ಅಪಘಾತ ತಡೆಗೆ ಹೆಚ್ಚುವರಿ ಸಿಗ್ನಲ್ ಅಳವಡಿಕೆ

ಅವಿನ್ ಶೆಟ್ಟಿ ಉಡುಪಿ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಅಪಾಯಕಾರಿ ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಕೆ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರ-ಪಡುಬಿದ್ರಿ ನಡುವೆ…

View More ಅಪಘಾತ ತಡೆಗೆ ಹೆಚ್ಚುವರಿ ಸಿಗ್ನಲ್ ಅಳವಡಿಕೆ

ವರ್ಣರಂಜಿತ ದೀಪಾಲಂಕಾರ

ನಾಲತವಾಡ: ಸಮೀಪದ ಬಸವಸಾಗರ ಜಲಾಶಯದ ಕ್ರಸ್ಟ್‌ಗೇಟ್‌ಗಳಿಗೆ ಸಿಂಗರಿಸಿದ ವಿವಿಧ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ರಾತ್ರಿ ವೇಳೆ ನೋಡುಗರ ಗಮನ ಸೆಳೆಯುತ್ತಿದೆ. ಪ್ರಯಾಣಿಕರು ರಾತ್ರಿ ಸಂಚರಿಸುವಾಗ ಝಗಮಗಿಸುವ ದೀಪಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಕ್ರಸ್ಟ್‌ಗೇಟ್‌ಗಳಿಗೆ ಅಳವಡಿಸಿದ ಕೆಂಪು,…

View More ವರ್ಣರಂಜಿತ ದೀಪಾಲಂಕಾರ

ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಪ್ರತಿಭಟನೆ

ಗಜೇಂದ್ರಗಡ: ಪಟ್ಟಣದ ದುರ್ಗಾ ವೃತ್ತದಿಂದ ಉದ್ಯಾನದವರೆಗೆ 2016-17ನೇ ಸಾಲಿನ ನಗರೋತ್ಥಾನ ಯೋಜನೆಯಡಿಯಲ್ಲಿ 1 ಕೋಟಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ವಣವಾಗುತ್ತಿರುವ ಡಾಂಬರ್ ರಸ್ತೆ ಬದಿ ಇಂಟರ್​ಲಾಕ್ ಪೇವರ್ಸ್ ಅಳವಡಿಕೆ ಕಾಮಗಾರಿ ವಿಳಂಬ ಖಂಡಿಸಿ,…

View More ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಪ್ರತಿಭಟನೆ

ನೀರು ಹರಿಸಲು ಪೈಪ್ ಅಳವಡಿಕೆ

ಹಳಿಯಾಳ: ಕಾಳಿ ನದಿ ನೀರಾವರಿ ಯೋಜನೆಯ ಕೆರೆಗಳಿಗೆ ಕಾಳಿ ನದಿ ನೀರನ್ನು ಹರಿಸಲು ಬೇಕಾಗುವ ಬೃಹತ್ ಪೈಪ್​ಗಳನ್ನು ತಯಾರಿಸುವ ಹಾಗೂ ಅಳವಡಿಸುವ ಕಾರ್ಯ ಆರಂಭಗೊಂಡಿದೆ. ಕಾಳಿನದಿ ನೀರಾವರಿ ಯೋಜನೆಗೆ 220.35 ಕೋಟಿ ರೂ. ಅನುದಾನ…

View More ನೀರು ಹರಿಸಲು ಪೈಪ್ ಅಳವಡಿಕೆ

ಕೇಬಲ್ ಅಳವಡಿಕೆ ಚರಂಡಿ ಮಾಯ

<ಕಾರ್ಕಳ-ಪಡುಬಿದ್ರಿ ರಸ್ತೆ ಇಕ್ಕೆಲಗಳಲ್ಲಿ ಅಗೆತ * ರಸ್ತೆಯಲ್ಲೇ ಮಣ್ಣಿನ ರಾಶಿ, ವಾಹನ ಸವಾರರಿಗೆ ಸಂಕಷ್ಟ> ವಿಜಯವಾಣಿ ಸುದ್ದಿಜಾಲ ಬೆಳ್ಮಣ್/ಕಾರ್ಕಳ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1ರ ಇಕ್ಕೆಲಗಳಲ್ಲಿ ರಸ್ತೆಯಂಚನ್ನು ಖಾಸಗಿ ಸಂಸ್ಥೆಯೊಂದು ಕೇಬಲ್ ಅಳವಡಿಕೆಗಾಗಿ ಅಗೆದು…

View More ಕೇಬಲ್ ಅಳವಡಿಕೆ ಚರಂಡಿ ಮಾಯ

ರೈತನ ಮೇಲೆ ಎರಗಿದ ಕರಡಿ

ಮುಖ, ಕೈಗೆ ಗಾಯ ಗುಡ್ಡದ ಬಳಿ ಬೋನು ಅಳವಡಿಕೆ ಕೂಡ್ಲಿಗಿ: ತಾಲೂಕಿನ ಕೈವಲ್ಯಾಪುರದ ರೈತ ಉಪ್ಪಾರ ದುರುಗಪ್ಪ ಮೇಲೆ ಬುಧವಾರ ಬೆಳಗ್ಗೆ ಕರಡಿ ದಾಳಿ ನಡೆಸಿ ಮುಖ, ಕೈಗೆ ತೀವ್ರವಾಗಿ ಗಾಯಗೊಳಿಸಿದೆ. ಎಂದಿನಂತೆ ದುರುಗಪ್ಪ…

View More ರೈತನ ಮೇಲೆ ಎರಗಿದ ಕರಡಿ

ಹೆಸ್ಕಾಂ ಮತ್ತೆ ಎಡವಟ್ಟು

ಯಲ್ಲಾಪುರ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿ ಹೆಸ್ಕಾಂ ವತಿಯಿಂದ ವಿದ್ಯುತ್ ಕಂಬ ಅಳವಡಿಸುತ್ತಿರುವ ಕಾಮಗಾರಿಯು ಅಧ್ವಾನಗಳ ಆಗರವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಳೆದ ತಿಂಗಳು ನಾಯಕನಕೆರೆ ಬಳಿ ರಸ್ತೆಗೆ ಹೊಂದಿಕೊಂಡು ಕಂಬ ಅಳವಡಿಕೆಯ…

View More ಹೆಸ್ಕಾಂ ಮತ್ತೆ ಎಡವಟ್ಟು

ಅಡುಗೆ ವ್ಯವಸ್ಥೆ ಮೇಲ್ವಿಚಾರಣೆಗೆ ಹೈ ಅಲರ್ಟ್!

ಇಮಾಮಹುಸೇನ್ ಗೂಡುನವರ ಧಾರವಾಡ ಪ್ರತಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಕೆಲ ಶುಚಿತ್ವ ಕ್ರಮಗಳನ್ನು ಅನುಸರಿಸಿ ಅಡುಗೆ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಈ ಬಾರಿ ಧಾರವಾಡದಲ್ಲಿ ನಡೆದ ಅಕ್ಷರ ಜಾತ್ರೆಯಲ್ಲಿ ಶುಚಿತ್ವದ ಕ್ರಮಗಳ ಅನುಸರಣೆ ಜತೆಗೆ,…

View More ಅಡುಗೆ ವ್ಯವಸ್ಥೆ ಮೇಲ್ವಿಚಾರಣೆಗೆ ಹೈ ಅಲರ್ಟ್!

ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದೊಂದಿಗೆ ಪುನರಾರಂಭಗೊಳ್ಳುವ ಸಿದ್ಧತೆಯಲ್ಲಿದ್ದು, ಕರಾವಳಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಇದರ ಆಡಳಿತ ಮಂಡಳಿ…

View More ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ಬೆಳಗಾವಿ ಕನಿಷ್ಠ ಬೆಂಬಲ ಬೆಲೆ ನಾಮಫಲಕ ಎಲ್ಲೆಡೆ ಅಳವಡಿಕೆ

ಬೆಳಗಾವಿ: ಅತಿವೃಷ್ಟಿ, ಅನಾವೃಷ್ಟಿ ಹಾಗೂ ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಮುಂಗಾರಿನ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಾಮಫಲಕವನ್ನು ಪ್ರತಿ ಹಳ್ಳಿಯಲ್ಲಿ…

View More ಬೆಳಗಾವಿ ಕನಿಷ್ಠ ಬೆಂಬಲ ಬೆಲೆ ನಾಮಫಲಕ ಎಲ್ಲೆಡೆ ಅಳವಡಿಕೆ