ಸಕಾಲಕ್ಕೆ ಕೆಲ ಇಲಾಖೆಗಳ ನಿರ್ಲಕ್ಷ್ಯ

ಶಿವಮೊಗ್ಗ: ಸಕಾಲ ಯೋಜನೆಯಡಿ ನೀಡಬೇಕಾದ ಸೇವೆಯನ್ನು ಅದರಲ್ಲೇ ಒದಗಿಸಬೇಕು. ಕೆಲವು ಇಲಾಖೆಗಳಲ್ಲಿ ಸಕಾಲ ಮೂಲಕ ಅರ್ಜಿ ಸ್ವೀಕರಿಸುತ್ತಿಲ್ಲ ಎಂದು ಡಿಸಿ ಕೆ.ಬಿ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ತಮ್ಮ ಕಚೇರಿಯಲ್ಲಿ ಸಕಾಲ ಯೋಜನೆ ಪ್ರಗತಿ ಪರಿಶೀಲನೆ…

View More ಸಕಾಲಕ್ಕೆ ಕೆಲ ಇಲಾಖೆಗಳ ನಿರ್ಲಕ್ಷ್ಯ

ಬಜೆಟ್ನಲ್ಲಿ ಮೆಡಿಕಲ್ ಕಾಲೇಜು ಮಂಜೂರು

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾದಗಿರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು. ಮಂಗಳವಾರ ನಗರದ ವಾರ್ಡ್​​ 5ರಲ್ಲಿನ ದುರ್ಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ…

View More ಬಜೆಟ್ನಲ್ಲಿ ಮೆಡಿಕಲ್ ಕಾಲೇಜು ಮಂಜೂರು

ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿ ಮೇಲೆ ಹಲ್ಲೆ

ಬೈಲಹೊಂಗಲ: ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲಿ ಅರ್ಜಿದಾರನ ಮೇಲೆ ಆರೋಪಿಗಳು ಸೋಮವಾರ ಹಲ್ಲೆ ಮಾಡಿರುವ ಘಟನೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.2015 ರಲ್ಲಿ ಈದ್ ಮಿಲಾದ್ ಕಾರ್ಯಕ್ರಮದ ವರದಿಗೆ ತೆರಳಿದ ಮಾಧ್ಯಮದವರ ಮೇಲೆ ಹಲ್ಲೆ…

View More ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿ ಮೇಲೆ ಹಲ್ಲೆ

ಚಿಕ್ಕಮಗಳೂರಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ಪಡೆಯಲು ಯತ್ನ

ಚಿಕ್ಕಮಗಳೂರು: ಸೆ.25,26 ರಂದು ಕೇಂದ್ರದಲ್ಲಿ ನಡೆಯುವ ಮೆಡಿಕಲ್ ಕೌನ್ಸಿಲ್​ಆಫ್ ಇಂಡಿಯಾದ ಸಭೆಯಲ್ಲಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು. ಅನುಮತಿಗೆ…

View More ಚಿಕ್ಕಮಗಳೂರಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ಪಡೆಯಲು ಯತ್ನ

ಅರಸಿಕೆರೆಯಲ್ಲಿ ಡಿಎಲ್ ಮೇಳ

ಅರಸೀಕೆರೆ: ಗ್ರಾಮೀಣ ಪ್ರದೇಶದ ವಾಹನ ಸವಾರರಿಗೆ ನೆರವಾಗುವ ಉದ್ದೇಶದಿಂದ ಸಮೀಪದ ಅರಸಿಕೆರೆ ಪೊಲೀಸ್ ಠಾಣೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಡಿಎಲ್ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು. ಅರಸೀಕೆರೆ ಠಾಣೆ ವ್ಯಾಪ್ತಿಯ ವಾಹನ…

View More ಅರಸಿಕೆರೆಯಲ್ಲಿ ಡಿಎಲ್ ಮೇಳ

ಶಿರಗುಪ್ಪಿ: ಲೋಪದೋಷ ಸರಿಪಡಿಸಲು ಕ್ರಮ

ಶಿರಗುಪ್ಪಿ: ಮನೆಗಳ ಸಮೀಕ್ಷೆಯಲ್ಲಿ ಲೋಪಗಳಾಗಿದ್ದರೆ ಕೂಡಲೇ ಸರಿಪಡಿಸಲಾಗುವುದು. ಬಾಕಿ ಉಳಿದ ಮನೆಗಳ ಸಮೀಕ್ಷೆಗಾಗಿ ಅರ್ಜಿ ಸಲ್ಲಿಸುವವರು ಕೂಡಲೇ ತಮ್ಮ ಮನೆಯೊಂದಿಗೆ ೆಟೋ ತೆಗೆದು ಲಿಖಿತ ಅರ್ಜಿ ಸಲ್ಲಿಸಿದರೆ ಅವುಗಳನ್ನೂ ಸಹ ಸಮೀಕ್ಷೆ ಮಾಡಿ ಸರ್ಕಾರಕ್ಕೆ…

View More ಶಿರಗುಪ್ಪಿ: ಲೋಪದೋಷ ಸರಿಪಡಿಸಲು ಕ್ರಮ

ಋಣ ಮುಕ್ತರಾಗಲು ರೈತರ ಹಿಂದೇಟು!

|ಮಂಜುನಾಥ ಕೋಳಿಗುಡ್ಡ ಬೆಳಗಾವಿಸ್ಥಳೀಯ ಮಟ್ಟದಲ್ಲಿ ಖಾಸಗಿ ಲೇವಾದೇವಿಗಾರರ ದರ್ಪ, ರಾಜಕೀಯ ಪ್ರಭಾವದಿಂದಾಗಿ ಚಿನ್ನ, ಭೂಮಿ, ಮನೆ ಅಡವಿಟ್ಟಿರುವ ಬಡವರು, ರೈತರು ಋಣ ಮುಕ್ತ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.ಕೃಷಿ ಚಟುವಟಿಕೆ, ಮಕ್ಕಳು ಮದುವೆ…

View More ಋಣ ಮುಕ್ತರಾಗಲು ರೈತರ ಹಿಂದೇಟು!

ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲದೆ ತೂಗುಯ್ಯಾಲೆಯಲ್ಲಿ ತೂಗುತ್ತಿದೆ ಮಧುಗುಂಡಿ ಗ್ರಾಮಸ್ಥರ ಬದುಕು

ಬಣಕಲ್: ದುರಸ್ತಿ ಮಾಡಿದಷ್ಟೂ ಕುಸಿಯುತ್ತಿರುವ ಗುಡ್ಡಗಳು, ಮಳೆಗೆ ಕುಸಿದ ಸಾಲು ಸಾಲು ಮನೆಗಳು, ಪ್ರವಾಹಕ್ಕೆ ಕೊಚ್ಚಿ ಹೋಗಿ ಒಂದೆಡೆ ರಾಶಿ ಬಿದ್ದ ಕಾಫಿಗಿಡಗಳು… ಇದು ಮಧುಗುಂಡಿ ಗ್ರಾಮದ ಸದ್ಯದ ಚಿತ್ರಣ. ಪ್ರವಾಹದ ತೀವ್ರತೆಗೆ ಮಧುಗುಂಡಿ…

View More ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲದೆ ತೂಗುಯ್ಯಾಲೆಯಲ್ಲಿ ತೂಗುತ್ತಿದೆ ಮಧುಗುಂಡಿ ಗ್ರಾಮಸ್ಥರ ಬದುಕು

ಐಎನ್​ಎಕ್ಸ್​ ಹಗರಣ: ಚಿದಂಬರಂ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರಕ್ಕೆ ನಿಗದಿ

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದ ಆರೋಪಿಯಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಲು ಸುಪ್ರೀಂ ಕೋರ್ಟ್​ ನಿರಾಕರಿಸಿದ್ದು,…

View More ಐಎನ್​ಎಕ್ಸ್​ ಹಗರಣ: ಚಿದಂಬರಂ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರಕ್ಕೆ ನಿಗದಿ

ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

ದಾವಣಗೆರೆ: ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿ ಎಸ್ಸಿ, ಎಸ್ಟಿ ನಿರುದ್ಯೋಗಿಗಳಿಗೆ ವಿವಿಧ ವೈದ್ಯಕೀಯ ವಿಷಯಗಳಲ್ಲಿ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆ.30ರ ಬೆಳಗ್ಗೆ 10.30ಕ್ಕೆ…

View More ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ