ತೆರವು ಮಾಡಿದಲ್ಲೇ ಮತ್ತೆ ಕನ್ನ

ಮಂಗಳೂರು: ನೀರು ಪೂರೈಕೆ ಕೊಳವೆಗಳಿಂದ ಅಕ್ರಮವಾಗಿ ಪಡೆದ ಸಂಪರ್ಕಗಳನ್ನು 10 ದಿನಗಳ ಹಿಂದೆ ತೆರವುಗೊಳಿಸಿದ ಸ್ಥಳದಲ್ಲೇ ಮತ್ತೆ ಕನ್ನ ಕೊರೆಯಲಾಗಿದ್ದು, ಬುಧವಾರ ಎರಡನೇ ಬಾರಿ ತೆರವು ಕಾರ್ಯಾಚರಣೆ ನಡೆಯಿತು. ಏ.29ರಂದು ಮಂಗಳೂರು ಮಹಾನಗರಪಾಲಿಕೆ ನೀರು…

View More ತೆರವು ಮಾಡಿದಲ್ಲೇ ಮತ್ತೆ ಕನ್ನ

ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು

ಮಂಗಳೂರು: ನಗರದ ಚಿಲಿಂಬಿ ನಾಲ್ಕನೇ ಅಡ್ಡರಸ್ತೆಯಲ್ಲಿರುವ ಭಾರತಿ ಹೈಟ್ಸ್‌ನಲ್ಲಿ ಬುಧವಾರ ಮಧ್ಯಾಹ್ನ ಲಿಫ್ಟ್‌ನಲ್ಲಿ ಸಿಲುಕಿ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಗಾರ್ಡ್ ನೀಲಪ್ಪ ಅವರ ಪುತ್ರ ಮಂಜುನಾಥ್(8) ಮೃತಪಟ್ಟಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹೂವಿನಹಡಗಲಿ…

View More ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು