ಬಿಜೆಪಿ ಸದಸ್ಯೆ ಅಪಹರಣ, ದೂರು ದಾಖಲು

ಧಾರವಾಡ: ಬಿಜೆಪಿ ಆಡಳಿತ ಇರುವ 22 ಸದಸ್ಯ ಬಲದ ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲೀಗ ಅವಿಶ್ವಾಸ ಗೊತ್ತುವಳಿ ಮಂಡನೆಗೆ ತಯಾರಿ ನಡೆಸಲಾಗುತ್ತಿದೆ. ಅಧ್ಯಕ್ಷೆ ಚೈತ್ರಾ ಶಿರೂರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಜಿ.ಪಂ. ಸಿಇಒ ಫೆ.…

View More ಬಿಜೆಪಿ ಸದಸ್ಯೆ ಅಪಹರಣ, ದೂರು ದಾಖಲು

ವಿಶ್ವಾಸ ಕಳೆದುಕೊಂಡ ಮಹಿಂದಾ ರಾಜಪಕ್ಸ

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರಿಂದ ನೇಮಕವಾಗಿದ್ದ ಪ್ರಧಾನಿ ಮಹಿಂದಾ ರಾಜಪಕ್ಸಗೆ ಸಂಸತ್​ನಲ್ಲಿ ಹಿನ್ನಡೆ ಉಂಟಾಗಿದೆ. ಅವರ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಮತ ಅಂಗೀಕಾರವಾಗಿದೆ. ಇದರಿಂದ ಪದಚ್ಯುತ ಪ್ರಧಾನಿ ವಿಕ್ರಮಸಿಂಘಗೆ ಮೇಲುಗೈ ಸಾಧಿಸಿದ್ದಾರೆ. ಸಂಸತ್ ವಿಸರ್ಜಿಸಿದ್ದ…

View More ವಿಶ್ವಾಸ ಕಳೆದುಕೊಂಡ ಮಹಿಂದಾ ರಾಜಪಕ್ಸ

ಮಹಿಂದಾ ರಾಜಪಕ್ಸೆ ಸರ್ಕಾರದ ವಿರುದ್ಧ ಸಂಸತ್​ನಲ್ಲಿ ಅವಿಶ್ವಾಸ

ಕೊಲಂಬೊ: ಶ್ರೀಲಂಕಾ ಸಂಸತ್​ ಅನ್ನು ವಿಸರ್ಜನೆ ಮಾಡಿದ್ದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್​ ತಡೆ ನೀಡಿದ ಬೆನ್ನಲ್ಲೇ ನೂತನ ಪ್ರಧಾನಿ ಮಹೀಂದಾ ರಾಜಪಕ್ಸೆ ವಿರುದ್ಧ ಸಂಸತ್​ನಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿದೆ.…

View More ಮಹಿಂದಾ ರಾಜಪಕ್ಸೆ ಸರ್ಕಾರದ ವಿರುದ್ಧ ಸಂಸತ್​ನಲ್ಲಿ ಅವಿಶ್ವಾಸ

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಬೆಟ್ಟೇಗೌಡ ಪದಚ್ಯುತಿ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಡಿ.ಎನ್​. ಬೆಟ್ಟೇಗೌಡ ಅವರನ್ನು ಪದಚ್ಯುತಗೊಳಿಸಲಾಗಿದೆ. ಈ ಮೂಲಕ ಬೆಟ್ಟೇಗೌಡ ಅವರ ಒಂದುವರೆ ವರ್ಷದ ಆಡಳಿತ ಅಂತ್ಯವಾಗಿದೆ. ಸೋಮವಾರ ಒಕ್ಕಲಿಗರ ಸಂಘದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ…

View More ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಬೆಟ್ಟೇಗೌಡ ಪದಚ್ಯುತಿ

ಫ್ರಾನ್ಸ್​-ಕ್ರೊವೇಷಿಯಾ ಮ್ಯಾಚ್​ನಂತೆ, ಮೋದಿ ಗೆದ್ದರು, ರಾಹುಲ್​ ಜನರ ಹೃದಯ ಕದ್ದರು: ಶಿವಸೇನೆ

ನವದೆಹಲಿ: ಲೋಕಸಭೆಯ ಅವಿಶ್ವಾಸ ಗೊತ್ತುವಳಿಯಲ್ಲಿ ಶುಕ್ರವಾರ ಮೋದಿ ನೇತೃತ್ವದ ಸರ್ಕಾರ ಸಂಖ್ಯಾಬಲ ಪ್ರದರ್ಶಿಸಿರುವುದನ್ನು ಶಿವಸೇನೆ, ಫಿಫಾ ಫುಟ್​ಬಾಲ್​ನ ಫ್ರಾನ್ಸ್​-ಕ್ರೊವೇಷಿಯಾ ಫೈನಲ್​ ಮ್ಯಾಚ್​ಗೆ ಹೋಲಿಕೆ ಮಾಡಿದೆ. ಫ್ರಾನ್ಸ್​-ಕ್ರೊವೇಷಿಯಾ ಫೈನಲ್​ ಮ್ಯಾಚ್​ನಲ್ಲಿ ಫ್ರಾನ್ಸ್​ ಗೆದ್ದ ಹಾಗೇ ಮೋದಿ…

View More ಫ್ರಾನ್ಸ್​-ಕ್ರೊವೇಷಿಯಾ ಮ್ಯಾಚ್​ನಂತೆ, ಮೋದಿ ಗೆದ್ದರು, ರಾಹುಲ್​ ಜನರ ಹೃದಯ ಕದ್ದರು: ಶಿವಸೇನೆ

ಸಂಸತ್​ನಲ್ಲಿ ರಾಹುಲ್​ ಕಣ್​ ಸನ್ನೆ, ಟ್ವಿಟರ್​ನಲ್ಲಿ ರಮ್ಯಾ ವಾರ್​!

ಬೆಂಗಳೂರು: ಲೋಕಸಭಾ ಕಲಾಪದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರೆ, ಮತ್ತೊಂದೆಡೆ ಮಾಜಿ ಸಂಸದೆ ರಮ್ಯಾ ಸದನದ ಹೊರಗೆ ಟ್ವಿಟರ್​ನಲ್ಲಿ ಮೋದಿ ನೀಡಿದ್ದ ಭರವಸೆಗಳು ಏನಾದವು?…

View More ಸಂಸತ್​ನಲ್ಲಿ ರಾಹುಲ್​ ಕಣ್​ ಸನ್ನೆ, ಟ್ವಿಟರ್​ನಲ್ಲಿ ರಮ್ಯಾ ವಾರ್​!

ಮೋದಿ ಸರ್ಕಾರದ್ದು ಖಾಲಿ ಭರವಸೆಗಳ ವೀರಚರಿತೆ: ಟಿಡಿಪಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಖಾಲಿ ಭರವಸೆಗಳನ್ನಷ್ಟೇ ನೀಡುತ್ತಿದ್ದು, ಅದು ಖಾಲಿ ಭರವಸೆಗಳ ವೀರಚರಿತೆ ಇದ್ದಂತೆ ಎಂದು ತೆಲುಗು ದೇಶಂ ಪಾರ್ಟಿಯ ಮುಖಂಡ ಜಯದೇವ್‌ ಗಲ್ಲಾ ಕಿಡಿಕಾರಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ಕೇಂದ್ರ…

View More ಮೋದಿ ಸರ್ಕಾರದ್ದು ಖಾಲಿ ಭರವಸೆಗಳ ವೀರಚರಿತೆ: ಟಿಡಿಪಿ