ಲಾರಿ ಡಿಕ್ಕಿ: ತಾಯಿ-ಮಗಳು ಸ್ಥಳದಲ್ಲೇ ಸಾವು

ಬೀದರ್: ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ. ಬೀದರ್​ನ ಹುಮ್ನಾಬಾದ್​ ತಾಲೂಕಿನ ಮುತ್ತಂಗಿ ಬಳಿ ಘಟನೆ ನಡೆದಿದ್ದು, ಮೃತರು ಮದರಗಿ ಗ್ರಾಮದ ನಿವಾಸಿಗಳು ಎಂದು…

View More ಲಾರಿ ಡಿಕ್ಕಿ: ತಾಯಿ-ಮಗಳು ಸ್ಥಳದಲ್ಲೇ ಸಾವು

ಶಾಲಾ ಬಸ್​ ಅಪಘಾತ: 20 ಮಕ್ಕಳಿಗೆ ಗಂಭೀರ ಗಾಯ

ಸಿದ್ಧಾರ್ಥ ನಗರ: ಶಾಲಾ ಬಸ್​ ಹೊಂಡಕ್ಕೆ ಬಿದ್ದು 20 ಮಕ್ಕಳಿಗೆ ಗಾಯವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಖೈರಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ 45 ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಬಸ್​ ಹೊಂಡಕ್ಕೆ…

View More ಶಾಲಾ ಬಸ್​ ಅಪಘಾತ: 20 ಮಕ್ಕಳಿಗೆ ಗಂಭೀರ ಗಾಯ

ನಾಲೆಗೆ ಓಮ್ನಿ ಬಿದ್ದು ನಾಲ್ವರ ಸಾವು

ಪಿರಿಯಾಪಟ್ಟಣ(ಮೈಸೂರು): ತಾಲೂಕಿನ ದೊಡ್ಡಕಮರವಳ್ಳಿ ಬಳಿ ಮಾರುತಿ ಓಮ್ನಿ ನಿಯಂತ್ರಣ ತಪ್ಪಿ ಹಾರಂಗಿ ನಾಲೆಗೆ ಉರುಳಿ ಒಂದೇ ಕುಟುಂಬದ ನಾಲ್ವರು ಸೋಮವಾರ ಮೃತಪಟ್ಟಿದ್ದಾರೆ. ಮೂಲತಃ ಲಕ್ಷಿ್ಮೕಪುರ ಗ್ರಾಮದ, ನಾಪೋಕ್ಲುವಿನಲ್ಲಿ ವಾಸವಿದ್ದ ಪಳನಿರಾಜ್(45), ಪತ್ನಿ ಸಂಜುಕುಮಾರಿ (38),…

View More ನಾಲೆಗೆ ಓಮ್ನಿ ಬಿದ್ದು ನಾಲ್ವರ ಸಾವು

ನಾಲೆಗೆ ಬಿದ್ದ ವ್ಯಾನ್​: ಒಂದೇ ಕುಟುಂಬದ ನಾಲ್ವರ ದುರ್ಮರಣ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಹಾರಂಗಿ ನಾಲೆಗೆ ವ್ಯಾನ್​ ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಕಮರಹಳ್ಳಿ ಬಳಿ ದುರಂತ ನಡೆದಿದೆ. ನೀರಿನಲ್ಲಿ ಮುಳುಗಿ ಪಳನಿಸ್ವಾಮಿ, ಪತ್ನಿ ಸಂಜು, ಪುತ್ರ…

View More ನಾಲೆಗೆ ಬಿದ್ದ ವ್ಯಾನ್​: ಒಂದೇ ಕುಟುಂಬದ ನಾಲ್ವರ ದುರ್ಮರಣ

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಇನ್ನೊಂದು ಲಾರಿ: ಇಬ್ಬರು ಸಾವು

ಚಿತ್ರದುರ್ಗ: ಜವನಗೊಂಡನಹಳ್ಳಿ ಬಳಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ರಾಕೇಶ ನಿಗ್ವಾಲ್ (35), ಪಿಂಟೂ (28) ಮೃತರು. ಒಂದು ಲಾರಿಯನ್ನು ನಿಲ್ಲಿಸಿಕೊಂಡು ಟೈರ್​ ಬದಲಾವಣೆ ಮಾಡುತ್ತಿದ್ದಾಗ ಹಿಂದಿನಿಂದ…

View More ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಇನ್ನೊಂದು ಲಾರಿ: ಇಬ್ಬರು ಸಾವು

ಶಾಲಾ ಬಸ್​, ಬಿಎಂಟಿಸಿ ಬಸ್​ ನಡುವೆ ಡಿಕ್ಕಿ: ಡ್ರೈವರ್​ ಕಾಲಿಗೆ ಗಂಭೀರ ಗಾಯ

ಬೆಂಗಳೂರು: ಶಾಲಾ ಬಸ್​ ಮತ್ತು ಬಿಎಂಟಿಸಿ ಬಸ್​ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಶಾಲಾ ಬಸ್​ ಚಾಲಕನ ಕಾಲಿಗೆ ಗಂಭೀರವಾದ ಗಾಯವಾಗಿದೆ. ಅದೃಷ್ಟವಶಾತ್​ ಶಾಲಾ ಬಸ್​ನಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಯಲಹಂಕ ನ್ಯೂಟೌನ್​…

View More ಶಾಲಾ ಬಸ್​, ಬಿಎಂಟಿಸಿ ಬಸ್​ ನಡುವೆ ಡಿಕ್ಕಿ: ಡ್ರೈವರ್​ ಕಾಲಿಗೆ ಗಂಭೀರ ಗಾಯ

ಆಟೋ, ಬಸ್​ ಮುಖಾಮುಖಿ ಡಿಕ್ಕಿ: ದಂಪತಿ ಸಾವು

ದಾವಣಗೆರೆ: ಇಲ್ಲಿನ ಹರಪನಹಳ್ಳಿ ಪಟ್ಟಣದ ಹಿರೆಕೆರೆ ತಿರುವಿನಲ್ಲಿ ಗುರುವಾರ ಬೆಳಗ್ಗೆ ಸರ್ಕಾರಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿ ಸಾವನ್ನಪ್ಪಿದ್ದಾರೆ. ನಾಗರಾಜ್( 34), ಲಕ್ಷ್ಮಿ( 30 ) ಸಾವನ್ನಪ್ಪಿದವರು. ಮೃತರು…

View More ಆಟೋ, ಬಸ್​ ಮುಖಾಮುಖಿ ಡಿಕ್ಕಿ: ದಂಪತಿ ಸಾವು

ಕಾರು ಲಾರಿ ಡಿಕ್ಕಿ, ಮಹಿಳೆ ಸಾವು

ಶಿವಮೊಗ್ಗ: ನವುಲೆ ಕೃಷಿ ವಿವಿ ಬಳಿ ಬುಧವಾರ ಬೆಳಗ್ಗೆ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಮೂರು ವರ್ಷದ ಮಗು ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೆಬೆನ್ನೂರು…

View More ಕಾರು ಲಾರಿ ಡಿಕ್ಕಿ, ಮಹಿಳೆ ಸಾವು

ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ಜವರಾಯನಾಗಿ ಎರಗಿದ ಕಾರು: ಆರು ಜನರ ದುರ್ಮರಣ

ಕೊಯಮತ್ತೂರು( ತಮಿಳುನಾಡು): ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಬಸ್​​ ನಿಲ್ದಾಣದಲ್ಲಿ ನಿಂತಿದ್ದವರಿಗೆ ಗುದ್ದಿದ ಪರಿಣಾಮ ಆರು ಮಂದಿ ಸಾವಿಗೀಡಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ…

View More ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ಜವರಾಯನಾಗಿ ಎರಗಿದ ಕಾರು: ಆರು ಜನರ ದುರ್ಮರಣ

ಬೊಲೆರೋ- ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವು

ಯಾದಗಿರಿ: ರಾಜ್ಯ ಹೆದ್ದಾರಿ ಮುಂಡರಗಿ ಬಳಿ ಬೊಲೆರೋ ಪಿಕಪ್ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಅಯ್ಯಪ್ಪ ಸಂಗಣ್ಣ (21), ಅಂಬ್ರೇಶ ಸಂಗಣ್ಣ (19)…

View More ಬೊಲೆರೋ- ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವು