ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಬೆಂಗಳೂರು: ನಾನು ಸಕ್ಕರೆಯಿದ್ದಂತೆ ಅದಕ್ಕೇ ಮಾಧ್ಯಮಗಳು ನನ್ನನ್ನು ಇರುವೆಯಂತೆ ಹಿಂಬಾಲಿಸುತ್ತಾರೆ ಎಂದು ನಟಿ ಶ್ರುತಿ ಹರಿಹರನ್​ ಮಾಧ್ಯಮಗಳ ಕುರಿತು ವ್ಯಂಗ್ಯ ಮಾಡಿದ್ದು, ಟೀಕೆಗೆ ಗುರಿಯಾಗಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭಾಯಿ ಅವರನ್ನು ಭೇಟಿ…

View More ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಎಫ್​ಐಆರ್​ ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಶ್ರುತಿ ಹರಿಹರನ್​

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಪ್ರಕರಣದಲ್ಲಿ ತಮ್ಮ ವಿರುದ್ಧ ಸೈಬರ್ ಕ್ರೈಂ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಕೋರಿ ನಟಿ ಶ್ರುತಿ ಹರಿಹರನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ…

View More ಎಫ್​ಐಆರ್​ ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಶ್ರುತಿ ಹರಿಹರನ್​

ಶ್ರುತಿ ಹರಿಹರನ್​ #MeToo ಆರೋಪ: ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಅರ್ಜುನ್​ ಸರ್ಜಾ

ಬೆಂಗಳೂರು: ನಟಿ ಶ್ರುತಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ನಟ ಅರ್ಜುನ್​ ಸರ್ಜಾ ಅವರು ಇಂದು ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ತೆರಳಿ ವಿಚಾರಣೆ ಎದುರಿಸಿದರು. ಚಿತ್ರವೊಂದರ ಚಿತ್ರೀಕರಣದ ನಟನಾ ಅಭ್ಯಾಸದ ವೇಳೆ…

View More ಶ್ರುತಿ ಹರಿಹರನ್​ #MeToo ಆರೋಪ: ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಅರ್ಜುನ್​ ಸರ್ಜಾ

ಸರ್ಜಾ ಮೀಟೂ ಪ್ರಕರಣ: ನ.9ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಬಹುಭಾಷಾ ನಟ‌ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್​ ಸರ್ಜಾ ಸಲ್ಲಿಸಿದ್ದ ಅರ್ಜಿ​ ವಿಚಾರಣೆಯನ್ನು ನವೆಂಬರ್​ 9ಕ್ಕೆ ನ್ಯಾಯಾಲಯ ಮುಂದೂಡಿದೆ. ಮೆಯೋಹಾಲ್​ನ…

View More ಸರ್ಜಾ ಮೀಟೂ ಪ್ರಕರಣ: ನ.9ಕ್ಕೆ ವಿಚಾರಣೆ ಮುಂದೂಡಿಕೆ

ಅರ್ಜುನ್​ ಸರ್ಜಾ, ಶ್ರುತಿ ಹರಿಹರನ್​ ಮೀ ಟೂ ಜಟಾಪಟಿ; ನಟ ಚರಣ್​​ ರಾಜ್​ ಹೇಳಿದ್ದೇನು?

ಬೆಂಗಳೂರು: ನಟ ಅರ್ಜುನ್ ಸರ್ಜಾ ನನ್ನ ಆತ್ಮೀಯ ಸ್ನೇಹಿತ. ಅವರ ಮೇಲಿನ ಮೀ ಟೂ ಆರೋಪದ ಬಗ್ಗೆ ನಾನೇನು ಮಾತನಾಡುವುದಿಲ್ಲ. ಬದಲಾಗಿ ಇಬ್ಬರೂ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ನಟ ಚರಣ್​ ರಾಜ್​ ತಿಳಿಸಿದರು.…

View More ಅರ್ಜುನ್​ ಸರ್ಜಾ, ಶ್ರುತಿ ಹರಿಹರನ್​ ಮೀ ಟೂ ಜಟಾಪಟಿ; ನಟ ಚರಣ್​​ ರಾಜ್​ ಹೇಳಿದ್ದೇನು?

ಮೀ ಟೂ ಆರೋಪದಲ್ಲಿ ಸಿಲುಕಿರುವ ಅರ್ಜುನ್​ ಸರ್ಜಾ ಬಂಧನವಾಗುವುದೇ?

ಬೆಂಗಳೂರು: ನಟಿ ಶ್ರುತಿ ಹರಿಹರನ್​ ಮಾಡಿರುವ ಮೀ ಟೂ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಅರ್ಜುನ್​ ಸರ್ಜಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ರಹಸ್ಯ ಸ್ಥಳದಲ್ಲಿ…

View More ಮೀ ಟೂ ಆರೋಪದಲ್ಲಿ ಸಿಲುಕಿರುವ ಅರ್ಜುನ್​ ಸರ್ಜಾ ಬಂಧನವಾಗುವುದೇ?

ಮೀ ಟೂ ವಿವಾದದ ಲಾಭಕ್ಕಾಗಿ ವಿಸ್ಮಯ ಚಿತ್ರ ಮರು ಬಿಡುಗಡೆಗೆ ತಯಾರಿ

ಬೆಂಗಳೂರು: ನಟಿ ಶ್ರುತಿ ಹರಿಹರನ್​ ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದಾಗಿನಿಂದ ಪ್ರೇಕ್ಷರ ಕಣ್ಣು ‘ವಿಸ್ಮಯ’ ಚಿತ್ರದ ಮೇಲೆ ನೆಟ್ಟಿದ್ದು ಇದನ್ನೇ ಬಂಡವಾಳ ಮಾಡಿಕೊಂಡಿರುವ ನಿರ್ಮಾಪಕ ಇದೀಗ ಚಿತ್ರವನ್ನು…

View More ಮೀ ಟೂ ವಿವಾದದ ಲಾಭಕ್ಕಾಗಿ ವಿಸ್ಮಯ ಚಿತ್ರ ಮರು ಬಿಡುಗಡೆಗೆ ತಯಾರಿ

ಮೀ ಟೂ ಬಗ್ಗೆ ನಾನ್​ ಬಾಯ್ಬಿಟ್ರೆ ಏನೇನೋ ಆಗುತ್ತೆ ಅಂದ್ರು ನಿರ್ದೇಶಕ ಗುರುಪ್ರಸಾದ್​

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ನಟ, ನಿರ್ದೇಶಕರ ವಿರುದ್ಧ ಬರುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಗುರುಪ್ರಸಾದ್​ ಮೀ ಟೂ ಬಗ್ಗೆ ನಾನ್​ ಬಾಯ್ಬಿಟ್ರೆ ಏನೇನೋ ಆಗುತ್ತೆ ಎಂದು ಹೇಳಿದ್ದಾರೆ. ಆರೋಪ ಮಾಡಿರುವವರು ಅವರು ಮಾಡಿರುವುದನ್ನು ಅನುಭವಿಸುತ್ತಾರೆ.…

View More ಮೀ ಟೂ ಬಗ್ಗೆ ನಾನ್​ ಬಾಯ್ಬಿಟ್ರೆ ಏನೇನೋ ಆಗುತ್ತೆ ಅಂದ್ರು ನಿರ್ದೇಶಕ ಗುರುಪ್ರಸಾದ್​

ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ನೀಡಿರುವ ದೂರಿನ ಸುರಿಮಳೆ ಏನು?

ಬೆಂಗಳೂರು: ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್​ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಪ್ರತಿಯಲ್ಲಿ ಅರ್ಜುನ್​ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ಅರ್ಜುನ್ ಸರ್ಜಾ…

View More ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ನೀಡಿರುವ ದೂರಿನ ಸುರಿಮಳೆ ಏನು?

ಅರ್ಜುನ್ ಸರ್ಜಾ ನನ್ನ ತೊಡೆ, ಹಿಪ್​ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು: ಶ್ರುತಿ ಹರಿಹರನ್​ ದೂರು

ಬೆಂಗಳೂರು: ಬಹುಭಾಷಾ ನಟ ಅರ್ಜುನ್​ ಸರ್ಜಾ ಜತೆ ಊಟಕ್ಕೆ ಹೋಗಿದ್ದಾಗ ನನ್ನ ತೊಡೆ, ಹಿಪ್​ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿರುವ ನಟಿ ಶ್ರುತಿ ಹರಿಹರನ್​ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.…

View More ಅರ್ಜುನ್ ಸರ್ಜಾ ನನ್ನ ತೊಡೆ, ಹಿಪ್​ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು: ಶ್ರುತಿ ಹರಿಹರನ್​ ದೂರು