ಬೆಳಗಾವಿ: ಹಾಸ್ಯಕೂಟ ಪ್ರಯೋಗಾಲಯವಿದ್ದಂತೆ

ಬೆಳಗಾವಿ: ಬೆಳಗಾವಿಯ ಹಾಸ್ಯಕೂಟ ಪ್ರಯೋಗಾಲಯವಿದ್ದಂತೆ. ನಮ್ಮನ್ನು ನಾವು ತಿದ್ದಿಕೊಂಡು ಕಲಾವಿದರಾಗಿ ರೂಪಗೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಬೈಲಹೊಂಗಲದ ಹಾಸ್ಯ ಕಲಾವಿದ ಎಂ.ಬಿ ಹೊಸಳ್ಳಿ ಹೇಳಿದ್ದಾರೆ. ನಗರದಲ್ಲಿ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ…

View More ಬೆಳಗಾವಿ: ಹಾಸ್ಯಕೂಟ ಪ್ರಯೋಗಾಲಯವಿದ್ದಂತೆ

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯ

ಸುರಪುರ: ದೇಶದ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದ್ದು, ಮುಂದಿನ ಪ್ರಜೆಗಳಾಗಲಿರುವ ಮಕ್ಕಳನ್ನು ಉತ್ತಮ ಪ್ರಜೆಗಳಾನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ನರಸಿಂಹ ನಾಯಕ ಹೇಳಿದರು. ನಗರದ ರಂಗಂಪೇಟೆಯ…

View More ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯ

ವಿಶ್ವೇಶ್ವರಯ್ಯ ಯುವಕರಿಗೆ ಮಾದರಿ

ಬೆಳಗಾವಿ: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಯುವಕರಿಗೆ ಮಾದರಿಯಾಗಿದ್ದು, ಇಂಜಿನಿಯರ್‌ಗಳು ಈ ದೇಶದ ನಿರ್ಮಾತೃಗಳಿದ್ದಂತೆ. ಸದೃಢವಾಗಿ ದೇಶ ಕಟ್ಟುವಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(ಎಂಎಚ್‌ಆರ್‌ಡಿ)ದ ಜಂಟಿ ಕಾರ್ಯದರ್ಶಿ…

View More ವಿಶ್ವೇಶ್ವರಯ್ಯ ಯುವಕರಿಗೆ ಮಾದರಿ

ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಬೆಳಗಾವಿ: ವಿಶ್ವವಿದ್ಯಾಲಯಗಳು ಶಿಕ್ಷಣ ವ್ಯವಸ್ಥೆಯನ್ನು ಮನುಷ್ಯ, ಮನಸ್ಸು ಮತ್ತು ಯಂತ್ರದ ಮೇಲೆ ಮಾತ್ರ ಕೇಂದ್ರೀಕರಿಸಿವೆ. ಶಿಕ್ಷಣದ ಆತ್ಮವನ್ನೇ ಇದು ನಾಶಪಡಿಸಿದೆ ಎಂದು ಮಲೇಷ್ಯಾದ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ…

View More ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಬೆಳಗಾವಿ: ಪತ್ರಕರ್ತರ ಕೊಡುಗೆ ದೊಡ್ಡದು

ಬೆಳಗಾವಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿವಿಗೆ ಪತ್ರಕರ್ತರ ಕೊಡುಗೆ ದೊಡ್ಡದು ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ. ಇಲ್ಲಿನ ವಾರ್ತಾ ಭವನದಲ್ಲಿ ಭಾನುವಾರ ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ…

View More ಬೆಳಗಾವಿ: ಪತ್ರಕರ್ತರ ಕೊಡುಗೆ ದೊಡ್ಡದು

ಬೆಳಗಾವಿ: ದೇಶ ನಿರ್ಮಾಣದಲ್ಲಿ ಇಂಜಿನಿಯರ್ ಪಾತ್ರ ಮಹತ್ವದ್ದು

ಬೆಳಗಾವಿ: ಇಂಜಿನಿಯರ್‌ಗಳು ಈ ದೇಶದ ನಿರ್ಮಾತೃಗಳಿದ್ದಂತೆ. ಸದೃಢವಾಗಿ ದೇಶ ಕಟ್ಟುವಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ ಹೊಸೂರ ಹೇಳಿದ್ದಾರೆ. ನಗರದ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ನ…

View More ಬೆಳಗಾವಿ: ದೇಶ ನಿರ್ಮಾಣದಲ್ಲಿ ಇಂಜಿನಿಯರ್ ಪಾತ್ರ ಮಹತ್ವದ್ದು

ಬೆಳಗಾವಿ: ವೈದ್ಯಕೀಯ ಸವಾಲುಗಳನ್ನು ಪರಿಹರಿಸಿ

ಬೆಳಗಾವಿ: ಮುಂದಿನ ಮೂರು(2050) ದಶಕಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಪ್ರಮಾಣದಲ್ಲಿ ಸಂಶೋಧನೆಗಳು ನಡೆಯಲಿದ್ದು, ಭವಿಷ್ಯದ ವೈದ್ಯಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ವೈದ್ಯಕೀಯ ಶಿಕ್ಷಣ ಪದ್ಧತಿ ಹಾಗೂ ಪಠ್ಯದಲ್ಲಿ ಪರಿಷ್ಕರಣೆ ಅತ್ಯವಶ್ಯವಾಗಿದೆ ಎಂದು ಮಲೇಷ್ಯಾ ವಿಜ್ಞಾನ…

View More ಬೆಳಗಾವಿ: ವೈದ್ಯಕೀಯ ಸವಾಲುಗಳನ್ನು ಪರಿಹರಿಸಿ

ಶರಣರ ಕೊಡುಗೆ ನಾಡಿಗೆ ಮಾದರಿ

ಸಂಕೇಶ್ವರ: 12ನೇ ಶತಮಾನದ ಶರಣರ ಕಾಯಕ ಮತ್ತು ದಾಸೋಹ ತತ್ತ್ವಗಳು ಜಗತ್ತಿಗೆ ನೀಡಿದ ಅಪಾರ ಕೊಡುಗೆಗಳಾಗಿವೆ ಎಂದು ಹಿರಿಯ ಸಾಹಿತಿ, ವಿಮರ್ಶಕ ಡಾ.ಗುರುಪಾದ ಮರಿಗುದ್ದಿ ಹೇಳಿದ್ದಾರೆ.ಹೆಬ್ಬಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ…

View More ಶರಣರ ಕೊಡುಗೆ ನಾಡಿಗೆ ಮಾದರಿ

ಸಮಾಜದಲ್ಲಿ ಗುರುವಿಗಿದೆ ಶ್ರೇಷ್ಠ ಗೌರವ

ಬೈಲಹೊಂಗಲ: ಸಮಾಜದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ನಡೆದರೆ ಬದುಕು ಸುಂದರವಾಗುತ್ತದೆ ಎಂದು ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ. ಪಟ್ಟಣದ ಶಿವಬಸವ ಸ್ವಾಮೀಜಿ ಕಲ್ಯಾಣ…

View More ಸಮಾಜದಲ್ಲಿ ಗುರುವಿಗಿದೆ ಶ್ರೇಷ್ಠ ಗೌರವ

ಕೊಕಟನೂರ: ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿರಲಿ

ಕೊಕಟನೂರ: ದೇವರಲ್ಲಿ ಭಕ್ತಿ, ಕೆಲಸದಲ್ಲಿ ಶ್ರದ್ಧೆ, ಜೀವನದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಂಡರೆ ಕಷ್ಟ ಕಾಲದಲ್ಲಿ ಭಗವಂತನು ಕೈ ಬಿಡುವುದಿಲ್ಲ ಎಂದು ಉಪ-ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ರಡ್ಡೇರಹಟ್ಟಿ ಗ್ರಾಮದ ಗಿರಿಮಲ್ಲೇಶ್ವರ ಆಧ್ಯಾತ್ಮಿಕ ಅನುಭವ ಮಂಟಪದಲ್ಲಿ ಭಾನುವಾರ…

View More ಕೊಕಟನೂರ: ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿರಲಿ