ಮುಂದಿನ ಗಣೇಶ ಉತ್ಸವದೊಳಗೆ ರಾಮ ಮಂದಿರ ನಿರ್ಮಾಣ

ರಾಣೆಬೆನ್ನೂರ: ಮುಂದಿನ ವರ್ಷದ ಗಣೇಶೋತ್ಸವದೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ, ಲಾಹೋರ್ ಹಾಗೂ ಕರಾಚಿಯಲ್ಲೂ ಮಂದಿರ ನಿರ್ವಣಕ್ಕೆ ಸಿದ್ಧತೆ ಮಾಡಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ಸಂಗಮ್…

View More ಮುಂದಿನ ಗಣೇಶ ಉತ್ಸವದೊಳಗೆ ರಾಮ ಮಂದಿರ ನಿರ್ಮಾಣ

ಅಯೋಧ್ಯೆ ಸಂಧಾನ ವರದಿ ಕೇಳಿದ ಸುಪ್ರೀಂ

ನವದೆಹಲಿ: ಅಯೋಧ್ಯೆ ಭೂ ವಿವಾದ ಕುರಿತು ಕಳೆದ 4 ತಿಂಗಳಿಂದ ನಡೆಯುತ್ತಿರುವ ಸಂಧಾನ ಪ್ರಕ್ರಿಯೆ ಅಂತಿಮ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಖಲೀಫುಲ್ಲಾ ನೇತೃತ್ವದ ಸಮಿತಿಗೆ…

View More ಅಯೋಧ್ಯೆ ಸಂಧಾನ ವರದಿ ಕೇಳಿದ ಸುಪ್ರೀಂ

ರಾಮಮಂದಿರ ಪ್ರಕರಣ ಇಂದು ವಿಚಾರಣೆ: ಸುಪ್ರೀಂಕೋರ್ಟ್ ರಚಿಸಿದ್ದ ಸಂಧಾನ ಸಮಿತಿ ಸಲ್ಲಿಸಿರುವ ವರದಿ ಪರಿಶೀಲನೆ

ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ವಿವಾದವನ್ನು ಸಂಧಾನ ಮೂಲಕ ಬಗೆಹರಿಸಲು ರಚಿಸಲಾಗಿದ್ದ ಮೂವರು ಸದಸ್ಯರ ಸಮಿತಿ ಮಧ್ಯಂತರ ವರದಿ ಸಲ್ಲಿಸಿದ್ದು, ಈ ಕುರಿತಂತೆ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಶುಕ್ರವಾರ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್​ನ ನಿವೃತ್ತ…

View More ರಾಮಮಂದಿರ ಪ್ರಕರಣ ಇಂದು ವಿಚಾರಣೆ: ಸುಪ್ರೀಂಕೋರ್ಟ್ ರಚಿಸಿದ್ದ ಸಂಧಾನ ಸಮಿತಿ ಸಲ್ಲಿಸಿರುವ ವರದಿ ಪರಿಶೀಲನೆ

ಅಯೋಧ್ಯೆಯಲ್ಲಿ ಗರಿಗೆದರಿದೆ ಶ್ರೀರಾಮ ಮಂದಿರ ನಿರ್ಮಾಣದ ಕನಸು

ಕಳೆದ ಮೂರು ದಶಕಗಳಿಂದ ರಾಮಮಂದಿರ ವಿವಾದ ಚುನಾವಣಾ ರಾಜಕೀಯದ ದಾಳವಾಗಿದ್ದರೂ, ಶ್ರೀರಾಮನಿಗೆ ಮಂದಿರ ನಿರ್ವಣವಾಗಿಲ್ಲವಲ್ಲ ಎಂಬ ಬೇಸರ ಹಿಂದೂ ಶ್ರದ್ಧಾಳುಗಳನ್ನು ಕಾಡುತ್ತಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಈಗ ‘ಸಂಧಾನ ಪ್ರಕ್ರಿಯೆ’ ಜಾರಿಯಲ್ಲಿದ್ದರೂ, ಇದರಿಂದ ಹೆಚ್ಚೇನೂ ಪರಿಣಾಮವಾಗದು…

View More ಅಯೋಧ್ಯೆಯಲ್ಲಿ ಗರಿಗೆದರಿದೆ ಶ್ರೀರಾಮ ಮಂದಿರ ನಿರ್ಮಾಣದ ಕನಸು

ಅಯೋಧ್ಯೆ ವಿವಾದ ಸಂಧಾನ ಸಫಲವಾಗಲಿ

ಹುಬ್ಬಳ್ಳಿ:ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹೇಳಿದಂತೆ ಆದಷ್ಟು ಶೀಘ್ರ ಸಂಧಾನ ಮಾತುಕತೆ ನಡೆದು ಸಫಲವಾದರೆ ಅದು ಸಂತೋಷದ ವಿಚಾರ, ಅದನ್ನು ನಾವು ಆಶಿಸುತ್ತೇವೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ…

View More ಅಯೋಧ್ಯೆ ವಿವಾದ ಸಂಧಾನ ಸಫಲವಾಗಲಿ

ಬಾಬ್ರಿ ಮಸೀದಿ ಧ್ವಂಸಕ್ಕೆ ಆಕ್ರೋಶ

ಬಾಗಲಕೋಟೆ: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿರುವ ಘಟನೆ ಖಂಡಿಸಿ ಟಿಪ್ಪು ಸುಲ್ತಾನ ಸಂಘದಿಂದ ಕರಾಳ ದಿನ ಆಚರಿಸಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಟಿಪ್ಪು…

View More ಬಾಬ್ರಿ ಮಸೀದಿ ಧ್ವಂಸಕ್ಕೆ ಆಕ್ರೋಶ

ಕೋರ್ಟ್ ತೀರ್ಪು ಕಾಯಲು ಸಾಧ್ಯವಿಲ್ಲ

ಎನ್.ಆರ್.ಪುರ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಲು ಸುಪ್ರೀಂ ಕೋರ್ಟ್ ತೀರ್ಪು ಕಾಯಲು ಸಾಧ್ಯವಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ತಾಲೂಕಿನ ಸೀತೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬುಧವಾರ ಪೂಜೆ ನೆರವೇರಿಸಿ…

View More ಕೋರ್ಟ್ ತೀರ್ಪು ಕಾಯಲು ಸಾಧ್ಯವಿಲ್ಲ

ರಾಮ ಮಂದಿರ ನಿರ್ವಣಕ್ಕೆ ತಡೆದರೆ ಖಡ್ಗ ಹಿಡಿಯಿರಿ

ವಿಜಯಪುರ: ರಾಮ ಮಂದಿರ ನಿರ್ಮಾಣ ಕೇವಲ ಸ್ಮಾರಕ, ಮೂರ್ತಿ, ಮಂದಿರ ಅಲ್ಲ ಅದು ಹಿಂದುಗಳ ಅಸ್ಮಿತೆ. ರಾಮ ಮಂದಿರ ನಿರ್ವಣಕ್ಕೆ ಯಾರಾದರೂ ತಡೆದರೆ ಕೈಯಲ್ಲಿ ಖಡ್ಗ ಹಿಡಿಯಿರಿ ಎಂದು ಕೇಸರಟ್ಟಿಯ ಶ್ರೀ ಸೋಮಲಿಂಗ ಸ್ವಾಮೀಜಿ…

View More ರಾಮ ಮಂದಿರ ನಿರ್ವಣಕ್ಕೆ ತಡೆದರೆ ಖಡ್ಗ ಹಿಡಿಯಿರಿ

ಸಬೂಬು ಬೇಕಿಲ್ಲ ಮಂದಿರ ನಿರ್ವಿುಸಿ

ಗದಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಿುಸಬೇಕು. ಕೇಂದ್ರ ಸರ್ಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಒಕ್ಕೊರಲ ಹಕ್ಕೊತ್ತಾಯ ನಗರದ ಮುನ್ಸಿಪಲ್ ಕಾಲೇಜ್ ಆವರಣದಲ್ಲಿ ಭಾನುವಾರ ಜರುಗಿದ ಜನಾಗ್ರಹ ಸಮಾವೇಶದಲ್ಲಿ ಪ್ರತಿಧ್ವನಿಸಿತು. ಕೊರಳಲ್ಲಿ ಕೇಸರಿ ಶಾಲು…

View More ಸಬೂಬು ಬೇಕಿಲ್ಲ ಮಂದಿರ ನಿರ್ವಿುಸಿ

ಗುರುನಾಥ ಕುಲಕರ್ಣಿಗೆ ಸಹಾಯಹಸ್ತ

ಧಾರವಾಡ: ತುರ್ತು ಪರಿಸ್ಥಿತಿ, ಅಯೋಧ್ಯೆ ಹೋರಾಟ ಮತ್ತು ಹುಬ್ಬಳ್ಳಿ ಧ್ವಜ ಹೋರಾಟದಲ್ಲಿ ಪಾಲ್ಗೊಂಡು ಜನ ಸಂಘ, ಬಿಜೆಪಿ ಕಟ್ಟಿ ಬೆಳೆಸಲು ಸಾಕಷ್ಟು ಶ್ರಮಿಸಿದ್ದ, ಸದ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಗುರುನಾಥ ಕುಲಕರ್ಣಿ ಅವರಿಗೆ ನೆರವು…

View More ಗುರುನಾಥ ಕುಲಕರ್ಣಿಗೆ ಸಹಾಯಹಸ್ತ