ಒಕ್ಕೂಟದ ಹಣಕ್ಕೆ ಕಾಯಬೇಡಿ

ಮನ್‌ಮುಲ್ ನಿರ್ದೇಶಕ ವಿ.ಎಂ.ವಿಶ್ವನಾಥ್ ಸಲಹೆ ಮಳವಳ್ಳಿ: ಒಕ್ಕೂಟದಿಂದ ಬರುವ ಹಾಲಿನ ಹಣವನ್ನು ಕಾಯದೆ ಆರ್ಥಿಕ ಸುಸ್ಥಿತಿಯಲ್ಲಿರುವ ಡೇರಿಗಳು ಪ್ರತಿವಾರ ಉತ್ಪಾದಕರಿಗೆ ಹಾಲಿನ ಹಣವನ್ನು ಸಕಾಲಕ್ಕೆ ನೀಡಲು ಮುಂದಾಗಬೇಕು ಎಂದು ಮನ್‌ಮುಲ್ ನಿರ್ದೇಶಕ ವಿ.ಎಂ. ವಿಶ್ವನಾಥ್…

View More ಒಕ್ಕೂಟದ ಹಣಕ್ಕೆ ಕಾಯಬೇಡಿ

ಗುವಿವಿಗೆ ನ್ಯಾಕ್ ಮಾನ್ಯತೆ ಶೀಘ್ರ

ಕಲಬುರಗಿ: ಕಷ್ಟಪಟ್ಟು ಮಾಡಿದ ಕೆಲಸ ಕಾರ್ಯಗಳ ದಾಖಲೀಕರಣ ಮಾಡದ ಏಕೈಕ ಕಾರಣಕ್ಕೆ ನ್ಯಾಕ್ ಮಾನ್ಯತೆ ಪಡೆಯುವಲ್ಲಿ ವಿಫಲವಾಗಿರುವ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಶೀಘ್ರವೇ ಎ ಮಾನ್ಯತೆ ಲಭಿಸುವಲ್ಲಿ ಸಂಶಯವಿಲ್ಲ ಎಂದು ವಿವಿ ಕುಲಪತಿ ಪ್ರೊ.ಎಸ್.ಆರ್. ನಿರಂಜನ್…

View More ಗುವಿವಿಗೆ ನ್ಯಾಕ್ ಮಾನ್ಯತೆ ಶೀಘ್ರ

ವಿಷಯ, ಕ್ಷೇತ್ರಾಧಾರಿತ ಅಭಿವೃದ್ಧಿಗೆ ಒತ್ತು

ಹಾನಗಲ್ಲ: ಗದಗ-ಹಾವೇರಿ ಕ್ಷೇತ್ರದಲ್ಲಿ ವಿಷಯ ಹಾಗೂ ಕ್ಷೇತ್ರ ಆಧಾರಿತ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಪಟ್ಟಣದ ವಕೀಲರ ಸಂಘದಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ…

View More ವಿಷಯ, ಕ್ಷೇತ್ರಾಧಾರಿತ ಅಭಿವೃದ್ಧಿಗೆ ಒತ್ತು

ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಭವಿಷ್ಯವಿಲ್ಲ – ಮಸ್ಕಿಯಲ್ಲಿ ಸಂಸದ ಸಂಗಣ್ಣ ಕರಡಿ

ಮಸ್ಕಿ: ರಾಜ್ಯದ ಸಮ್ಮಿಶ್ರ ಸರ್ಕಾರ ನಾಮಕಾವಾಸ್ಥೆಯಾಗಿದ್ದು, ಅವರವರೆ ಜಗಳವಾಡಿಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಭವಿಷ್ಯವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಪಟ್ಟಣದ ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಘಟಕ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.…

View More ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಭವಿಷ್ಯವಿಲ್ಲ – ಮಸ್ಕಿಯಲ್ಲಿ ಸಂಸದ ಸಂಗಣ್ಣ ಕರಡಿ

ಕೆರೆಗಳಿಗೆ ನೀರುಣಿಸುವುದೇ ಪರಮ ಉದ್ದೇಶ

ಸಿರಿಗೆರೆ: ಕೆರೆಗಳಿಗೆ ನೀರು ತುಂಬಿಸಿ ರೈತರ ಬದುಕು ಹಸನುಗೊಳಿಸುವ ಮೂಲಕ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸುವುದು ನಮ್ಮ ಮಹದಾಸೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ನೂತನ ದಾಸೋಹ…

View More ಕೆರೆಗಳಿಗೆ ನೀರುಣಿಸುವುದೇ ಪರಮ ಉದ್ದೇಶ

ಜನರ ಸಹಕಾರ ಜವಾಬ್ದಾರಿ ಹೆಚ್ಚಿಸಿದೆ

ವಿಜಯವಾಣಿ ಸುದ್ದಿಜಾಲ ಯಾದಗಿರಿ ನಗರದಲ್ಲಿ ಕಳೆದ ತಿಂಗಳು ನಡೆದ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದು, ಜಿಲ್ಲೆಯ ಜನರ ಹಾಗೂ ಸಾಹಿತ್ಯಾಭಿಮಾನಿಗಳ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಸಾಪ…

View More ಜನರ ಸಹಕಾರ ಜವಾಬ್ದಾರಿ ಹೆಚ್ಚಿಸಿದೆ

ಕ್ಷತ್ರಿಯರು ಭಿಕ್ಷೆ ಬೇಡುವವರಲ್ಲ, ರಕ್ಷಿಸುವವರು

ಶಿವಮೊಗ್ಗ: ದೇಶದಲ್ಲಿ ಕ್ಷತ್ರಿಯರು ಭಿಕ್ಷೆ ಬೇಡುವವರಲ್ಲ, ರಕ್ಷಣೆ ಮಾಡುವವರು ಮತ್ತು ಕೊಡುಗೈ ದಾನಿಗಳಾಗಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಕ್ಷತ್ರಿಯ ಸಮಾಜದ ವಿವಿಧ ಸಂಘಟನೆಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಂಎಲ್​ಎ,…

View More ಕ್ಷತ್ರಿಯರು ಭಿಕ್ಷೆ ಬೇಡುವವರಲ್ಲ, ರಕ್ಷಿಸುವವರು

‘ಜಟ್ಟಿ ಬಿದ್ರು, ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ಮಧು ಸ್ಥಿತಿ

ಸೊರಬ: ಜಟ್ಟಿ ಬಿದ್ರು ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹೇಳಿಕೆ ನೀಡುತ್ತಿರುವ ಮಧು ಬಂಗಾರಪ್ಪಗೆ ಮುಂದಿನ ದಿನದಲ್ಲಿ ಮತ್ತೊಮ್ಮೆ ಪಾಠ ಕಲಿಸಲು ಮತದಾರ ಸಜ್ಜಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದ ಹೊಸಪೇಟೆ ಬಡಾವಣೆಯ ಶಂಕರ್ ಫಾರಂನಲ್ಲಿ…

View More ‘ಜಟ್ಟಿ ಬಿದ್ರು, ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ಮಧು ಸ್ಥಿತಿ

ಮಸ್ತಕಾಭಿಷೇಕ ಸಮಿತಿ ಸದಸ್ಯರಿಗೆ ಅಭಿನಂದನೆ

ಶ್ರವಣಬೆಳಗೊಳ: ರಾಜ್ಯಮಟ್ಟದ ಸಮಿತಿ ಸದಸ್ಯರಾಗಿ ಮಹಾಮಸ್ತಕಾಭಿಷೇಕ ಮಹೋತ್ಸವವು ಯಶಸ್ವಿಯಾಗಲು ಕಾರಣಕರ್ತರಾದ ಎಲ್ಲ ಜನಪ್ರತಿನಿಧಿಗಳನ್ನು ಸ್ಮರಿಸಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಮಹಾಮಸ್ತಕಾಭಿಷೇಕ…

View More ಮಸ್ತಕಾಭಿಷೇಕ ಸಮಿತಿ ಸದಸ್ಯರಿಗೆ ಅಭಿನಂದನೆ

ಚಟ್ಟಿಯವರ ಸಾಧನೆ ಅಮೋಘವಾದದ್ದು

ಸುರಪುರ: ಹಿಂದುಳಿದ ತಾಲೂಕಿನಿಂದ ದೆಹಲಿ ಮಟ್ಟದಲ್ಲಿ ಉಪನ್ಯಾಸಕರಾಗಿ ಮತ್ತು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ನಮ್ಮ ಭಾಗದ, ವಿಶೇಷವಾಗಿ ನಮ್ಮ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದೆ ಮಹದೇವಪ್ಪ ಚಟ್ಟಿಯವರ ಸಾಧನೆ ನಿಜಕ್ಕೂ ಅಭಿನಂದನೆಗೆ ಅರ್ಹವಾದದ್ದು ಎಂದು…

View More ಚಟ್ಟಿಯವರ ಸಾಧನೆ ಅಮೋಘವಾದದ್ದು