ನನ್ನ ಅಳುವಿನಿಂದಲೇ ಪ್ರೇರಣೆಗೊಂಡು ಹಲವರು ಅಳಲು ಆರಂಭಿಸಿದ್ದಾರೆಂದು ಶ್ರುತಿ ಟಾಂಗ್​ ನೀಡಿದ್ದು ಯಾರಿಗೆ?

ಧಾರವಾಡ: ನಾನು ಜನತೆಯನ್ನ ಅಳಸಿ, ಅಳಸಿಯೇ ಹೆಸರು ಮಾಡಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಅದರಿಂದ ಪ್ರೇರಣೆ ಪಡೆದು ಅಭಿಮಾನಿಗಳನ್ನು ಪಡೆಯಲು ಇಂದು ಅನೇಕರು ಅಳುತ್ತಿದ್ದಾರೆ ಎಂದು ನಟಿ ಶ್ರುತಿ ಪರೋಕ್ಷವಾಗಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನು…

View More ನನ್ನ ಅಳುವಿನಿಂದಲೇ ಪ್ರೇರಣೆಗೊಂಡು ಹಲವರು ಅಳಲು ಆರಂಭಿಸಿದ್ದಾರೆಂದು ಶ್ರುತಿ ಟಾಂಗ್​ ನೀಡಿದ್ದು ಯಾರಿಗೆ?

ಕುಂದಗೋಳ ಉಪಚುನಾವಣೆ ಪ್ರಚಾರದಲ್ಲಿ ಕಣ್ಣಲ್ಲಿ ನೀರು ಹಾಕಿದ್ರು ಸಚಿವ ಡಿ.ಕೆ.ಶಿವಕುಮಾರ್​…

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪಚುನಾವಣೆಯ ಪ್ರಚಾರದ ಉಸ್ತುವಾರಿ ಹೊತ್ತಿರುವ ಸಚಿವ ಡಿ.ಕೆ.ಶಿವಕುಮಾರ್​ ಇಂದು ಇಂಗಳಗಿ ಗ್ರಾಮದಲ್ಲಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮತಪ್ರಚಾರ ನಡೆಸಿದರು. ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ ಮೃತ ಸಿ.ಎಸ್​.ಶಿವಳ್ಳಿಯವರನ್ನು ನೆನಪಿಸಿಕೊಂಡು…

View More ಕುಂದಗೋಳ ಉಪಚುನಾವಣೆ ಪ್ರಚಾರದಲ್ಲಿ ಕಣ್ಣಲ್ಲಿ ನೀರು ಹಾಕಿದ್ರು ಸಚಿವ ಡಿ.ಕೆ.ಶಿವಕುಮಾರ್​…

ಹಾಲಿವುಡ್‌ ಸೂಪರ್ ಹೀರೋ ಸಿನಿಮಾ ‘ಅವೆಂಜರ್ಸ್- ಎಂಡ್​ಗೇಮ್’ ನೋಡಿ ಆಸ್ಪತ್ರೆ ಸೇರಿದ ಪ್ರೇಕ್ಷಕ, ಕಾರಣ ಇಲ್ಲಿದೆ….

ಬೀಜಿಂಗ್‌: ಚಿತ್ರೋದ್ಯಮದಲ್ಲದೆ ರಾಜಕೀಯದಲ್ಲೂ ಸದ್ದು ಮಾಡುತ್ತಿದ್ದ ಹಾಲಿವುಡ್‌ನ ಸೂಪರ್ ಹೀರೋ ಸಿನಿಮಾ ‘ಅವೆಂಜರ್ಸ್- ಎಂಡ್​ಗೇಮ್’ ಚಿತ್ರವು ಇದೀಗ ಅಭಿಮಾನಿಯೊಬ್ಬನ ಕಾರಣಕ್ಕೆ ಸುದ್ದಿ ಮಾಡಿದೆ. ಚಿತ್ರವನ್ನು ವೀಕ್ಷಿಸುವ ಜನರು ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳಲೇ ಬೇಕಾದ ಅನೇಕ…

View More ಹಾಲಿವುಡ್‌ ಸೂಪರ್ ಹೀರೋ ಸಿನಿಮಾ ‘ಅವೆಂಜರ್ಸ್- ಎಂಡ್​ಗೇಮ್’ ನೋಡಿ ಆಸ್ಪತ್ರೆ ಸೇರಿದ ಪ್ರೇಕ್ಷಕ, ಕಾರಣ ಇಲ್ಲಿದೆ….

ಅಳುವ ಕಂದನ ತುಟಿಗೆ ಫೆವಿಕ್ವಿಕ್​ ಹಚ್ಚಿ ಬಾಯಿಮುಚ್ಚಿಸಿದ ತಾಯಿ

ಪಟನಾ: ಇಲ್ಲೊಬ್ಬಳು ತಾಯಿ ತನ್ನ ಮಗುವಿನ ಅಳು ನಿಲ್ಲಿಸಲು ವಿಚಿತ್ರ ಮಾರ್ಗ ಕಂಡುಕೊಂಡಿದ್ದಾಳೆ. ಮಗುವಿನ ತುಟಿಗಳಿಗೆ ಫೆವಿಕ್ವಿಕ್​ ಹಾಕಿ ಅಂಟಿಸುವ ಮೂಲಕ ಅಳು ನಿಲ್ಲಿಸಿದ್ದು, ಈಗ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ ಛಾಪ್ರಾದಲ್ಲಿ…

View More ಅಳುವ ಕಂದನ ತುಟಿಗೆ ಫೆವಿಕ್ವಿಕ್​ ಹಚ್ಚಿ ಬಾಯಿಮುಚ್ಚಿಸಿದ ತಾಯಿ

ಕಳುವಾಗಿರುವ 10 ಲಕ್ಷ ರೂ. ಹುಡುಕಿಕೊಡಿ ಎಂದು ವಿಧಾನಸಭೆಯಲ್ಲಿ ಗಳಗಳನೆ ಅತ್ತ ಶಾಸಕ

ಲಖನೌ: ನನ್ನ 10 ಲಕ್ಷ ರೂ. ಕಳ್ಳತನವಾಗಿದೆ. ದಯವಿಟ್ಟು ಅದನ್ನು ಹುಡುಕಿಕೊಡಿ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಮಾಜವಾದಿ ಪಕ್ಷದ ಶಾಸಕರೊಬ್ಬರು ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಗಳಗಳನೆ ಅತ್ತಿದ್ದಾರೆ. ಸೋಮವಾರ ವಿಧಾನಸಭೆಯ ಕಲಾಪದ…

View More ಕಳುವಾಗಿರುವ 10 ಲಕ್ಷ ರೂ. ಹುಡುಕಿಕೊಡಿ ಎಂದು ವಿಧಾನಸಭೆಯಲ್ಲಿ ಗಳಗಳನೆ ಅತ್ತ ಶಾಸಕ

ಸಿದ್ದರಾಮಯ್ಯನವರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ: ಸ್ಪೀಕರ್​ ರಮೇಶ್​ಕುಮಾರ್​ ಕಣ್ಣೀರು

ಕೋಲಾರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಸೋತಿದ್ದು ನನಗೆ ತೀವ್ರ ನೋವುಂಟು ಮಾಡಿದೆ. ನನ್ನ ಸಾವಿಗಿಂತ ಹೆಚ್ಚು ಬೇಸರ ತರಿಸಿದೆ ಎಂದು ಸ್ಪೀಕರ್​ ರಮೇಶ್​ಕುಮಾರ್​ ಕಣ್ಣೀರಿಟ್ಟರು. ನಗರದಲ್ಲಿ ನಡೆದ ಕನಕಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾವುಕರಾದ ಅವರು,…

View More ಸಿದ್ದರಾಮಯ್ಯನವರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ: ಸ್ಪೀಕರ್​ ರಮೇಶ್​ಕುಮಾರ್​ ಕಣ್ಣೀರು

ಯುವ ದಸರಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ

ಮೈಸೂರು: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಈಗಾಗಲೇ ಅದೆಷ್ಟೋ ಸಂದರ್ಭಗಳಲ್ಲಿ ಕಣ್ಣೀರು ಹಾಕಿದ್ದಾರೆ. ಹಾಗೇ ಮೈಸೂರು ದಸರಾ ಮಹೋತ್ಸವದ ವೇಳೆ ಕೂಡ ಅತ್ತಿದ್ದಾರೆ. ಯುವ ದಸಾರ ಕಾರ್ಯಕ್ರಮದಲ್ಲಿ ವಿಜಯ್​ ಪ್ರಕಾಶ್​ ಹಾಡು ಕೇಳಿ ಕಣ್ಣೀರು ಹಾಕಿದ್ದಾರೆ. ಒಳಿತು…

View More ಯುವ ದಸರಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ

ಪರೀಕ್ಷೆ ಬರೆಯಲು ಹೋದ ಬಾಣಂತಿಯ 4 ತಿಂಗಳ ಮಗು ಸಮಾಧಾನ ಪಡಿಸಿದ ಪೊಲೀಸ್​ ಪೇದೆ

ಹೈದರಾಬಾದ್​: ನಾಲ್ಕು ತಿಂಗಳ ಮಗುವಿನ ತಾಯಿ ಪರೀಕ್ಷೆ ಬರೆಯಲು ಕೇಂದ್ರದ ಒಳಕ್ಕೆ ಹೋದಾಗ ಹೊರಗೆ ಅಳುತ್ತಿದ್ದ ಪುಟ್ಟ ಮಗುವನ್ನು ಪೊಲೀಸ್ ಪೇದೆಯೊಬ್ಬರು ಸಮಾಧಾನ ಪಡಿಸುತ್ತ, ಆಟವಾಡಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ…

View More ಪರೀಕ್ಷೆ ಬರೆಯಲು ಹೋದ ಬಾಣಂತಿಯ 4 ತಿಂಗಳ ಮಗು ಸಮಾಧಾನ ಪಡಿಸಿದ ಪೊಲೀಸ್​ ಪೇದೆ

ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಗಳಗಳನೇ ಅತ್ತೇಬಿಟ್ಟರು…

ಮಂಡ್ಯ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯೆಯೋರ್ವರು ಗಳಗಳನೆ ಅತ್ತಿದ್ದಾರೆ. ನಾಗಮಂಗಲ ತಾಲೂಕಿನ ಶಿಕಾರಿಪುರ ಹಾಸ್ಟೆಲ್​ ವಾರ್ಡನ್​ಗಳಾದ ಲೋಕೇಶ್​, ಪಾರ್ವತಿ ಎಂಬುವರು ತೊಂದರೆ ಕೊಡುತ್ತಾರೆ. ಪುಡಿ ರೌಡಿಗಳಿಂದ ಧಮ್ಕಿ ಹಾಕಿಸುತ್ತಾರೆ ಎಂದು  ಸದಸ್ಯೆ ಸುನಂದಮ್ಮ…

View More ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಗಳಗಳನೇ ಅತ್ತೇಬಿಟ್ಟರು…