ಪತಿ ಗೆಲುವಿಗೆ ಪತ್ನಿ ಪಾದಯಾತ್ರೆ

ಔರಾದ್: ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲುವಿಗಾಗಿ ಪತ್ನಿ ಡಾ.ಗೀತಾ ಮಂಗಳವಾರ ಪಟ್ಟಣದ ಅಮರೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ನಂತರ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಪತಿ ಪರವಾಗಿ ಮತಯಾಚಿಸಿದರು.…

View More ಪತಿ ಗೆಲುವಿಗೆ ಪತ್ನಿ ಪಾದಯಾತ್ರೆ

ಅದ್ದೂರಿಯಾಗಿ ಜರುಗಿದ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಔರಾದ್ತೆಲಂಗಾಣ, ಮಹಾರಾಷ್ಟ್ರ ಮತ್ತು ಕನರ್ಾಟಕ ಗಡಿಭಾಗದ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಬುಧವಾರ ಬೆಳಗ್ಗಿನ ಜಾವ ಅಂತಾರಾಜ್ಯ ಅಮರೇಶ್ವರ ರಥೋತ್ಸವ ನೆರವೇರಿತು. ಪಟ್ಟಣದ ಅಮರೇಶ್ವರ ಜಾತ್ರೆ ಅಂಗವಾಗಿ ಅಮರೇಶ್ವರ ದೇವಾಲಯದಿಂದ ಅಗ್ನಿಕುಂಡದವರೆಗೆ ನಡೆದ…

View More ಅದ್ದೂರಿಯಾಗಿ ಜರುಗಿದ ರಥೋತ್ಸವ