ಕೇಜ್ರಿವಾಲ್, ಶರದ್ ಪವಾರ್ ಭೇಟಿ ಮಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್: ಕರುಣಾನಿಧಿ ಪ್ರತಿಮೆ ಅನಾವರಣಕ್ಕೆ ಆಹ್ವಾನ

ನವದೆಹಲಿ: ತಮಿಳುನಾಡು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಅವರು ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಡಿಎಂಕೆ ಸದಸ್ಯರಾದ ಕನಿಮೋಳಿ ಎ. ರಾಜಾ, ಟಿ.ಆರ್​.ಬಾಬು…

View More ಕೇಜ್ರಿವಾಲ್, ಶರದ್ ಪವಾರ್ ಭೇಟಿ ಮಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್: ಕರುಣಾನಿಧಿ ಪ್ರತಿಮೆ ಅನಾವರಣಕ್ಕೆ ಆಹ್ವಾನ

ಆಪ್​ ‘ಖುಷಿ’ಗೆ ತಣ್ಣೀರೆರಚಿದ ಕೇಂದ್ರ;’ಡರ್ಟಿ ಪಾಲಿಟಿಕ್ಸ್‌’ ಎಂದು ಆಕ್ರೋಶ

ನವದೆಹಲಿ: ಆಸ್ಟ್ರಿಯಾದಲ್ಲಿ ನಡೆಯುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಅನುಮತಿಯನ್ನು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಆಪ್‌ ಕಿಡಿಕಾರಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರವು ಡರ್ಟಿ ಪಾಲಿಟಿಕ್ಸ್‌ ಮಾಡುತ್ತಿದೆ…

View More ಆಪ್​ ‘ಖುಷಿ’ಗೆ ತಣ್ಣೀರೆರಚಿದ ಕೇಂದ್ರ;’ಡರ್ಟಿ ಪಾಲಿಟಿಕ್ಸ್‌’ ಎಂದು ಆಕ್ರೋಶ

ಜೀವಂತಗುಂಡುಗಳನ್ನು ಇಟ್ಟುಕೊಂಡು ಅರವಿಂದ ಕೇಜ್ರಿವಾಲ್​ ಭೇಟಿಗೆ ಬಂದಿದ್ದ ಮೌಲ್ವಿಯ ಬಂಧನ

ನವದೆಹಲಿ: ಜೀವಂತ ಗುಂಡು ಇಟ್ಟುಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರನ್ನು ಭೇಟಿಯಾಗಲು ಬಂದಿದ್ದ ಮಸೀದಿಯ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಹಮದ್​ ಇಮ್ರಾನ್​ (39) ಎಂದು ಗುರುತಿಸಲಾಗಿದ್ದು, ಈತ ದೆಹಲಿ ಮಸೀದಿಯೊಂದರ ಮೇಲುಸ್ತುವಾರಿ…

View More ಜೀವಂತಗುಂಡುಗಳನ್ನು ಇಟ್ಟುಕೊಂಡು ಅರವಿಂದ ಕೇಜ್ರಿವಾಲ್​ ಭೇಟಿಗೆ ಬಂದಿದ್ದ ಮೌಲ್ವಿಯ ಬಂಧನ

ನನಗೆ ರಕ್ಷಣೆ ನೀಡಲು ಸಾಧ್ಯವಾಗದ ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ಅರವಿಂದ ಕೇಜ್ರಿವಾಲ್​

ನವದೆಹಲಿ: ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರಿಗೆ ಸರಿಯಾಗಿ ಭದ್ರತೆ ವ್ಯವಸ್ಥೆ ಮಾಡಲು ಸಾಧ್ಯವಾಗದೆ ಇದ್ದರೆ ರಾಜೀನಾಮೆ ನೀಡಿ ಎಂದು ಪ್ರಧಾನಿ ಮೋದಿಯವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಆಗ್ರಹಿಸಿದ್ದಾರೆ. ಇತ್ತೀಚೆಗೆ ಅರವಿಂದ್​ ಕೇಜ್ರಿವಾಲ್​ ಸಚಿವಾಲಯದ ಬಳಿ…

View More ನನಗೆ ರಕ್ಷಣೆ ನೀಡಲು ಸಾಧ್ಯವಾಗದ ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ಅರವಿಂದ ಕೇಜ್ರಿವಾಲ್​

VIDEO| ದೆಹಲಿ ಸಿಎಂ ಕೇಜ್ರಿವಾಲ್​ ಮೇಲೆ ನಡೆದ ಖಾರದ ಪುಡಿಯ ದಾಳಿಯ ಸಿಸಿಟಿವಿ ದೃಶ್ಯಾವಳಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮೇಲೆ ವ್ಯಕ್ತಿಯೊಬ್ಬ ಮಂಗಳವಾರ ನಡೆಸಿದ ಖಾರದ ಪುಡಿ ದಾಳಿಯ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಕಾಲು ಮುಗಿಯುವವನಂತೆ ಬಂದ ವ್ಯಕ್ತಿ ನಂತರ, ಕೇಜ್ರಿವಾಲ್​…

View More VIDEO| ದೆಹಲಿ ಸಿಎಂ ಕೇಜ್ರಿವಾಲ್​ ಮೇಲೆ ನಡೆದ ಖಾರದ ಪುಡಿಯ ದಾಳಿಯ ಸಿಸಿಟಿವಿ ದೃಶ್ಯಾವಳಿ

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮೇಲೆ ವ್ಯಕ್ತಿಯಿಂದ ಖಾರದ ಪುಡಿಯ ದಾಳಿ

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮೇಲೆ ವ್ಯಕ್ತಿಯೊಬ್ಬ ಮಂಗಳವಾರ ಖಾರದ ಪುಡಿ ದಾಳಿ ನಡೆಸಿದ್ದಾನೆ. ದೆಹಲಿ ಸಚಿವಾಲಯದ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಧ್ಯಾಹ್ನದ ಭೋಜನಕ್ಕೆಂದು ತಮ್ಮ ಕಚೇರಿಯಿಂದ…

View More ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮೇಲೆ ವ್ಯಕ್ತಿಯಿಂದ ಖಾರದ ಪುಡಿಯ ದಾಳಿ

ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣದಲ್ಲಿ ದೆಹಲಿ ಸಿಎಂ, 12 ಜನ ಶಾಸಕರಿಗೆ ಜಾಮೀನು

ನವದೆಹಲಿ: ಸರ್ಕಾರದ ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಮೇಲಿನ ಹಲ್ಲೆ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಮತ್ತು ಆಪ್​ನ 12 ಶಾಸಕರಿಗೆ ಇಂದು ಹೈಕೋರ್ಟ್​ ಜಾಮೀನು ನೀಡಿದೆ. ಅಂಶು ಪ್ರಕಾಶ್​ ವಿರುದ್ಧ…

View More ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣದಲ್ಲಿ ದೆಹಲಿ ಸಿಎಂ, 12 ಜನ ಶಾಸಕರಿಗೆ ಜಾಮೀನು

ರಾಷ್ಟ್ರ ರಾಜಧಾನಿ ಕೆಲವೇ ದಿನಗಳಲ್ಲಿ ಆಗಲಿದೆಯಂತೆ ‘ಗ್ಯಾಸ್‌ ಚೇಂಬರ್‌’

ನವದೆಹಲಿ: ಕೆಲವೇ ದಿನಗಳಲ್ಲಿ ದೆಹಲಿಯು ಗ್ಯಾಸ್‌ ಚೇಂಬರ್‌ ಆಗಲಿದೆ. ರೈತರು ಭತ್ತದ ಹುಲ್ಲನ್ನು ಸುಡುತ್ತಿರುವುದಕ್ಕೆ ಕೇಂದ್ರ ಸರ್ಕಾರ, ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌…

View More ರಾಷ್ಟ್ರ ರಾಜಧಾನಿ ಕೆಲವೇ ದಿನಗಳಲ್ಲಿ ಆಗಲಿದೆಯಂತೆ ‘ಗ್ಯಾಸ್‌ ಚೇಂಬರ್‌’

ಸರ್ಜಿಕಲ್​ ಸ್ಟ್ರೈಕ್​ ಡೇ ಆಚರಣೆ ಕಡ್ಡಾಯವಲ್ಲ ಎಂದು ಸ್ಪಷ್ಟನೆ ನೀಡಿದ ಕೇಂದ್ರ

ನವದೆಹಲಿ: ದೇಶದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ “ಸರ್ಜಿಕಲ್​ ಸ್ಟ್ರೈಕ್​ ದಿನ” ಆಚರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಚರಣೆ ಕಡ್ಡಾಯವೇನಲ್ಲ ಎಂದು ಕೇಂದ್ರ ಸರ್ಕಾರ…

View More ಸರ್ಜಿಕಲ್​ ಸ್ಟ್ರೈಕ್​ ಡೇ ಆಚರಣೆ ಕಡ್ಡಾಯವಲ್ಲ ಎಂದು ಸ್ಪಷ್ಟನೆ ನೀಡಿದ ಕೇಂದ್ರ

50ನೇ ವರ್ಷದ ಹುಟ್ಟುಹಬ್ಬ ಆಚರಣೆ ಕೈಬಿಟ್ಟ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನ ಮತ್ತು ಕೇರಳದಲ್ಲಿನ ಪ್ರವಾಹದಿಂದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ…

View More 50ನೇ ವರ್ಷದ ಹುಟ್ಟುಹಬ್ಬ ಆಚರಣೆ ಕೈಬಿಟ್ಟ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌