ದೆಹಲಿಯಲ್ಲಿ ಆಪ್​ಗೆ ನಾಲ್ಕು ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್​ ಸಿದ್ಧ ಎಂದ ರಾಹುಲ್​ ಗಾಂಧಿ

ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಗೆ ಸೋಲುಣಿಸಬಹುದು. ಇದಕ್ಕಾಗಿ ಕಾಂಗ್ರೆಸ್​ ನಾಲ್ಕು ಕ್ಷೇತ್ರಗಳನ್ನು ಆಪ್​ಗೆ ಬಿಟ್ಟುಕೊಡಲು ಸಿದ್ಧ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ತಿಳಿಸಿದ್ದಾರೆ.…

View More ದೆಹಲಿಯಲ್ಲಿ ಆಪ್​ಗೆ ನಾಲ್ಕು ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್​ ಸಿದ್ಧ ಎಂದ ರಾಹುಲ್​ ಗಾಂಧಿ

ನಮ್ಮೊಂದಿಗಿನ ಮೈತ್ರಿಗೆ ಕಾಂಗ್ರೆಸ್​ ಒಪ್ಪುತ್ತಿಲ್ಲ, ಅವರ ಮನವೊಲಿಸಿ ಸಾಕಾಯಿತು: ಅರವಿಂದ್​ ಕೇಜ್ರಿವಾಲ್​

ನವದೆಹಲಿ: ಕಾಂಗ್ರೆಸ್​ ನಮ್ಮ ಆಮ್​ ಆದ್ಮಿ ಪಕ್ಷದ ಜತೆಗೆ ಮೈತ್ರಿಗೆ ಒಪ್ಪಿಕೊಳ್ಳುತ್ತಿಲ್ಲ. ಅವರ ಮನವೊಲಿಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ. ಕಾಂಗ್ರೆಸ್​ ನಾಯಕರು ಅರ್ಥ ಮಾಡಿಕೊಳ್ಳುತ್ತಿಲ್ಲ. ಲೋಕಸಭಾ ಚುನಾವಣೆ ದೃಷ್ಟಿಯಿಂದ…

View More ನಮ್ಮೊಂದಿಗಿನ ಮೈತ್ರಿಗೆ ಕಾಂಗ್ರೆಸ್​ ಒಪ್ಪುತ್ತಿಲ್ಲ, ಅವರ ಮನವೊಲಿಸಿ ಸಾಕಾಯಿತು: ಅರವಿಂದ್​ ಕೇಜ್ರಿವಾಲ್​

ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೂಲಕ ಬಿಜೆಪಿ ಮುಸ್ಲಿಂರನ್ನು ದ್ವೇಷಿಸುತ್ತಿದೆ: ಅರವಿಂದ್​ ಕೇಜ್ರಿವಾಲ್​

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮತದಾರರ ಪಟ್ಟಿಯಲ್ಲಿರುವ ಮುಸ್ಲಿಂರ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿ ಪಕ್ಷ ಮುಸ್ಲಿಂರನ್ನು ದ್ವೇಷಿಸುತ್ತಿದೆ ಎಂದು ಮುಖ್ಯಮಂತ್ರಿ ಹಾಗೂ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಗಂಭೀರ…

View More ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೂಲಕ ಬಿಜೆಪಿ ಮುಸ್ಲಿಂರನ್ನು ದ್ವೇಷಿಸುತ್ತಿದೆ: ಅರವಿಂದ್​ ಕೇಜ್ರಿವಾಲ್​

ಮಗಳನ್ನು ಅಪಹರಿಸುವುದಾಗಿ ಅರವಿಂದ್​ ಕೇಜ್ರಿವಾಲ್​ಗೆ ಬೆದರಿಕೆ ಪತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅವರಿಂದ್​ ಕೇಜ್ರಿವಾಲ್​ ಅವರಿಗೆ ನಿಮ್ಮ ಮಗಳನ್ನು ಅಪಹರಿಸುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಇ-ಮೇಲ್​ ಕಳುಹಿಸಿದ್ದಾನೆ. ಜ. 9 ರಂದು ಬುಧವಾರ ಇ-ಮೇಲ್​ ಬಂದಿರುವುದಾಗಿ ತಿಳಿದು ಬಂದಿದ್ದು, ಅದರಲ್ಲಿ ಅನಾಮಿಕ ವ್ಯಕ್ತಿ ‘ನಿಮ್ಮ…

View More ಮಗಳನ್ನು ಅಪಹರಿಸುವುದಾಗಿ ಅರವಿಂದ್​ ಕೇಜ್ರಿವಾಲ್​ಗೆ ಬೆದರಿಕೆ ಪತ್ರ

ಕೇಜ್ರಿವಾಲ್​ರನ್ನು ಭೇಟಿ ಮಾಡಿದ ಪ್ರಕಾಶ್​ ರೈ; ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ

ನವದೆಹಲಿ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಬಹುಭಾಷಾ ನಟ-ನಿರ್ದೇಶಕ ಪ್ರಕಾಶ್​ ರೈ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪ್ರಕಾಶ್​ ರೈ ಗುರುವಾರ…

View More ಕೇಜ್ರಿವಾಲ್​ರನ್ನು ಭೇಟಿ ಮಾಡಿದ ಪ್ರಕಾಶ್​ ರೈ; ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ

ಶಾಸಕಿ ಅಲ್ಕಾ ಲಾಂಬಾರ ರಾಜೀನಾಮೆ ಕೇಳಿದ ಅರವಿಂದ್​ ಕೇಜ್ರಿವಾಲ್​

ನವದೆಹಲಿ: 1984ರಲ್ಲಿ ನಡೆದ ಸಿಖ್​ ವಿರೋಧಿ ಗಲಭೆಯನ್ನು ತಡೆಯುವಲ್ಲಿ ವಿಫಲವಾದ ಮಾಜಿ ಪ್ರಧಾನಿ ದಿವಂಗತ ರಾಜೀವ್​ ಗಾಂಧಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿ ಹಿಂಪಡೆಯುವ ದೆಹಲಿ ವಿಧಾನಸಭೆಯ ನಿರ್ಣಯವನ್ನು ನಿರಾಕರಿಸಿದ ಆಮ್​ ಆದ್ಮಿ ಪಕ್ಷದ…

View More ಶಾಸಕಿ ಅಲ್ಕಾ ಲಾಂಬಾರ ರಾಜೀನಾಮೆ ಕೇಳಿದ ಅರವಿಂದ್​ ಕೇಜ್ರಿವಾಲ್​

ನರೇಂದ್ರ ಮೋದಿ ನಂಬಿಕಸ್ಥ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇಲೆ ದೇಶದ ಶೇ.63 ಜನರು ನಂಬಿಕೆ ವ್ಯಕ್ತಪಡಿಸಿದ್ದರೆ, ಶೇ.50ಕ್ಕೂ ಅಧಿಕ ಜನ 2019ರಲ್ಲಿ ಅವರಿಗೇ ಮತ್ತೆ ಅಧಿಕಾರ ನೀಡುವ ಒಲವು ತೋರಿದ್ದಾರೆ. ಡೇಲಿಹಂಟ್ ಹಾಗೂ ನೆಲ್ಸನ್ ಇಂಡಿಯಾ ಸಂಸ್ಥೆ…

View More ನರೇಂದ್ರ ಮೋದಿ ನಂಬಿಕಸ್ಥ ಪ್ರಧಾನಿ

ಸಿಎಸ್ ಮೇಲೆ ಹಲ್ಲೆ ಪ್ರಕರಣ: ದೆಹಲಿ ಸಿಎಂ, ಡಿಸಿಎಂಗೆ ಕೋರ್ಟ್​ ಸಮನ್ಸ್

ನವದೆಹಲಿ: ರಾಜ್ಯದ ಉನ್ನತ ಅಧಿಕಾರಿ ಅಂಶು ಪ್ರಕಾಶ್​ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಹಾಗೂ 11 ಶಾಸಕರ ವಿರುದ್ಧ ನ್ಯಾಯಾಲಯ ಸಮನ್ಸ್​…

View More ಸಿಎಸ್ ಮೇಲೆ ಹಲ್ಲೆ ಪ್ರಕರಣ: ದೆಹಲಿ ಸಿಎಂ, ಡಿಸಿಎಂಗೆ ಕೋರ್ಟ್​ ಸಮನ್ಸ್

ಕಾಂಗ್ರೆಸ್​ಗಿಂತಲೂ ಬಿಜೆಪಿ ಹೆಚ್ಚು ಭ್ರಷ್ಟ: ಅರವಿಂದ್​ ಕೇಜ್ರಿವಾಲ್​​

ನವದೆಹಲಿ: ರಫೆಲ್​ ಯುದ್ಧ ವಿಮಾನ ಹಗರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಎಎಪಿ ಸಂಸದ ಸಂಜಯ್ ಸಿಂಗ್…

View More ಕಾಂಗ್ರೆಸ್​ಗಿಂತಲೂ ಬಿಜೆಪಿ ಹೆಚ್ಚು ಭ್ರಷ್ಟ: ಅರವಿಂದ್​ ಕೇಜ್ರಿವಾಲ್​​

ನಾಯಕತ್ವ ಗುಣ ಸಮೀಕ್ಷೆ ಮೋದಿ ನಂ.1

<< ರಾಹುಲ್, ಕೇಜ್ರಿವಾಲ್​ಗೆ ನಂತರದ ಸ್ಥಾನ | ಐ-ಪ್ಯಾಕ್ ಸರ್ವೆ >> ನವದೆಹಲಿ: ರಾಷ್ಟ್ರದ ಹಿತ ಕಾಯುವ ನಾಯಕತ್ವ ಗುಣ ಕುರಿತಂತೆ ಆನ್​ಲೈನ್​ನಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು…

View More ನಾಯಕತ್ವ ಗುಣ ಸಮೀಕ್ಷೆ ಮೋದಿ ನಂ.1