ಆರು ಮಕ್ಕಳ ಹೆತ್ತಳಾ ಮಹಾತಾಯಿ: 4 ಗಂಡು, 2 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಟೆಕ್ಸಾಸ್​ ಮಹಿಳೆ

ಹೌಸ್ಟನ್​: ಅಮೆರಿಕದ ಹೌಸ್ಟನ್​ ನಿವಾಸಿ ಎರಡು ಜೋಡಿ ಗಂಡು ಮಕ್ಕಳು ಹಾಗೂ ಒಂದು ಜೋಡಿ ಹೆಣ್ಣುಮಕ್ಕಳು ಸೇರಿ ಆರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈ ರೀತಿ 6 ಮಕ್ಕಳು ಜನಿಸುವುದು 470 ಕೋಟಿಗೆ…

View More ಆರು ಮಕ್ಕಳ ಹೆತ್ತಳಾ ಮಹಾತಾಯಿ: 4 ಗಂಡು, 2 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಟೆಕ್ಸಾಸ್​ ಮಹಿಳೆ

ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್​ ಬಿರುಗಾಳಿ!: 1,339 ವಿಮಾನಗಳ ಸಂಚಾರ ರದ್ದು

ಡೆನೆವರ್​: ಅಮೆರಿಕದ ಪರ್ವತಶ್ರೇಣಿಗಳು ಮತ್ತು ಬಯಲು ಪ್ರದೇಶದಲ್ಲಿ ಬಾಂಬ್​ ಬಿರುಗಾಳಿ ಉಂಟಾಯಿತು! ಇದರಿಂದಾಗಿ ಅಲ್ಲಿನ ವೈಮಾನಿಕ ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಅಂದಾಜು 1,339 ವಿಮಾನಗಳ ಸಂಚಾರ ರದ್ದುಗೊಂಡಿತು. ಹಾಂ, ಬಾಂಬ್​ಗಳ ಬಿರುಗಾಳಿನಾ?… ಉಗ್ರರು ಮತ್ತೊಮ್ಮೆ…

View More ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್​ ಬಿರುಗಾಳಿ!: 1,339 ವಿಮಾನಗಳ ಸಂಚಾರ ರದ್ದು

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಗೆ ಉಗ್ರರ ಹಿಂಸಾಕೃತ್ಯಗಳೇ ಕಾರಣ

ಅಮೆರಿಕ ಸೆಂಟ್ರಲ್​ ಕಮಾಂಡ್​ನ ಜನರಲ್​ ಜೋಸೆಫ್​ ವೋಟೆಲ್​ ಹೇಳಿಕೆ ವಾಷಿಂಗ್ಟನ್​: ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ನೆಲೆಸಿ, ಅಲ್ಲಿಂದ ಹಿಂಸಾಕೃತ್ಯಗಳನ್ನು ಎಸಗುತ್ತಿರುವ ಉಗ್ರರು ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಮೂಡಿಸಲು ಯತ್ನಿಸುತ್ತಿರುವುದಾಗಿ ಸೆಂಟ್​ಕಾಂ…

View More ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಗೆ ಉಗ್ರರ ಹಿಂಸಾಕೃತ್ಯಗಳೇ ಕಾರಣ

ಭಾರತದ ವಿರುದ್ಧ ಪಾಕ್​ನಿಂದ ಎಫ್​-16 ಬಳಕೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ

ವಾಷಿಂಗ್ಟನ್​: ಪಾಕಿಸ್ತಾನ ಸೇನೆಯು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಅಮೆರಿಕದಿಂದ ಪಡೆದ ಎಫ್​-16 ವಿಮಾನವನ್ನು ಬಳಕೆ ಮಾಡಿದೆ ಎನ್ನಲಾದ ಪ್ರಕರಣವನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. “ಈ ಘಟನೆಯನ್ನು ಅಮೆರಿಕ ಸೂಕ್ಷ್ಮವಾಗಿ…

View More ಭಾರತದ ವಿರುದ್ಧ ಪಾಕ್​ನಿಂದ ಎಫ್​-16 ಬಳಕೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ

ಭಾರತಕ್ಕೆ ಹೊಸ ಆಘಾತ ನೀಡಲು ಮುಂದಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್: ಪುಲ್ವಾಮಾ ಉಗ್ರ ದಾಳಿಯ ಬೆನ್ನಲ್ಲೇ ಭಾರತದ ಪರ ನಿಂತಿದ್ದ ಅಮೆರಿಕ ಇದೀಗ ತನ್ನ ನಿಲುವು ಬದಲಿಸಿಕೊಂಡಿದ್ದು, ಭಾರತಕ್ಕೆ ನೀಡುತ್ತಿದ್ದ ವ್ಯಾಪಾರ ಆದ್ಯತೆಯನ್ನು ಕೊನೆಗೊಳಿಸಲು ಉದ್ದೇಶಿದೆ. ಈ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್…

View More ಭಾರತಕ್ಕೆ ಹೊಸ ಆಘಾತ ನೀಡಲು ಮುಂದಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಅಮೆರಿಕದ ಅಲ್ಬಾಮಾದಲ್ಲಿ ಭಾರಿ ಸುಂಟರಗಾಳಿ, 22 ಜನರ ಸಾವು: ಸಾವುನೋವು ಇನ್ನಷ್ಟು ಹೆಚ್ಚುವ ಸಾಧ್ಯತೆ

ವಾಷಿಂಗ್ಟನ್​: ಅಮೆರಿಕದ ಅಲ್ಬಾಮಾಕ್ಕೆ ಭಾರಿ ಸುಂಟರಗಾಳಿ ಅಪ್ಪಳಿಸಿದ್ದು ಅಂದಾಜು 22 ಮಂದಿ ಮೃತಪಟ್ಟಿದ್ದಾರೆ. ಹಲವು ಕಡೆ ಭಾರಿ ಮರಗಳು ಕೂಡ ಬುಡಮೇಲು ಆಗಿದ್ದು, ಕಟ್ಟಡಗಳಿಗೆ ಸಾಕಷ್ಟು ಹಾನಿಯಾಗಿದೆ. ಇದರಿಂದಾಗಿ ಸಾವುನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ…

View More ಅಮೆರಿಕದ ಅಲ್ಬಾಮಾದಲ್ಲಿ ಭಾರಿ ಸುಂಟರಗಾಳಿ, 22 ಜನರ ಸಾವು: ಸಾವುನೋವು ಇನ್ನಷ್ಟು ಹೆಚ್ಚುವ ಸಾಧ್ಯತೆ

ಅಮೆರಿಕದ ವಾಹನಗಳಿಗೆ ಭಾರತ ಹೆಚ್ಚು ಸುಂಕ ವಿಧಿಸುತ್ತಿದೆ: ನಾವೂ ಭಾರತಕ್ಕೆ ಬದಲಿ ತೆರಿಗೆ ವಿಧಿಸುತ್ತೇವೆ

ಮೆರಿಲ್ಯಾಂಡ್​(ಅಮೆರಿಕ): ಭಾರತವು ಅಮೆರಿಕದ ವಸ್ತುಗಳಿಗೆ ಅತ್ಯಧಿಕ ಸುಂಕ ವಿಧಿಸುವ ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ ಕೂಡ ಪ್ರತಿ ತೆರಿಗೆ ವಿಧಿಸಲಿದೆ ( Reciprocal Tax) ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ. ಮೆರಿಲ್ಯಾಂಡ್​ನ…

View More ಅಮೆರಿಕದ ವಾಹನಗಳಿಗೆ ಭಾರತ ಹೆಚ್ಚು ಸುಂಕ ವಿಧಿಸುತ್ತಿದೆ: ನಾವೂ ಭಾರತಕ್ಕೆ ಬದಲಿ ತೆರಿಗೆ ವಿಧಿಸುತ್ತೇವೆ

ಪಾಕ್​ಗೆ ಎಫ್-16 ಉರುಳು?

ಅಮೆರಿಕದಿಂದ ಷರತ್ತಿನ ಮೇಲೆ ಖರೀದಿಸಿದ್ದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಭಾರತದ ವಾಯುಪಡೆ ಎದುರಿಸಲು ಬಳಕೆ ಮಾಡುವ ಮೂಲಕ ಪಾಕಿಸ್ತಾನ ದೊಡ್ಡ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದೆ. ಷರತ್ತು ಉಲ್ಲಂಘನೆ ಸಾಬೀತಾದರೆ ಪಾಕ್ ವಿರುದ್ಧ ಕ್ರಮ…

View More ಪಾಕ್​ಗೆ ಎಫ್-16 ಉರುಳು?

ಪಾಕ್​ಗೆ ಪುರಾವೆ ಫಜೀತಿ

ನವದೆಹಲಿ/ವಾಷಿಂಗ್ಟನ್: ಬಾಲಾಕೋಟ್​ನ ಜೈಷ್ ಉಗ್ರ ಶಿಬಿರದ ಮೇಲೆ ಭಾರತದ ವಾಯುಪಡೆ ದಾಳಿಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂಬ ಪಾಕಿಸ್ತಾನದ ವಾದ ಸುಳ್ಳೆಂಬುದಕ್ಕೆ ಮತ್ತಷ್ಟು ಆಧಾರ ಸಿಕ್ಕಿವೆ. ಭಾರತದ ವೈಮಾನಿಕ ದಾಳಿಗೆ ಜೈಷ್ ಉಗ್ರ ನೆಲೆ…

View More ಪಾಕ್​ಗೆ ಪುರಾವೆ ಫಜೀತಿ

ಉಗ್ರ ನಿಗ್ರಹಕ್ಕೆ ಪಾಕ್​ಗೆ ಇದು ಸಕಾಲ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿಂದು ನಾಯಕಿ ತುಳಸಿ ಹೇಳಿಕೆ

ವಾಷಿಂಗ್ಟನ್​: ಪಾಕಿಸ್ತಾನವನ್ನು ಭಯೋತ್ಪಾದಕರ ಸುರಕ್ಷಿತ ತಾಣವಾಗಿ ಮಾಡುವುದನ್ನು ನಿಲ್ಲಿಸಿ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿ, ಅಮೆರಿಕ ಕಾಂಗ್ರೆಸ್​ನ ಮೊದಲ ಹಿಂದು ಸಂಸದೆ ತುಳಸಿ ಗಬ್ಬಾರ್ಡ್​ ಆಗ್ರಹಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇತ್ತೀಚೆಗೆ…

View More ಉಗ್ರ ನಿಗ್ರಹಕ್ಕೆ ಪಾಕ್​ಗೆ ಇದು ಸಕಾಲ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿಂದು ನಾಯಕಿ ತುಳಸಿ ಹೇಳಿಕೆ