ಸಿಟಿ ಬಸ್‌ನಲ್ಲಿ ಅಭಿನಂದನ್ ಆಕರ್ಷಕ ಚಿತ್ರ

< ‘ವಿ ಸೆಲ್ಯೂಟ್ ಇಂಡಿಯನ್ ಆರ್ಮಿ’ ಘೋಷಣೆ ಯೋಧರಿಗೆ ವಿನೂತನಗೌರವಾರ್ಪಣೆ> ಮಂಗಳೂರು: ಮಂಗಳೂರಿನ ಸಿಟಿ ಬಸ್ಸೊಂದರಲ್ಲಿ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಚಿತ್ರ ಬಿಡಿಸಿ ‘ವಿ ಸೆಲ್ಯೂಟ್ ಇಂಡಿಯನ್ ಆರ್ಮಿ’ ಎಂಬ ಘೋಷಣೆ…

View More ಸಿಟಿ ಬಸ್‌ನಲ್ಲಿ ಅಭಿನಂದನ್ ಆಕರ್ಷಕ ಚಿತ್ರ

ಮೋದಿ ದಿಟ್ಟ ನಡೆಗೆ ದೇಶದ ಮೆಚ್ಚುಗೆ

ಹರಿಹರ: ಸರ್ಜಿಕಲ್ ಸ್ಟ್ರೆಕ್ ಹಾಗೂ ಅಭಿನಂದನ್ ಪ್ರಕರಣದಲ್ಲಿ ನರೇಂದ್ರ ಮೋದಿ ಕೈಗೊಂಡ ದಿಟ್ಟ ನಿಲುವನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಬೆಂಬಲಿಸುತ್ತಿದ್ದಾನೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಹಳ್ಳದಕೇರಿಯ ಸುಣಗಾರ ಓಣಿಯ ಹುಚ್ಚೇಶ್ವರ…

View More ಮೋದಿ ದಿಟ್ಟ ನಡೆಗೆ ದೇಶದ ಮೆಚ್ಚುಗೆ

ಯುವಕನ ಬಂಧನಕ್ಕೆ ಆಗ್ರಹ

ಇಳಕಲ್ಲ: ಪಾಕಿಸ್ತಾನ ಪರ ಹಾಗೂ ಪ್ರಧಾನಿ ನರೇಂದ್ರ ಮೋದಿ, ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಯುವಕ ಯೂಸ್ು ಕರಡಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು…

View More ಯುವಕನ ಬಂಧನಕ್ಕೆ ಆಗ್ರಹ

ಮಂಡಿಯೂರಿ ಕ್ಷಮೆ ಯಾಚಿಸಿದ ಶಿಕ್ಷಕ

ವಿಜಯಪುರ: ವಿಂಗ್ ಕಮಾಂಡರ ಅಭಿನಂದನ್ ಬಿಡುಗಡೆಗೆ ಸಂಬಂಧಿಸಿದಂತೆ ಪಾಕ್ ನಡೆ ಸಮರ್ಥಿಸಿಕೊಂಡಿದ್ದಲ್ಲದೇ ಭಾರತ ಪರ ಅಪಪ್ರಚಾರದಲ್ಲಿ ತೊಡಗಿದ್ದ ಶಿಕ್ಷಕ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾನೆ. ಇಲ್ಲಿನ ಬಿಎಲ್‌ಡಿಇ ಸಂಸ್ಥೆ ಡಾ. ಫ.ಗು. ಹಳಕಟ್ಟಿ ತಾಂತ್ರಿಕ…

View More ಮಂಡಿಯೂರಿ ಕ್ಷಮೆ ಯಾಚಿಸಿದ ಶಿಕ್ಷಕ

ಅಭಿನಂದನ್‌ಗೆ ಪೇಜಾವರ ಶ್ರೀ ಅಭಿನಂದನೆ

 ಉಡುಪಿ: ಶತ್ರು ರಾಷ್ಟ್ರದಲ್ಲಿ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು, ಅವರ ವರ್ತನೆ ದೇಶದ ಗೌರವ ಹೆಚ್ಚಿಸಿದೆ. ಜೇಬಲ್ಲಿದ್ದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ…

View More ಅಭಿನಂದನ್‌ಗೆ ಪೇಜಾವರ ಶ್ರೀ ಅಭಿನಂದನೆ

ಅಭಿನಂದನ್ ಬಿಡುಗಡೆಗೆ ದಾವಣಗೆರೆಯಲ್ಲಿ ಸಡಗರ, ವಿಜಯೋತ್ಸವ

ದಾವಣಗೆರೆ : ಶತ್ರು ರಾಷ್ಟ್ರದಲ್ಲಿ ಬಂಧಿಯಾಗಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆಗೆ ಪಾಕಿಸ್ತಾನದ ಪ್ರಧಾನಿ ಸಮ್ಮತಿಸಿದ ಬೆನ್ನಲ್ಲೇ ನಗರಾದ್ಯಂತ ವಿವಿಧ ಸಂಘಟನೆಗಳು ಶುಕ್ರವಾರ ವಿಜಯೋತ್ಸವ ನಡೆಸಿದವು. ಹಿಂದು ಜಾಗರಣ ವೇದಿಕೆ…

View More ಅಭಿನಂದನ್ ಬಿಡುಗಡೆಗೆ ದಾವಣಗೆರೆಯಲ್ಲಿ ಸಡಗರ, ವಿಜಯೋತ್ಸವ