ವಿಳಂಬ ಮಾಡಿದರೆ ತಪ್ಪಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆ ಅಪರಾಧಗಳ ತನಿಖೆಗೆ ಪ್ರಾಮುಖ್ಯತೆ ಕೊಡಿ

ಚಿಕ್ಕಮಗಳೂರು: ಅಪರಾಧ ಪ್ರಕರಣಗಳ ಸಂಖ್ಯೆ ಜಿಲೆಯಲ್ಲಿ ಸ್ಥಿರವಾಗಿದ್ದು, ಹಿಂದುಳಿದಿರುವ ತನಿಖೆ ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಎಸ್.ಪರಶಿವಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಡಿವೈಎಸ್ಪಿ,…

View More ವಿಳಂಬ ಮಾಡಿದರೆ ತಪ್ಪಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆ ಅಪರಾಧಗಳ ತನಿಖೆಗೆ ಪ್ರಾಮುಖ್ಯತೆ ಕೊಡಿ

ಅಕ್ರಮ ರೇಷನ್ ಕಾರ್ಡ್ ಇದ್ರೆ ಕ್ರಿಮಿನಲ್ ಕೇಸ್: ನಕಲಿ ಫಲಾನುಭವಿಗಳ ಪತ್ತೆಗೆ ಸರ್ಕಾರದ ಕ್ರಮ

| ರುದ್ರಣ್ಣ ಹರ್ತಿಕೋಟೆ, ಬೆಂಗಳೂರು ಅಕ್ರಮ ಪಡಿತರ ಚೀಟಿಗಳನ್ನು ಹೊಂದಿದ್ದರೆ ಈಗಲೇ ವಾಪಸ್ ಮಾಡಿ; ಇಲ್ಲದಿದ್ದರೆ ಭಾರಿ ದಂಡ ಕಟ್ಟಲು ಹಾಗೂ ಕ್ರಿಮಿನಲ್ ಮೊಕದ್ದಮೆ ಎದುರಿಸಲು ಸಜ್ಜಾಗಿ! ಪಡಿತರದ ಮೇಲಿನ ವೆಚ್ಚ ತಗ್ಗಿಸಲು ಹಾಗೂ…

View More ಅಕ್ರಮ ರೇಷನ್ ಕಾರ್ಡ್ ಇದ್ರೆ ಕ್ರಿಮಿನಲ್ ಕೇಸ್: ನಕಲಿ ಫಲಾನುಭವಿಗಳ ಪತ್ತೆಗೆ ಸರ್ಕಾರದ ಕ್ರಮ

ಜೀವ ಬೆದರಿಕೆ ಹಾಕಿದ್ದ ಆರೋಪಿ: 5 ದಿನ ಹಿಂದೆಯೇ ಪುತ್ರಿಯ ಪ್ರಿಯಕರನಿಂದ ಧಮಕಿ, ಬಟ್ಟೆ ವ್ಯಾಪಾರಿ ಹತ್ಯೆ ಪ್ರಕರಣ

ಬೆಂಗಳೂರು: ಮಗಳಿಂದಲೇ ದಾರುಣವಾಗಿ ಹತ್ಯೆಯಾದ ರಾಜಾಜಿನಗರದ ಬಟ್ಟೆ ವ್ಯಾಪಾರಿ ಜೈಕುಮಾರ್​ಗೆ 5 ದಿನಗಳ ಹಿಂದೆಯೇ ಮಗಳ ಪ್ರಿಯಕರ ಪ್ರವೀಣ್ ಕೊಲೆ ಬೆದರಿಕೆ ಹಾಕಿದ್ದ ಎಂಬುದು ಬೆಳಕಿಗೆ ಬಂದಿದೆ. ಪ್ರಕರಣದ ಪೊಲೀಸ್ ತನಿಖೆ ವೇಳೆ ಮತ್ತಷ್ಟು…

View More ಜೀವ ಬೆದರಿಕೆ ಹಾಕಿದ್ದ ಆರೋಪಿ: 5 ದಿನ ಹಿಂದೆಯೇ ಪುತ್ರಿಯ ಪ್ರಿಯಕರನಿಂದ ಧಮಕಿ, ಬಟ್ಟೆ ವ್ಯಾಪಾರಿ ಹತ್ಯೆ ಪ್ರಕರಣ

ಜನರ ಸಹಕಾರ ಅವಶ್ಯ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡುವುದರ ಜತೆಗೆ ವಿಭಿನ್ನವಾಗಿ ಯೋಚಿಸಲು ಆರಂಭಿಸಿದರೆ ಅಪರಾಧ ಚಟುವಟಿಕೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಎಪಿಎಂಸಿ- ನವನಗರ ಠಾಣೆ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಹೇಳಿದರು. ಇಲ್ಲಿನ ಸಂಗೊಳ್ಳಿ…

View More ಜನರ ಸಹಕಾರ ಅವಶ್ಯ

ಸೇವಾ ಮನೋಭಾವ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

ಶಿವಮೊಗ್ಗ: ಸೇವಾ ಮನೋಭಾವನೆ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಡಿಡಿಪಿಐ ಸುಮಂಗಳಾ ಕುಚಿನಾಡ ಹೇಳಿದರು. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಭಾರತ ಸೇವಾದಳ…

View More ಸೇವಾ ಮನೋಭಾವ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

ತಂದೆಯಿಂದಲೇ ಹೆತ್ತ ಮಗನ ಕೊಲೆಗೆ ಸುಪಾರಿ: ಕರುಳಬಳ್ಳಿಯನ್ನು ಕಡಿದ ಘಟನೆ ಹಿಂದಿದೆ ಕರಾಳತೆ

ಬೆಂಗಳೂರು: ವಿಕಲಾಂಗ ಎಂಬ ಕಾರಣಕ್ಕೆ ತಂದೆಯೊಬ್ಬ ತನ್ನ ಹೆತ್ತ ಮಗನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಅಮಾನವೀಯ ಘಟನೆ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್…

View More ತಂದೆಯಿಂದಲೇ ಹೆತ್ತ ಮಗನ ಕೊಲೆಗೆ ಸುಪಾರಿ: ಕರುಳಬಳ್ಳಿಯನ್ನು ಕಡಿದ ಘಟನೆ ಹಿಂದಿದೆ ಕರಾಳತೆ

ಊಟ ಬಡಿಸಲಿಲ್ಲ ಎಂದು ಕೋಪಗೊಂಡ 28 ವರ್ಷದ ಕುಡುಕ ಮಗನಿಂದ ತಾಯಿ ಹತ್ಯೆ!

ಜೆಮ್‌ಶೆಡ್‌ಪುರ: ಊಟ ಬಡಿಸಲಿಲ್ಲ ಎಂದು ಕೋಪಗೊಂಡ 28 ವರ್ಷದ ಕಟುಕ ಮಗ ತನ್ನ 55 ವರ್ಷದ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಜೆಮ್‌ಶೆಡ್‌ಪುರದಿಂದ 28 ಕಿ.ಮೀ ದೂರದ ಕುಲ್ದಿಯಾದಲ್ಲಿ ನಡೆದಿದೆ. ಆರೋಪಿಯನ್ನು ಬಿಸ್ತು ಸಿಂಗ್‌…

View More ಊಟ ಬಡಿಸಲಿಲ್ಲ ಎಂದು ಕೋಪಗೊಂಡ 28 ವರ್ಷದ ಕುಡುಕ ಮಗನಿಂದ ತಾಯಿ ಹತ್ಯೆ!

2002 ಪ್ರಕರಣಗಳು ಇತ್ಯರ್ಥ

ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕ್ ಆದಾಲತ್‌ನಲ್ಲಿ 2002 ಪ್ರಕರಣಗಳನ್ನು ಸಂಧಾನ ಮಾತುಕತೆಯ ಮೂಲಕ ಇತ್ಯರ್ಥಪಡಿಸಿ, 4.92 ಕೋಟಿ ರೂ. ಮೊತ್ತದ ಪರಿಹಾರವನ್ನು ಕಕ್ಷಿದಾರರಿಗೆ…

View More 2002 ಪ್ರಕರಣಗಳು ಇತ್ಯರ್ಥ

ಬಾಲ್ಯವಿವಾಹ ಯತ್ನ ಅವ್ಯಾಹತ

ಧಾರವಾಡ: ಬಾಲ್ಯವಿವಾಹ ಅಪರಾಧ. ವರನಿಗೆ 21 ಹಾಗೂ ವಧುವಿಗೆ 18 ವಯಸ್ಸಾಗುವ ಮೊದಲೇ ಮದುವೆ ಮಾಡುವಂತಿಲ್ಲ. ಆದರೆ, ಕಠಿಣ ಕಾನೂನುಗಳಿದ್ದರೂ ಮದುವೆ ಯತ್ನ ನಡೆಯುತ್ತಲೇ ಇವೆ. ಕಳೆದ 7 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದ ಬಾಲ್ಯವಿವಾಹ…

View More ಬಾಲ್ಯವಿವಾಹ ಯತ್ನ ಅವ್ಯಾಹತ

ರಾಜ್ಯದಲ್ಲಿ ಲಿಂಗ ಪತ್ತೆ ದಂಧೆ ವ್ಯಾಪಕ

ಚಿತ್ರದುರ್ಗ: ಜಿಲ್ಲೆ ಸೇರಿ ರಾಜ್ಯದಲ್ಲಿ ಲಿಂಗ ಪತ್ತೆ ದಂಧೆ ವ್ಯಾಪಕವಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮಾ ಕಳವಳ ವ್ಯಕ್ತಪಡಿಸಿದರು. ಖಾಸಗಿ ನರ್ಸಿಂಗ್ ಹೋಂ, ಕ್ಲಿನಿಕ್ ವೈದ್ಯರು ಹಾಗೂ ಪ್ರತಿನಿಧಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

View More ರಾಜ್ಯದಲ್ಲಿ ಲಿಂಗ ಪತ್ತೆ ದಂಧೆ ವ್ಯಾಪಕ