ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ನವದೆಹಲಿ: ಭಾರತೀಯ ವಾಯುಪಡೆಯ ಧೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ಗೆ ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್​ಐ ಸತತ 40 ಗಂಟೆ ಚಿತ್ರಹಿಂಸೆ ನೀಡಿತ್ತೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಭಾರತ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ನಡೆಸಿ…

View More ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ಪಾಕ್​ನ ಎಫ್​-16 ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ಸ್ಕ್ವಾಡ್ರನ್​ಗೆ ಹೊಸ ಬ್ಯಾಡ್ಜ್​

ನವದೆಹಲಿ: ಭಾರತದ ಗಡಿಯೊಳಗೆ ಫೆ.27ರಂದು ನುಗ್ಗಲು ಯತ್ನಿಸಿದ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಿದ್ದಲ್ಲದೆ ಅದರ ಒಂದು ಎಫ್​-19 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ಸಾಹಸದ ಸ್ಮರಣಾರ್ಥ ಮಿಗ್​-21 ಬೈಸನ್​ ಯುದ್ಧವಿಮಾನದ ಸ್ಕ್ವಾಡ್ರನ್​ಗೆ…

View More ಪಾಕ್​ನ ಎಫ್​-16 ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ಸ್ಕ್ವಾಡ್ರನ್​ಗೆ ಹೊಸ ಬ್ಯಾಡ್ಜ್​

ಸೂರತ್​ಗಢ ವಾಯುನೆಲೆಗೆ ವಿಂಗ್​ ಕಮಾಂಡರ್​ ಅಭಿನಂದನ್​ ನೇಮಕ: ಪಾಕ್​ನಿಂದ ಪಾರಾಗಿ ಬಂದಿರುವ ವೀರಯೋಧ

ಜೈಪುರ: ಪಾಕಿಸ್ತಾನ ಸೇನಾಪಡೆಯಿಂದ ಪಾರಾಗಿ ಬಂದಿರುವ ಭಾರತೀಯ ವಾಯುಪಡೆಯ ವೀರಯೋಧ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಸೂರತ್​ಗಢದ ವಾಯುನೆಲೆಯಲ್ಲಿ ಕತ್ಯವ್ಯಕ್ಕೆ ಮರುನೇಮಕಗೊಂಡಿದ್ದಾರೆ. ರಾಜಸ್ಥಾನದಲ್ಲಿರುವ ಈ ವಾಯುನೆಲೆಯಲ್ಲಿ ಅವರು ಶನಿವಾರವೇ ಕರ್ತವ್ಯಕ್ಕೆ ಹಾಜರಾಗಿದ್ದಾಗಿ ವಾಯುಪಡೆ ಮೂಲಗಳು…

View More ಸೂರತ್​ಗಢ ವಾಯುನೆಲೆಗೆ ವಿಂಗ್​ ಕಮಾಂಡರ್​ ಅಭಿನಂದನ್​ ನೇಮಕ: ಪಾಕ್​ನಿಂದ ಪಾರಾಗಿ ಬಂದಿರುವ ವೀರಯೋಧ

ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ಇನ್ನು ಮುಂದೆ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ !

ನವದೆಹಲಿ: ಪಾಕಿಸ್ತಾನದಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡು ಅಲ್ಲಿನ ಸೈನಿಕರಿಂದ ಬಂಧಿತನಾಗಿ ಎರಡೇ ದಿನದಲ್ಲಿ ಭಾರತಕ್ಕೆ ಮರಳಿ ಸದ್ಯ ರಜೆಯಲ್ಲಿರುವ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಶೀಘ್ರದಲ್ಲಿಯೇ ಕರ್ತವ್ಯಕ್ಕೆ ವಾಪಸ್​ ಆಗುವುದು ನಿಶ್ಚಿತವಾಗಿದೆ. ಅಭಿನಂದನ್​…

View More ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ಇನ್ನು ಮುಂದೆ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ !

ಪಾಕ್​ ಯುದ್ಧವಿಮಾನಗಳ ಹಿಮ್ಮೆಟ್ಟಿಸಲು ವಾಯುಪಡೆಗೆ ಸಹಕರಿಸಿದ ಮಹಿಳಾ ಫೈಟರ್​ ಕಂಟ್ರೋಲರ್​ಗೆ ಪ್ರಶಸ್ತಿ ಸಾಧ್ಯತೆ

ನವದೆಹಲಿ: ಭಾರತೀಯ ವಾಯುಪಡೆ ಯೋಧರು ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಬಳಿಕ ಭಾರತದ ಮೇಲೆ ದಂಡೆತ್ತಿ ಬಂದಿದ್ದ ಪಾಕಿಸ್ತಾನದ ಎಫ್​16 ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ನಿಖರವಾಗಿ ಮಾರ್ಗದರ್ಶನ ನೀಡಿದ ಮಹಿಳಾ ಫೈಟರ್​ ಕಂಟ್ರೋಲರ್​…

View More ಪಾಕ್​ ಯುದ್ಧವಿಮಾನಗಳ ಹಿಮ್ಮೆಟ್ಟಿಸಲು ವಾಯುಪಡೆಗೆ ಸಹಕರಿಸಿದ ಮಹಿಳಾ ಫೈಟರ್​ ಕಂಟ್ರೋಲರ್​ಗೆ ಪ್ರಶಸ್ತಿ ಸಾಧ್ಯತೆ

ಮನೆಗೆ ಹೋಗದೆ ಶ್ರೀನಗರದ ವಾಯುನೆಲೆಗೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್​

ನವದೆಹಲಿ: ನಾಲ್ಕು ವಾರಗಳ ಅನಾರೋಗ್ಯದ ರಜೆಯಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯದೆ, ಶ್ರೀನಗರದ ವಾಯುನೆಲೆಗೆ ತೆರಲಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ ವಾಯುಪ್ರದೇಶವನ್ನು ಅಕ್ರಮವಾಗಿ…

View More ಮನೆಗೆ ಹೋಗದೆ ಶ್ರೀನಗರದ ವಾಯುನೆಲೆಗೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್​

ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ನವದೆಹಲಿ: ಇಲ್ಲಿನ ವಿಶ್ವಾಸನಗರದ ಶಾಸಕ ಸೇರಿ ಹಲವರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದ ಫೋಟೋಗಳನ್ನು ಅಲ್ಲಿಂದ ತೆಗೆಯಲು ಚುನಾವಣಾ ಆಯೋಗ ಫೇಸ್​ಬುಕ್​ಗೆ ಸೂಚನೆ ನೀಡಿದೆ. ಶಾಸಕ ಓಂಪ್ರಕಾಶ್​ ಶರ್ಮಾ ಮಾ.1ರಂದು ಎರಡು ಪೋಸ್ಟ್​ಗಳನ್ನು ಶೇರ್​ ಮಾಡಿದ್ದರು.…

View More ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ವಿಂಗ್​ ಕಮಾಂಡರ್​ ಅಭಿನಂದನ್​ಗೆ ಪರಮವೀರ ಚಕ್ರ ನೀಡಿ: ಪ್ರಧಾನಿಗೆ ತಮಿಳುನಾಡು ಸಿಎಂ ಮನವಿ

ನವದೆಹಲಿ: ಪಾಕಿಸ್ತಾನದ ಎಫ್​-16 ವಿಮಾನವನ್ನು ಹೊಡೆದುರುಳಿಸುವ ಮೂಲಕ ಅಪ್ರತಿಮ ಶೌರ್ಯ ಮೆರೆದ ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿಗೆ ಪರಮವೀರ ಚಕ್ರ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ…

View More ವಿಂಗ್​ ಕಮಾಂಡರ್​ ಅಭಿನಂದನ್​ಗೆ ಪರಮವೀರ ಚಕ್ರ ನೀಡಿ: ಪ್ರಧಾನಿಗೆ ತಮಿಳುನಾಡು ಸಿಎಂ ಮನವಿ

ಭಾರತೀಯ ಸೈನ್ಯದ ಮಾಹಿತಿ ಪಡೆಯಲು ಅಭಿನಂದನ್​ಗೆ ಪಾಕ್​ ಹೀಗೆಲ್ಲ ಹಿಂಸೆ ನೀಡಿತ್ತು…

ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿತರಾಗಿದ್ದ ಭಾರತ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿಂದ ಭಾರತೀಯ ಸೇನೆಯ ನಿಯೋಜನೆ, ಭದ್ರತಾ ಉನ್ನತ ರೇಡಿಯೋ ತರಂಗಗಳ ಮತ್ತು ಸೈನಿಕರ ಸಂಚಾರ, ಯುದ್ಧಸಾಮಗ್ರಿಗಳನ್ನು ಸಾಗಿಸುವ ಬಗ್ಗೆ ಮಾಹಿತಿಯನ್ನು ಹೊರಹಾಕಿಸಲು…

View More ಭಾರತೀಯ ಸೈನ್ಯದ ಮಾಹಿತಿ ಪಡೆಯಲು ಅಭಿನಂದನ್​ಗೆ ಪಾಕ್​ ಹೀಗೆಲ್ಲ ಹಿಂಸೆ ನೀಡಿತ್ತು…