ಪಾಕ್​ಗೆ ಕಾದಿತ್ತು ಶಿಕ್ಷೆ: ಅಭಿನಂದನ್ ಕಳುಹಿಸದಿದ್ದರೆ ಪಶ್ಚಾತ್ತಾಪ ಪಡಬೇಕಿತ್ತು

ನವದೆಹಲಿ: ‘ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದ್ದೆ…’ ಎಂದು ಗುಜರಾತ್ ಪಟಣ್​ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ನನ್ನ…

View More ಪಾಕ್​ಗೆ ಕಾದಿತ್ತು ಶಿಕ್ಷೆ: ಅಭಿನಂದನ್ ಕಳುಹಿಸದಿದ್ದರೆ ಪಶ್ಚಾತ್ತಾಪ ಪಡಬೇಕಿತ್ತು

ಆದಷ್ಟು ಬೇಗ ನಾನು ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳಬೇಕು: ವಾಯುಪಡೆ ಅಧಿಕಾರಿಗಳಿಗೆ ಅಭಿನಂದನ್​ ಮನವಿ

ನವದೆಹಲಿ: ಅಮೆರಿಕ ನಿರ್ಮಿತ, ಪಾಕಿಸ್ತಾನದ ಎಫ್​ 16 ಯುದ್ಧವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ಮೊದಲ ಯೋಧ ಎಂಬ ಹೆಗ್ಗಳಿಕೆ ಸಂಪಾದಿಸಿರುವ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಆದಷ್ಟು ಬೇಗ ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳುವ ಬಯಕೆ…

View More ಆದಷ್ಟು ಬೇಗ ನಾನು ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳಬೇಕು: ವಾಯುಪಡೆ ಅಧಿಕಾರಿಗಳಿಗೆ ಅಭಿನಂದನ್​ ಮನವಿ

ಅಭಿನಂದನ್​ಗೆ ಕೆಳಬೆನ್ನುಮೂಳೆ ಮತ್ತು ಪಕ್ಕೆಲುಬಿನಲ್ಲಿ ಗಾಯ: ವೈದ್ಯಕೀಯ ಪರೀಕ್ಷೆಯಲ್ಲಿ ಮಾಹಿತಿ

ನವದೆಹಲಿ: ಪಾಕ್​ ಬಂಧನದಲ್ಲಿದ್ದು ಶುಕ್ರವಾರ ರಾತ್ರಿ ಬಿಡುಗಡೆಯಾಗಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿಗೆ ಕೆಳಬೆನ್ನುಮೂಳೆ ಮತ್ತು ಪಕ್ಕೆಲುಬಿನಲ್ಲಿ ಗಾಯವಾಗಿರುವುದಾಗಿ ಹೇಳಲಾಗಿದೆ. ನವದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ…

View More ಅಭಿನಂದನ್​ಗೆ ಕೆಳಬೆನ್ನುಮೂಳೆ ಮತ್ತು ಪಕ್ಕೆಲುಬಿನಲ್ಲಿ ಗಾಯ: ವೈದ್ಯಕೀಯ ಪರೀಕ್ಷೆಯಲ್ಲಿ ಮಾಹಿತಿ

ಅಭಿನಂದನ್​ ಎಂಬ ಶಬ್ದದ ಅರ್ಥವೇ ಬದಲಾಗಿದೆ: ವಿಂಗ್​ ಕಮಾಂಡರ್​ ಶೌರ್ಯ ಪ್ರಶಂಸಿಸಿದ ಮೋದಿ

ನವದೆಹಲಿ: ವಿಂಗ್​ ಕಮಾಂಡರ್ ಅಭಿನಂದನ್​ ವರ್ಧಮಾನ್​ ಅವರ ಅನುಕರಣೀಯ ಶೌರ್ಯ ಹಾಗೂ ಸಮಯಪ್ರಜ್ಞೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಇಂದಿನಿಂದ ಅಭಿನಂದನ್​ ಎನ್ನುವ ಶಬ್ದದ ಅರ್ಥವೇ ಬದಲಾಗಲಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಹಿಡಿತದಲ್ಲಿದ್ದರೂ ತನ್ನ ದೇಶದ…

View More ಅಭಿನಂದನ್​ ಎಂಬ ಶಬ್ದದ ಅರ್ಥವೇ ಬದಲಾಗಿದೆ: ವಿಂಗ್​ ಕಮಾಂಡರ್​ ಶೌರ್ಯ ಪ್ರಶಂಸಿಸಿದ ಮೋದಿ

ವಿಂಗ್ ಕಮಾಂಡರ್ ಅಭಿನಂದನ್,​ ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿ ತಮಿಳುನಾಡಿನವರು ಎಂಬುದೇ ಹೆಮ್ಮೆ

ಕನ್ಯಾಕುಮಾರಿ: ಭಾರತದ ವಾಯು ಗಡಿ ದಾಟಿ ಬಂದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋದ ಧೀರ ಪೈಲಟ್​ ​ ಅಭಿನಂದನ್​ ಮತ್ತು ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರು ತಮಿಳುನಾಡಿನವರು ಎಂದು ಹೇಳಲು ನನಗೆ…

View More ವಿಂಗ್ ಕಮಾಂಡರ್ ಅಭಿನಂದನ್,​ ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿ ತಮಿಳುನಾಡಿನವರು ಎಂಬುದೇ ಹೆಮ್ಮೆ

ನನ್ನ ಮಗ ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ: ಅಭಿನಂದನ್​ ತಂದೆ

ಮುಂಬೈ: ಪಾಕ್​ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ಸುರಕ್ಷಿತವಾಗಿ ವಾಪಸ್​ ಬರುವ ವಿಶ್ವಾಸವಿದೆ ಎಂದು ಅಭಿನಂದನ್​ ತಂದೆ ತಿಳಿಸಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಏರ್​ ಮಾರ್ಷಲ್​ ಆಗಿದ್ದು, ಈಗ ನಿವೃತ್ತರಾಗಿರುವ…

View More ನನ್ನ ಮಗ ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ: ಅಭಿನಂದನ್​ ತಂದೆ

ಪಾಕ್​ ವಶದಲ್ಲಿರುವ ಅಭಿನಂದನ್​ ಬಿಡುಗಡೆಗಾಗಿ ಅಭಿಯಾನ, ವಿಶೇಷ ಪೂಜೆ

ಬೆಂಗಳೂರು: ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ಅವರು ಸುರಕ್ಷಿತವಾಗಿ ವಾಪಸ್​ ಬರಲಿ ಎಂದು ದೇಶದಾದ್ಯಂತ ಜನರು ಪ್ರಾರ್ಥಿಸುತ್ತಿದ್ದು, ಅಭಿನಂದನ್​ ಅವರನ್ನು ಸುರಕ್ಷಿತವಾಗಿ ವಾಪಸ್​ ಕರೆತನ್ನಿ ಎಂದು ಅಭಿಯಾನ…

View More ಪಾಕ್​ ವಶದಲ್ಲಿರುವ ಅಭಿನಂದನ್​ ಬಿಡುಗಡೆಗಾಗಿ ಅಭಿಯಾನ, ವಿಶೇಷ ಪೂಜೆ

ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಸಿಕ್ಕಿಬಿದ್ದ ಭಾರತದ ಪೈಲಟ್​ ಅಭಿನಂದನ್​

<< ಪಾಕಿಸ್ತಾನದ ಡಾನ್​ ಪತ್ರಿಕೆಯ ಸವಿವರ ವರದಿ >> ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ವಾಯು ಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ಅವರು ಸೆರೆ ಸಿಕ್ಕುವ ಮುನ್ನ ತಮ್ಮ ಮೇಲೆ ಹಲ್ಲೆ ನಡೆಸಲು…

View More ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಸಿಕ್ಕಿಬಿದ್ದ ಭಾರತದ ಪೈಲಟ್​ ಅಭಿನಂದನ್​