ಅಪಹರಣಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಿದ ಪೊಲೀಸರು: ಆತ್ಮರಕ್ಷಣೆಗಾಗಿ ಅಪಹರಣಕಾರರ ಕಾಲಿಗೆ ಗುಂಡು

ಬೆಂಗಳೂರು: ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ 1.80 ಕೋಟಿ ರೂ. ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಅಪಹೃತರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಮೂವರ ಅಪಹರಣಕಾರರ…

View More ಅಪಹರಣಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಿದ ಪೊಲೀಸರು: ಆತ್ಮರಕ್ಷಣೆಗಾಗಿ ಅಪಹರಣಕಾರರ ಕಾಲಿಗೆ ಗುಂಡು

ಡ್ರಾಪ್​ ಕೇಳುವ ಮುನ್ನ ಎಚ್ಚರ: ನಿಮ್ಮನ್ನು ಅಪಹರಿಸಿ ಗನ್​ ತೋರಿಸಿ ಹಣ ದೋಚುವ ಗ್ಯಾಂಗ್​ ರಾಜಧಾನಿಯಲ್ಲಿದೆ

ಬೆಂಗಳೂರು: ಡ್ರಾಪ್​ಗಾಗಿ ಅಪರಿಚಿತರ ಕ್ಯಾಬ್​ ಹತ್ತುವವರು ಈ ಸ್ಟೋರಿಯನ್ನೊಮ್ಮೆ ಓದಿದರೆ ಒಳ್ಳೆಯದು. ಡ್ರಾಪ್ ಕೊಡುತ್ತೇನೆ ಎಂದು ಹೇಳಿ ನಿಮ್ಮನ್ನು ಅಪಹರಿಸಿ ನಿಮ್ಮಲ್ಲಿರುವ ಹಣ ದೋಚುವ ಗ್ಯಾಂಗ್​ ಒಂದು ರಾಜ್ಯ ರಾಜಧಾನಿಯಲ್ಲಿ ಬೀಡುಬಿಟ್ಟಿದೆ. ಡ್ರಾಪ್​ ಕೊಡುವ…

View More ಡ್ರಾಪ್​ ಕೇಳುವ ಮುನ್ನ ಎಚ್ಚರ: ನಿಮ್ಮನ್ನು ಅಪಹರಿಸಿ ಗನ್​ ತೋರಿಸಿ ಹಣ ದೋಚುವ ಗ್ಯಾಂಗ್​ ರಾಜಧಾನಿಯಲ್ಲಿದೆ

ಸಿಖ್‌ ಯುವತಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಎಚ್ಚೆತ್ತ ಪಾಕ್‌ನಿಂದ ತನಿಖೆಗೆ ಆದೇಶ

ನವದೆಹಲಿ: ಸಿಖ್‌ ಸಮುದಾಯಕ್ಕೆ ಸೇರಿದ ಯುವತಿಯನ್ನು ಅಪಹರಿಸಿ ಮತ್ತು ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವ ಕುರಿತು ಭಾರತದಲ್ಲಿ ವ್ಯಕ್ತವಾಗಿರುವ ಆಕ್ರೋಶದ ಹಿನ್ನೆಲೆಯಲ್ಲಿ ಪಾಕಿಸ್ತಾನ ಘಟನೆಯ ತನಿಖೆಗೆ ಆದೇಶಿಸಿದೆ. ಪಂಜಾಬ್‌(ಪಾಕಿಸ್ತಾನ) ಮುಖ್ಯಮಂತ್ರಿ ಸರ್ದಾರ್‌ ಉಸ್ಮಾನ್‌ ಬುಜ್ದಾರ್‌,…

View More ಸಿಖ್‌ ಯುವತಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಎಚ್ಚೆತ್ತ ಪಾಕ್‌ನಿಂದ ತನಿಖೆಗೆ ಆದೇಶ

ಇಬ್ಬರು ಕಾಶ್ಮೀರಿ ಸೋದರಿಯರನ್ನು ಮದುವೆಯಾಗಿ ಸಂಭ್ರಮದಲ್ಲಿದ್ದ ಬಿಹಾರದ ಸೋದರರಿಗೆ ಪೊಲೀಸರು ಕೊಟ್ಟರು ಭರ್ಜರಿ ಶಾಕ್‌!

ಸುಪಾಲ್: ಕೆಲವೇ ದಿನಗಳ ಹಿಂದಷ್ಟೇ ಕಾಶ್ಮೀರಿ ಯುವತಿಯರನ್ನು ಮದುವೆಯಾಗಿ ಸಂಭ್ರಮದಲ್ಲಿದ್ದ ಇಬ್ಬರು ಯುವಕರು ಇದೀಗ ಪೊಲೀಸರ ಅತಿಥಿಯಾಗಿದ್ದು, ಇಬ್ಬರು ಕಾಶ್ಮೀರಿ ಸೋದರಿಯರನ್ನು ಅಪಹರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಿಹಾರ…

View More ಇಬ್ಬರು ಕಾಶ್ಮೀರಿ ಸೋದರಿಯರನ್ನು ಮದುವೆಯಾಗಿ ಸಂಭ್ರಮದಲ್ಲಿದ್ದ ಬಿಹಾರದ ಸೋದರರಿಗೆ ಪೊಲೀಸರು ಕೊಟ್ಟರು ಭರ್ಜರಿ ಶಾಕ್‌!

ಉದ್ಯಮಿಗಳನ್ನು ಭಾರಿ ಚಿಂತೆಗೀಡುಮಾಡಿದ ಹೈದರಾಬಾದ್​ನಲ್ಲಿ ನಡೆದ ಆಘಾತಕಾರಿ ಘಟನೆ

ಹೈದರಾಬಾದ್​: ನಾಲ್ವರು ಮುಸುಕುಧಾರಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಹೈದರಾಬಾದ್​ ಮೂಲದ ಉದ್ಯಮಿಯೊಬ್ಬರನ್ನು ಒಂದು ಕೋಟಿ ರೂ. ಹಣ ನೀಡಿದ ಬಳಿಕ ಅಪಹರಣಕಾರರು ಬಿಡುಗಡೆ ಮಾಡಿರುವ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ. ಈ ಘಟನೆಯಿಂದ ಹೈದರಾಬಾದ್​ ಉದ್ಯಮಿಗಳಿಗೆ…

View More ಉದ್ಯಮಿಗಳನ್ನು ಭಾರಿ ಚಿಂತೆಗೀಡುಮಾಡಿದ ಹೈದರಾಬಾದ್​ನಲ್ಲಿ ನಡೆದ ಆಘಾತಕಾರಿ ಘಟನೆ

ಸಾಕ್ಷಿ ಮಿಶ್ರಾ ದಂಪತಿ ಗನ್​ಪಾಯಿಂಟ್​ನಲ್ಲಿ ಅಪಹರಣ ವದಂತಿ: ರಕ್ಷಣೆ ಕೊಡಲು ಅಲಹಾಬಾದ್​ ಹೈಕೋರ್ಟ್​ ನಿರ್ದೇಶನ

ಪ್ರಯಾಗ್​ರಾಜ್​: ದಲಿತ ಯುವಕನನ್ನು ವರಿಸಿರುವ ಬರೇಲಿಯ ಬಿಜೆಪಿ ಶಾಸಕ ರಾಜೇಶ್​ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ ಮತ್ತು ಅವರ ಪತಿ ಅಜಿತೇಶ್​ ಕುಮಾರ್​ಗೆ ಅಗತ್ಯ ರಕ್ಷಣೆ ನೀಡುವಂತೆ ಪ್ರಯಾಗ್​ರಾಜ್​ ಪೊಲೀಸರಿಗೆ ಅಲಹಬಾದ್​ ಹೈಕೋರ್ಟ್​…

View More ಸಾಕ್ಷಿ ಮಿಶ್ರಾ ದಂಪತಿ ಗನ್​ಪಾಯಿಂಟ್​ನಲ್ಲಿ ಅಪಹರಣ ವದಂತಿ: ರಕ್ಷಣೆ ಕೊಡಲು ಅಲಹಾಬಾದ್​ ಹೈಕೋರ್ಟ್​ ನಿರ್ದೇಶನ

ತಾಯಿ ಜತೆ ಮಲಗಿದ್ದ ಮಗು ಅಪಹರಣ

ಕುಂದಾಪುರ: ಸಿದ್ದಾಪುರ ಸಮೀಪದ ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮ್ಟಿಬೇರು ಎಂಬಲ್ಲಿ ಗುರುವಾರ ಮುಂಜಾನೆ ತಾಯಿಯೊಂದಿಗೆ ಮಲಗಿದ್ದ ಹೆಣ್ಣು ಮಗುವನ್ನು ಮನೆಗೆ ನುಗ್ಗಿದ ಮುಸುಕುಧಾರಿಯೊಬ್ಬ ಅಪಹರಿಸಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಮ್ಟಿಬೇರು…

View More ತಾಯಿ ಜತೆ ಮಲಗಿದ್ದ ಮಗು ಅಪಹರಣ

ಯುವತಿ ತಂದೆಯನ್ನು ಕಿಡ್ನ್ಯಾಪ್ ಮಾಡಿ​ ಮೊಬೈಲ್​ ಕಸಿದುಕೊಂಡು ಆತನ ಮಗಳಿಗೆ ಕರೆ ಮಾಡಿದ ಯುವಕ ಜೈಲುಪಾಲು

ನವದೆಹಲಿ: ಯುವತಿಯ ತಂದೆಯನ್ನು ಅಪಹರಣ ಮಾಡಿದ 24 ವರ್ಷದ ಯುವಕನೊಬ್ಬ ಆತನ ಮಗಳನ್ನು ಮದುವೆಗೆ ಒಪ್ಪಿಸುವಂತೆ ಒತ್ತಾಯ ಮಾಡಿ, ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಆರೋಪಿ ಸಂಜು ಎಂಬಾತನನ್ನು ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ…

View More ಯುವತಿ ತಂದೆಯನ್ನು ಕಿಡ್ನ್ಯಾಪ್ ಮಾಡಿ​ ಮೊಬೈಲ್​ ಕಸಿದುಕೊಂಡು ಆತನ ಮಗಳಿಗೆ ಕರೆ ಮಾಡಿದ ಯುವಕ ಜೈಲುಪಾಲು

ಮಾರುಕಟ್ಟೆಗೆಂದು ತೆರಳಿದ 13 ವರ್ಷದ ಬಾಲಕಿ ಮರುದಿನ ಮನೆಗೆ ಹಿಂತಿರುಗಿ ಬಿಚ್ಚಿಟ್ಟ ಕರಾಳ ಕಥೆ!

ನವದೆಹಲಿ: 13 ವರ್ಷದ ಬಾಲಕಿಯನ್ನು ಅಪಹರಿಸಿ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಅಂಬಲದಲ್ಲಿ ನಡೆದಿದೆ. ಅಪ್ರಾಪ್ತೆಯನ್ನು ಅಪಹರಿಸಿದ ಸಂಬಂಧ ಮೂವರು ಆರೋಪಿಗಳ ವಿರುದ್ಧ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು…

View More ಮಾರುಕಟ್ಟೆಗೆಂದು ತೆರಳಿದ 13 ವರ್ಷದ ಬಾಲಕಿ ಮರುದಿನ ಮನೆಗೆ ಹಿಂತಿರುಗಿ ಬಿಚ್ಚಿಟ್ಟ ಕರಾಳ ಕಥೆ!

ಮಹೇಂದ್ರ ಸಿಂಗ್​ ಧೋನಿ ಪುತ್ರಿ ಝಿವಾಳನ್ನು ಕಿಡ್ನ್ಯಾಪ್​ ಮಾಡುತ್ತೇನೆ ಎಂದು ಪ್ರೀತಿ ಜಿಂಟಾ ಹೇಳಿದ್ದೇಕೆ?

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ಮುದ್ದಿನ ಮಗಳು ಝಿವಾಳನ್ನು ಅಪಹರಿಸುತ್ತೇನೆ ಎಂದು ಬಾಲಿವುಡ್​ ನಟಿ ಮತ್ತು ಕಿಂಗ್ಸ್​ ಇಲೆವೆಲ್​ ಪಂಜಾಬ್​ ತಂಡದ ಮಾಲಕಿ ಪ್ರೀತಿ ಜಿಂಟಾ ತಿಳಿಸಿದ್ದಾರೆ.…

View More ಮಹೇಂದ್ರ ಸಿಂಗ್​ ಧೋನಿ ಪುತ್ರಿ ಝಿವಾಳನ್ನು ಕಿಡ್ನ್ಯಾಪ್​ ಮಾಡುತ್ತೇನೆ ಎಂದು ಪ್ರೀತಿ ಜಿಂಟಾ ಹೇಳಿದ್ದೇಕೆ?