ಹೆದ್ದಾರಿ ಸಂಚಾರ, ಪ್ರಯಾಣಿಕರಿಗೆ ಸಂಚಕಾರ

ಕರಿಯಪ್ಪ ಅರಳಿಕಟ್ಟಿ ಹಾವೇರಿ/ರಾಣೆಬೆನ್ನೂರ:ಅಪಘಾತ ಪ್ರಮಾಣ ಕಡಿಮೆಗೊಳಿಸುವ ಹಾಗೂ ಸುಗಮ ಸಂಚಾರ ಸೇವೆ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ-4 ಅನ್ನು ಷಟ್ಪಥ ರಸ್ತೆಯನ್ನಾಗಿ ಮಾಡಲು ಹಸಿರು ನಿಶಾನೆ ತೋರಿಸಿದೆ. ಆದರೆ, ರಸ್ತೆ ಅಭಿವೃದ್ಧಿ…

View More ಹೆದ್ದಾರಿ ಸಂಚಾರ, ಪ್ರಯಾಣಿಕರಿಗೆ ಸಂಚಕಾರ

ನೀರು ನೀಡಲಿದೆ ರಾಮಸಮುದ್ರ

<ಕಾರ್ಕಳ ತಾಲೂಕು ಈಜುಕೊಳಕ್ಕೆ 15 ಲಕ್ಷ ರೂ. ವೆಚ್ಚದ ಯೋಜನೆ > ಆರ್.ಬಿ.ಜಗದೀಶ್ ಕಾರ್ಕಳ ನೀರಿಲ್ಲದೆ ಸೊರಗಿದ್ದ ತಾಲೂಕು ಈಜುಕೊಳಕ್ಕೆ ಕೊನೆಗೂ ಜಲ ಪೂರೈಕೆಗೊಂಡಿದೆ. ರಾಮಸಮುದ್ರದಿಂದ ಕೊಳವೆ ಮೂಲಕ ಈಜುಕೊಳಕ್ಕೆ ನೀರು ಹಾಯಿಸುವ ಯೋಜನೆ…

View More ನೀರು ನೀಡಲಿದೆ ರಾಮಸಮುದ್ರ

ಅಧಿಕಾರಿ ಮೇಲೆ ಎಸಿಬಿ ಅಸ್ತ್ರ?

ಪರಶುರಾಮ ಭಾಸಗಿ ವಿಜಯಪುರ: ಹಾಲಿ ನಗರ ಶಾಸಕ ಮತ್ತು ಹಿಂದಿನ ವಿಧಾನ ಪರಿಷತ್ ಸದಸ್ಯರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ ಹೋರಾಟದ ಮೂಲಕ ದಕ್ಷ-ಪ್ರಾಮಾಣಿಕ ಅಧಿಕಾರಿ ಪಟ್ಟ ಮುಡಿಗೇರಿಸಿಕೊಂಡಿದ್ದ ಪಾಲಿಕೆಯ ಹಿಂದಿನ ಆಯುಕ್ತ ಶ್ರೀಹರ್ಷಾ ಶೆಟ್ಟಿ ತಲೆ…

View More ಅಧಿಕಾರಿ ಮೇಲೆ ಎಸಿಬಿ ಅಸ್ತ್ರ?

ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಚಾಮರಾಜನಗರ : ನಗರದ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸುಮಾರು 2.50 ಕೋಟಿ ರೂ. ಅನುದಾನದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು.…

View More ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮ.ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಡಿಸಿ

ಮಾದಪ್ಪನ ದರ್ಶನ ಪಡೆದ ಬಿ.ಬಿ.ಕಾವೇರಿ*ಅಧಿಕಾರಿಗಳ ಬಳಿ ಚರ್ಚೆ ಮಲೆ ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಭಾನುವಾರ ಸಂಜೆ…

View More ಮ.ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಡಿಸಿ

ಸರ್ಕಾರ ಅಸ್ಥಿರವಾಗಿದೆ ಎಂದು ದಯವಿಟ್ಟು ಹೇಳಬೇಡಿ..ಕೈ ಮುಗಿಯುತ್ತೇನೆ: ಎಚ್​.ಡಿ.ದೇವೇಗೌಡ

ಹಾಸನ: ಮೈತ್ರಿ ಸರ್ಕಾರ ಯಾವ ಕಾರಣಕ್ಕೂ ಅಸ್ಥಿರವಾಗುವುದಿಲ್ಲ. ನಾನು ಭವಿಷ್ಯ ನುಡಿಯುತ್ತಿದ್ದೇನೆ ಎಂದು ಜೆಡಿಎಸ್​ ವರಿಷ್ಠ ಎಚ್​. ಡಿ.ದೇವೇಗೌಡ ಹೇಳಿದರು. ಜಿಲ್ಲೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ,…

View More ಸರ್ಕಾರ ಅಸ್ಥಿರವಾಗಿದೆ ಎಂದು ದಯವಿಟ್ಟು ಹೇಳಬೇಡಿ..ಕೈ ಮುಗಿಯುತ್ತೇನೆ: ಎಚ್​.ಡಿ.ದೇವೇಗೌಡ

ಅಭಿವೃದ್ಧಿ ಕಾಮಗಾರಿಗಳಲ್ಲಿ ದೂರದೃಷ್ಟಿ ಕೊರತೆ!

ದಾವಣಗೆರೆ: ಸ್ಮಾರ್ಟ್‌ಸಿಟಿ ದಾವಣಗೆರೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬ ಸಮಾಧಾನ ಒಂದು ಕಡೆಯಾದರೆ, ಕೆಲವು ಕಾಮಗಾರಿಗಳಲ್ಲಿ ದೂರದೃಷ್ಟಿಯ ಕೊರತೆ ಎದ್ದುಕಾಣುತ್ತದೆ. ನಗರದ ಹದಡಿ ರಸ್ತೆಯ ಅಂಚಿನಲ್ಲಿ ಬೈಪಾಸ್ ಬಳಿಯ ಸೇತುವೆಯನ್ನು ಕೂಡುವ, ಸುಮಾರು…

View More ಅಭಿವೃದ್ಧಿ ಕಾಮಗಾರಿಗಳಲ್ಲಿ ದೂರದೃಷ್ಟಿ ಕೊರತೆ!