7 ಸ್ಥಾನಗಳಿಗೆ 13 ರಂದು ಮತದಾನ

ಬಾದಾಮಿ: ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 33 ಪದಾಕಾರಿಗಳಲ್ಲಿ 26 ಜನ ಅವಿರೋಧ ಆಯ್ಕೆಯಾಗಿದ್ದು, ಉಳಿದ 7 ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಕಾರಿ ಶಿವಾಜಿ ಕಾಂಬಳೆ…

View More 7 ಸ್ಥಾನಗಳಿಗೆ 13 ರಂದು ಮತದಾನ

ವಡವಡಗಿ ಗ್ರಾಪಂಗೆ ಗೋರಿಮಾ ಅವಿರೋಧ ಆಯ್ಕೆ

ಹೂವಿನಹಿಪ್ಪರಗಿ: ಸಮೀಪದ ವಡವಡಗಿ ಗ್ರಾಪಂನಲ್ಲಿ ಅನುಸೂಯಾ ವಾಲಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗೋರಿಮಾ ಮೋದಿನಸಾಬ ಬಾಗವಾನ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಗೋರಿಮಾ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ…

View More ವಡವಡಗಿ ಗ್ರಾಪಂಗೆ ಗೋರಿಮಾ ಅವಿರೋಧ ಆಯ್ಕೆ

ತಾಪಂ ಉಪಾಧ್ಯಕ್ಷರಾಗಿ ಪ್ರೇಮೇಗೌಡ ಆಯ್ಕೆ

ಹುಣಸೂರು: ಹುಣಸೂರು ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಪಕ್ಷದ ಸದಸ್ಯ ಪ್ರೇಮೇಗೌಡ ಅವಿರೋಧವಾಗಿ ಆಯ್ಕೆಯಾದರು. ಜೆಡಿಎಸ್ ಸರಳ ಬಹುಮತ ಹೊಂದಿದ್ದರೂ ಪಕ್ಷದ ಬಹುತೇಕ ಸದಸ್ಯರು ಗೈರಾಗಿದ್ದರಿಂದ ಕಾಂಗ್ರೆಸ್ ಬೆಂಬಲದಿಂದ ಪ್ರೇಮೇಗೌಡ ಆಯ್ಕೆಯಾಗಿದ್ದು,…

View More ತಾಪಂ ಉಪಾಧ್ಯಕ್ಷರಾಗಿ ಪ್ರೇಮೇಗೌಡ ಆಯ್ಕೆ

ಫಕೀರೇಶ ಆರೇರ ಗ್ರಾಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕುಕನೂರು: ತಾಲೂಕಿನ ಭಾನಾಪೂರ ಗ್ರಾಪಂನ ಅಧ್ಯಕ್ಷರಾಗಿ ಚಿತ್ತಾಪೂರ ಗ್ರಾಮದ ಫಕೀರೇಶ ಆರೇರ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಫಕೀರಪ್ಪ ಆರೇರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತಾಲೂಕಿನ ತಹಸೀಲ್ದಾರ್ ನೀಲಪ್ರಭಾ, ಅಧ್ಯಕ್ಷರನ್ನು ಘೋಷಣೆ ಮಾಡಿದರು. ಹಿಂದಿನ ಅಧ್ಯಕ್ಷ…

View More ಫಕೀರೇಶ ಆರೇರ ಗ್ರಾಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕಿಗೆ ಅವಿರೋಧ ಆಯ್ಕೆ

ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್, ನಿಯಮಿತದ 2019-20 ರಿಂದ 23-24ನೇ ಸಾಲಿಗಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ 11 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ…

View More ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕಿಗೆ ಅವಿರೋಧ ಆಯ್ಕೆ

ತಾಪಂ ಅಧ್ಯಕ್ಷರಾಗಿ ಕಡಿವಾಲ ಆಯ್ಕೆ

ಹುನಗುಂದ: ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಮಹಾಂತೇಶ ಕಡಿವಾಲ ಅವಿರೋಧ ಆಯ್ಕೆಗೊಂಡಿದ್ದಾರೆ. ಹಿಂದಿನ ಅಧ್ಯಕ್ಷ ಅರವಿಂದ ಈಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಜರುಗಿದ ಚುನಾವಣೆಯಲ್ಲಿ ಮಹಾಂತೇಶ ಕಡಿವಾಲ…

View More ತಾಪಂ ಅಧ್ಯಕ್ಷರಾಗಿ ಕಡಿವಾಲ ಆಯ್ಕೆ

ಸಾರಂಗಮಠ ಅವಿರೋಧ ಆಯ್ಕೆ

ಮುದ್ದೇಬಿಹಾಳ: ಭಾಗಶಃ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ತಾಲೂಕಿನ ತಂಗಡಗಿ ಗ್ರಾಪಂನ ನೂತನ ಅಧ್ಯಕ್ಷರಾಗಿ ಸಂಗಯ್ಯ ಕೆ. ಸಾರಂಗಮಠ ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಸಾಮಾನ್ಯ ವರ್ಗದವರಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ…

View More ಸಾರಂಗಮಠ ಅವಿರೋಧ ಆಯ್ಕೆ

ವಿಧಾನ ಪರಿಷತ್ ಉಪಸಭಾಪತಿಯಾಗಿ ಧರ್ಮೇಗೌಡ ಅವಿರೋಧ ಆಯ್ಕೆ

ಬೆಳಗಾವಿ: ವಿಧಾನ ಪರಿಷತ್ ಉಪಸಭಾಪತಿಯಾಗಿ ಜೆಡಿಎಸ್‌ನ ಎಸ್.ಎಲ್.ಧರ್ಮೇಗೌಡ ಅವಿರೋಧ ಆಯ್ಕೆಯಾದರು. ಜೆಡಿಎಸ್‌ನ ಆರ್.ಚೌಡರೆಡ್ಡಿ ತೂಪಲ್ಲಿ, ಬಸವರಾಜ ಹೊರಟ್ಟಿ ಉಪಸಭಾಪತಿ ಸ್ಥಾನಕ್ಕೆ ಧರ್ಮೇಗೌಡರ ಹೆಸರನ್ನು ಸೂಚಿಸಿದರು. ಕೆ.ಟಿ.ಶ್ರೀಕಂಠೇಗೌಡ ಹಾಗೂ ಎನ್.ಅಪ್ಪಾಜಿ ಅವರು ಅನುಮೋದಿಸಿದರು. ಬಳಿಕ ಸದಸ್ಯರೆಲ್ಲರೂ…

View More ವಿಧಾನ ಪರಿಷತ್ ಉಪಸಭಾಪತಿಯಾಗಿ ಧರ್ಮೇಗೌಡ ಅವಿರೋಧ ಆಯ್ಕೆ

ಭದ್ರೇಗೌಡ ಬೆಂಗಳೂರಿನ 54ನೇ ಉಪ ಮೇಯರ್

ಬೆಂಗಳೂರು: ರಮೀಳಾ ಉಮಾಶಂಕರ್ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಉಪ ಮೇಯರ್ ಸ್ಥಾನಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್- ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗಪುರ ವಾರ್ಡ್​ನ ಭದ್ರೇಗೌಡ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಉಪಮೇಯರ್…

View More ಭದ್ರೇಗೌಡ ಬೆಂಗಳೂರಿನ 54ನೇ ಉಪ ಮೇಯರ್

ಬಿಬಿಎಂಪಿ ಉಪಮೇಯರ್​ ಆಗಿ ಜೆಡಿಎಸ್​ನ ಭದ್ರೇಗೌಡ ಅವಿರೋಧ ಆಯ್ಕೆ

ಬೆಂಗಳೂರು: ಬಿಬಿಎಂಪಿಯ 53ನೇ ಉಪಮೇಯರ್​ ಆಗಿ ಜೆಡಿಎಸ್​ನ ಭದ್ರೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಭದ್ರೇಗೌಡ ನಾಗಪುರ ವಾರ್ಡ್​ನಿಂದ ಇದೇ ಮೊದಲಬಾರಿಗೆ ಬಿಬಿಎಂಪಿ ಸದಸ್ಯರಾಗಿದ್ದರು. ಉಪಮೇಯರ್​ ಆಗಿದ್ದ ರಮೀಳಾ ಉಮಾಶಂಕರ್​ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ…

View More ಬಿಬಿಎಂಪಿ ಉಪಮೇಯರ್​ ಆಗಿ ಜೆಡಿಎಸ್​ನ ಭದ್ರೇಗೌಡ ಅವಿರೋಧ ಆಯ್ಕೆ