ಗುಜರಿ ವಸ್ತುಗಳನ್ನು ಕದಿಯಲು ಬಂದರು: ತಡೆಯಲು ಯತ್ನಿಸಿದ ಸೇನಾಪಡೆಯ ನಿವೃತ್ತ ಕ್ಯಾಪ್ಟನ್​ನನ್ನೇ ಕೊಂದರು

ಅಮೇಠಿ: ಇಲ್ಲಿಗೆ ಸಮೀಪದ ಗೋಡಿಯಾನ್​ ಕಾ ಪುರ್ವಾ ಗ್ರಾಮದಲ್ಲಿ ಗುಜರಿ ವಸ್ತುಗಳನ್ನು ಕದಿಯಲು 6 ಮಂದಿ ಕಳ್ಳರ ತಂಡ ಯತ್ನಿಸಿತ್ತು. ಇದನ್ನು ತಡೆಯಲು ಸೇನಾಪಡೆಯ ನಿವೃತ್ತ ಕ್ಯಾಪ್ಟನ್​ ಒಬ್ಬರು ಪ್ರಯತ್ನಿಸಿದ್ದರು. ಆದರೆ, ಅವರನ್ನು ಹಿಡಿದು…

View More ಗುಜರಿ ವಸ್ತುಗಳನ್ನು ಕದಿಯಲು ಬಂದರು: ತಡೆಯಲು ಯತ್ನಿಸಿದ ಸೇನಾಪಡೆಯ ನಿವೃತ್ತ ಕ್ಯಾಪ್ಟನ್​ನನ್ನೇ ಕೊಂದರು

ನವಜೋತ್​ ಸಿಂಗ್​ ಸಿಧು, ಯಾವಾಗ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೀರಿ? ಲೂಧಿಯಾನದೆಲ್ಲೆಡೆ ಪೋಸ್ಟರ್​ಗಳ ಪ್ರದರ್ಶನ

ಲೂಧಿಯಾನ: ಅಮರಿಂದರ್​ ಸಿಂಗ್​ ಸಚಿವ ಸಂಪುಟದ ಸದಸ್ಯರಾಗಿರುವ ನವಜೋತ್​ ಸಿಂಗ್​ ಸಿಧು ಅವರ ಸಂಕಷ್ಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಕೆಲದಿನಗಳ ಹಿಂದಷ್ಟೇ ಸಂಪುಟದಲ್ಲಿ ಹಿಂಬಡ್ತಿ ಪಡೆದುಕೊಂಡಿರುವ ಸಿಧು ಅವರನ್ನು ಜನರು ಈಗ ಯಾವಾಗ ರಾಜಕೀಯದಿಂದ…

View More ನವಜೋತ್​ ಸಿಂಗ್​ ಸಿಧು, ಯಾವಾಗ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೀರಿ? ಲೂಧಿಯಾನದೆಲ್ಲೆಡೆ ಪೋಸ್ಟರ್​ಗಳ ಪ್ರದರ್ಶನ

14 ಕಿ.ಮೀ. ಬರಿಗಾಲಿನಲ್ಲಿ ನಡೆದು ವಿನಾಯಕನ ದರ್ಶನ ಪಡೆದು ಹರಕೆ ತೀರಿಸಿದ ಕೇಂದ್ರ ಸಚಿವೆ!

ಮುಂಬೈ: 2019ನೇ ಲೋಕಸಭೆ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ವಿನಾಯಕ ದೇವಾಲಯಕ್ಕೆ ಬರಿಗಾಲಿನಲ್ಲಿ ನಡೆದು ಹೋಗಿ ಹರಕೆ ಈಡೇರಿಸಿದ್ದಾರೆ. ಸ್ಮೃತಿ ಹಾಗೂ ತಮ್ಮ ಅಪ್ತ…

View More 14 ಕಿ.ಮೀ. ಬರಿಗಾಲಿನಲ್ಲಿ ನಡೆದು ವಿನಾಯಕನ ದರ್ಶನ ಪಡೆದು ಹರಕೆ ತೀರಿಸಿದ ಕೇಂದ್ರ ಸಚಿವೆ!

ಬೆಂಬಲಿಗನ ಮೃತದೇಹ ಹೊರಲು ಹೆಗಲು ನೀಡಿದ ಸಂಸದೆ ಸ್ಮೃತಿ ಇರಾನಿ

ಲಖನೌ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಪರ ಪ್ರಚಾರ ನಡೆಸಿ ಅವರ ಗೆಲುವಿಗಾಗಿ ಶ್ರಮಿಸಿದ್ದ ಬಾರುಲಿ ಗ್ರಾಮದ ಮಾಜಿ ಮುಖ್ಯಸ್ಥ ಸುರೇಂದ್ರ ಸಿಂಗ್​ರನ್ನು ಶನಿವಾರ ತಡರಾತ್ರಿ…

View More ಬೆಂಬಲಿಗನ ಮೃತದೇಹ ಹೊರಲು ಹೆಗಲು ನೀಡಿದ ಸಂಸದೆ ಸ್ಮೃತಿ ಇರಾನಿ

ಅಮೇಠಿಯಲ್ಲಿ ರಾಜಕೀಯ ದ್ವೇಷ ಪ್ರೇರಿತ ದಾಳಿ: ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ

ಅಮೇಠಿ: ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಬೆಂಬಲಿಗರ ಗುಂಪು ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನನ್ನು ಕೊಲೆ ಮಾಡಿ, ಪರಾರಿಯಾಗಿದೆ. ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್​ ಹತ್ಯೆಯಾದವರು. ಶನಿವಾರ ತಡರಾತ್ರಿ ಗುಂಡಿಟ್ಟು…

View More ಅಮೇಠಿಯಲ್ಲಿ ರಾಜಕೀಯ ದ್ವೇಷ ಪ್ರೇರಿತ ದಾಳಿ: ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ

ಫಲಿತಾಂಶ ನೋಡಿ ಧೈರ್ಯಗೆಡಬೇಡಿ, ನಮ್ಮ ಮಾಲೀಕರಾದ ಜನತೆ ನೀಡಿರುವ ತೀರ್ಪನ್ನು ಗೌರವಿಸೋಣ: ರಾಹುಲ್​

ನವದೆಹಲಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನತೆಯೇ ಮಾಲೀಕರು ಎಂದು ಹೇಳಿದ್ದೆ. ಹಾಗಾಗಿ, ನಮ್ಮ ಮಾಲೀಕರಾದ ಜನತೆ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹೇಳಿದ್ದಾರೆ. ನವದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ…

View More ಫಲಿತಾಂಶ ನೋಡಿ ಧೈರ್ಯಗೆಡಬೇಡಿ, ನಮ್ಮ ಮಾಲೀಕರಾದ ಜನತೆ ನೀಡಿರುವ ತೀರ್ಪನ್ನು ಗೌರವಿಸೋಣ: ರಾಹುಲ್​

ರಾಯ್​ಬರೇಲಿಯಲ್ಲಿ ಸೋನಿಯಾ ಗೆಲುವಿನ ಓಟ: ಅಮೇಠಿಯಲ್ಲಿ ಹಿಂದೆ ಬಿದ್ದ ರಾಹುಲ್​ಗೆ ವಯಾನಾಡ್​ ಭರವಸೆ

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಅಂದರೆ ಅಂಚೆ ಮತ ಎಣಿಕೆ ಮುಕ್ತಾಯಗೊಳ್ಳುತ್ತಿದ್ದು ರಾಯ್​ಬರೇಲಿಯಲ್ಲಿ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಮುನ್ನಡೆ ಸಾಧಿಸಿದ್ದಾರೆ. ರಾಯ್​ ಬರೇಲಿ ಕಾಂಗ್ರೆಸ್ ಪಾಲಿಗೆ ಪಾಕೆಟ್​ ಕ್ಷೇತ್ರ ಎಂದೇ ಹೇಳಲಾಗುತ್ತದೆ.…

View More ರಾಯ್​ಬರೇಲಿಯಲ್ಲಿ ಸೋನಿಯಾ ಗೆಲುವಿನ ಓಟ: ಅಮೇಠಿಯಲ್ಲಿ ಹಿಂದೆ ಬಿದ್ದ ರಾಹುಲ್​ಗೆ ವಯಾನಾಡ್​ ಭರವಸೆ

ಕಾಶಿಯಲ್ಲಾದ ಅಭಿವೃದ್ಧಿ ಅಮೇಠಿಯಲ್ಲಿ ಇಲ್ಲವೇಕೆ?

ಮನೆ ಬಿಟ್ಟು ದೂರವಿರುವ ಬಹುತೇಕರಿಗೆ ‘ಪೂರ್ವಜರ ಆಸ್ತಿ’ ಅಭಿವೃದ್ಧಿಪಡಿಸುವ ಉಮೇದಿ ಇರದು. ಆದರೆ, ಅದರ ಮೇಲಿನ ಹಕ್ಕು ಬಿಟ್ಟು ಕೊಡುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿ ಸ್ಥಿತಿ ಇದಕ್ಕೆ ಹೊರತಾಗಿಲ್ಲ. ಮತ್ತೊಂದೆಡೆ,…

View More ಕಾಶಿಯಲ್ಲಾದ ಅಭಿವೃದ್ಧಿ ಅಮೇಠಿಯಲ್ಲಿ ಇಲ್ಲವೇಕೆ?

ಪ್ರಿಯಾಂಕಾ ಗಾಂಧಿಗೆ ಅಮೇಠಿಯಿಂದಲೇ ಸ್ಪರ್ಧಿಸುವ ಇಂಗಿತ? ಮುಂದಿನ ದಿನಗಳಲ್ಲಿ ನಿರ್ಧಾರವೆಂದ ರಾಹುಲ್​ ಸೋದರಿ

ನವದೆಹಲಿ: ಈ ಬಾರಿ ಸಕ್ರಿಯ ರಾಜಕಾರಣಕ್ಕೆ ಇಳಿದಿರುವ ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸುತ್ತಾರೆ ಎಂಬಂತಹ ಸುದ್ದಿ ಹರಡಿತ್ತು. ನಂತರ ಕಾಂಗ್ರೆಸ್​ ಅಜಯ್​​ ರಾಯ್​ ಅವರನ್ನು ಅಲ್ಲಿ…

View More ಪ್ರಿಯಾಂಕಾ ಗಾಂಧಿಗೆ ಅಮೇಠಿಯಿಂದಲೇ ಸ್ಪರ್ಧಿಸುವ ಇಂಗಿತ? ಮುಂದಿನ ದಿನಗಳಲ್ಲಿ ನಿರ್ಧಾರವೆಂದ ರಾಹುಲ್​ ಸೋದರಿ

ಪ್ರಧಾನಿ ಮೋದಿಗೆ ನಿರ್ದೇಶಿಸಿ ಎಂದು ಚುನಾವಣಾ ಆಯೋಗಕ್ಕೆ ವ್ಯಕ್ತಿಯೊಬ್ಬ ಬರೆದ ರಕ್ತದ ಪತ್ರದಲ್ಲೇನಿದೆ?

ಅಮೇಠಿ: ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ದೇಶಿಸುವಂತೆ ಅಮೇಠಿಯ ವ್ಯಕ್ತಿಯೊಬ್ಬ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾನೆ. ರಕ್ತದಲ್ಲಿ ಪತ್ರ…

View More ಪ್ರಧಾನಿ ಮೋದಿಗೆ ನಿರ್ದೇಶಿಸಿ ಎಂದು ಚುನಾವಣಾ ಆಯೋಗಕ್ಕೆ ವ್ಯಕ್ತಿಯೊಬ್ಬ ಬರೆದ ರಕ್ತದ ಪತ್ರದಲ್ಲೇನಿದೆ?