ಪವಿತ್ರ ಅಮರನಾಥ ಯಾತ್ರೆ ಮುಕ್ತಾಯ: 2.85 ಲಕ್ಷ ಯಾತ್ರಿಕರಿಂದ ಶಿವಲಿಂಗ ದರ್ಶನ

ಶ್ರೀನಗರ: ಪವಿತ್ರ ಅಮರನಾಥ ಯಾತ್ರೆ ಭಾನುವಾರ ಮುಕ್ತಾಯಗೊಂಡಿದ್ದು, ಈ ವರ್ಷ ಒಟ್ಟು 2 ಲಕ್ಷದ 85 ಸಾವಿರ ಯಾತ್ರಿಕರು ಮಂಜಿನ ಶಿವಲಿಂಗದ ದರ್ಶನ ಪಡೆದಿದ್ದಾರೆ. ಜೂನ್​ 28 ರಂದು ಅಮರನಾಥ ಯಾತ್ರೆ ಆರಂಭವಾಗಿತ್ತು, ಬಲ್ತಾಲ್​…

View More ಪವಿತ್ರ ಅಮರನಾಥ ಯಾತ್ರೆ ಮುಕ್ತಾಯ: 2.85 ಲಕ್ಷ ಯಾತ್ರಿಕರಿಂದ ಶಿವಲಿಂಗ ದರ್ಶನ

ಅಮರನಾಥ ಯಾತ್ರಿಕರಿದ್ದ ವಾಹನ ಅಪಘಾತ: 13 ಜನರಿಗೆ ಗಾಯ

ಶ್ರೀನಗರ: ಅಮರನಾಥ ಯಾತ್ರಿಕರು ಪ್ರಯಾಣಿಸುತ್ತಿದ್ದ ಟೆಂಪೋ ವಾಹನ ಗುರುವಾರ ಉಧಂಪುರದಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 13 ಯಾತ್ರಿಕರು ಗಾಯಗೊಂಡಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ…

View More ಅಮರನಾಥ ಯಾತ್ರಿಕರಿದ್ದ ವಾಹನ ಅಪಘಾತ: 13 ಜನರಿಗೆ ಗಾಯ

ಅಮರನಾಥ ಯಾತ್ರೆ: ಭೂಕುಸಿತದಿಂದ ಮೂವರು ಮೃತ, ಸತ್ತವರ ಸಂಖ್ಯೆ 10ಕ್ಕೆ ಏರಿಕೆ

ನವದೆಹಲಿ: ಅಮರನಾಥ ಯಾತ್ರೆಯಲ್ಲಿರುವ ಯಾತ್ರಾರ್ಥಿಗಳಲ್ಲಿ ಮೂವರು ಭೂಕುಸಿತದಿಂದ ಮೃತಪಟ್ಟಿದ್ದು, ಮತ್ತೊಬ್ಬರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಮೃತಪಟ್ಟಿರುವವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ತೀರ್ಥಯಾತ್ರೆಯ ಮಾರ್ಗದ ಬಾಲಟಾಲ್‌ ಮಾರ್ಗದಲ್ಲಿ ಉಂಟಾಗಿದ್ದ ಭೂಕುಸಿತದಿಂದ ಮೃತಪಟ್ಟಿದ್ದ ದೆಹಲಿ ಮೂಲದವರಾದ…

View More ಅಮರನಾಥ ಯಾತ್ರೆ: ಭೂಕುಸಿತದಿಂದ ಮೂವರು ಮೃತ, ಸತ್ತವರ ಸಂಖ್ಯೆ 10ಕ್ಕೆ ಏರಿಕೆ