ತಿಂಗಳ ವಿಶೇಷ ಪೂಜೆಗಾಗಿ ನಾಳೆ ಶಬರಿಮಲೆ ಬಾಗಿಲು ಓಪನ್​: ಭಕ್ತರಲ್ಲಿ ಮನೆ ಮಾಡಿದ ಆತಂಕ

ತಿರುವನಂತಪುರ: ತಿಂಗಳ ವಿಶೇಷ ಪೂಜೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಬಾಗಿಲು ಮಂಗಳವಾರ ಮತ್ತೆ ತೆರೆಯಲಿದ್ದು, ಅಸಂಖ್ಯಾತ ಭಕ್ತರ ಮನದಲ್ಲಿ ಆತಂಕ ಮನೆ ಮಾಡಿದೆ. ಮಲಯಾಳಂನ ಕುಂಭಂ ತಿಂಗಳ ವಿಶೇಷ ಪೂಜೆಗಾಗಿ ಬೆಟ್ಟದ ತುದಿಯಲ್ಲಿರುವ ಅಯ್ಯಪ್ಪನ…

View More ತಿಂಗಳ ವಿಶೇಷ ಪೂಜೆಗಾಗಿ ನಾಳೆ ಶಬರಿಮಲೆ ಬಾಗಿಲು ಓಪನ್​: ಭಕ್ತರಲ್ಲಿ ಮನೆ ಮಾಡಿದ ಆತಂಕ

ಶಬರಿಮಲೆ ಪ್ರತಿಭಟನೆ ಚಿತ್ರೀಕರಿಸುತ್ತಿದ್ದ ಛಾಯಾಗ್ರಾಹಕಿ ಮೇಲೆ ಹಲ್ಲೆ: ಫೋಟೋ ವೈರಲ್​

ತಿರುವನಂತಪುರ: ಮಧ್ಯ ವಯಸ್ಕ ಮಹಿಳೆಯರಿಬ್ಬರ ಶಬರಿಮಲೆ ಪ್ರವೇಶದಿಂದ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮವೊಂದರ ಛಾಯಾಗ್ರಾಹಕಿಯ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಫೋಟೋ ವೈರಲ್​ ಆಗಿದೆ. ಶಾಜಿಲಾ ಅಬ್ದುಲ್​ರೆಹಮಾನ್​ ಹಲ್ಲೆಗೊಳಗಾದ ಛಾಯಾಗ್ರಾಹಕಿ. ಅನೀರಿಕ್ಷಿತವಾಗಿ…

View More ಶಬರಿಮಲೆ ಪ್ರತಿಭಟನೆ ಚಿತ್ರೀಕರಿಸುತ್ತಿದ್ದ ಛಾಯಾಗ್ರಾಹಕಿ ಮೇಲೆ ಹಲ್ಲೆ: ಫೋಟೋ ವೈರಲ್​

ಶಬರಿಮಲೆ ಪ್ರತಿಭಟನೆ: 48 ಗಂಟೆಯೊಳಗೆ 266 ಮಂದಿಯನ್ನು ಬಂಧಿಸಿದ ಕೇರಳ ಪೊಲೀಸರು

ತಿರುವನಂತಪುರ: ಮಧ್ಯ ವಯಸ್ಸಿನ ಮಹಿಳೆಯರಿಬ್ಬರು ಶಬರಿಮಲೆ ಪ್ರವೇಶಿಸಿದ ನಂತರ ಕೇರಳ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಕೇವಲ 48 ಗಂಟೆಗಳಲ್ಲೇ ಸುಮಾರು 266 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 334 ಮಂದಿ ಒಂದು ಗುಂಪನ್ನು ಯಾವುದೇ…

View More ಶಬರಿಮಲೆ ಪ್ರತಿಭಟನೆ: 48 ಗಂಟೆಯೊಳಗೆ 266 ಮಂದಿಯನ್ನು ಬಂಧಿಸಿದ ಕೇರಳ ಪೊಲೀಸರು

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ನನ್ನದು ತಟಸ್ಥ ನಿಲುವು: ಪೇಜಾವರ ಶ್ರೀ

ಹಾಸನ: ಎಲ್ಲ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿದೆ. ಆದರೆ, ಅಯ್ಯಪ್ಪ ದೇಗುಲದಲ್ಲಿ ಈ ಸಂಪ್ರದಾಯವಿಲ್ಲ. ಹೀಗಾಗಿ ಮಹಿಳೆಯರ ಪ್ರವೇಶ ವಿಚಾರವಾಗಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದರಲ್ಲಿ ನಾನು ತಟಸ್ಥನಾಗಿರುತ್ತೇನೆ ಎಂದು ಪೇಜಾವರ ಶ್ರೀಗಳು ತಿಳಿಸಿದರು. ಬುಧವಾರ…

View More ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ನನ್ನದು ತಟಸ್ಥ ನಿಲುವು: ಪೇಜಾವರ ಶ್ರೀ

ಅಯ್ಯಪ್ಪ ಭಕ್ತರಿಗೆ ಸಿಹಿ

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸೆ.28ರಂದು ಸಾಂವಿಧಾನಿಕ ಪೀಠ ನೀಡಿದ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂಕೋಟ್ ಒಪ್ಪಿದೆ. ಸಾಮಾನ್ಯವಾಗಿ ಮರು ಪರಿಶೀಲನಾ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್…

View More ಅಯ್ಯಪ್ಪ ಭಕ್ತರಿಗೆ ಸಿಹಿ

ಶಬರಿಮಲೆ ಭೇಟಿ ಇನ್ನು ಮುಂದೆ ಸುಗಮ: ದೇಗುಲ ದರ್ಶನಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿ

ತಿರುವನಂತಪುರ: ಶಬರಿಮಲೆ ದರ್ಶನಕ್ಕೆ ಬರುವ ಭಕ್ತಾಧಿಗಳ ಭೇಟಿಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಕೇರಳ ರಾಜ್ಯ ಪೊಲೀಸರು ಆನ್​ಲೈನ್​ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಮುಂಬರುವ ವಾರ್ಷಿಕ ತೀರ್ಥಯಾತ್ರೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವ್ಯವಸ್ಥೆ ಮಾಡಲಾಗಿದ್ದು, ಅಯ್ಯಪ್ಪ ಸ್ವಾಮಿ ದೇವಸ್ಥಾನ ಭೇಟಿಯ…

View More ಶಬರಿಮಲೆ ಭೇಟಿ ಇನ್ನು ಮುಂದೆ ಸುಗಮ: ದೇಗುಲ ದರ್ಶನಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿ

ಬಾಬ್ರಿ ಮಸೀದಿ ನಾಶವಾದ ಸಂದರ್ಭ ನೆನಪಿಸುತ್ತಿದೆ ಶಬರಿಮಲೆ ಹೋರಾಟ: ಸೀತಾರಾಂ ಯಚೂರಿ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ, ಹೋರಾಟಗಳು ಬಾಬ್ರಿ ಮಸೀದಿ ಧ್ವಂಸವನ್ನು ಹೋಲುತ್ತವೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಪವಿತ್ರ…

View More ಬಾಬ್ರಿ ಮಸೀದಿ ನಾಶವಾದ ಸಂದರ್ಭ ನೆನಪಿಸುತ್ತಿದೆ ಶಬರಿಮಲೆ ಹೋರಾಟ: ಸೀತಾರಾಂ ಯಚೂರಿ

ಶಬರಿಮಲೆಗೆ ಮಹಿಳೆಯರ ಪ್ರವೇಶ: ಸಿಎಂ ಹೆಚ್ಡಿಕೆ ಹೇಳಿದ್ದೇನು?

ಬೆಂಗಳೂರು: ಹಿಂದಿನಿಂದ ನಡೆಸಿಕೊಂಡು ಬಂದಿರುವ ಶಿಷ್ಟಾಚಾರ ಉಲ್ಲಂಘನೆ ಮಾಡಿ ಅಗೋಚರ ಶಕ್ತಿಗಳ ವಿರುದ್ಧ ನಾವು ಸಂಘರ್ಷ ಮಾಡುವ ವಾತಾವರಣ ನಿರ್ಮಾಣ ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದರು. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ…

View More ಶಬರಿಮಲೆಗೆ ಮಹಿಳೆಯರ ಪ್ರವೇಶ: ಸಿಎಂ ಹೆಚ್ಡಿಕೆ ಹೇಳಿದ್ದೇನು?

ಹುಬ್ಬಳ್ಳಿಯಲ್ಲೇ ಮಾಲಾಧಾರಿಗಳಿಗೆ ಅಯ್ಯಪ್ಪಸ್ವಾಮಿ ದರ್ಶನ

ಹುಬ್ಬಳ್ಳಿ: ಕೇರಳದಲ್ಲಿ ವಿಪರೀತ ಮಳೆಯಿಂದ ಬಹುತೇಕ ರಸ್ತೆ ಸಂಪರ್ಕ ಬಂದ್ ಆಗಿದ್ದು, ಶಬರಿಮಲೈ ಯಾತ್ರಿಕರಿಗೂ ಇದರಿಂದ ತೊಂದರೆಯಾಗಿದೆ. ಆದರೆ, ಕಲಬುರಗಿಯಿಂದ ಶಬರಿಮಲೈ ಯಾತ್ರೆ ಹೊರಟಿದ್ದ ನೂರಾರು ಭಕ್ತರಿಗೆ ಈ ಸಮಸ್ಯೆಯ ಬಿಸಿ ತಟ್ಟಲಿಲ್ಲ. ಅವರೆಲ್ಲರಿಗೂ…

View More ಹುಬ್ಬಳ್ಳಿಯಲ್ಲೇ ಮಾಲಾಧಾರಿಗಳಿಗೆ ಅಯ್ಯಪ್ಪಸ್ವಾಮಿ ದರ್ಶನ