಾರ್ಥಿಗಳ ಕೊರತೆಯಿಂದ ಬಳಲುವ ಸರ್ಕಾರಿ ಕಾಲೇಜುಗಳು ಒಂದೆಡೆಯಾದರೆ, ವಿದ್ಯಾರ್ಥಿಗಳಿದ್ದರೂ ಉಪನ್ಯಾಸಕರು ಇಲ್ಲದಿರುವುದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ. ತಾಲೂಕು ಕೇಂದ್ರದಲ್ಲಿ ಇರೋದೊಂದು ಸರ್ಕಾರಿ ಪದವಿ ಪೂರ್ವ ಕಾಲೇಜು. ಇಲ್ಲಿ ವಿಜ್ಞಾನ,…

View More ಉಪನ್ಯಾಸಕರಿಲ್ಲದ ಪಿಯು ಕಾಲೇಜ್

ದೊಡ್ಡ ಕಟ್ಟಡದಲ್ಲಿ ಸಿಗಲ್ಲ ಸಣ್ಣ ಚಿಕಿತ್ಸೆ

ಬೀದರ್: ಬ್ಲಡ್ ಟೆಸ್ಟ್ ಮಾಡಲ್ಲ. ಎಕ್ಸ್ರೇ ಫಿಲ್ಮ್ ರೀಲ್ ಇಲ್ಲ. ಸಾ್ಕೃನಿಂಗ್ ಮಾಡಲು ಯಾರೂ ದಿಕ್ಕಿಲ್ಲ. ಔಷಧ ಹೊರಗಿನಿಂದ ತರಬೇಕು. ಆರು ಲಿಫ್ಟ್ಗಳಲ್ಲಿ ಐದು ಬಂದ್ ಬಿದ್ದಿವೆೆ. ಫ್ಯಾನ್ಗಳು ತಿರುಗಲ್ಲ. ಶೌಚಗೃಹಗಳು ಕಾಲಿಡದಷ್ಟು ಗಲೀಜು.…

View More ದೊಡ್ಡ ಕಟ್ಟಡದಲ್ಲಿ ಸಿಗಲ್ಲ ಸಣ್ಣ ಚಿಕಿತ್ಸೆ

ಎಸ್​ಬಿಐ ಶಾಖೆಗೆ ಮುತ್ತಿಗೆ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್​ನಲ್ಲಿನ ಅವ್ಯವಸ್ಥೆ ಖಂಡಿಸಿ ರೈತ ಸಂಘದ ತಾಲೂಕು ಘಟಕದಿಂದ (ಕೆ.ಎಸ್. ಪುಟ್ಟಣ್ಣಯ್ಯ ಬಣ) ಸ್ಥಳೀಯ ಎಸ್​ಬಿಐ ಶಾಖೆಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ನೇತೃತ್ವ ವಹಿಸಿದ್ದ…

View More ಎಸ್​ಬಿಐ ಶಾಖೆಗೆ ಮುತ್ತಿಗೆ

ಮಲ್ಪೆ ನಗರ ಚರಂಡಿ ಅವ್ಯವಸ್ಥೆ

ಉಡುಪಿ: ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮಲ್ಪೆ ಸೆಂಟ್ರಲ್ ವಾರ್ಡ್‌ನ ವ್ಯಾಪ್ತಿಯಲ್ಲಿ ನಗರದ ಪ್ರಮುಖ ರಸ್ತೆಯ ಚರಂಡಿಗಳು ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ. ಮಳೆಗಾಲದಲ್ಲಿ ಚರಂಡಿ ಹೂಳೆತ್ತಿದರೆ ಅದೇ ಮಳೆ ನೀರಿನೊಂದಿಗೆ ಆ ಹೂಳು ಮತ್ತೆ…

View More ಮಲ್ಪೆ ನಗರ ಚರಂಡಿ ಅವ್ಯವಸ್ಥೆ

ಬಿ.ಸಿ.ರೋಡ್ ರೈಲು ನಿಲ್ದಾಣ ಅವ್ಯವಸ್ಥೆ

<<ಅಲೆಮಾರಿಗಳು, ಬೀದಿನಾಯಿಗಳ ವಿಶ್ರಾಂತಿ ತಾಣವಾದ ಪ್ಲಾಟ್‌ಫಾರಂ>> ಸಂದೀಪ್ ಸಾಲ್ಯಾನ್ ಬಂಟ್ವಾಳ ಪ್ರಯಾಣಿಕರ ತಂಗುದಾಣದಲ್ಲಿ ನಿದ್ರೆಗೆ ಜಾರಿರುವ ಬೀದಿನಾಯಿಗಳು, ಪ್ಲಾಟ್‌ಫಾರಂನಲ್ಲಿರುವ ಸಿಮೆಂಟ್ ಬೆಂಚುಗಳಲ್ಲಿ ಗೊರಕೆ ಹೊಡೆಯುತ್ತಿರುವ ಅಲೆಮಾರಿಗಳು… ಹೀಗೆ ಮನುಷ್ಯ, ಪ್ರಾಣಿಗಳು ಯಾರಿಗೂ ಅಂಜದೆ ಸುಖ…

View More ಬಿ.ಸಿ.ರೋಡ್ ರೈಲು ನಿಲ್ದಾಣ ಅವ್ಯವಸ್ಥೆ

ಬೆಳ್ಳಾರೆ ಬಸ್ ನಿಲ್ದಾಣ ಅವ್ಯವಸ್ಥೆ

ಬಾಲಚಂದ್ರ ಕೋಟೆ ಬೆಳ್ಳಾರೆ ಬೆಳ್ಳಾರೆಯಲ್ಲಿ ವ್ಯವಸ್ಥೆಗಳಿಗಿಂತ ಅವ್ಯವಸ್ಥೆಗಳದ್ದೇ ಮೇಲುಗೈ. ಪಾರ್ಕಿಂಗ್ ಸಮಸ್ಯೆ, ಚರಂಡಿ ಸಮಸ್ಯೆ ಎಂದು ಪಟ್ಟಿ ಉದ್ದಕ್ಕೆ ಬೆಳೆದಿದೆ. ಆದರೆ ಅದ್ಯಾವುದೂ ಇದುವರೆಗೂ ಸಮರ್ಪಕವಾಗಿ ಬಗೆಹರಿದಿಲ್ಲ. ಅವುಗಳ ಸಾಲಿಗೆ ಬೆಳ್ಳಾರೆಯ ಬಸ್‌ನಿಲ್ದಾಣವೂ ಸೇರ್ಪಡೆಯಾಗಿದೆ.…

View More ಬೆಳ್ಳಾರೆ ಬಸ್ ನಿಲ್ದಾಣ ಅವ್ಯವಸ್ಥೆ

ಆಸ್ಪತ್ರೆ ಅವ್ಯವಸ್ಥೆಗೆ ಸಚಿವರು ಗರಂ

ಹೊಸಪೇಟೆ: ನಗರದ ನೂರು ಹಾಸಿಗೆ ಆಸ್ಪತ್ರೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಭಾನುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ ಸಾರ್ವಜನಿಕರು ಮತ್ತು ರೋಗಿಗಳಿಗೆ ಸರಿಯಾದ…

View More ಆಸ್ಪತ್ರೆ ಅವ್ಯವಸ್ಥೆಗೆ ಸಚಿವರು ಗರಂ

ಹಾಸ್ಟೆಲ್​ಗಳ ಸ್ಥಿತಿಗತಿ ನೋಡಿ ಅಸಮಾಧಾನ

ಚಿಕ್ಕಮಗಳೂರು: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಹಾಗೂ ಆಶ್ರಮ ಶಾಲೆಗಳಿಗೆ ವಸತಿ ನಿಲಯಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ಮತ್ತು ಸದಸ್ಯರು ಅಲ್ಲಿನ ಅವ್ಯವಸ್ಥೆ ಕಂಡು…

View More ಹಾಸ್ಟೆಲ್​ಗಳ ಸ್ಥಿತಿಗತಿ ನೋಡಿ ಅಸಮಾಧಾನ