ತನ್ನ ಆಸೆಯಂತೆ ನಟ ದರ್ಶನ್​ ಕಣ್ತುಂಬಿಕೊಂಡು ಶಾಶ್ವತವಾಗಿ ಕಣ್ಮುಚ್ಚಿದ ಅಭಿಮಾನಿ

ಮದ್ದೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟ ದರ್ಶನ್​ ಅಭಿಮಾನಿ ಪೂರ್ವಿಕಾ(10) ಶುಕ್ರವಾರ ಮೃತಪಟ್ಟಿದ್ದಾರೆ. ಮೃತ ಪೂರ್ವಿಕಾ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ನಿವಾಸಿ. ಕೆಲವು ದಿನಗಳ ಹಿಂದೆ ಪೂರ್ವಿಕಾ ನಟ…

View More ತನ್ನ ಆಸೆಯಂತೆ ನಟ ದರ್ಶನ್​ ಕಣ್ತುಂಬಿಕೊಂಡು ಶಾಶ್ವತವಾಗಿ ಕಣ್ಮುಚ್ಚಿದ ಅಭಿಮಾನಿ

‘ಸುದೀಪಣ್ಣ ನಿಮ್ಮನ್ನು ಭೇಟಿಯಾಗಲೇ ಬೇಕು…’ಕಿಚ್ಚನಿಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ ಸೌಮ್ಯಾ

ಬೆಂಗಳೂರು: ಸಿನಿಮಾ ನಟ-ನಟಿಯರಿಗೆ ಅವರ ಅಭಿಮಾನಿಗಳು ಪತ್ರ ಬರೆಯುವುದು, ಅವರ ಪೋಸ್ಟರ್​ಗಳಿಗೆ ಕ್ಷೀರಾಭಿಷೇಕ ಮಾಡುವುದು ಹೊಸದಲ್ಲ. ಆದರೆ, ಇಲ್ಲೊಬ್ಬಳು ನಟ ಸುದೀಪ್​ ಅಭಿಮಾನಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ನಿಮ್ಮನ್ನು ಭೇಟಿಯಾಗಲೇ ಬೇಕು ಎಂದು…

View More ‘ಸುದೀಪಣ್ಣ ನಿಮ್ಮನ್ನು ಭೇಟಿಯಾಗಲೇ ಬೇಕು…’ಕಿಚ್ಚನಿಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ ಸೌಮ್ಯಾ

ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಸಿದ್ದು ‘ಗುದ್ದು’

ಮೈಸೂರು: ಇತ್ತೀಚೆಗೆ ತಮ್ಮನ್ನು ಪ್ರಶ್ನಿಸಿದ ಪಕ್ಷದ ಕಾರ್ಯಕರ್ತೆಯ ಮೇಲೆ ಸಿಟ್ಟಿಗೆದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಮತ್ತೆ ತಾಳ್ಮೆ ಕಳೆದುಕೊಂಡಿದ್ದು, ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯೊಬ್ಬನನ್ನು ದೂರ ತಳ್ಳಿ ಏಟು…

View More ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಸಿದ್ದು ‘ಗುದ್ದು’

ಯಶ್‌​​ ಹುಟ್ಟುಹಬ್ಬ ಆಚರಿಸಿಕೊಳ್ಳದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ಸಾವು!

ಬೆಂಗಳೂರು: ರಾಕಿಂಗ್​ ಸ್ಟಾರ್ ಯಶ್​ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದದ್ದಕ್ಕೆ ನೊಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ಮೃತಪಟ್ಟಿದ್ದಾನೆ. ಯಶ್ ಅವರ ಹೊಸಕೆರೆಹಳ್ಳಿ ಮನೆ ಮುಂಭಾಗದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.…

View More ಯಶ್‌​​ ಹುಟ್ಟುಹಬ್ಬ ಆಚರಿಸಿಕೊಳ್ಳದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ಸಾವು!

ನನ್ನ ಮೇಲೆ ಅಭಿಮಾನವಿದ್ದರೆ ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ: ಯಶ್​

ಬೆಂಗಳೂರು: ನಾನು ಹುಟ್ಟುಹಬ್ಬ ಆಚರಿಸಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸುವುದು ನಿಜವಾಗಿಯೂ ಅಭಿಮಾನವಲ್ಲ. ಇಂಥ ಅಭಿಮಾನ ನನಗೆ ಬೇಡವೂ ಬೇಡ. ಇದು ನನಗೆ ಖುಷಿಕೊಡುತ್ತಾ? ಇನ್ಯಾರೇ ಈ ರೀತಿ ಮಾಡಿಕೊಂಡರೂ ನಾನಂತೂ ನೋಡಲು ಬರುವುದಿಲ್ಲ ಎಂದು…

View More ನನ್ನ ಮೇಲೆ ಅಭಿಮಾನವಿದ್ದರೆ ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ: ಯಶ್​

ರಾಕಿಂಗ್​ಸ್ಟಾರ್​​ ಹುಟ್ಟುಹಬ್ಬ ಆಚರಿಸಿಕೊಳ್ಳದ್ದಕ್ಕೆ ಅಭಿಮಾನಿ ಆತ್ಮಹತ್ಯೆಗೆ ಯತ್ನ!

ಬೆಂಗಳೂರು: ರಾಕಿಂಗ್​ ಸ್ಟಾರ್ ಯಶ್​ ಇಂದು ತಮ್ಮ ಹುಟ್ಟುಹಬ್ಬ ಆಚರಿಸದ್ದಕ್ಕೆ ಅಭಿಮಾನಿಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹುಟ್ಟುಹಬ್ಬ ಆಚರಿಸದ ಕಾರಣ ಯಶ್ ಅವರ ಹೊಸಕೆರೆಹಳ್ಳಿ ಮನೆ ಮುಂಭಾಗದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.…

View More ರಾಕಿಂಗ್​ಸ್ಟಾರ್​​ ಹುಟ್ಟುಹಬ್ಬ ಆಚರಿಸಿಕೊಳ್ಳದ್ದಕ್ಕೆ ಅಭಿಮಾನಿ ಆತ್ಮಹತ್ಯೆಗೆ ಯತ್ನ!

ಹ್ಯಾಂಡಲ್ ಇಲ್ಲದ ಬೈಕ್​ನೊಂದಿಗೆ ಸಮ್ಮೇಳನಕ್ಕೆ ಬಂದ ಕನ್ನಡಾಭಿಮಾನಿ ಈರಣ್ಣ

ಧಾರವಾಡ: ನಗರದ ಕೃಷಿ ವಿವಿ ಆವರಣದಲ್ಲಿ ಜರಗುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶಿಷ್ಟ ಅಭಿಮಾನಿಯೊಬ್ಬರು ಆಗಮಿಸಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲೂ ಕನ್ನಡ ಹಬ್ಬ ನಡೆದರೂ ಹಾಜರಿರುವ ಇಳಕಲ್​ನ ಈರಣ್ಣ ಕುಂದರಗಿಮಠ ಅವರು,…

View More ಹ್ಯಾಂಡಲ್ ಇಲ್ಲದ ಬೈಕ್​ನೊಂದಿಗೆ ಸಮ್ಮೇಳನಕ್ಕೆ ಬಂದ ಕನ್ನಡಾಭಿಮಾನಿ ಈರಣ್ಣ

ಕೆಜಿಎಫ್ ಬಿಡುಗಡೆ ಸಂಭ್ರಮಾಚರಣೆಯಲ್ಲಿ ಅಭಿಮಾನಿ ಕಣ್ಣಿಗೆ ಗಾಯ

ಬೆಳಗಾವಿ: ದೇಶದ ವಿವಿಧ ಭಾಷೆಗಳಲ್ಲಿ ಬಿಡುಗಡೆಗೊಂಡಿರುವ ನಟ ಯಶ್ ಅಭಿಯನಯ ಕೆಜಿಎಫ್ ಚಿತ್ರಕ್ಕೆ ಬೆಳಗಾವಿಯಲ್ಲಿ ಯಶ್ ಅಭಿಯಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ. ಪಟಾಕಿ ಸಿಡಿಸುವ ಸಂಭ್ರಮಾಚರಣೆ ವೇಳೆ ಅಭಿಮಾನಿ ಗಜಾನನ…

View More ಕೆಜಿಎಫ್ ಬಿಡುಗಡೆ ಸಂಭ್ರಮಾಚರಣೆಯಲ್ಲಿ ಅಭಿಮಾನಿ ಕಣ್ಣಿಗೆ ಗಾಯ

ಅಭಿಮಾನಿ ಪೂರ್ವಿಕಾ ಹುಟ್ಟುಹಬ್ಬ ಆಚರಿಸಿದ ಡಿ ಬಾಸ್​

ಬೆಂಗಳೂರು: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿ ಆಕೆಯ ಆಸೆಯನ್ನು ಈಡೇರಿಸಿದ್ದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಶನಿವಾರ ಕೇಕ್​ ಕತ್ತರಿಸಿ ಆಕೆಯ ಹುಟ್ಟುಹಬ್ಬ ಆಚರಿಸಿದ್ದಾರೆ. ಕಳೆದ ಬಾರಿ ‘ಯಜಮಾನ’ ಚಿತ್ರದ…

View More ಅಭಿಮಾನಿ ಪೂರ್ವಿಕಾ ಹುಟ್ಟುಹಬ್ಬ ಆಚರಿಸಿದ ಡಿ ಬಾಸ್​

PHOTOS: ಸಾಹಸಸಿಂಹ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಅಭಿಮಾನಿಯಿಂದ ಜನಜಾಗೃತಿ ರಥಯಾತ್ರೆ

ಹಾವೇರಿ: ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ ಇದೀಗ ರಾಜ್ಯದೆಲ್ಲೆಡೆ ತಾರಕಕ್ಕೇರಿದೆ. ಈ ಹೊತ್ತಿನಲ್ಲಿ ಹಾವೇರಿ ಜಿಲ್ಲೆಯ ಅವರ ಅಭಿಮಾನಿಯೊಬ್ಬ ವಿಷ್ಣುರಂತೆ ವೇಷ-ಭೂಷಣ ಧರಿಸಿ, ಸ್ಮಾರಕದ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ…

View More PHOTOS: ಸಾಹಸಸಿಂಹ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಅಭಿಮಾನಿಯಿಂದ ಜನಜಾಗೃತಿ ರಥಯಾತ್ರೆ