ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನುಸುಳುಕೋರರ ನಿರ್ಮೂಲನೆ: ಅಮಿತ್‌ ಷಾ

ಪಣಜಿ: ಬಿಜೆಪಿಯನ್ನು ಮಣಿಸಲು ವಿಪಕ್ಷಗಳೆಲ್ಲ ಮಾಡಿಕೊಂಡಿರುವ ಮಹಾಮೈತ್ರಿಯು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದದ್ದೇ ಆದರೆ ವಾರದ ಆರೂ ದಿನವೂ ಒಬ್ಬೊಬ್ಬ ಪ್ರಧಾನಮಂತ್ರಿಯಾಗುತ್ತಾರೆ. ಭಾನುವಾರ ದೇಶಕ್ಕೆ ರಜೆ ಕೊಡುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌…

View More ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನುಸುಳುಕೋರರ ನಿರ್ಮೂಲನೆ: ಅಮಿತ್‌ ಷಾ

ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ

ನವದೆಹಲಿ: ನಮಗೆ ರಾಮ ಮಂದಿರ ಆದಷ್ಟು ಬೇಗ ನಿರ್ಮಾಣವಾಗಬೇಕು. ಆದರೆ, ಕಾಂಗ್ರೆಸ್​ನಿಂದ ತಡವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಆರೋಪಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ಎರಡು ದಿನ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ…

View More ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ

ಸೋಲಿನ ಪರಾಮರ್ಶೆಗಾಗಿ ಮಹತ್ತರ ಸಭೆ ಕರೆದ ಬಿಜೆಪಿ ಹೈಕಮಾಂಡ್​

ನವದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಸೋಲು ಕಂಡ ನಂತರ ಎಚ್ಚೆತ್ತಿರುವ ಬಿಜೆಪಿ ಹೈಕಮಾಂಡ್​ ಗುರುವಾರ ಮಧ್ಯಾಹ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರ ನೇತೃತ್ವದಲ್ಲಿ ಸೋಲಿನ ಪರಾಮರ್ಶೆಗಾಗಿ ಪಕ್ಷದ ನಾಯಕರೊಂದಿಗೆ ಸಭೆ ಕರೆದಿದೆ.…

View More ಸೋಲಿನ ಪರಾಮರ್ಶೆಗಾಗಿ ಮಹತ್ತರ ಸಭೆ ಕರೆದ ಬಿಜೆಪಿ ಹೈಕಮಾಂಡ್​

ಡಿ.13ಕ್ಕೆ ಬಿಜೆಪಿ ರಾಷ್ಟ್ರ ಘಟಕದ ಪದಾಧಿಕಾರಿಗಳ ಸಭೆ: ಮಹತ್ವ ಪಡೆದ ಸಭೆಯ ಹಿಂದಿನ ಕಾರಣವೇನು?

ನವದೆಹಲಿ: ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್​ ಶಾ ಅವರು ಡಿ.13 ರಂದು ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗುವ ಎರಡೇ ದಿನಕ್ಕೆ ನಡೆಯುತ್ತಿರುವ ಈ ಸಭೆ ರಾಜಕೀಯವಾಗಿ…

View More ಡಿ.13ಕ್ಕೆ ಬಿಜೆಪಿ ರಾಷ್ಟ್ರ ಘಟಕದ ಪದಾಧಿಕಾರಿಗಳ ಸಭೆ: ಮಹತ್ವ ಪಡೆದ ಸಭೆಯ ಹಿಂದಿನ ಕಾರಣವೇನು?

ಪ್ರಧಾನಿ ಹಾಗೂ ಸಿಎಂ ಹುದ್ದೆಗೆ ಬಿಜೆಪಿ ಮರುಜನ್ಮ ನೀಡಿದೆ: ನಿತಿನ್​​ ಗಡ್ಕರಿ

ಹೈದರಾಬಾದ್​: ಪ್ರಜಾಪಭುತ್ವವನ್ನು ನಿರ್ಲಕ್ಷ್ಯಿಸಿ ವಂಶಪಾರಂಪರ್ಯ ರಾಜಕೀಯ ವ್ಯವಸ್ಥೆಯನ್ನು ಅನುಸರಿಸುತ್ತಿದ್ದರು ಎಂದು ಆರೋಪಿಸಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರು ಕಾಂಗ್ರೆಸ್​ ವಿರುದ್ಧ ಕೆಂಡಾಮಂಡಲರಾದರು. ಹೈದರಾಬಾದಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಯುವ ಮೋರ್ಚಾ…

View More ಪ್ರಧಾನಿ ಹಾಗೂ ಸಿಎಂ ಹುದ್ದೆಗೆ ಬಿಜೆಪಿ ಮರುಜನ್ಮ ನೀಡಿದೆ: ನಿತಿನ್​​ ಗಡ್ಕರಿ

ಆಸ್ಪತ್ರೆ ಸೇರಿದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸರ್ಕಾರ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್​ ಅವರ ಸಚಿವ ಸಂಪುಟದಿಂದ ಇಬ್ಬರು ಸಚಿವರನ್ನು ಕೈ ಬಿಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಸೋಮವಾರ ತಿಳಿಸಿದೆ. ಬಿಜೆಪಿಯ ನಗರಾಭಿವೃದ್ಧಿ ಇಲಾಖೆ ಸಚಿವ ಫ್ರಾನ್ಸಿಸ್​ ಡಿಸೋಜಾ ಮತ್ತು…

View More ಆಸ್ಪತ್ರೆ ಸೇರಿದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸರ್ಕಾರ

ಇಂದು ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್​ ಆಗಮನ: ಎಲ್ಲದಕ್ಕೂ ಸಿದ್ಧರಾಗಿರುವಂತೆ ಶಾಸಕರಿಗೆ ಬಿಎಸ್​ವೈ ಸೂಚನೆ

ಬೆಂಗಳೂರು: ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಇಂದು ಬಿಜೆಪಿ ಹೈಕಮಾಂಡ್​ ರಾಜ್ಯಕ್ಕೆ ಎಂಟ್ರಿಕೊಡಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಸೂಚನೆ ಮೇರೆಗೆ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​, ರಾಜ್ಯ ಬಿಜೆಪಿ ಉಸ್ತುವಾರಿ…

View More ಇಂದು ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್​ ಆಗಮನ: ಎಲ್ಲದಕ್ಕೂ ಸಿದ್ಧರಾಗಿರುವಂತೆ ಶಾಸಕರಿಗೆ ಬಿಎಸ್​ವೈ ಸೂಚನೆ

ಯಶಸ್ವಿ ಆಪರೇಷನ್​ಗೆ ಹೈಕಮಾಂಡ್ ಸಮ್ಮತಿ, ಷರತ್ತು ಅನ್ವಯ!

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದಿದ್ದರೆ ಅಭ್ಯಂತರವೇನೂ ಇಲ್ಲ. ಆದರೆ ಮೈತ್ರಿ ಸರ್ಕಾರ ಬೀಳುವ, ಹೊಸ ಸರ್ಕಾರ ರಚಿಸುವ ಎಲ್ಲ ಪ್ರಕ್ರಿಯೆ ನವೆಂಬರ್ ಅಂತ್ಯದೊಳಗೆ ಮುಗಿಯಬೇಕು, ವಿಫಲ ಯತ್ನ ಆಗಬಾರದು. ಇವಿಷ್ಟೂ ರಾಜ್ಯ ಬಿಜೆಪಿ…

View More ಯಶಸ್ವಿ ಆಪರೇಷನ್​ಗೆ ಹೈಕಮಾಂಡ್ ಸಮ್ಮತಿ, ಷರತ್ತು ಅನ್ವಯ!

ಮೋದಿ ಚುನಾವಣಾ ಕಹಳೆ

ನವದೆಹಲಿ: ಮುಂಬರುವ ಲೋಕಸಭಾ ಮಹಾಸಮರಕ್ಕೆ ಬಿಜೆಪಿಯ ಘೋಷವಾಕ್ಯ ಸಿದ್ಧವಾಗಿದೆ. ‘ಅಜೇಯ ಭಾರತ, ಅಟಲ ಬಿಜೆಪಿ…’ ಎಂಬ ಸಂಕಲ್ಪದ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆ…

View More ಮೋದಿ ಚುನಾವಣಾ ಕಹಳೆ

ಅಸ್ಸಾಂ ಪೌರತ್ವ ವಿವಾದ ಸಂಸತ್​ನಲ್ಲಿ ಪ್ರತಿಧ್ವನಿ

ನವದೆಹಲಿ: ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಕರಡು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಸಂಸದರು ಸಂಸತ್‌ನಲ್ಲಿ ಗದ್ದಲ ಎಬ್ಬಿಸಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ತಿರುಗೇಟು ನೀಡಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರು…

View More ಅಸ್ಸಾಂ ಪೌರತ್ವ ವಿವಾದ ಸಂಸತ್​ನಲ್ಲಿ ಪ್ರತಿಧ್ವನಿ