ಶಬರಿಮಲೆ ವಿವಾದ ಮಂಡಳಿ ಯುಟರ್ನ್

ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನಾ ಅರ್ಜಿ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ. 10-50 ವಯಸ್ಸಿನ ಮಹಿಳೆಯರಿಗೆ ದರ್ಶನಕ್ಕೆ ಅವಕಾಶಕೊಡಬಾರದೆಂಬ ತಂತ್ರಿಗಳ…

View More ಶಬರಿಮಲೆ ವಿವಾದ ಮಂಡಳಿ ಯುಟರ್ನ್

ಶಬರಿಮಲೆ ತೀರ್ಪು ಮರುಪರಿಶೀಲನಾ ಅರ್ಜಿ ವಿಚಾರಣೆಯ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್​

ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರು ಶಬರಿಮಲೆಯನ್ನು ಪ್ರವೇಶಿಸಬಹುದೆಂದು ಈ ಹಿಂದೆ ನೀಡಿದ್ದ ತೀರ್ಪಿನ ಮರುಪರಿಶೀಲನೆಗಾಗಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಬುಧವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಸುಪ್ರೀಂ ಕೋರ್ಟ್​…

View More ಶಬರಿಮಲೆ ತೀರ್ಪು ಮರುಪರಿಶೀಲನಾ ಅರ್ಜಿ ವಿಚಾರಣೆಯ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್​

ಶಬರಿಮಲೆ: ತೀರ್ಪು ಮರುಪರಿಶೀಲನೆ ಅಗತ್ಯವಿಲ್ಲ ಎಂದ ಕೇರಳ ಸರ್ಕಾರ , ಉಲ್ಟಾ ಹೊಡೆದ ದೇವಸ್ವಂ ಮಂಡಳಿ

ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದಂದಿನಿಂದಲೂ ಧಾರ್ಮಿಕ ಕಾರಣಗಳನ್ನು ನೀಡಿ ತೀರ್ಪನ್ನು ವಿರೋಧಿಸುತ್ತಲೇ ಬಂದಿದ್ದ ದೇವಸ್ವಂ ಮಂಡಳಿ ಇದೀಗ ತನ್ನ ನಿಲುವು…

View More ಶಬರಿಮಲೆ: ತೀರ್ಪು ಮರುಪರಿಶೀಲನೆ ಅಗತ್ಯವಿಲ್ಲ ಎಂದ ಕೇರಳ ಸರ್ಕಾರ , ಉಲ್ಟಾ ಹೊಡೆದ ದೇವಸ್ವಂ ಮಂಡಳಿ

ದೇವರ ನಾಡನ್ನು ಬಾಂಬ್​ ದಾಳಿವರೆಗೆ ತಳ್ಳಿದ ದೇಗುಲ ಪ್ರವೇಶ ವಿವಾದ

ಸಿಪಿಐಎಂ, ಬಿಜೆಪಿ ನಾಯಕರ ಮನೆಗಳ ಮೇಲೆ ನಾಡಬಾಂಬ್​ ದಾಳಿ ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರವಾಗಿ ಕೇರಳದಲ್ಲಿ ನಡೆಯುತ್ತಿರುವ ಸಂಘರ್ಷ ಈಗ ಬಾಂಬ್​ ದಾಳಿಯ ಹಂತಕ್ಕೆ ತಲುಪಿದೆ. ಮೂರು ದಿನಗಳ ಹಿಂದೆ…

View More ದೇವರ ನಾಡನ್ನು ಬಾಂಬ್​ ದಾಳಿವರೆಗೆ ತಳ್ಳಿದ ದೇಗುಲ ಪ್ರವೇಶ ವಿವಾದ

ದಿಕ್ಕು ತಪ್ಪಿಸುತ್ತಿದೆಯೇ ಪಿಣರಾಯಿ ಸರ್ಕಾರ?

ಶಬರಿಮಲೆ (ಪತನಂತಿಟ್ಟಾ): ಶ್ರೀಲಂಕಾದ ಶಶಿಕಲಾ ಎಂಬಾಕೆ ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯಲು ವಿಫಲರಾಗಿದ್ದರೂ ಕೇರಳ ಸರ್ಕಾರ ಮಾತ್ರ ಆಕೆ ಸನ್ನಿಧಾನ ತಲುಪಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ಹೇಳಿ ವಿಡಿಯೋವನ್ನು ಹರಡಿದೆ. ಎಡರಂಗ…

View More ದಿಕ್ಕು ತಪ್ಪಿಸುತ್ತಿದೆಯೇ ಪಿಣರಾಯಿ ಸರ್ಕಾರ?

ಅಯ್ಯಪ್ಪನ ದರ್ಶನ ಮಾಡಲು ನನಗೆ ಅವಕಾಶವನ್ನೇ ಕೊಡಲಿಲ್ಲ ಎಂದ ಶ್ರೀಲಂಕಾ ಮಹಿಳೆ: ಶಂಕೆ ಮೂಡಿಸಿದ ಪೊಲೀಸರ ನಡೆ

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪನ ದೇಗುಲವನ್ನು ಪ್ರವೇಶಿಸಿ ಶ್ರೀಲಂಕಾದ ಮಹಿಳೆಯೊಬ್ಬರು ದೇವರ ದರ್ಶನ ಪಡೆದಿದ್ದಾರೆ ಎಂಬ ವರದಿಗಳು ಪ್ರಕಟವಾಗುತ್ತಿರುವಾಗಲೇ, ಸ್ವತಃ ಮಾಧ್ಯಮಗಳೊಂದಿಗೆ ಮಾತನಾಡಿರುವ ಶ್ರೀಲಂಕಾ ಮಹಿಳೆ ಶಶಿಕಲಾ “ದೇಗುಲ ಪ್ರವೇಶಿಲು ನನಗೆ ಅವಕಾಶವನ್ನೇ ನೀಡಲಿಲ್ಲ,” ಎಂದು…

View More ಅಯ್ಯಪ್ಪನ ದರ್ಶನ ಮಾಡಲು ನನಗೆ ಅವಕಾಶವನ್ನೇ ಕೊಡಲಿಲ್ಲ ಎಂದ ಶ್ರೀಲಂಕಾ ಮಹಿಳೆ: ಶಂಕೆ ಮೂಡಿಸಿದ ಪೊಲೀಸರ ನಡೆ

ಅಯ್ಯಪ್ಪನ ದೇಗುಲ ಪ್ರವೇಶಿಸಿದ ಮೂರನೇ ಮಹಿಳೆ: ಶ್ರೀಲಂಕಾದ ಮಹಿಳೆಯಿಂದ ದೇವರ ದರ್ಶನ

ತಿರುವನಂತಪುರ: ಕೇರಳದ ಶಬರಿಮಲೆಯಲ್ಲಿ ಮೊನ್ನೆಯಷ್ಟೇ ನಡೆದ ಐತಿಹಾಸಿಕ ಘಟನೆಯಲ್ಲಿ ಇಬ್ಬರು ಮಹಿಳೆಯರು ಅಯ್ಯಪ್ಪನ ಸನ್ನಿಧಿ ಪ್ರವೇಶ ಮಾಡಿದ್ದರು. ಅದಾದ ಎರಡನೇ ದಿನವೇ ಶ್ರೀಲಂಕಾದ ಮಹಿಳೆಯೊಬ್ಬರು ಅಯ್ಯಪ್ಪನ ದರ್ಶನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಯ್ಯಪ್ಪನ…

View More ಅಯ್ಯಪ್ಪನ ದೇಗುಲ ಪ್ರವೇಶಿಸಿದ ಮೂರನೇ ಮಹಿಳೆ: ಶ್ರೀಲಂಕಾದ ಮಹಿಳೆಯಿಂದ ದೇವರ ದರ್ಶನ

ಕೇರಳ ಕೊತಕೊತ

ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ ಶಬರಿಮಲೆ ಕ್ರಿಯಾಸಮಿತಿ ಗುರುವಾರ ಕರೆ ನೀಡಿದ್ದ ಹನ್ನೆರಡು ತಾಸುಗಳ ಬಂದ್​ನಲ್ಲಿ ಹಿಂಸಾಚಾರ ಭುಗಿಲೆದ್ದ ಪರಿಣಾಮ ಇಡೀ ರಾಜ್ಯ ರಣರಂಗವಾಗಿ ಮಾರ್ಪಟ್ಟಿದೆ. ಶಬರಿಮಲೆಗೆ…

View More ಕೇರಳ ಕೊತಕೊತ

ಮಹಿಳೆಯರ ಪ್ರವೇಶ ಸಿಪಿಎಂ ಪ್ಲಾನ್!

ಕಾಸರಗೋಡು: ಶಬರಿಮಲೆಗೆ ಇಬ್ಬರು ಮಹಿಳೆಯರನ್ನು (ಬಿಂದು, ಕನಕದುರ್ಗ) ಕಳುಹಿಸಿಕೊಡಲು ಎಡರಂಗ ಸರ್ಕಾರ ಮತ್ತು ಸಿಪಿಎಂ ಕೆಲ ದಿನಗಳ ಹಿಂದೆಯೇ ರಹಸ್ಯ ಕಾರ್ಯಸೂಚಿ ತಯಾರಿಸಿರುವುದು ಬೆಳಕಿಗೆ ಬಂದಿದೆ. ಡಿ.24ರಂದು ಶಬರಿಮಲೆ ಪ್ರವೇಶಕ್ಕೆ ಯತ್ನಿಸಿ ವಿಫಲವಾದ ಬಳಿಕ…

View More ಮಹಿಳೆಯರ ಪ್ರವೇಶ ಸಿಪಿಎಂ ಪ್ಲಾನ್!

ಕೇರಳದಲ್ಲಿಂದು ಹರತಾಳ: ಶಬರಿ ಕಿಚ್ಚಿಗೆ ಕರ್ಮಸಮಿತಿ ಕಾರ್ಯಕರ್ತ ಬಲಿ

ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಇಬ್ಬರು ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ದೇವರನಾಡು ಕೇರಳದಲ್ಲಿ ಕಿಚ್ಚು ಹೆಚ್ಚಾಗಿದ್ದು ಗುರುವಾರ ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತ ಬಲಿಯಾಗಿದ್ದಾರೆ. ಸಿಪಿಐಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ ನಡೆದಿದ್ದ ಘರ್ಷಣೆಯಲ್ಲಿ…

View More ಕೇರಳದಲ್ಲಿಂದು ಹರತಾಳ: ಶಬರಿ ಕಿಚ್ಚಿಗೆ ಕರ್ಮಸಮಿತಿ ಕಾರ್ಯಕರ್ತ ಬಲಿ