16 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿ ಆರು ಜನರಿಂದ ಐದು ದಿನ ಸಾಮೂಹಿಕ ಅತ್ಯಾಚಾರ!

ನವದೆಹಲಿ: 16 ವರ್ಷದ ಬಾಲಕಿಯನ್ನು ರೂಂನಲ್ಲಿ ಕೂಡಿಕಾಕಿ ಮೂವರು ಅಪ್ರಾಪ್ತರು ಸೇರಿ ಆರು ಜನರು ಐದು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಓಂಗೋಲ್‌ನಲ್ಲಿ ನಡೆದಿದೆ. ಆಕೆಯ ಮೇಲೆ…

View More 16 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿ ಆರು ಜನರಿಂದ ಐದು ದಿನ ಸಾಮೂಹಿಕ ಅತ್ಯಾಚಾರ!

ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ ಆರು ವರ್ಷದ ಬಾಲಕ ಮರಳಿ ಮೇಲೇಳಲೇ ಇಲ್ಲ

ದುಬೈ: ಎಲ್ಲರಂತೆ ಶಾಲೆಗೆ ತೆರಳಲು ಶಾಲೆಯ ಬಸ್‌ ಹತ್ತಿದ್ದ ಭಾರತೀಯ ಮೂಲದ ಆರು ವರ್ಷದ ಬಾಲಕ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ ವರದಿಯಾಗಿದೆ. ಮೃತನನ್ನು ಕೇರಳ ಮೂಲದ ಮೊಹಮ್ಮದ್…

View More ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ ಆರು ವರ್ಷದ ಬಾಲಕ ಮರಳಿ ಮೇಲೇಳಲೇ ಇಲ್ಲ

ಮಾನಸಿಕ ಅಸಮರ್ಥ ಬಾಲಕನ ಜನನಾಂಗಕ್ಕೆ ಇಟ್ಟಿಗೆ ಕಟ್ಟಿ ಅಮಾನುಷವಾಗಿ ಹಿಂಸಿಸಿದ ಸಂಬಂಧಿಕರು

ಶಹಜಹಾನ್​ಪುರ್​: ಮಾನಸಿಕವಾಗಿ ಅಸಮರ್ಥನಾಗಿರುವ ಹದಿನಾರು ವರ್ಷದ ಬಾಲಕನ ಜನನಾಂಗಕ್ಕೆ ಇಟ್ಟಿಗೆಯನ್ನು ಕಟ್ಟಿ ಸಂಬಂಧಿಕರೇ ಅಮಾನವೀಯವಾಗಿ ಶಿಕ್ಷಿಸಿರುವ ಘಟನೆ ಶಹಜಹಾನ್​ಪುರದಲ್ಲಿ ನಡೆದಿದೆ ಎನ್ನಲಾಗಿದೆ. ಘಟನೆ ಬಗ್ಗೆ ದೂರು ನೀಡಲು ಮುಂದಾದ ಸಂತ್ರಸ್ತ ಬಾಲಕನ ಸಹೋದರಿ ಹಾಗೂ…

View More ಮಾನಸಿಕ ಅಸಮರ್ಥ ಬಾಲಕನ ಜನನಾಂಗಕ್ಕೆ ಇಟ್ಟಿಗೆ ಕಟ್ಟಿ ಅಮಾನುಷವಾಗಿ ಹಿಂಸಿಸಿದ ಸಂಬಂಧಿಕರು

ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ: ಪೊಲೀಸ್ ವಶದಿಂದ ಆರೋಪಿ ಪರಾರಿ

ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮದ ಸಗ್ರಿಯ ಹಾಡಿ ಸಮೀಪ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಮಣಿಪಾಲ ಪೊಲೀಸರು ಬಂಧಿಸಿದ ಆರೋಪಿ ಹನುಮಂತ ಬಸಪ್ಪ ಕಂಬಳಿ(39) ಎಂಬಾತ ಜೈಲಿಗೆ…

View More ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ: ಪೊಲೀಸ್ ವಶದಿಂದ ಆರೋಪಿ ಪರಾರಿ

ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ

ಹಿರೇಬಾಗೇವಾಡಿ: ತಾಯಿಯ ತವರೂರಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಗ್ಗೆ ಬಾಲಕಿಯ ಮಾವ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ. ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಬಾಲಕಿ…

View More ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ

10 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದ 4 ತಿಂಗಳು ನಿರಂತರ ಅತ್ಯಾಚಾರ, ಗರ್ಭಿಣಿಯಾದ ಅಪ್ರಾಪ್ತೆ

ನವದೆಹಲಿ: ಅಪ್ರಾಪ್ತ ಬಾಲಕ 10 ವರ್ಷದ ಬಾಲಕಿಯ ಮೇಲೆ ನಾಲ್ಕು ತಿಂಗಳಿಂದ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ. ಸಂತ್ರಸ್ತೆಯ ಪಾಲಕರು 12 ವರ್ಷದ ಬಾಲಕನ ವಿರುದ್ಧ ದೂರನ್ನು ದಾಖಲಿಸಿರುವುದಾಗಿ ಪೊಲೀಸರು…

View More 10 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದ 4 ತಿಂಗಳು ನಿರಂತರ ಅತ್ಯಾಚಾರ, ಗರ್ಭಿಣಿಯಾದ ಅಪ್ರಾಪ್ತೆ

ಸಂಭ್ರಮಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿ ಮಗನ ಪ್ರಾಣವನ್ನೇ ತೆಗೆದ ತಂದೆ

ನವದೆಹಲಿ: ಸಂಭ್ರಮಾಚರಣೆ ವೇಳೆ ಎಂಟು ವರ್ಷದ ಮಗನನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ 42 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಶಾನ್ಯ ದೆಹಲಿಯ ಹೊಸ ಉಸ್ಮಾನ್ಪುರದಲ್ಲಿ ನಡೆದ ಸಮಾರಂಭದಲ್ಲಿ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡು…

View More ಸಂಭ್ರಮಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿ ಮಗನ ಪ್ರಾಣವನ್ನೇ ತೆಗೆದ ತಂದೆ

ತೋಟಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತರ ಬಂಧನ

ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರದ ಹೊರ ವಲಯದ ತೋಟಬೆಂಗ್ರೆ ಸಮುದ್ರ ಕಿನಾರೆ ಬಳಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಅಪ್ರಾಪ್ತರನ್ನು ಬಂಧಿಸಲಾಗಿದ್ದು, ಅವರನ್ನು ಬಾಲನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ. ಪ್ರಕರಣಕ್ಕೆ…

View More ತೋಟಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತರ ಬಂಧನ

ಮಕ್ಕಳ ದಿನಾಚರಣೆಯಂದು ವಾಂತಿ ಮಾಡಿಕೊಂಡ ಬಾಲಕನನ್ನು ಥಳಿಸಿದ ಶಿಕ್ಷಕಿ ವಿರುದ್ಧ ದೂರು

ಮೊರದಾಬಾದ್: ತರಗತಿಯಲ್ಲಿ ಬಾಲಕ ವಾಂತಿ ಮಾಡಿಕೊಂಡಿದ್ದಕ್ಕೆ ಶಿಕ್ಷಕಿ ಕೋಲಿನಿಂದ ಚೆನ್ನಾಗಿ ಬಾರಿಸಿರುವ ಘಟನೆ ಉತ್ತರಪ್ರದೇಶದ ಮೊರದಾಬಾದ್‌ ಶಾಲೆಯಲ್ಲಿ ನಡೆದಿದೆ. ಮಕ್ಕಳ ದಿನಾಚರಣೆ ದಿನದಂದೇ ಘಟನೆ ನಡೆದಿದ್ದು, ಶಿಕ್ಷಕಿ ವಿರುದ್ಧ 8 ವರ್ಷದ ಬಾಲಕನ ತಂದೆ…

View More ಮಕ್ಕಳ ದಿನಾಚರಣೆಯಂದು ವಾಂತಿ ಮಾಡಿಕೊಂಡ ಬಾಲಕನನ್ನು ಥಳಿಸಿದ ಶಿಕ್ಷಕಿ ವಿರುದ್ಧ ದೂರು

ಕುಟುಂಬದವರಿಗೆ ಹೆದರಿ ಅಪ್ರಾಪ್ತ ಪ್ರೇಮಿಗಳಿಬ್ಬರು ನೇಣಿಗೆ ಶರಣು?

ತುಮಕೂರು: ಅಪ್ರಾಪ್ತ ಪ್ರೇಮಿಗಳಿಬ್ಬರು ನೇಣಿಗೆ ಶರಣಾದ ಘಟನೆ ಮಧುಗಿರಿ ತಾಲೂಕಿನ ಸುದ್ದೇಗುಂಟೆ ಗ್ರಾಮದ ಹೊರವಲಯದಲ್ಲಿ ಗುರುವಾರ ನಡೆದಿದೆ. ಸಂದೇಶ್(17), ಮೀನಾಕ್ಷಿ(17) ಮೃತ ಪ್ರೇಮಿಗಳು. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬದವರಿಗೆ ಹೆದರಿ ಗ್ರಾಮದ ಹೊರಭಾಗದ…

View More ಕುಟುಂಬದವರಿಗೆ ಹೆದರಿ ಅಪ್ರಾಪ್ತ ಪ್ರೇಮಿಗಳಿಬ್ಬರು ನೇಣಿಗೆ ಶರಣು?