ಅಮೃತ್​ಸರದ ಮತಗಟ್ಟೆಯೊಂದರಲ್ಲಿ ನಾಳೆ ಮರು ಮತದಾನ ನಡೆಸಲು ಚುನಾವಣಾ ಆಯೋಗದ ಆದೇಶ

ಚಂಡೀಗಢ: ಪಂಜಾಬ್​ನ ಅಮೃತ್​ಸರ ಲೋಕಸಭಾ ಕ್ಷೇತ್ರದ ಮತಕೇಂದ್ರ 123ರಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ಆದೇಶ ನೀಡಿದೆ. ಚುನಾವಣೆ ಪ್ರಕ್ರಿಯೆ ವೇಳೆ ಈ ಮತಗಟ್ಟೆಯಲ್ಲಿ ಅಜಾಗರೂಕತೆ ತೋರಲಾಗಿದ್ದರಿಂದ ಮೇ 22ರಂದು ಮರು ಮತದಾನ…

View More ಅಮೃತ್​ಸರದ ಮತಗಟ್ಟೆಯೊಂದರಲ್ಲಿ ನಾಳೆ ಮರು ಮತದಾನ ನಡೆಸಲು ಚುನಾವಣಾ ಆಯೋಗದ ಆದೇಶ