ಅಯೋಧ್ಯೆಯಲ್ಲಿ ಡಿ. 10ರವರೆಗೆ ನಿಷೇಧಾಜ್ಞೆ ಜಾರಿ; ವಿವಾದಿತ ಸ್ಥಳದಲ್ಲಿಯೇ ಪ್ರಾರ್ಥನೆ ಮಾಡುತ್ತೇವೆ ಅನುಮತಿ ಕೊಡಿ ಎಂದ ಹಿಂದು ಸಂತರು…

ನವದೆಹಲಿ: ಅಯೋಧ್ಯಾ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಪಟ್ಟ ಕೊನೇ ಹಂತದ ವಿಚಾರಣೆ ಇಂದಿನಿಂದ ಸುಪ್ರೀಂಕೋರ್ಟ್​ನಲ್ಲಿ ಪ್ರಾರಂಭವಾಗಿದ್ದು ನವೆಂಬರ್​ 17ಕ್ಕೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ವಿಚಾರಣೆ ಪ್ರಾರಂಭವಾದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಅಯೋಧ್ಯೆಯಲ್ಲಿ ಡಿಸೆಂಬರ್​…

View More ಅಯೋಧ್ಯೆಯಲ್ಲಿ ಡಿ. 10ರವರೆಗೆ ನಿಷೇಧಾಜ್ಞೆ ಜಾರಿ; ವಿವಾದಿತ ಸ್ಥಳದಲ್ಲಿಯೇ ಪ್ರಾರ್ಥನೆ ಮಾಡುತ್ತೇವೆ ಅನುಮತಿ ಕೊಡಿ ಎಂದ ಹಿಂದು ಸಂತರು…

2025ರಷ್ಟರಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿ: ಭಯ್ಯಾಜಿ ಜೋಶಿ ಗಡುವು

ನವದೆಹಲಿ: ಅಯೋಧ್ಯಾ ರಾಮ ಮಂದಿರ ನಿರ್ಮಾಣ ಕಾರ್ಯ 2025ರ ವೇಳೆಗೆ ಪೂರ್ಣಗೊಳ್ಳಲಿ ಎಂದು ಆರ್​ಎಸ್ಎಸ್​ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ ಅವರು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಪ್ರಯಾಗ್​ರಾಜ್​ದಲ್ಲಿ ನಡೆಯುತ್ತಿರುವ ಅರ್ಧಕುಂಭಮೇಳದಲ್ಲಿ ಮಾತನಾಡಿದ ಅವರು,…

View More 2025ರಷ್ಟರಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿ: ಭಯ್ಯಾಜಿ ಜೋಶಿ ಗಡುವು

ಮೊಳಗುತ್ತಿದೆ ಜನಾಗ್ರಹದ ದನಿ!

ವಿವಾದಿತ ಬಾಬ್ರಿ ಕಟ್ಟಡ ಧ್ವಂಸಗೊಂಡು ಇಂದಿಗೆ 26 ವರ್ಷ. ಈ ಅವಧಿಯಲ್ಲಿ ಅಯೋಧ್ಯೆ ಸಾಕಷ್ಟು ಬದಲಾಗಿದೆ. ರಾಮ ಮಂದಿರ ನಿರ್ಮಾಣ ಆಗಬೇಕು ಎಂಬ ಜನಾಗ್ರಹದ ಕೂಗು ಅನುರಣಿಸುತ್ತಿದೆ. ಸಾಧು-ಸಂತರು, ನಾಗಾ ಸಾಧುಗಳು ಮತ್ತೆ ಮಂದಿರ…

View More ಮೊಳಗುತ್ತಿದೆ ಜನಾಗ್ರಹದ ದನಿ!

ಅಯೋಧ್ಯೆಯಲ್ಲಿ ರಾಮಮಂದಿರ ಬೇಡ, ವಿಶ್ವವಿದ್ಯಾಲಯ ಕಟ್ಟಬೇಕು: ದೆಹಲಿ ಡಿಸಿಎಂ ಸಿಸೋಡಿಯಾ

ನವದೆಹಲಿ: ಅಯೋಧ್ಯೆಯ ಬಾಬ್ರಿ ಮಸೀದಿ-ರಾಮಮಂದಿರ ವಿವಾದಿತ ಸ್ಥಳದಲ್ಲಿ ಒಂದು ವಿಶ್ವವಿದ್ಯಾಲಯ ಕಟ್ಟುವುದು ಒಳಿತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಹೇಳಿದ್ದಾರೆ. ರಾಮ ರಾಜ್ಯ ಸ್ಥಾಪನೆಯಾಗುವುದು ಶಿಕ್ಷಣದಿಂದ ಹೊರತು ಭವ್ಯವಾಗಿ ದೇವಸ್ಥಾನ ಕಟ್ಟುವುದರಿಂದ ಅಲ್ಲ.…

View More ಅಯೋಧ್ಯೆಯಲ್ಲಿ ರಾಮಮಂದಿರ ಬೇಡ, ವಿಶ್ವವಿದ್ಯಾಲಯ ಕಟ್ಟಬೇಕು: ದೆಹಲಿ ಡಿಸಿಎಂ ಸಿಸೋಡಿಯಾ

ರಾಮಮಂದಿರ ನಿರ್ಮಾಣಕ್ಕೆ ಕಾಯಿದೆ: ಕೇಂದ್ರ ಸರ್ಕಾರದ ವಿರುದ್ಧ ಆರ್​ಎಸ್​ಎಸ್​ ಅಸಮಾಧಾನ

ಮುಂಬೈ: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇಂದ್ರ ಸರ್ಕಾರದ ನಡೆಯನ್ನು ಆರ್​ಎಸ್​ಎಸ್​ ಪ್ರಶ್ನಿಸಿದ್ದು, ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲರ ಅತಿದೊಡ್ಡ ಪ್ರತಿಮೆ ಸ್ಥಾಪಿಸಲು ಸಾಧ್ಯವಾಗುವುದಾದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಯ್ದೆಯನ್ನು ಜಾರಿಗೊಳಿಸಲು ಯಾಕೆ ಸಾಧ್ಯವಿಲ್ಲ…

View More ರಾಮಮಂದಿರ ನಿರ್ಮಾಣಕ್ಕೆ ಕಾಯಿದೆ: ಕೇಂದ್ರ ಸರ್ಕಾರದ ವಿರುದ್ಧ ಆರ್​ಎಸ್​ಎಸ್​ ಅಸಮಾಧಾನ

ರಾಮಮಂದಿರ ನಿರ್ಮಾಣವಾಗಲೇಬೇಕು ಎಂದ್ರು ಮುಲಾಯಾಂ ಸಿಂಗ್​ ಯಾದವ್​ ಕಿರಿಯ ಸೊಸೆ

ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್​ ಯಾದವ್​ ಅವರ ಕಿರಿಯ ಸೊಸೆ ಅಪರ್ಣಾ ಯಾದವ್​ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಜನವರಿಗೆ ಮುಂದೂಡಿರುವ…

View More ರಾಮಮಂದಿರ ನಿರ್ಮಾಣವಾಗಲೇಬೇಕು ಎಂದ್ರು ಮುಲಾಯಾಂ ಸಿಂಗ್​ ಯಾದವ್​ ಕಿರಿಯ ಸೊಸೆ

ಅಯೋಧ್ಯಾ ಭೂಮಿ ಯಾರಿಗೆ ಸೇರಿದ್ದು? ಕುತೂಹಲಕಾರಿ ತೀರ್ಪು 28ಕ್ಕೆ ಪ್ರಕಟ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವೋ ಅಥವಾ ಇಲ್ಲವೋ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಸೆ. 28 ಶುಕ್ರವಾರದಂದು ನೀಡಲಿದೆ. ವಿವಾದಿತ ರಾಮಜನ್ಮ ಭೂಮಿ ಪ್ರಕರಣ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ತುಂಬ ಕುತೂಹಲಕಾರಿಯಾಗಿರುವ ತೀರ್ಪಿನ…

View More ಅಯೋಧ್ಯಾ ಭೂಮಿ ಯಾರಿಗೆ ಸೇರಿದ್ದು? ಕುತೂಹಲಕಾರಿ ತೀರ್ಪು 28ಕ್ಕೆ ಪ್ರಕಟ