ಯೋಗ ದಿನಾಚರಣೆ ಯಶಸ್ವಿಗೊಳಿಸಲು ಶ್ರಮಿಸಿ

ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ ಹೇಳಿದರು. ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ…

View More ಯೋಗ ದಿನಾಚರಣೆ ಯಶಸ್ವಿಗೊಳಿಸಲು ಶ್ರಮಿಸಿ

ಬಸ್ ದರ ಏರಿಕೆ ಪ್ರಸ್ತಾವನೆಗೆ ಖಂಡನೆ

ವಿಜಯಪುರ: ಬರ ಮತ್ತು ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ಸಾರಿಗೆ ಸಂಸ್ಥೆಯು ಬಸ್ ದರ ಏರಿಸುವ ಪ್ರಸ್ತಾವನೆ ಹಾಗೂ ಸರ್ಕಾರದ ನಿರ್ಧಾರ ಶಾಕ್ ನೀಡಿದೆ. ಈ ಸಮಸ್ಯೆ ವಿರೋಧಿಸಿ ಕರವೇ ಪದಾಧಿಕಾರಿಗಳು ಮಂಗಳವಾರ ಅಪರ…

View More ಬಸ್ ದರ ಏರಿಕೆ ಪ್ರಸ್ತಾವನೆಗೆ ಖಂಡನೆ

ಬರ ಪರಿಹಾರ ಕಾಮಾಗಾರಿಗೆ ಒತ್ತಾಯ

ವಿಜಯಪುರ: ಜಿಲ್ಲೆಯನ್ನು ಶಾಶ್ವತ ಬರಪೀಡಿತ ಎಂದು ಘೋಷಿಸುವುದು ಹಾಗೂ ಬರ ನಿರ್ವಹಣೆ ಕಾಮಗಾರಿ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ನಗರದ…

View More ಬರ ಪರಿಹಾರ ಕಾಮಾಗಾರಿಗೆ ಒತ್ತಾಯ

ಬಡ ಮಹಿಳೆಗೆ ನ್ಯಾಯ ಒದಗಿಸಲು ಆಗ್ರಹ

ಯಾದಗಿರಿ: ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಸರ್ಕಾರ ನಿರ್ಗತಿಕ ಮಹಿಳೆಗೆ ಇಂದಿರಾ ಆವಾಸ್ ಯೋಜನೆಯಡಿ ಮಂಜೂರು ಮಾಡಿದ ಮನೆಯನ್ನು ಅಕ್ರಮವಾಗಿ ವಶಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಟೋಕರಿ ಕೋಲಿ ಸಮಾಜದಿಂದ ಇಲ್ಲಿನ ಅಪರ…

View More ಬಡ ಮಹಿಳೆಗೆ ನ್ಯಾಯ ಒದಗಿಸಲು ಆಗ್ರಹ

ಡಿಸಿ, ಎಸ್‌ಪಿ, ಎಡಿಸಿ, ಸಿಇಒ ಹಗ್ಗಜಗ್ಗಾಟ!

ವಿಜಯವಾಣಿ ಸುದ್ದಿಜಾಲ ಉಡುಪಿ ಮಲ್ಪೆ ಬೀಚ್‌ನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮತದಾನ ಬಗ್ಗೆ ಜಾಗೃತಿ…

View More ಡಿಸಿ, ಎಸ್‌ಪಿ, ಎಡಿಸಿ, ಸಿಇಒ ಹಗ್ಗಜಗ್ಗಾಟ!

ಅಹವಾಲುಗಳಿಗೆ ದನಿಯಾದ ಜನಸ್ಪಂದನ ಸಭೆ

ದಾವಣಗೆರೆ: ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆ, ವಿವಿಧ ಅಹವಾಲುಗಳಿಗೆ ದನಿಯಾಯಿತು. ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ಅಕ್ರಮವಾಗಿ ಉಚಿತ ನಿವೇಶನ ಪಡೆದಿದ್ದಾರೆ. ಕೆಪಿಎಂಇ ನಿಯಮಾವಳಿ…

View More ಅಹವಾಲುಗಳಿಗೆ ದನಿಯಾದ ಜನಸ್ಪಂದನ ಸಭೆ

ದಯಾಮರಣಕ್ಕಾಗಿ ರೈತರ ಪಾದಯಾತ್ರೆ

ಮಂಡ್ಯ: ಹಾಸನ ಜಿಲ್ಲೆಯ ಗೊರೂರು ಅಣೆಕಟ್ಟೆ ಕಟ್ಟಲು ಭೂಮಿ ಮತ್ತು ವಸತಿ ಕಳೆದುಕೊಂಡ ರೈತರು ತಮಗೆ ದಯಾಮರಣ ನೀಡಬೇಕೆಂದು ಒತ್ತಾಯಿಸಿ ಪಾದಯಾತ್ರೆ ನಡೆಸಿದರು. ಕೆ.ಆರ್.ಪೇಟೆಯಿಂದ ಪಾದಯಾತ್ರೆ ಮೂಲಕ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು,…

View More ದಯಾಮರಣಕ್ಕಾಗಿ ರೈತರ ಪಾದಯಾತ್ರೆ

ಜಿಲ್ಲಾಡಳಿತದಿಂದ ವಿಶ್ವ ಮಾನವ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಯಾದಗಿರಿ ಜಿಲ್ಲಾಡಳಿತದಿಂದ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಅವರ ಜಯಂತ್ಯುತ್ಸವವನ್ನು 29ರಂದು ಬೆಳಗ್ಗೆ 11 ಗಂಟೆಗೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ತಿಳಿಸಿದರು. ಜಿಲ್ಲಾಧಿಕಾರಿಗಳ…

View More ಜಿಲ್ಲಾಡಳಿತದಿಂದ ವಿಶ್ವ ಮಾನವ ದಿನಾಚರಣೆ

ಸಾಲಮನ್ನಾ ಪ್ರಕ್ರಿಯೆಗೆ ವೇಗ ನೀಡಿ

ಹಾಸನ: ಸಾಲಮನ್ನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಅರ್ಹ ರೈತರ ದಾಖಲೆ ಮತ್ತು ಸ್ವಯಂ ಘೋಷಣಾ ಪತ್ರಗಳನ್ನು ಗಣಕೀಕರಣಗೊಳಿಸುವಂತೆ ಕಂದಾಯ ಇಲಾಖೆ ಸರ್ವೇ ಸೆಟಲ್‌ಮೆಂಟ್ ಆಯುಕ್ತ ಮನಿಶ್ ಮುದ್ಗಲ್ ಹೇಳಿದರು. ರಾಜ್ಯದ ಎಲ್ಲ ಜಿಲ್ಲಾಧಿಕಾರಿ,…

View More ಸಾಲಮನ್ನಾ ಪ್ರಕ್ರಿಯೆಗೆ ವೇಗ ನೀಡಿ

ಕನ್ನಡ ಅನುಷ್ಠಾನ ವಿಭಾಗ ಶೀಘ್ರ ಆರಂಭ

ವಿಜಯವಾಣಿ ಸುದ್ದಿಜಾಲ ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ವಿಭಾಗವನ್ನು ಆರಂಭಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ ತಿಳಿಸಿದರು. ಜಿಲ್ಲಾಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ…

View More ಕನ್ನಡ ಅನುಷ್ಠಾನ ವಿಭಾಗ ಶೀಘ್ರ ಆರಂಭ