ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದ ಕುಟುಂಬ

ತಿರುವನಂತಪುರ: ಶಬರಿಮಲೆ ಪ್ರವೇಶ ಮಾಡಿದ್ದ 39 ವರ್ಷದ ಕನಕದುರ್ಗಾ ಈಗ ಮನೆಯಿಂದಲೇ ಹೊರಹಾಕಲ್ಪಟ್ಟಿದ್ದು ಆಕೆಗೆ ಸರ್ಕಾರದ ಮನೆಯಲ್ಲಿ ವಾಸಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕನಕದುರ್ಗಾ ಇಬ್ಬರು ಮಕ್ಕಳ ತಾಯಿ. ಇತ್ತೀಚೆಗೆ ಶಬರಿಮಲೆ ಪ್ರವೇಶ ಮಾಡಿ ಭಕ್ತರ…

View More ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದ ಕುಟುಂಬ

ವೃದ್ಧೆ ವೇಷದಲ್ಲಿ ಶಬರಿಮಲೆ ಪ್ರವೇಶಿಸಿದ 36ರ ಮಹಿಳೆ?

ಕಾಸರಗೋಡು: ಶಬರಿಮಲೆಗೆ ಬಿಂದು ಮತು ಕನಕದುರ್ಗ ಎಂಬಿಬ್ಬರು ಮಹಿಳೆಯರು ಪ್ರವೇಶಿಸಿ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ನಂತರ ಈಗ ಇನ್ನೋರ್ವ ಮಹಿಳೆ ವಯಸ್ಸಾದ ಮಹಿಳೆಯ ವೇಷ ಹಾಕಿಕೊಂಡು ಅಯ್ಯಪ್ಪ ದರ್ಶನ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.…

View More ವೃದ್ಧೆ ವೇಷದಲ್ಲಿ ಶಬರಿಮಲೆ ಪ್ರವೇಶಿಸಿದ 36ರ ಮಹಿಳೆ?

ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ

ಕಾಸರಗೋಡು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಬಿಂದು ಹಾಗೂ ಕನಕದುರ್ಗ ನಿಜವಾದ ಭಕ್ತರಾಗಿದ್ದರೇ? ಅವರನ್ನು ಶಬರಿಮಲೆಗೆ ಕಳುಹಿಸಿಕೊಡುವಲ್ಲಿ ಸರ್ಕಾರ ಪ್ರತ್ಯೇಕ ಅಜೆಂಡಾ ಹೊಂದಿತ್ತೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ…

View More ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ

ಚಿಕ್ಕಮಗಳೂರಲ್ಲೇ ಮಾಲೆ ವಿಸರ್ಜಿಸಿದ ಅಯ್ಯಪ್ಪ ಭಕ್ತ

ಚಿಕ್ಕಮಗಳೂರು: ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಮಹಿಳೆಯರ ಪ್ರವೇಶ ಭಕ್ತರಲ್ಲಿ ಆಕ್ರೋಶ ಹುಟ್ಟುಹಾಕಿರುವ ಸಂದರ್ಭದಲ್ಲೇ ನಗರದ ಅಯ್ಯಪ್ಪ ದೇಗುಲದಲ್ಲಿ 18 ಮೆಟ್ಟಿಲನ್ನೇರುವ ಮೂಲಕ ಅಯ್ಯಪ್ಪ ಭಕ್ತನೋರ್ವ ಮಾಲೆ ವಿಸರ್ಜಿಸಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಮಾರ್ಕೆಟ್…

View More ಚಿಕ್ಕಮಗಳೂರಲ್ಲೇ ಮಾಲೆ ವಿಸರ್ಜಿಸಿದ ಅಯ್ಯಪ್ಪ ಭಕ್ತ

ಕೇರಳ ಸರ್ಕಾರ ವಜಾಗೊಳಿಸಲು ಆಗ್ರಹ

ಕೊಪ್ಪ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 15 ವರ್ಷದೊಳಗಿನ ಇಬ್ಬರು ಮಹಿಳೆಯರು ಪ್ರವೇಶಿಸಿದ್ದನ್ನು ವಿರೋಧಿಸಿ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮಹಿಳೆಯರು ದೇಗುಲ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಕೇರಳ ಸರ್ಕಾರವನ್ನು…

View More ಕೇರಳ ಸರ್ಕಾರ ವಜಾಗೊಳಿಸಲು ಆಗ್ರಹ

 ಅಯ್ಯಪ್ಪಸ್ವಾಮಿ ಭಾವಚಿತ್ರ ಮೆರವಣಿಗೆ

ರೋಣ: ಪಟ್ಟಣದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 25ನೇ ವರ್ಷದ ನಿಮಿತ್ತ ಬುಧವಾರ ಅಯ್ಯಪ್ಪಸ್ವಾಮಿ ಮಹಾಪೂಜೆಯು ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಪಟ್ಟಣದ ಶಿವಾನಂದ ಮಠದಲ್ಲಿ ಬಾಗಲಕೋಟೆಯ ರಾಜು ಗುರುಸ್ವಾಮಿ ಅಯ್ಯಪ್ಪಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ…

View More  ಅಯ್ಯಪ್ಪಸ್ವಾಮಿ ಭಾವಚಿತ್ರ ಮೆರವಣಿಗೆ

ದೇಗುಲ ಪ್ರವೇಶ ವಿರೋಧಿಸಿ ಪ್ರತಿಭಟನೆ

ಚಿಕ್ಕಮಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿದ್ದನ್ನು ವಿರೋಧಿಸಿ ಭಕ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಬಸವನಹಳ್ಳಿ ರಸ್ತೆಯ ಶ್ರೀ ಗಣಪತಿ ಓಂಕಾರೇಶ್ವರ ದೇವಾಲಯದಿಂದ ಮೆರವಣಿಗೆ ಹೊರಟ ಅಯ್ಯಪ್ಪ ಭಕ್ತರು ಕೇರಳ…

View More ದೇಗುಲ ಪ್ರವೇಶ ವಿರೋಧಿಸಿ ಪ್ರತಿಭಟನೆ

ಶಬರಿಮಲೆ ಸಂಪ್ರದಾಯ ಧಿಕ್ಕರಿಸಿ ಪ್ರವೇಶ ಮಾಡುವುದು ಇಷ್ಟವಾಗುತ್ತಿಲ್ಲ: ಪಲಿಮಾರು ಶ್ರೀ

ಉಡುಪಿ: ಶಬರಿಮಲೆ ದೇಗುಲಕ್ಕೆ ಭಕ್ತಿಯಿಂದ ಹೋದರೆ ನಮ್ಮ ಅಡ್ಡಿಯಿಲ್ಲ. ಆದರೆ, ಸಂಪ್ರಧಾಯ ಧಿಕ್ಕರಿಸಿ ಹೋಗುವುದು ನಮಗೆ ಇಷ್ಟವಾಗುತ್ತಿಲ್ಲ ಎಂದು ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್​ ತೀರ್ಪನ್ನು ನಾವು ವಿರೋಧಿಸುತ್ತಿಲ್ಲ.…

View More ಶಬರಿಮಲೆ ಸಂಪ್ರದಾಯ ಧಿಕ್ಕರಿಸಿ ಪ್ರವೇಶ ಮಾಡುವುದು ಇಷ್ಟವಾಗುತ್ತಿಲ್ಲ: ಪಲಿಮಾರು ಶ್ರೀ

ಅಯ್ಯಪ್ಪ ಮಾಲಾಧಾರಿಗಳಿಗೆ ಭೋಜನಕೂಟ ಏರ್ಪಡಿಸಿದ ಮುಸ್ಲಿಂ ಕುಟುಂಬ

ಕೊಪ್ಪಳ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಕುಟುಂಬವೊಂದು ಭೋಜನಕೂಟ ಏರ್ಪಡಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಗಂಗಾವತಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮುನ್ನಸಾಬ ಬೇವಿನಗಿಡದ್​ ಕುಟುಂಬ ಮಾಲಾಧಾರಿಗಳಿಗಾಗಿ ಭೋಜನ ವ್ಯವಸ್ಥೆ ಮಾಡಿತ್ತು. ಊಟಕ್ಕೆ ಕೇಸರಿಬಾತ್, ಪುಳಿಯೊಗರೆ, ಆಲೂಗಡ್ಡೆ…

View More ಅಯ್ಯಪ್ಪ ಮಾಲಾಧಾರಿಗಳಿಗೆ ಭೋಜನಕೂಟ ಏರ್ಪಡಿಸಿದ ಮುಸ್ಲಿಂ ಕುಟುಂಬ

ಶಬರಿಮಲೆಯಲ್ಲಿ ತಂತ್ರಿಗಳಿಗಿಂತ ಕತ್ತೆಗಳ ಸೇವೆಯೇ ಹೆಚ್ಚು ಎಂದ ಕೇರಳ ಸಚಿವ

ತಿರುವನಂತಪುರ: ಶಬರಿಮಲೆಯಲ್ಲಿ ದೇವಾಲಯದ ತಂತ್ರಿಗಳಿಗಿಂತ ಅಲ್ಲಿನ ಕತ್ತೆಗಳೇ ಹೆಚ್ಚಾಗಿ ಸೇವೆ ಸಲ್ಲಿಸುತ್ತವೆ. ಅವರ ಮೇಲೆ ದೇವರ ಅನುಗ್ರಹ ಹೆಚ್ಚಾಗಿದೆ ಎಂದು ಕೇರಳದ ಲೋಕೋಪಯೋಗಿ ಸಚಿವ ಸಿಪಿಐಎಂ ಮುಖ್ಯಸ್ಥ ಜಿ.ಸುಧಾಕರನ್​ ಹೇಳಿದ್ದಾರೆ. ಕಟುವಾಗಿ ಮಾತನಾಡುವದಕ್ಕೇ ಹೆಸರಾಗಿರುವ…

View More ಶಬರಿಮಲೆಯಲ್ಲಿ ತಂತ್ರಿಗಳಿಗಿಂತ ಕತ್ತೆಗಳ ಸೇವೆಯೇ ಹೆಚ್ಚು ಎಂದ ಕೇರಳ ಸಚಿವ