ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ

ಶಬರಿಮಲೆ: ಕೇರಳದ ಅಯ್ಯಪ್ಪನ ಸನ್ನಿಧಿ ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಇಂದು ಮಕರ ಜ್ಯೋತಿ ದರ್ಶನವಾಗಿದೆ. ಸಂಕ್ರಾಂತಿಯ ಮುನ್ನಾದಿನ ಶಬರಿಮಲೆಯಲ್ಲಿ ಮಕರವಿಳಕ್ಕು (ಮಕರ ಜ್ಯೋತಿ) ಎಂಬ ವಿಶೇಷ ವಿದ್ಯಮಾನ ಅನಾದಿಕಾಲದಿಂದಲೂ ಜರಗುತ್ತಿದೆ. ಅದರಂತೆ ಇಂದೂ ಕೂಡ…

View More ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ

ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಇಂದು

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಆವರಣದಲ್ಲಿ ನವಗ್ರಹ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಡಿ. 28ರಂದು ಬೆಳಗ್ಗೆಯಿಂದ ನಡೆಯಲಿದೆ. ಬೆಳಗ್ಗೆ 7.30ರಿಂದ ಪುಣ್ಯಾಹವಂ, ಪ್ರತಿಷ್ಠಾ ಹೋಮ, ನವಗ್ರಹಯಾಗ, ಶಿಲಾ ಪ್ರತಿಷ್ಠೆ,…

View More ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಇಂದು

ಶಬರಿಮಲೆ ಯುವತಿಯರ ಪ್ರವೇಶಕ್ಕೆ ಮತ್ತೆ ತಡೆ

<ಅಯ್ಯಪ್ಪ ಭಕ್ತರ ಪ್ರತಿಭಟನೆ ಹಿನ್ನೆಲೆ ಮತ್ತಿಬ್ಬರು ವಾಪಸ್> ವಿಜಯವಾಣಿ ಸುದ್ದಿಜಾಲ ಕಾಸರಗೊಡು ಚೆನ್ನೈ ಮೂಲದ ಮನಿದಿ ಸಂಘಟನೆಯ 11 ಯುವತಿಯರು ಭಾನುವಾರ ಶಬರಿಮಲೆ ಪ್ರವೇಶಿಲು ವಿಫಲ ಯತ್ನ ನಡೆಸಿದ ಬೆನ್ನಿಗೆ ಸೋಮವಾರ ಆಗಮಿಸಿದ ಕೇರಳದ…

View More ಶಬರಿಮಲೆ ಯುವತಿಯರ ಪ್ರವೇಶಕ್ಕೆ ಮತ್ತೆ ತಡೆ

ಅಯ್ಯಪ್ಪ ದೇಗುಲ ಪ್ರವೇಶ: ಇಬ್ಬರು ಯುವತಿಯರನ್ನು ತಡೆದ ಪ್ರತಿಭಟನಾಕಾರರು

ತಿರುವನಂತಪುರಂ: ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ತೆರಳಿದ್ದ ಆಂಧ್ರಪ್ರದೇಶದ ಇಬ್ಬರು ಯುವತಿಯರನ್ನು ಅಯ್ಯಪ್ಪ ಭಕ್ತರು ತಡೆದಿದ್ದು, ದೇಗುಲದಿಂದ ಒಂದು ಕಿಮೀ ದೂರದ ಮರಕೂತಮ್‌ನಿಂದ ಹಿಂತಿರುಗಿದ್ದಾರೆ. ಘಟನೆ ಸಂಬಂಧ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಮೂವರು…

View More ಅಯ್ಯಪ್ಪ ದೇಗುಲ ಪ್ರವೇಶ: ಇಬ್ಬರು ಯುವತಿಯರನ್ನು ತಡೆದ ಪ್ರತಿಭಟನಾಕಾರರು

ಓಮ್ನಿ ಡಿಕ್ಕಿಯಾಗಿ ಅಯ್ಯಪ್ಪ ವ್ರತಧಾರಿ ಸಾವು

ಗಂಗೊಳ್ಳಿ: ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಬೆಳಗಿನ ಜಾವ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನ ಸಮೀಪ ನಿವಾಸಿ, ಅಯ್ಯಪ್ಪ ವ್ರತಧಾರಿ ಗಣೇಶ ಕೊತ್ವಾಲ್(48) ಎಂಬುವರಿಗೆ ಓಮ್ನಿ ಡಿಕ್ಕಿಯಾಗಿ…

View More ಓಮ್ನಿ ಡಿಕ್ಕಿಯಾಗಿ ಅಯ್ಯಪ್ಪ ವ್ರತಧಾರಿ ಸಾವು

ಅಯ್ಯಪ್ಪನ ದರ್ಶನಕ್ಕೆಂದು ಕೇರಳಕ್ಕೆ ಬಂದ ತೃಪ್ತಿ ದೇಸಾಯಿಯನ್ನು ಕರೆದೊಯ್ಯಲು ಆಟೋ, ಟ್ಯಾಕ್ಸಿ ಚಾಲಕರೂ ಒಪ್ಪಲಿಲ್ಲ

ಕೊಚ್ಚಿ: ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪನ ದೇಗುಲಕ್ಕೆ ತೆರಳಲೆಂದು ಪುಣೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಶುಕ್ರವಾರ ಬೆಳಗ್ಗೆ 4.30ಕ್ಕೆ ಪುಣೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ…

View More ಅಯ್ಯಪ್ಪನ ದರ್ಶನಕ್ಕೆಂದು ಕೇರಳಕ್ಕೆ ಬಂದ ತೃಪ್ತಿ ದೇಸಾಯಿಯನ್ನು ಕರೆದೊಯ್ಯಲು ಆಟೋ, ಟ್ಯಾಕ್ಸಿ ಚಾಲಕರೂ ಒಪ್ಪಲಿಲ್ಲ

ನಾಪತ್ತೆಯಾಗಿದ್ದ ಅಯ್ಯಪ್ಪ ಭಕ್ತನ ಮೃತದೇಹ ಪತ್ತೆ

ಕಾಸರಗೋಡು: ಶಬರಿಮಲೆ ಶ್ರೀಧರ್ಮಶಾಸ್ತಾ ಸನ್ನಿಧಿಗೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದೆಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಬಳಿಕ ಉಂಟಾದ ಸಂಘರ್ಷ ಸಂದರ್ಭ ಕಾಣೆಯಾಗಿದ್ದ ಅಯ್ಯಪ್ಪ ಭಕ್ತನದ್ದೆಂದು ಸಂಶಯಿಸಲಾದ ವ್ಯಕ್ತಿಯೋರ್ವನ ಮೃತದೇಹ ಗುರುವಾರ ಸಾಯಂಕಾಲ ಶಬರಿಮಲೆ…

View More ನಾಪತ್ತೆಯಾಗಿದ್ದ ಅಯ್ಯಪ್ಪ ಭಕ್ತನ ಮೃತದೇಹ ಪತ್ತೆ

ಶಬರಿಮಲೆ ಬೆಳವಣಿಗೆಯಿಂದ ನೋವು

ಶಿವಮೊಗ್ಗ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಮನಸ್ಸಿಗೆ ನೋವುಂಟುಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ತಮ್ಮ…

View More ಶಬರಿಮಲೆ ಬೆಳವಣಿಗೆಯಿಂದ ನೋವು

ದರ್ಶನಕ್ಕೆ ಬೇಕು ಆಧಾರ!

ತಿರುವನಂತಪುರಂ: ಶಬರಿಮಲೆಗೆ ಆಗಮಿಸುವ ಮಹಿಳೆಯರ ಮೇಲೆ ಹದ್ದಿನ ಕಣ್ಣಿಟ್ಟಿರುವ ಪ್ರತಿಭಟನಾಕಾರರೀಗ ಆಧಾರ್ ಕಾರ್ಡ್​ನಲ್ಲಿರುವ ಜನ್ಮ ದಿನಾಂಕ ಪರಿಶೀಲಿಸಿದ ಬಳಿಕವಷ್ಟೇ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಶುಕ್ರವಾರ ದೇವಸ್ಥಾನ ಪ್ರವೇಶಿಸಲು ಬಂದಿದ್ದ ಮೂವರು ಮಹಿಳೆಯರ ಪ್ರಯತ್ನ ವಿಫಲವಾದ…

View More ದರ್ಶನಕ್ಕೆ ಬೇಕು ಆಧಾರ!

ನನಗೀಗ 9 ವರ್ಷ, 50 ವರ್ಷವಾದ ನಂತರ ಅಯ್ಯಪ್ಪನ ದರ್ಶನಕ್ಕೆ ಮತ್ತೆ ಬರುತ್ತೇನೆ!

ತಿರುವನಂತಪುರಂ: ಎಲ್ಲ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸಬೇಕು ಎಂಬ ಸುಪ್ರೀಂ ತೀರ್ಪಿದ್ದರೂ ಕೂಡ ದೇಗುಲ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡದ ಅಯ್ಯಪ್ಪ ಭಕ್ತರ ಪ್ರತಿಭಟನೆ ಮಧ್ಯೆ 9 ವರ್ಷದ ಬಾಲಕಿಯು ತನ್ನ…

View More ನನಗೀಗ 9 ವರ್ಷ, 50 ವರ್ಷವಾದ ನಂತರ ಅಯ್ಯಪ್ಪನ ದರ್ಶನಕ್ಕೆ ಮತ್ತೆ ಬರುತ್ತೇನೆ!