ಐತಿಹಾಸಿಕ ಶ್ರೀ ಕ್ಷೇತ್ರ ಪಾಪನಾಶ ಶಿವಲಿಂಗ ದೇವಸ್ಥಾನದ ಅರ್ಚಕರ ಬರ್ಬರ ಹತ್ಯೆ

ಬೀದರ್: ಬೀದರ್​ನ ಐತಿಹಾಸಿಕ ಶ್ರೀ ಕ್ಷೇತ್ರ ಪಾಪನಾಶ ಶಿವಲಿಂಗ ದೇವಸ್ಥಾನದ ಅರ್ಚಕರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ರಮೇಶ್ ಸ್ವಾಮಿ(52) ಕೊಲೆಯಾದ ಅರ್ಚಕ. ಪಾಪನಾಶ ಶಿವಲಿಂಗ ದೇವಸ್ಥಾನವು ಬೀದರ್…

View More ಐತಿಹಾಸಿಕ ಶ್ರೀ ಕ್ಷೇತ್ರ ಪಾಪನಾಶ ಶಿವಲಿಂಗ ದೇವಸ್ಥಾನದ ಅರ್ಚಕರ ಬರ್ಬರ ಹತ್ಯೆ

ತಾವು ದಾಳಿ ನಡೆಸಿಲ್ಲ ಎಂದ ಐಟಿ ಅಧಿಕಾರಿಗಳು, ಪೊಲೀಸರಿಗೆ ದೂರು ಕೊಟ್ಟ ಅರ್ಚಕ ಪ್ರಕಾಶ್​ ಭಟ್​

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯ ಕುಲದೇವರು ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕ ಪ್ರಕಾಶ್​ ಭಟ್​ ಮನೆ ಮೇಲೆ ನಡೆದಿದೆ ಎನ್ನಲಾದ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ನಾವು ಅರ್ಚಕರ ಮನೆ ಮೇಲೆ…

View More ತಾವು ದಾಳಿ ನಡೆಸಿಲ್ಲ ಎಂದ ಐಟಿ ಅಧಿಕಾರಿಗಳು, ಪೊಲೀಸರಿಗೆ ದೂರು ಕೊಟ್ಟ ಅರ್ಚಕ ಪ್ರಕಾಶ್​ ಭಟ್​

ಅರ್ಚಕರಿಂದ ಗೊಂದಲ ಸೃಷ್ಟಿ

ಅಂಕೋಲಾ: ಭೂಮ್ತಾಯಿ ಎಂದೇ ಪ್ರಸಿದ್ಧಿಯಾದ ಪಟ್ಟಣದ ಶ್ರೀ ಶಾಂತಾದುರ್ಗಾ ದೇವರ ಅವಲಹಬ್ಬ ಮಂಗಳವಾರ ಸುಸೂತ್ರವಾಗಿ ನಡೆಯಬೇಕಿತ್ತು. ಆದರೆ, ಅರ್ಚಕ ಗಣಪತಿ ಭಟ್ಟ ಸೃಷ್ಟಿಸಿದ ಅವಾಂತರ ಭಕ್ತರ ಮನಸ್ಸನ್ನು ಘಾಸಿಗೊಳಿಸಿತು. ಕೊನೆಗೆ ಭಕ್ತರ ವಿರೋಧಕ್ಕೆ ಭಯಗೊಂಡು…

View More ಅರ್ಚಕರಿಂದ ಗೊಂದಲ ಸೃಷ್ಟಿ

ಅಯೋಧ್ಯೆಯ ಪ್ರಧಾನ ಅರ್ಚಕನಿಂದ ನಿರಂತರ ಅತ್ಯಾಚಾರ, ಆರೋಪಿ ಬಂಧನ

ಅಯೋಧ್ಯ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅಲ್ಲಿನ ದೇವಸ್ಥಾನವೊಂದರ ಪ್ರಧಾನ ಅರ್ಚಕ ಮಹಿಳಾ ಭಕ್ತೆಯನ್ನು ತನ್ನ ವಶದಲ್ಲಿಟ್ಟುಕೊಂಡು ನಿರಂತರ ಅತ್ಯಾಚಾರವೆಸಗಿದ್ದಾನೆ. ಘಟನೆ ಸಂಬಂಧ ಸಂತ್ರಸ್ತೆ ನೀಡಿರುವ ದೂರನ್ನು…

View More ಅಯೋಧ್ಯೆಯ ಪ್ರಧಾನ ಅರ್ಚಕನಿಂದ ನಿರಂತರ ಅತ್ಯಾಚಾರ, ಆರೋಪಿ ಬಂಧನ

ಅರ್ಚಕನ್ನು ನೇಮಿಸಿದ ಬಸವಣ್ಣ !

ಚಿಕ್ಕರಸಿನಕೆರೆ ಗ್ರಾಮದ ಬಸವ ಗುಂಪಿನಲ್ಲಿದ್ದ ವ್ಯಕ್ತಿಯನ್ನು ನಾಲೆಯಲ್ಲಿ ಮುಳುಗಿಸಿ ತಂದು ಆಯ್ಕೆ  ಮಳವಳ್ಳಿ : ತಾಲೂಕಿನ ಅಣಸಾಲೆಯಲ್ಲಿನ ಮನೆಮಂಚಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅರ್ಚಕನನ್ನು ಮೂಕಪ್ರಾಣಿ ಬಸವ ಆಯ್ಕೆ ಮಾಡುವ ಮೂಲಕ ನೆರೆದಿದ್ದ ಭಕ್ತರು ನಿಬ್ಬೆರಗಾಗುವಂತೆ…

View More ಅರ್ಚಕನ್ನು ನೇಮಿಸಿದ ಬಸವಣ್ಣ !

ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಕುಮಟಾ: ಪಟ್ಟಣದ ಶ್ರೀ ಕುಂಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ಟ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಇಬ್ಬರು ಆರೋಪಿಗಳಿಗೆ ಕುಮಟಾ ನ್ಯಾಯಾಲಯ ಅ. 23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಕೂಜಳ್ಳಿ ಮೆಣಸಿನಕೆರೆ…

View More ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಅರ್ಚಕ ವಿಶ್ವೇಶ್ವರ ಭಟ್ ಮರ್ಡರ್

ಕುಮಟಾ: ಕಾಣೆಯಾಗಿದ್ದ ಪಟ್ಟಣದ ಶ್ರೀ ಕುಂಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ (45) ಅವರು ಕೂಜಳ್ಳಿಯ ಮೇಲಿನಕೇರಿಯಲ್ಲಿ (ಮೆಣಸಿನಕೆರೆ) ಶುಕ್ರವಾರ ಶವವಾಗಿ ಪತ್ತೆಯಾಗಿದ್ದು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.…

View More ಅರ್ಚಕ ವಿಶ್ವೇಶ್ವರ ಭಟ್ ಮರ್ಡರ್

ದತ್ತಪೀಠಕ್ಕೆ ಅರ್ಚಕರು ಯಾರು?

ಚಿಕ್ಕಮಗಳೂರು: ಬಾಬಾಬುಡನ್ ದರ್ಗಾ ದತ್ತಾತ್ರೇಯ ಪೀಠದಲ್ಲಿ ಉಭಯ ಸಮುದಾಯಕ್ಕೆ ಸೇರಿದ ಅರ್ಚಕರನ್ನು ನೇಮಿಸಬಹುದೇ ಎಂಬುದನ್ನು ಪರಿಶೀಲಿಸುವಂತೆ ಹೈಕೋರ್ಟ್ ನೀಡಿರುವ ಸಲಹೆ ರಾಜ್ಯ ಸರ್ಕಾರಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಹಿಂದು ಧಾರ್ವಿುಕ ವಿಧಿ aವಿಧಾನಗಳು ಅನ್ಯ…

View More ದತ್ತಪೀಠಕ್ಕೆ ಅರ್ಚಕರು ಯಾರು?

ಫೇಸ್‌ಬುಕ್‌ನಲ್ಲಿ ಪರಿಚಯ: ಅಪ್ರಾಪ್ತೆಯನ್ನು ದೇಗುಲಕ್ಕೆ ಕರೆದು ಅತ್ಯಾಚಾರ

ಚೆನ್ನೈ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಪಾಲಕರು ನೀಡಿದ ದೂರಿನ ಆಧಾರದಲ್ಲಿ 21 ವರ್ಷದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪರಸ್ಸಳ ಪ್ರದೇಶದ ಅಲಾಕಾಟ್‌ ಇಲ್ಲಮ್‌ ನಿವಾಸಿ ಕೃಷ್ಣ ಪ್ರಸಾದ್‌ ಎನ್ನಲಾಗಿದ್ದು,…

View More ಫೇಸ್‌ಬುಕ್‌ನಲ್ಲಿ ಪರಿಚಯ: ಅಪ್ರಾಪ್ತೆಯನ್ನು ದೇಗುಲಕ್ಕೆ ಕರೆದು ಅತ್ಯಾಚಾರ

ರಾಷ್ಟ್ರಪತಿ ಕೋವಿಂದ್ ಹತ್ಯೆ ಬೆದರಿಕೆಯೊಡ್ಡಿದ್ದ ಕೇರಳ ಅರ್ಚಕನ ಬಂಧನ

ಕೇರಳ: ಕೇರಳಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ​ ಕೋವಿಂದ್​ಗೆ ಜೀವ ಬೆದರಿಕೆ ಹಾಕಿದ್ದ ದೇವಸ್ಥಾನದ ಅರ್ಚಕನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಚಿರಾಕ್ಕಲ್​ ಭಗವತಿ ದೇವಸ್ಥಾನದ ಅರ್ಚಕ ಪಿ.ಜಯರಾಮ್​ ಎಂಬಾತ ಪೊಲೀಸ್​ ಕಂಟ್ರೋಲ್​…

View More ರಾಷ್ಟ್ರಪತಿ ಕೋವಿಂದ್ ಹತ್ಯೆ ಬೆದರಿಕೆಯೊಡ್ಡಿದ್ದ ಕೇರಳ ಅರ್ಚಕನ ಬಂಧನ