ಸಿಬಿಐನಿಂದ ವರ್ಮಾರನ್ನು ವಜಾ ಮಾಡಿದ್ದು ಸರಿಯಲ್ಲ, ಅನ್ಯಾಯ: ಕೇಂದ್ರದ ನಡೆ ಖಂಡಿಸಿದ ಬಿಜೆಪಿ ಸಂಸದ ಸ್ವಾಮಿ

ನವದೆಹಲಿ: ಅಲೋಕ್​ ವರ್ಮಾ ಅವರನ್ನು ಸಿಬಿಐನ ನಿರ್ದೇಶಕ ಸ್ಥಾನದಿಂದ ವಜಾ ಮಾಡಿದ್ದು ಸರಿಯಲ್ಲ ಮತ್ತು ಸಂಪೂರ್ಣ ಅನ್ಯಾಯ ಎಂದು ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಕಾನೂನು ಹೋರಾಟದ ಮೂಲಕ…

View More ಸಿಬಿಐನಿಂದ ವರ್ಮಾರನ್ನು ವಜಾ ಮಾಡಿದ್ದು ಸರಿಯಲ್ಲ, ಅನ್ಯಾಯ: ಕೇಂದ್ರದ ನಡೆ ಖಂಡಿಸಿದ ಬಿಜೆಪಿ ಸಂಸದ ಸ್ವಾಮಿ

ವರ್ಗಾವಣೆ ಆದೇಶದ ವಿರುದ್ಧ ಸುಪ್ರೀಂ​ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಸಿಬಿಐ ಅಧಿಕಾರಿಗಳು

ನವದೆಹಲಿ: ತಮ್ಮನ್ನು ವರ್ಗಾವಣೆ ಮಾಡಿರುವ ಸಿಬಿಐ ನಿರ್ದೇಶಕ ನಾಗೇಶ್ವರ್​ ರಾವ್​ ಆದೇಶದ ವಿರುದ್ಧ ಸಿಬಿಐ ಅಧಿಕಾರಿಗಳಾದ ಡಿಎಸ್​ಪಿ ಅಶ್ವಿನಿ ಗುಪ್ತಾ, ಡಿಎಸ್​ಪಿ ಎ.ಕೆ.ಬಸ್ಸಿ ಅವರು ಸುಪ್ರೀಂಕೋರ್ಟ್​ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.…

View More ವರ್ಗಾವಣೆ ಆದೇಶದ ವಿರುದ್ಧ ಸುಪ್ರೀಂ​ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಸಿಬಿಐ ಅಧಿಕಾರಿಗಳು

ಅಲೋಕ್​ ವರ್ಮಾ ವಜಾಗೊಳಿಸಿದ್ದು ಆತುರದ ನಿರ್ಧಾರ: ಸುಪ್ರೀಂ ಮಾಜಿ ನ್ಯಾಯಮೂರ್ತಿ ಪಟ್ನಾಯಕ್​

ನವದೆಹಲಿ: ಅಲೋಕ್​ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದ್ದು ತುಂಬ ಆತುರದ ನಿರ್ಧಾರ ಎಂದು ಸುಪ್ರೀಂಕೋರ್ಟ್​ ಮಾಜಿ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್​ ಹೇಳಿದ್ದಾರೆ. ಅಲೋಕ್​ ವರ್ಮಾ ವಿರುದ್ಧ ಭ್ರಷ್ಟಾಚಾರದ ತನಿಖೆ ನಡೆಸಿದ ಎಸ್​ವಿಸಿ ಸಂಸ್ಥೆಯ…

View More ಅಲೋಕ್​ ವರ್ಮಾ ವಜಾಗೊಳಿಸಿದ್ದು ಆತುರದ ನಿರ್ಧಾರ: ಸುಪ್ರೀಂ ಮಾಜಿ ನ್ಯಾಯಮೂರ್ತಿ ಪಟ್ನಾಯಕ್​

ಸಿಬಿಐನಲ್ಲಿ ನಿಲ್ಲದ ಬಿರುಗಾಳಿ

ನವದೆಹಲಿ: ದೇಶದ ಪ್ರಮುಖ ತನಿಖಾ ಸಂಸ್ಥೆ ಸಿಬಿಐನಲ್ಲಿ ಎದ್ದಿರುವ ಬಿರುಗಾಳಿ ಸದ್ಯಕ್ಕೆ ಶಾಂತವಾಗುವ ಲಕ್ಷಣ ಕಂಡುಬರುತ್ತಿಲ್ಲ. ಸಿಬಿಐ ನಿರ್ದೇಶಕ ಹುದ್ದೆಯಿಂದ ವರ್ಗಾವಣೆಗೊಂಡಿರುವ ಅಲೋಕ್ ವರ್ಮಾ, ಸೇವೆಗೆ ರಾಜೀನಾಮೆ ನೀಡಿದ್ದಾರೆ. ಇತ್ತ ವಿಶೇಷ ನಿರ್ದೇಶಕ ರಾಕೇಶ್…

View More ಸಿಬಿಐನಲ್ಲಿ ನಿಲ್ಲದ ಬಿರುಗಾಳಿ

ಸಿಬಿಐನ ಇಬ್ಬರು ಅಧಿಕಾರಿಗಳು ಬೆಕ್ಕುಗಳಂತೆ ಕಿತ್ತಾಡುತ್ತಿದ್ದಾರೆ: ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ತನಿಖಾ ದಳದ ಇಬ್ಬರು ಉನ್ನತ ಅಧಿಕಾರಿಗಳು ಬೆಕ್ಕುಗಳಂತೆ ಕಿತ್ತಾಡಿಕೊಳ್ಳುತ್ತಿದ್ದರು ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್…

View More ಸಿಬಿಐನ ಇಬ್ಬರು ಅಧಿಕಾರಿಗಳು ಬೆಕ್ಕುಗಳಂತೆ ಕಿತ್ತಾಡುತ್ತಿದ್ದಾರೆ: ಕೇಂದ್ರ ಸರ್ಕಾರ

ಸಿಬಿಐ V/S ಸಿಬಿಐ: ಅಲೋಕ್‌ ವರ್ಮಾ ವಿರುದ್ಧದ ತನಿಖೆಯಲ್ಲಿ ಸಾಕ್ಷ್ಯ ಲಭ್ಯವಾಗಿಲ್ಲ!

ನವದೆಹಲಿ: ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ಕೇಂದ್ರೀಯ ತನಿಖಾ ಸಂಸ್ಥೆಯ ನಿರ್ದೇಶಕ ಅಲೋಕ್​ ಕುಮಾರ್​ ವರ್ಮಾ ಅವರ ವಿರುದ್ಧದ ಆರೋಪಗಳನ್ನು ತನಿಖೆ ನಡೆಸಿರುವ ಕೇಂದ್ರೀಯ ವಿಚಕ್ಷಣಾ ದಳ(ಸಿವಿಸಿ)ದ ತನಿಖೆಯಲ್ಲಿ ಅಲೋಕ್‌ ಕುಮಾರ್‌ ವಿರುದ್ಧ ಯಾವುದೇ ಸಾಕ್ಷ್ಯಗಳು…

View More ಸಿಬಿಐ V/S ಸಿಬಿಐ: ಅಲೋಕ್‌ ವರ್ಮಾ ವಿರುದ್ಧದ ತನಿಖೆಯಲ್ಲಿ ಸಾಕ್ಷ್ಯ ಲಭ್ಯವಾಗಿಲ್ಲ!

ಸಿಬಿಐ ವಿವಾದ: ದೇಶಾದ್ಯಂತ ಕಾಂಗ್ರೆಸ್​ ಕರೆ ನೀಡಿದ್ದ ಪ್ರತಿಭಟನೆಗೆ ರಾಜ್ಯ ನಾಯಕರ ಸಾಥ್​

ಬೆಂಗಳೂರು: ಸಿಬಿಐ ಆಡಳಿತದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನೇತೃತ್ವದದಲ್ಲಿ ಕರೆ ನೀಡಲಾಗಿರುವ ಪ್ರತಿಭಟನೆಗೆ ರಾಜ್ಯ ಕಾಂಗ್ರೆಸ್​ ನಾಯಕರು ಸಾಥ್​ ನೀಡಿದ್ದಾರೆ. ದೇಶದ ಎಲ್ಲ ಸಿಬಿಐ ಕಚೇರಿ…

View More ಸಿಬಿಐ ವಿವಾದ: ದೇಶಾದ್ಯಂತ ಕಾಂಗ್ರೆಸ್​ ಕರೆ ನೀಡಿದ್ದ ಪ್ರತಿಭಟನೆಗೆ ರಾಜ್ಯ ನಾಯಕರ ಸಾಥ್​

ಸಿಬಿಐ ಮುಖ್ಯಸ್ಥರನ್ನು ಬದಲಿಸಿದ್ದು ಕಾನೂನುಬಾಹಿರ: ರಾಹುಲ್​ ಗಾಂಧಿ

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್​ ಕುಮಾರ್​ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವುದು ಒಂದು ಕಾನೂನು ಬಾಹಿರ ಕ್ರಮ. ರಫೇಲ್​ ಹಗರಣದ ತನಿಖೆಗೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಮ…

View More ಸಿಬಿಐ ಮುಖ್ಯಸ್ಥರನ್ನು ಬದಲಿಸಿದ್ದು ಕಾನೂನುಬಾಹಿರ: ರಾಹುಲ್​ ಗಾಂಧಿ

ಸಿಬಿಐ ಮುಖ್ಯಸ್ಥ ಅಲೋಕ್​ ವರ್ಮಾ ಮನೆ ಸುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರ ಬಂಧನ

ನವದೆಹಲಿ: ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ಮುಖ್ಯಸ್ಥ ಅಲೋಕ್​ ವರ್ಮಾ ಮನೆ ಸುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ನಾಲ್ಕೂ ಮಂದಿ ದೆಹಲಿಯಲ್ಲಿರುವ ಅಲೋಕ್ ವರ್ಮಾ ಮನೆ ಕಟ್ಟಡದ ಸುತ್ತ ಅನುಮಾನಾಸ್ಪದವಾಗಿ…

View More ಸಿಬಿಐ ಮುಖ್ಯಸ್ಥ ಅಲೋಕ್​ ವರ್ಮಾ ಮನೆ ಸುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರ ಬಂಧನ

ಪ್ರಧಾನಿ ಕಚೇರಿಯ ಭ್ರಷ್ಟಾಚಾರದ ಹುಳುಕು ಹೊರಬಿದ್ದಿದೆ: ಖರ್ಗೆ

ಕಲಬುರಗಿ: ಸಿಬಿಐನಲ್ಲಿ ನಡೆದ ಭ್ರಷ್ಟಾಚಾರ ಬಹಿರಂಗಗೊಳ್ಳುತ್ತಲೇ ಪ್ರಧಾನಿ ಕಚೇರಿಯ ಒಂದೊಂದೇ ಹುಳುಕುಗಳು ಹೊರಬೀಳಲು ಶುರುವಾಗಿವೆ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೂರನೇ ಹಂತದ…

View More ಪ್ರಧಾನಿ ಕಚೇರಿಯ ಭ್ರಷ್ಟಾಚಾರದ ಹುಳುಕು ಹೊರಬಿದ್ದಿದೆ: ಖರ್ಗೆ