ಜನರ ಸಮಸ್ಯೆಯತ್ತ ಗಮನಹರಿಸಿದ ಕೇಂದ್ರ

ಸಾಗರ: ರಾಜ್ಯದಲ್ಲಿ ಅತಿವೃಷ್ಟಿಯಿಂದ ತೀವ್ರ ಪ್ರಮಾಣದ ಹಾನಿಯಾಗಿದ್ದರೂ ಕೇಂದ್ರ ಸರ್ಕಾರ ಈತನಕ ಒಂದು ರೂಪಾಯಿ ಪರಿಹಾರ ರಾಜ್ಯಕ್ಕೆ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು. </p><p>ನಗರದ ಗಾಂಧಿಮಂದಿರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ…

View More ಜನರ ಸಮಸ್ಯೆಯತ್ತ ಗಮನಹರಿಸಿದ ಕೇಂದ್ರ

ಅಭಿನಂದಿಸಲು ಹೊರಟವ ಆಸ್ಪತ್ರೆ ಸೇರಿದ

ಕಲಬುರಗಿ: ನರೇಂದ್ರ ಮೋದಿ ಮತ್ತೆ ಪ್ರಧಾನಿ, ಡಾ.ಉಮೇಶ ಜಾಧವ್ ಕಲಬುರಗಿ ಸಂಸದರಾಗಿರುವ ಹಿನ್ನೆಲೆಯಲ್ಲಿ ಅಭಿನಂದಿಸಲು ಸೈಕಲ್ನಲ್ಲಿ ದೆಹಲಿಗೆ ಹೊರಟಿದ್ದ ಅಭಿಮಾನಿಯೊಬ್ಬ ಅಪಘಾತಕ್ಕೀಡಾಗಿ ಶನಿವಾರ ಆಸ್ಪತ್ರೆ ಸೇರಿದ್ದಾನೆ. ಮೋದಿ ಮತ್ತೊಮ್ಮೆ ಪ್ರಧಾನಿ ಮತ್ತು ಡಾ.ಜಾಧವ್ ಸಂಸದರಾದರೆ…

View More ಅಭಿನಂದಿಸಲು ಹೊರಟವ ಆಸ್ಪತ್ರೆ ಸೇರಿದ

ಮೋದಿ ಸಂಪುಟದಲ್ಲಿ ಸವಾಲಿನ ಕೆಲಸ

ಹುಬ್ಬಳ್ಳಿ: ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ನೂತನ ಸಚಿವ ಪ್ರಲ್ಹಾದ ಜೋಶಿ ಅವರನ್ನು ಇಲ್ಲಿನ ಶ್ರೀನಿವಾಸ ಗಾರ್ಡನ್​ನಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿಯಿಂದ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು. ಮುಖಂಡರು, ಗಣ್ಯರೆಲ್ಲರೂ ಜೋಶಿ…

View More ಮೋದಿ ಸಂಪುಟದಲ್ಲಿ ಸವಾಲಿನ ಕೆಲಸ

ಫುಡ್​ಪಾರ್ಕ್, ರೈಲು ಮಾರ್ಗಕ್ಕೆ ಹೆಚ್ಚಿನ ಒತ್ತು

ಹಾನಗಲ್ಲ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕೃಷಿ ಉತ್ಪನ್ನಗಳಿಗಾಗಿ ಫುಡ್​ಪಾರ್ಕ್ ಹಾಗೂ ಹುಬ್ಬಳ್ಳಿ-ಹಾನಗಲ್ಲ-ಶಿಕಾರಿಪುರ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಪಟ್ಟಣದ ಸದಾಶಿವ ಮಂಗಲಭವನದಲ್ಲಿ ಭಾನುವಾರ…

View More ಫುಡ್​ಪಾರ್ಕ್, ರೈಲು ಮಾರ್ಗಕ್ಕೆ ಹೆಚ್ಚಿನ ಒತ್ತು

ಸ್ಪಷ್ಟ ಬಹುಮತದೊಂದಿಗೆ ಜಯ ಸಾಧಿಸಿದ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಬಾಲಿವುಡ್‌ ಬಾದ್‌ ಷಾ ಹೇಳಿದ್ದೇನು?

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ 303 ಸ್ಥಾನಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಿದ್ದಕ್ಕೆ ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ ಪ್ರಧಾನಿ ಮೋದಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಹೆಮ್ಮೆಯ…

View More ಸ್ಪಷ್ಟ ಬಹುಮತದೊಂದಿಗೆ ಜಯ ಸಾಧಿಸಿದ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಬಾಲಿವುಡ್‌ ಬಾದ್‌ ಷಾ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​

ನವದೆಹಲಿ: ನಿರೀಕ್ಷೆಯಂತೆ ಬಿಜೆಪಿ ಗೆಲುವಿನತ್ತ ಮುನ್ನಡೆಯುತ್ತಿದೆ. ಈಗಾಗಲೇ ಬಿಜೆಪಿ ಇಂದು ಸಂಜೆ ದೆಹಲಿಯ ಮುಖ್ಯಕಚೇರಿಯಲ್ಲಿ ಸ್ವಾಗತ ಸಮಾರಂಭವನ್ನೂ ಏರ್ಪಡಿಸಿದೆ. ಈ ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗಾಗಲೇ…

View More ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​

ಶಿಕ್ಷಣ ಇಲಾಖೆ ಮುಡಿಗೆ ಗರಿ

ಕುಮಟಾ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಕೊಂಕಣ ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿನಿ ಕಾಗಾಲದ ಹುಬ್ಬಣಗೇರಿ ಗ್ರಾಮದ ನಾಗಾಂಜಲಿ ಪರಮೇಶ್ವರ ನಾಯ್ಕ ಮನೆಗೆ ಬುಧವಾರ ಭೇಟಿ ನೀಡಿದ ಕಾರವಾರ ಡಿಡಿಪಿಐ ಕೆ. ಮಂಜುನಾಥ,…

View More ಶಿಕ್ಷಣ ಇಲಾಖೆ ಮುಡಿಗೆ ಗರಿ

ಅಭಿನಂದನ್‌ಗೆ ಪೇಜಾವರ ಶ್ರೀ ಅಭಿನಂದನೆ

 ಉಡುಪಿ: ಶತ್ರು ರಾಷ್ಟ್ರದಲ್ಲಿ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು, ಅವರ ವರ್ತನೆ ದೇಶದ ಗೌರವ ಹೆಚ್ಚಿಸಿದೆ. ಜೇಬಲ್ಲಿದ್ದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ…

View More ಅಭಿನಂದನ್‌ಗೆ ಪೇಜಾವರ ಶ್ರೀ ಅಭಿನಂದನೆ

ನೇದಲಗಿಗೆ ಒಲಿದ ಜಿಪಂ ಅಧ್ಯಕ್ಷ ಪಟ್ಟ

ವಿಜಯಪುರ: ನೂತನ ಗೃಹ ಸಚಿವ ಎಂ.ಬಿ.ಪಾಟೀಲರ ತವರೂರಿನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದ್ದು, ಹೊಸ ವರ್ಷದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ. ನೀಲಮ್ಮ ಮೇಟಿ ಸ್ಥಾನದಿಂದ ತೆರವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ…

View More ನೇದಲಗಿಗೆ ಒಲಿದ ಜಿಪಂ ಅಧ್ಯಕ್ಷ ಪಟ್ಟ

ಜಾತ್ಯತೀತ ತತ್ತ್ವದಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ : ಎಚ್​ಡಿಡಿ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೂ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಟ್ವಿಟರ್​ನಲ್ಲಿ ಅಭಿನಂದನೆ ತಿಳಿಸಿದ್ದಾರೆ. ನಿನ್ನೆಯಷ್ಟೇ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಈ ನಿಟ್ಟಿನಲ್ಲಿ ಎಚ್​ಡಿಡಿ ತಮ್ಮ ಅಧಿಕೃತ…

View More ಜಾತ್ಯತೀತ ತತ್ತ್ವದಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ : ಎಚ್​ಡಿಡಿ