ತನ್ನನ್ನು ಅಣುಕಿಸಿದ್ದ ಅಮೆರಿಕ ಅಧ್ಯಕ್ಷರಿಗೆ ಟ್ವಿಟರ್​ ಬಯೋಗ್ರಫಿ ಬದಲಾಯಿಸೋ ಮೂಲಕ ತಿರುಗೇಟು ನೀಡಿದ ಗ್ರೇಟಾ ತುಂಬರ್ಗ್​!

ನ್ಯೂಯಾರ್ಕ್​: ತನ್ನನ್ನು ಅಣುಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ತನ್ನ ಟ್ವಿಟರ್​ ಪ್ರೋಫೈಲ್​ ಅನ್ನು ಬದಲಾವಣೆ ಮಾಡುವ ಮೂಲಕ ಸ್ವೀಡನ್​ನ ಬಾಲಕಿ ಹಾಗೂ ಹವಾಮಾನ ಕಾರ್ಯಕರ್ತೆ ಗ್ರೇಟಾ ತುಂಬರ್ಗ್ ತಿರುಗೇಟು ನೀಡಿದ್ದಾರೆ. ಸೋಮವಾರ…

View More ತನ್ನನ್ನು ಅಣುಕಿಸಿದ್ದ ಅಮೆರಿಕ ಅಧ್ಯಕ್ಷರಿಗೆ ಟ್ವಿಟರ್​ ಬಯೋಗ್ರಫಿ ಬದಲಾಯಿಸೋ ಮೂಲಕ ತಿರುಗೇಟು ನೀಡಿದ ಗ್ರೇಟಾ ತುಂಬರ್ಗ್​!

ಪರಿಸರ ಸಂರಕ್ಷಣೆಗೆ ಜಾಗತಿಕ ಆಂದೋಲನ: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಮಿತಿ ಸಭೆ, ಸೌರಶಕ್ತಿ ಒಕ್ಕೂಟಕ್ಕೆ ಸೇರಬನ್ನಿ ಮೋದಿ ಕರೆ

ನ್ಯೂಯಾರ್ಕ್: ಹವಾಮಾನ ಬದಲಾವಣೆಯಿಂದಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಲೋಚನೆಗಳಲ್ಲಿ ಬದಲಾವಣೆ ತರುವ ಅಗತ್ಯವಿದೆ. ಇದಕ್ಕಾಗಿ ವಿಶ್ವವ್ಯಾಪಿ ಆಂದೋಲನ ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿಶ್ವಸಂಸ್ಥೆಯ 74ನೇ ಮಹಾಅಧಿವೇಶನದ ಸಂದರ್ಭದಲ್ಲಿ…

View More ಪರಿಸರ ಸಂರಕ್ಷಣೆಗೆ ಜಾಗತಿಕ ಆಂದೋಲನ: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಮಿತಿ ಸಭೆ, ಸೌರಶಕ್ತಿ ಒಕ್ಕೂಟಕ್ಕೆ ಸೇರಬನ್ನಿ ಮೋದಿ ಕರೆ

ಹೌಡಿ ಮೋದಿ ಕಾರ್ಯಕ್ರಮಕ್ಕಾಗಿ ಹುಟ್ಟುಹಬ್ಬ ಆಚರಣೆ ತಪ್ಪಿಸಿಕೊಂಡ ಅಮೆರಿಕ ಸಂಸದರ ಪತ್ನಿಗೆ ಮೋದಿ ಹೇಳಿದ್ದೇನು?

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮದ ಸಂದರ್ಭದಲ್ಲೇ ಅಮೆರಿಕದ ಸಂಸತ್​ ಸದಸ್ಯ ಜಾನ್​ ಕಾರ್ನಿನ್​ ಅವರ ಪತ್ನಿ ಸ್ಯಾಂಡಿಯ ಹುಟ್ಟಹಬ್ಬ ಬಂದಿತ್ತು. ಆಚರಣೆಗಾಗಿ ಭಾರಿ ಸಿದ್ಧತೆಯಲ್ಲಿ ತೊಡಗಿದ್ದ ಸ್ಯಾಂಡಿ ಅನಿವಾರ್ಯವಾಗಿ ಅದನ್ನು…

View More ಹೌಡಿ ಮೋದಿ ಕಾರ್ಯಕ್ರಮಕ್ಕಾಗಿ ಹುಟ್ಟುಹಬ್ಬ ಆಚರಣೆ ತಪ್ಪಿಸಿಕೊಂಡ ಅಮೆರಿಕ ಸಂಸದರ ಪತ್ನಿಗೆ ಮೋದಿ ಹೇಳಿದ್ದೇನು?

VIDEO: ಅವಿಸ್ಮರಣೀಯ ಕ್ಷಣಗಳು: ಹೌಡಿ ಮೋದಿ ಕಾರ್ಯಕ್ರಮದ ಬಳಿಕ ಶಿರಸಿ ಬಾಲಕನಿಗೆ ಸೆಲ್ಫಿ ಕೊಟ್ಟ ಟ್ರಂಪ್​, ಮೋದಿ

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದ ಭಾರತೀಯ…

View More VIDEO: ಅವಿಸ್ಮರಣೀಯ ಕ್ಷಣಗಳು: ಹೌಡಿ ಮೋದಿ ಕಾರ್ಯಕ್ರಮದ ಬಳಿಕ ಶಿರಸಿ ಬಾಲಕನಿಗೆ ಸೆಲ್ಫಿ ಕೊಟ್ಟ ಟ್ರಂಪ್​, ಮೋದಿ

‘ಹೌಡಿ ಮೋದಿ’ ಎಂದವರಿಗೆ ಎಂಟು ಭಾಷೆಗಳಲ್ಲಿ ಉತ್ತರಿಸಿದ ಪ್ರಧಾನಿ; ‘ಎಲ್ಲವೂ ಚೆನ್ನಾಗಿದೆ’ ಎಂದು ಕನ್ನಡದಲ್ಲೂ ಹೇಳಿದರು

ಹ್ಯೂಸ್ಟನ್​: ನೀವೆಲ್ಲರೂ ಸೇರಿ ಹೌಡಿ ಮೋದಿ ಎಂದು ಪ್ರಶ್ನಿಸಿದರೆ, ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬುದೇ ನನ್ನ ಉತ್ತರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡ ಸೇರಿ ಭಾರತದ 8 ಭಾಷೆಗಳಲ್ಲಿ ಹೇಳಿದಾಗ ಎನ್​ಆರ್​ಜಿ ಸ್ಟೇಡಿಯಂನಲ್ಲಿ…

View More ‘ಹೌಡಿ ಮೋದಿ’ ಎಂದವರಿಗೆ ಎಂಟು ಭಾಷೆಗಳಲ್ಲಿ ಉತ್ತರಿಸಿದ ಪ್ರಧಾನಿ; ‘ಎಲ್ಲವೂ ಚೆನ್ನಾಗಿದೆ’ ಎಂದು ಕನ್ನಡದಲ್ಲೂ ಹೇಳಿದರು

ಅಮೆರಿಕ ಅಧ್ಯಕ್ಷರನ್ನು ಹೊಗಳಿದ ಪ್ರಧಾನಿ ಮೋದಿ; ಟ್ರಂಪ್​ರಿಂದ ತಾವು ಕಲಿತಿದ್ದೇನು ಎಂಬ ಗುಟ್ಟು ರಟ್ಟು ಮಾಡಿದರು…

ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತದ ಹೆಗ್ಗಳಿಕೆಯನ್ನು ಶಿಖರಾಗ್ರಕ್ಕೆ ಕೊಂಡೊಯ್ದ ಹೌಡಿ ಮೋದಿಯಲ್ಲಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಅಂತಾರಾಷ್ಟ್ರೀಯವಾಗಿ ವ್ಯವಹರಿಸುವ ನಾಯಕನಿಗೆ ಅತ್ಯಗತ್ಯವಾಗಿ ಬೇಕಾಗಿರುವ ಸಂಧಾನ…

View More ಅಮೆರಿಕ ಅಧ್ಯಕ್ಷರನ್ನು ಹೊಗಳಿದ ಪ್ರಧಾನಿ ಮೋದಿ; ಟ್ರಂಪ್​ರಿಂದ ತಾವು ಕಲಿತಿದ್ದೇನು ಎಂಬ ಗುಟ್ಟು ರಟ್ಟು ಮಾಡಿದರು…

ಅಮೆರಿಕ ಭಾರತವನ್ನು ಪ್ರೀತಿಸುತ್ತದೆ; ಹ್ಯೂಸ್ಟನ್​ನ ಹೌಡಿ ಮೋದಿ ಕಾರ್ಯಕ್ರಮದ ಅದ್ಭುತ ಯಶಸ್ಸಿನ ಬಳಿಕ ಟ್ರಂಪ್​ ಟ್ವೀಟ್​

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿತು. ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಅಮೆರಿಕ ರಾಷ್ಟ್ರೀಯ ಧ್ವಜವಿರುವ ವೇದಿಕೆಯನ್ನು ಬಿಟ್ಟು, ಭಾರತ ಹಾಗೂ ಅಮೆರಿಕದ ರಾಷ್ಟ್ರೀಯ ಧ್ವಜಗಳಿದ್ದ ವೇದಿಕೆಯನ್ನು…

View More ಅಮೆರಿಕ ಭಾರತವನ್ನು ಪ್ರೀತಿಸುತ್ತದೆ; ಹ್ಯೂಸ್ಟನ್​ನ ಹೌಡಿ ಮೋದಿ ಕಾರ್ಯಕ್ರಮದ ಅದ್ಭುತ ಯಶಸ್ಸಿನ ಬಳಿಕ ಟ್ರಂಪ್​ ಟ್ವೀಟ್​

ಮೋದಿಗೆ ಹ್ಯೂ’ಸ್ಟನ್’!

ಹ್ಯೂಸ್ಟನ್: ಇಲ್ಲಿನ ಭವ್ಯ ಎನ್​ಆರ್​ಜಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ 50 ಸಹಸ್ರಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರ ಸಮ್ಮುಖದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ರಾಷ್ಟ್ರದ ಪ್ರಮುಖ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಪ್ರಧಾನಿ…

View More ಮೋದಿಗೆ ಹ್ಯೂ’ಸ್ಟನ್’!

ಹ್ಯೂಸ್ಟನ್​ನಲ್ಲಿ ನಮೋ ಮಿಠಾಯಿ ಥಾಲಿ, ನಮೋ ಥಾಲಿ ಸೇವ್ರಿ, ಜತೆಗೆ ಸಿಗಲಿದೆ ಪ್ರಧಾನಿ ಮೋದಿ ಅವರಿಗೆ ಪ್ರಿಯವಾದ ಚಟ್ನಿಗಳು

ಹ್ಯೂಸ್ಟನ್​: ಅದೊಂದು ಕಾಲವಿತ್ತು. ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೂ ಮುನ್ನ ಅಮೆರಿಕಕ್ಕೆ ತೆರಳಲು ಅವರಿಗೆ ನಿರ್ಬಂಧವಿತ್ತು. ಆದರೆ ಅವರು ಪ್ರಧಾನಿಯಾದ ಬಳಿಕ ಈ ನಿರ್ಬಂಧ ತೆರವುಗೊಂಡಿತು. ಆ ನಂತರದಲ್ಲಿ ಇಡೀ ಅಮೆರಿಕವೇ ಮೋದಿ ಅವರ ಮೋಡಿಗೆ…

View More ಹ್ಯೂಸ್ಟನ್​ನಲ್ಲಿ ನಮೋ ಮಿಠಾಯಿ ಥಾಲಿ, ನಮೋ ಥಾಲಿ ಸೇವ್ರಿ, ಜತೆಗೆ ಸಿಗಲಿದೆ ಪ್ರಧಾನಿ ಮೋದಿ ಅವರಿಗೆ ಪ್ರಿಯವಾದ ಚಟ್ನಿಗಳು

VIDEO: ಹ್ಯೂಸ್ಟನ್​ನಲ್ಲಿ ಪ್ರಧಾನಿ ಮೋದಿ ಭೇಟಿಯಾದ ಕಾಶ್ಮೀರಿ ಪಂಡಿತರ ನಿಯೋಗ: ಸಮುದಾಯದ 7 ಲಕ್ಷ ಜನರು ಋಣಿ ಎಂದರು

ಹ್ಯೂಸ್ಟನ್​: ಅಮೆರಿಕ ಪ್ರವಾಸದ ಮೊದಲ ಭಾಗವಾಗಿ ಹ್ಯೂಸ್ಟನ್​ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಶ್ಮೀರಿ ಪಂಡಿತರ ನಿಯೋಗ ಭೇಟಿಯಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮತ್ತು ವಿಶೇಷಾಧಿಕಾರವನ್ನು ರದ್ದುಗೊಳಿಸಿದ್ದಕ್ಕಾಗಿ ಕೃತಜ್ಞತೆ ಅರ್ಪಿಸಿತು.…

View More VIDEO: ಹ್ಯೂಸ್ಟನ್​ನಲ್ಲಿ ಪ್ರಧಾನಿ ಮೋದಿ ಭೇಟಿಯಾದ ಕಾಶ್ಮೀರಿ ಪಂಡಿತರ ನಿಯೋಗ: ಸಮುದಾಯದ 7 ಲಕ್ಷ ಜನರು ಋಣಿ ಎಂದರು