ಅಧಿಕೃತ ಚಾಲನೆಗೆ ಮುನ್ನ 32 ಚಿಗರಿ ಡಿಚ್ಚಿ!

ಹುಬ್ಬಳ್ಳಿ : ಅವಳಿ ನಗರದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿರುವ ತ್ವರಿತ ಬಸ್ ಸಂಚಾರಿ ವ್ಯವಸ್ಥೆ (ಬಿಆರ್​ಟಿಎಸ್)ಗೆ ಇನ್ನೂ ಅಧಿಕೃತ ಚಾಲನೆ ಸಿಕ್ಕಿಲ್ಲ, ಆಗಲೇ 32 ‘ಚಿಗರಿ’ಗಳಿಗೆ ಪೆಟ್ಟಾಗಿದೆ. ಇವುಗಳಲ್ಲಿ 29ಕ್ಕೆ 25 ಲಕ್ಷ ರೂ.ಗೂ…

View More ಅಧಿಕೃತ ಚಾಲನೆಗೆ ಮುನ್ನ 32 ಚಿಗರಿ ಡಿಚ್ಚಿ!

ನನಸಾಗಲಿಲ್ಲ ಅವಳಿನಗರದ ಸಿಎಂ ಕನಸು

ರಾಮನಗರ: ಚನ್ನಪಟ್ಟಣ – ರಾಮನಗರವನ್ನು ಅವಳಿ ನಗರವಾಗಿಸುವ 30 ಅವರ ಕನಸಿನ್ನೂ ನನಸಾಗದೆ, ಎರಡೂ ನಗರಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿವೆ. ಪ್ರತಿ ಚುನಾವಣೆ ಹೊಸ್ತಿಲಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡೂ ನಗರಗಳ ಜನತೆಯಲ್ಲಿ ಅವಳಿ…

View More ನನಸಾಗಲಿಲ್ಲ ಅವಳಿನಗರದ ಸಿಎಂ ಕನಸು

ತಿಂಗಳಲ್ಲೇ 24 ಕೋಟಿ ರೂ. ಸಂಗ್ರಹ

ಸಂತೋಷ ವೈದ್ಯ ಹುಬ್ಬಳ್ಳಿ:ಶೇ. 5ರ ರಿಯಾಯಿತಿ ಪಡೆಯಲು ಹು-ಧಾ ಅವಳಿ ನಗರದ ಆಸ್ತಿ ಧಾರಕರು ಏಪ್ರಿಲ್ ತಿಂಗಳಲ್ಲಿ ಮುಗಿಬಿದ್ದು ಆಸ್ತಿ ತೆರಿಗೆ ಪಾವತಿಸಿದ್ದಾರೆ. ಇದರಿಂದ ಹು-ಧಾ ಮಹಾನಗರ ಪಾಲಿಕೆಯ ಖಜಾನೆಗೆ ಕಳೆದ ತಿಂಗಳೊಂದರಲ್ಲಿಯೇ 24…

View More ತಿಂಗಳಲ್ಲೇ 24 ಕೋಟಿ ರೂ. ಸಂಗ್ರಹ

ಹೆಸ್ಕಾಂಗೆ ಅರ್ಧ ಕೋಟಿ ರೂ. ಹಾನಿ

ಹುಬ್ಬಳ್ಳಿ: ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸೋಮವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಗೆ ಅವಳಿ ನಗರದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಹು-ಧಾ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ವೊಂದಕ್ಕೆ 50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ…

View More ಹೆಸ್ಕಾಂಗೆ ಅರ್ಧ ಕೋಟಿ ರೂ. ಹಾನಿ

ಅವಳಿ ನಗರದಲ್ಲಿ ಕನ್ನಡ ಡಿಂಡಿಮ

ಧಾರವಾಡ: ರಾಜ್ಯ ಸರ್ಕಾರವು ಮೂಲ ಸೌಕರ್ಯಗಳ ಉನ್ನತೀಕರಣ, ಜನರ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗಳ ಅಡಿ ಅನೇಕ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಅವುಗಳ ಅನುಷ್ಠಾನಕ್ಕೆ ಜಿಲ್ಲೆಯ ಜನರು ಬೆಂಬಲ, ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ…

View More ಅವಳಿ ನಗರದಲ್ಲಿ ಕನ್ನಡ ಡಿಂಡಿಮ

ಅವಳಿ ನಗರದಲ್ಲಿ ಡಬಲ್​ ಮರ್ಡರ್​

ಹುಬ್ಬಳ್ಳಿ: ಅವಳಿ ನಗರದಲ್ಲಿ ಒಂದೇ ರಾತ್ರಿ ಜೋಡಿ ಕೊಲೆ ನಡೆದಿದ್ದು, ಜನತೆ ಭಯಭೀತರಾಗಿದ್ದಾರೆ. ಹುಬ್ಬಳ್ಳಿಯ ತಾಬಿಬ್ ಲ್ಯಾಂಡ್ ಬಳಿ ತಲ್ವಾರ್​ನಿಂದ ಹೊಡೆದು ಇಮ್ತಿಯಾಜ್ ಕಣವಿ (35) ಅಲಿಯಾಸ್ ಕಾಡತೂಸ್ ಎಂಬಾತನನ್ನು ಕೊಲೆ ಮಾಡಲಾಗಿದೆ. ಮೃತ…

View More ಅವಳಿ ನಗರದಲ್ಲಿ ಡಬಲ್​ ಮರ್ಡರ್​

24×7 ನೀರಿಗೆ ಎಳ್ಳು ನೀರು

ಹುಬ್ಬಳ್ಳಿ: ಹು-ಧಾ ಅವಳಿ ನಗರಕ್ಕೆ 24×7 ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯ ಸರ್ಕಾರ ಎಳ್ಳು ನೀರು ಬಿಟ್ಟಿದ್ದು, ಕನಸು ಕಟ್ಟಿಕೊಂಡ ಜನತೆಗೆ ತಣ್ಣೀರು ಎರಚಿದೆ…! ಕರ್ನಾಟಕ ನಗರ ನೀರು ಸರಬರಾಜು ವ್ಯವಸ್ಥೆ ಆಧುನೀಕರಣ…

View More 24×7 ನೀರಿಗೆ ಎಳ್ಳು ನೀರು

ಹುಬ್ಬಳ್ಳಿಯಲ್ಲಿ ಪಿರಮಿಡ್ ಉದ್ಘಾಟನೆ 

ಹುಬ್ಬಳ್ಳಿ: ಅವಳಿ ನಗರ ಅಭಿವೃದ್ಧಿ ಹಾಗೂ ಸ್ವಚ್ಛತೆಯಲ್ಲಿ ನಾಗರಿಕರು ಸಹಕರಿಸಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಮನವಿ ಮಾಡಿದರು. ನೃಪತುಂಗ ಬೆಟ್ಟದ ಬಳಿ ನಿರ್ವಣಗೊಂಡ ಪಿರಾಮಿಡ್ (ಧ್ಯಾನ ಮಂದಿರ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ…

View More ಹುಬ್ಬಳ್ಳಿಯಲ್ಲಿ ಪಿರಮಿಡ್ ಉದ್ಘಾಟನೆ 

ಮರಳು ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ

ಹುಬ್ಬಳ್ಳಿ: ಮನೆ, ಕಟ್ಟಡ ನಿರ್ವಿುಸುವವರು ಮರಳು ಕೊಂಡುಕೊಳ್ಳಲು ಅಲ್ಲಿ-ಇಲ್ಲಿ ಅಲೆದಾಡಬೇಕಿಲ್ಲ. ನೂರಾರು ಲಾರಿಗಳಷ್ಟು ಮರಳು ಒಂದೇ ಮಾರುಕಟ್ಟೆಯಲ್ಲಿ ದೊರೆಯಲಿದೆ. ಅವಳಿ ನಗರದಲ್ಲಿ ಈ ಹಿಂದೆ ಬೆಂಗೇರಿ, ಕೇಶ್ವಾಪುರ, ಗೋಕುಲ ರಸ್ತೆ, ಗಬ್ಬೂರ ಸೇರಿದಂತೆ ವಿವಿಧೆಡೆ ಲಾರಿಗಳ…

View More ಮರಳು ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ

ಧಾರವಾಡ ನಗರದಲ್ಲಿ ಅಜಾತಶತ್ರು ಹೆಜ್ಜೆ ಗುರುತು

ಧಾರವಾಡ: ಮಾಜಿ ಪ್ರಧಾನ ಮಂತ್ರಿ, ಅಜಾತಶತ್ರು, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಜನಸಂಘ ಕಟ್ಟಿ ಬೆಳೆಸಲು ಶ್ರಮಿಸುತ್ತಿದ್ದ ಸಂದರ್ಭದಿಂದ ಹಿಡಿದು ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ನಂತರವೂ ಧಾರವಾಡದೊಂದಿಗೆ ನಂಟು ಹೊಂದಿದ್ದರು. ವಾಜಪೇಯಿ ಅವರು…

View More ಧಾರವಾಡ ನಗರದಲ್ಲಿ ಅಜಾತಶತ್ರು ಹೆಜ್ಜೆ ಗುರುತು