ಟಾರ್ಗೆಟ್ ಅಯೋಧ್ಯೆ!

ನವದೆಹಲಿ: ಎನ್​ಐಎ ಬಲೆಗೆ ಬಿದ್ದಿರುವ 10 ಹರ್ಕತ್ ಉಗ್ರರು ಗಣರಾಜ್ಯೋತ್ಸವ ಕಾರ್ಯಕ್ರಮ ಗುರಿಯಾಗಿಸಿಕೊಳ್ಳುವ ಮೊದಲೇ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಆತ್ಮಾಹುತಿ ದಾಳಿಗೆ ಸಂಚು ಹೆಣೆದಿದ್ದರೆಂಬ ಮತ್ತೊಂದು ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಬಂಧಿತ ಉಗ್ರರಲ್ಲಿ ಪ್ರಮುಖನಾದ ಅನಾಸ್…

View More ಟಾರ್ಗೆಟ್ ಅಯೋಧ್ಯೆ!

ಮಂದಿರ ತ್ವರಿತ ವಿಚಾರಣೆಗೆ ಸಚಿವ ರವಿಶಂಕರ್ ಆಗ್ರಹ

ಲಖನೌ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಪ್ರಕರಣವನ್ನು ವಿಚಾರಣೆ ಮಾಡಿದ ರೀತಿಯಲ್ಲಿ ರಾಮಮಂದಿರ ವಿವಾದವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಂಗಳವಾರ…

View More ಮಂದಿರ ತ್ವರಿತ ವಿಚಾರಣೆಗೆ ಸಚಿವ ರವಿಶಂಕರ್ ಆಗ್ರಹ

ರಾಮಮಂದಿರ ಪ್ರಕರಣ ಬಗ್ಗೆ ದೈನಂದಿನ ವಿಚಾರಣೆಗೆ ಒತ್ತಡ

ನವದೆಹಲಿ: ರಾಮಮಂದಿರ ನಿರ್ಮಾಣ ಕುರಿತು ಹಿಂದು ಸಂಘಟನೆಗಳಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ತ್ವರಿತ ಹಾಗೂ ದೈನಂದಿನ ವಿಚಾರಣೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ…

View More ರಾಮಮಂದಿರ ಪ್ರಕರಣ ಬಗ್ಗೆ ದೈನಂದಿನ ವಿಚಾರಣೆಗೆ ಒತ್ತಡ

ರಾಮ ನಮನ, ಗಂಗಾ ಗಮನ

| ರವೀಂದ್ರ ಎಸ್.ದೇಶಮುಖ್ ಬೆಂಗಳೂರು ‘ರಾಮ ಮಂದಿರ ಆಂದೋಲನದಡಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಐದು ವರ್ಷವಲ್ಲ, ಐದು ಸಾವಿರ ವರ್ಷ ಜೈಲಾದರೂ ಪರಮಾನಂದದಿಂದ ಸ್ವೀಕರಿಸುತ್ತೇನೆ. ಹುಟ್ಟಿನಿಂದ ಸಾವಿನವರೆಗೂ ರಾಮನಾಮ ಜಪಿಸುತ್ತೇನೆ, ಇದಕ್ಯಾಕೆ ದಾಕ್ಷಿಣ್ಯ? ನಾನು…

View More ರಾಮ ನಮನ, ಗಂಗಾ ಗಮನ

ರಾಮ ಮಂದಿರವಾಗದಿದ್ದರೆ ಉಪವಾಸ

ಬೆಂಗಳೂರು: ನಾಲ್ಕುನೂರ ತೊಂಭತ್ತು ವರ್ಷದಿಂದ ಇಡೀ ಹಿಂದು ಸಮಾಜ ನಡೆಸಿಕೊಂಡು ಬರುತ್ತಿರುವ, 77 ಯುದ್ಧಗಳು ನಡೆದಿರುವ ಅಯೋಧ್ಯೆ ರಾಮ ಜನ್ಮಭೂಮಿ ಹೋರಾಟದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆದ್ಯತೆ ನೀಡದಿರುವುದು ಅತ್ಯಂತ ಆಘಾತಕಾರಿ ಸಂಗತಿ ಎಂದು…

View More ರಾಮ ಮಂದಿರವಾಗದಿದ್ದರೆ ಉಪವಾಸ

ಅಯೋಧ್ಯೆಯಲ್ಲಿ ರಾಮ ಮಂದಿರ ಖಚಿತ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣವಾಗುವುದು. ಇದಕ್ಕೆ ನಾವೆಲ್ಲ ಸಿದ್ಧರಾಗಿದ್ದೇವೆ. ಈ ರೀತಿ ಸಮಾಜಕ್ಕೆ ಸಂದೇಶ ಸಾರಿದವರು ಸಂತರು. ರಾಮ ಜನಿಸಿದ್ದೇ ಅಯೋಧ್ಯೆಯಲ್ಲಿ. ಆತ ಜನಿಸಿದ ಸ್ಥಳದಲ್ಲಿ ಮಂದಿರ ನಿರ್ಮಿಸುವುದು ತಪ್ಪೇ…

View More ಅಯೋಧ್ಯೆಯಲ್ಲಿ ರಾಮ ಮಂದಿರ ಖಚಿತ

ರಾಮ ಮಂದಿರ ನಿರ್ಮಾಣ ಆಗದಿರುವುದು ರಾಷ್ಟ್ರೀಯ ಅಪಮಾನ: ಪೇಜಾವರ ಶ್ರೀ

ಮಂಗಳೂರು: ರಾಮ ಮಂದಿರ ನಿರ್ಮಾಣ ಆಗದಿರುವುದು ರಾಷ್ಟ್ರೀಯ ಅಪಮಾನ. ಮಂದಿರಕ್ಕಾಗಿ ಈ ನಾಲ್ಕೂವರೆ ವರ್ಷ ಕಾದಿದ್ದೇವೆ. ಆದರೆ, ಈಗ ಸಹನೆ ಮೀರಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ…

View More ರಾಮ ಮಂದಿರ ನಿರ್ಮಾಣ ಆಗದಿರುವುದು ರಾಷ್ಟ್ರೀಯ ಅಪಮಾನ: ಪೇಜಾವರ ಶ್ರೀ

ನೋಟು ಅಮಾನ್ಯ ಮಾಡಲು ಕೋರ್ಟ್​ ಆದೇಶಕ್ಕೆ ಕಾಯದ ನೀವು, ಮಂದಿರ ನಿರ್ಮಿಸಲು ಯಾಕೆ ಕಾಯುತ್ತಿದ್ದೀರಿ?

ಆಯೋಧ್ಯ: ಆಯೋಧ್ಯದಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರವಾಗಿ ಒಂದೆಡೆ ಧರ್ಮ ಸಂಸತ್​ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವಾಗಲೇ ಮತ್ತೊಂದೆಡೆ ಮೈತ್ರಿ ಪಕ್ಷ ಶಿವಸೇನೆಯೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದೆ. “ನೋಟು ಅಮಾನ್ಯ…

View More ನೋಟು ಅಮಾನ್ಯ ಮಾಡಲು ಕೋರ್ಟ್​ ಆದೇಶಕ್ಕೆ ಕಾಯದ ನೀವು, ಮಂದಿರ ನಿರ್ಮಿಸಲು ಯಾಕೆ ಕಾಯುತ್ತಿದ್ದೀರಿ?

ಜಾಮಾ ಮಸೀದಿ ಕೆಡವಿ, ಅಲ್ಲಿ ಹಿಂದು ದೇವರುಗಳ ವಿಗ್ರಹ ಸಿಗದಿದ್ದರೆ ನನ್ನನ್ನು ನೇಣಿಗೇರಿಸಿ

ನವದೆಹಲಿ: ನವದೆಹಲಿಯಲ್ಲರಿವು ಜಾಮಾ ಮಸೀದಿಯನ್ನು ಕೆಡವಿ, ಅದರಡಿಯಲ್ಲಿ ಹಿಂದು ದೇವರ ವಿಗ್ರಹಗಳು ಲಭಿಸದಿದ್ದರೆ ನನ್ನನ್ನು ನೇಣಿಗೇರಿಸಿ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ಮಥುರಾದಲ್ಲಿ ಮಾತನಾಡಿದ್ದ ಸಾಕ್ಷಿ ಮಹಾರಾಜ್,…

View More ಜಾಮಾ ಮಸೀದಿ ಕೆಡವಿ, ಅಲ್ಲಿ ಹಿಂದು ದೇವರುಗಳ ವಿಗ್ರಹ ಸಿಗದಿದ್ದರೆ ನನ್ನನ್ನು ನೇಣಿಗೇರಿಸಿ

ಫೈಜಾಬಾದ್​ ಜಿಲ್ಲಾ ಕೇಂದ್ರವನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಲಾಗುವುದು: ಯೋಗಿ ಆದಿತ್ಯನಾಥ್​

ಅಯೋಧ್ಯಾ: ಉತ್ತರ ಪ್ರದೇಶದ ಫೈಜಾಬಾದ್​ ಜಿಲ್ಲಾ ಕೇಂದ್ರವನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ. ಲಕ್ಷಾಂತರ ಹಿಂದುಗಳಿಂದ ಪೂಜಿಸಲ್ಪಡುವ ರಾಮ ಜನ್ಮಭೂಮಿ ಅಯೋಧ್ಯೆಯ ರಾಮಕಥಾ ಮೈದಾನದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ…

View More ಫೈಜಾಬಾದ್​ ಜಿಲ್ಲಾ ಕೇಂದ್ರವನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಲಾಗುವುದು: ಯೋಗಿ ಆದಿತ್ಯನಾಥ್​